ಮೋದಿ ಭಾರತದಲ್ಲಿ ಇವಿಎಂಗಳಿಗೆ ನಿಗೂಢ ಶಕ್ತಿ ಇದೆ ಎಂದು ಎಚ್ಚರಿಸಿದ ರಾಹುಲ್ ಗಾಂಧಿ!

ನವದೆಹಲಿ: ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಈಗ ಚುನಾವಣೆ ಮುಗಿದಿದ್ದರೂ ಕೂಡ ಕಾಂಗ್ರೆಸ್‌ ಕಾರ್ಯಕರ್ತರು ಎಚ್ಚರವಾಗಿರಬೇಕು ಎಂದು ಕರೆ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಮೋದಿಯವರ ಭಾರತದಲ್ಲಿ ಇವಿಎಂಗಳಿಗೆ ನಿಗೂಢ ಶಕ್ತಿ ಇದೆ ಎಂದು…

View More ಮೋದಿ ಭಾರತದಲ್ಲಿ ಇವಿಎಂಗಳಿಗೆ ನಿಗೂಢ ಶಕ್ತಿ ಇದೆ ಎಂದು ಎಚ್ಚರಿಸಿದ ರಾಹುಲ್ ಗಾಂಧಿ!

ಎಚ್​ಡಿಕೆ, ಡಿಕೆಶಿ ಏಟಿಗೆ ಯೋಗೀಶ್ವರ್​ ಕಂಗಾಲು; ಬೆಂಗಳೂರು ಸೇರಿಕೊಂಡ ಸೈನಿಕನ ಇಮೇಜ್​ ಬಿಜೆಪಿಯಲ್ಲೂ ಡ್ಯಾಮೇಜ್​

ರಾಮನಗರ: ರಾಮನಗರ ಉಪ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಮಾಜಿ ಸಚಿವ ಸಿ.ಪಿ ಯೋಗೀಶ್ವರ್​ ಸದ್ಯ ಕ್ಷೇತ್ರ ತೊರೆದಿದ್ದು ಯಾರ…

View More ಎಚ್​ಡಿಕೆ, ಡಿಕೆಶಿ ಏಟಿಗೆ ಯೋಗೀಶ್ವರ್​ ಕಂಗಾಲು; ಬೆಂಗಳೂರು ಸೇರಿಕೊಂಡ ಸೈನಿಕನ ಇಮೇಜ್​ ಬಿಜೆಪಿಯಲ್ಲೂ ಡ್ಯಾಮೇಜ್​

ನಾಯಕರ ತಪ್ಪು ನಿರ್ಧಾರದಿಂದ ರಾಮನಗರದಲ್ಲಿ ಹಿನ್ನಡೆಯಾಯಿತು ಎಂದ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್​

ರಾಮನಗರ: ರಾಮನಗರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಾಜ್ಯದ ಮತ್ತು ಸ್ಥಳೀಯ ನಾಯಕರು ಮಾಡಿದ ತಪ್ಪು ನಿರ್ಧಾರದಿಂದಾಗಿ ಬಿಜೆಪಿ ಈ ರೀತಿಯ ಪ್ರಸಂಗ ಎದುರಿಸಬೇಕಾಯಿತು ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರುದ್ದೇಶ್​…

View More ನಾಯಕರ ತಪ್ಪು ನಿರ್ಧಾರದಿಂದ ರಾಮನಗರದಲ್ಲಿ ಹಿನ್ನಡೆಯಾಯಿತು ಎಂದ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್​

ಇನ್ನೂ ಹತ್ರಕ್ಕೆ ಬರದ ಮಿತ್ರ, ಮಂಡ್ಯ ಕಮಲ ಕುತೂಹಲ!

|ಮಾದರಹಳ್ಳಿ ರಾಜು ಮಂಡ್ಯ: ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಜೆಡಿಎಸ್ ಅಭ್ಯರ್ಥಿ ಹಾಗೂ ನೆಲೆ ಕಂಡುಕೊಳ್ಳಲು ಈವರೆಗೂ ಪ್ರಾಮಾಣಿಕವಾಗಿ ಪ್ರಯತ್ನಿಸದ ಬಿಜೆಪಿ ನಡುವೆ ನೇರ ಫೈಟ್ ಎನ್ನಬಹುದು. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ…

View More ಇನ್ನೂ ಹತ್ರಕ್ಕೆ ಬರದ ಮಿತ್ರ, ಮಂಡ್ಯ ಕಮಲ ಕುತೂಹಲ!

ನಾಮ್ ಕೇ ವಾಸ್ತೆ ‘ಕಮಲ’ ಉಸ್ತುವಾರಿಗಳು

ಮಂಡ್ಯ: ಜೆಡಿಎಸ್ ಭದ್ರಕೋಟೆಯನ್ನು ಭೇದಿಸಲು ಸಿಕ್ಕಿರುವ ಅದ್ಭುತ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಬದಲಿಗೆ, ಬಿಜೆಪಿ ನಾಯಕರು ಮಾತಿನ ಮಂಟಪ ಕಟ್ಟುತ್ತಿದ್ದಾರೆ ಎಂಬ ಆರೋಪಗಳು ಪಕ್ಷದ ಕಾರ್ಯಕರ್ತರ ನಡುವೆ ಕೇಳಿಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಪಕ್ಷದ…

View More ನಾಮ್ ಕೇ ವಾಸ್ತೆ ‘ಕಮಲ’ ಉಸ್ತುವಾರಿಗಳು

ರಾಮನಗರಕ್ಕೆ ಜೆಡಿಎಸ್​ನಿಂದ ಅನಿತಾ ಕುಮಾರಸ್ವಾಮಿ ಅವರೇ ಅಭ್ಯರ್ಥಿ: 15 ರಂದು ನಾಮಪತ್ರ

ಬೆಂಗಳೂರು: ರಾಮನಗರ ವಿಧಾನಸಭೆ ಉಪಚುನಾವಣೆಗೆ ಜೆಡಿಎಸ್​ನಿಂದ ಯಾರು ಅಭ್ಯರ್ಥಿಯಾಗಬೇಕು ಎಂಬುದರ ಕುರಿತು ಚರ್ಚಿಸಲು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಅವರು ಇಂದು (ಅ.10) ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಕರೆದಿದ್ದ ಸಭೆಯಲ್ಲಿ ಅನಿತಾ…

View More ರಾಮನಗರಕ್ಕೆ ಜೆಡಿಎಸ್​ನಿಂದ ಅನಿತಾ ಕುಮಾರಸ್ವಾಮಿ ಅವರೇ ಅಭ್ಯರ್ಥಿ: 15 ರಂದು ನಾಮಪತ್ರ

ಜೆಡಿಎಸ್​ ಮನಸ್ಸುಗಳನ್ನು ಕದಡಿದ ರಮೇಶ್​ಗೌಡ: ಇತ್ತ ಅಸಮಾಧಾನ, ಅತ್ತ ಕಾನೂನು ಹೋರಾಟ

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್​ಗೆ ನಡೆಯುತ್ತಿರುವ ಉಪಚುನಾವಣೆಗೆ ರಮೇಶ್​ಗೌಡ ಎಂಬುವವರನ್ನು ಆಯ್ಕೆ ಮಾಡಿದ ಜೆಡಿಎಸ್​ ವರಿಷ್ಠರ ನಿರ್ಧಾರ ಈಗ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮನಸ್ಸುಗಳನ್ನು ಕದಡಿದೆ. ಹೀಗಾಗಿ ಪಕ್ಷದಲ್ಲಿ ಒಂದೆಡೆ ಪದಾಧಿಕಾರಿಗಳ ರಾಜೀನಾಮೆಯ…

View More ಜೆಡಿಎಸ್​ ಮನಸ್ಸುಗಳನ್ನು ಕದಡಿದ ರಮೇಶ್​ಗೌಡ: ಇತ್ತ ಅಸಮಾಧಾನ, ಅತ್ತ ಕಾನೂನು ಹೋರಾಟ

ಅತ್ತಿಗೆ ಸೋತಿದ್ದಕ್ಕೆ ಜೆಡಿಎಸ್​ ಕಾರ್ಯಕರ್ತನ ತಾಯಿಗೆ ಚಾಕು ಇರಿತ

ಕೊಪ್ಪಳ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅತ್ತಿಗೆ ಸೋಲನ್ನು ಅನುಭವಿಸಿದ್ದಕ್ಕೆ ಕಾಂಗ್ರೆಸ್​ ಮುಖಂಡನೊಬ್ಬ ಜೆಡಿಎಸ್​ ಕಾರ್ಯಕರ್ತನ ತಾಯಿಗೆ ಚಾಕು ಇರಿದಿರುವ ಘಟನೆ ಕೊಪ್ಪಳದ 19ನೇ ವಾರ್ಡ್​ನಲ್ಲಿ ಸೋಮವಾರ ನಡೆದಿದೆ. ರಹಮತ್ ಬಿ ಚಾಕು ಇರಿತಕ್ಕೆ ಒಳಗಾದ…

View More ಅತ್ತಿಗೆ ಸೋತಿದ್ದಕ್ಕೆ ಜೆಡಿಎಸ್​ ಕಾರ್ಯಕರ್ತನ ತಾಯಿಗೆ ಚಾಕು ಇರಿತ

ಡಿಎಸ್​ಎಸ್ ಪ್ರತಿಭಟನೆ

  ಬಾಗಲಕೋಟೆ: ಸಂವಿಧಾನ ಪ್ರತಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಮೆರವಣಿಗೆ…

View More ಡಿಎಸ್​ಎಸ್ ಪ್ರತಿಭಟನೆ

ಕರುಣಾನಿಧಿ ಅನಾರೋಗ್ಯ ಸುದ್ದಿ ಕೇಳಿ ಸತ್ತವರು 21 ಮಂದಿ!

ಚೆನ್ನೈ: ಡಿಎಂಕೆ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿಯನ್ನು ಕೇಳಿ ಆಘಾತದಿಂದ ಈವರೆಗೂ ಸುಮಾರು 21 ಜನ ಪಕ್ಷದ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಡಿಎಂಕೆ ಪಕ್ಷ ಬುಧವಾರ…

View More ಕರುಣಾನಿಧಿ ಅನಾರೋಗ್ಯ ಸುದ್ದಿ ಕೇಳಿ ಸತ್ತವರು 21 ಮಂದಿ!