ಗೃಹರಕ್ಷಕರ ಸೇವೆ ಅನನ್ಯ

ಪರಶುರಾಮಪುರ: ಗೃಹರಕ್ಷಕ ದಳದ ಸಿಬ್ಬಂದಿ ಪೊಲೀಸ್ ಇಲಾಖೆಗೆ ಪೂರಕವಾಗಿ ಸೇವೆ ಸಲ್ಲಿಸುವ ಮೂಲಕ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾ ಗೃಹರಕ್ಷಕ ದಳದ ಬೋಧಕ ಕೆ.ಎಚ್.ಲೋಕೇಶ ತಿಳಿಸಿದರು. ಗ್ರಾಮದ ಗೃಹ ರಕ್ಷಕ ದಳದ ಕಚೇರಿ…

View More ಗೃಹರಕ್ಷಕರ ಸೇವೆ ಅನನ್ಯ

ಪಠ್ಯೇತರ ಚಟುವಟಿಕೆಯಿಂದ ಜ್ಞಾನ ವೃದ್ಧಿ

ಪರಶುರಾಮಪುರ: ಪ್ರೌಢಶಾಲೆ ಹಂತದ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನದ ಕ್ಲಬ್ ಸ್ಥಾಪಿಸಿ ಆ ಮೂಲಕ ದೇಶದ ಇತಿಹಾಸ, ರಾಜಕೀಯ, ಭೌಗೋಳಿಕ ಅಂಶದ ಚಟುವಟಿಕೆಗಳನ್ನು ನಿಯಮಿತವಾಗಿ ಆಯೋಜಿಸಬೇಕು ಎಂದು ಮುಖ್ಯಶಿಕ್ಷಕಿ ಆರ್.ಮಂಜುಳಾ ತಿಳಿಸಿದರು. ಸಿದ್ದೇಶ್ವರನದುರ್ಗ ಗ್ರಾಮದ ಸರ್ಕಾರಿ…

View More ಪಠ್ಯೇತರ ಚಟುವಟಿಕೆಯಿಂದ ಜ್ಞಾನ ವೃದ್ಧಿ

ಪ್ರಜಾಪ್ರಭುತ್ವದ ಅರಿವು ಮಕ್ಕಳಲ್ಲಿ ಬಿತ್ತಿ

ಪರಶುರಾಮಪುರ: ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳ ಅರಿವು ಮೂಡಿಸುವುದು ಹಾಗೂ ನಾಯಕತ್ವದ ಗುಣ ಬೆಳೆಸುವುದೇ ಶಾಲಾ ಸಂಸತ್ ರಚನೆ ಉದ್ದೇಶ ಎಂದು ಮುಖ್ಯಶಿಕ್ಷಕ ವೈ.ತಿಪ್ಪೇಸ್ವಾಮಿ ತಿಳಿಸಿದರು. ತಿಮ್ಮಣ್ಣನಾಯಕನ (ಟಿಎನ್) ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…

View More ಪ್ರಜಾಪ್ರಭುತ್ವದ ಅರಿವು ಮಕ್ಕಳಲ್ಲಿ ಬಿತ್ತಿ

ಕಾರ್ಗಿಲ್ ವಿಜಯ ದಿವಸ್

ಪರಶುರಾಮಪುರ: ಗ್ರಾಮದ ಸರ್.ಸಿ.ವಿ.ರಾಮನ್ ಶಾಲೆಯಲ್ಲಿ ಶುಕ್ರವಾರ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಮಿಲಿಟರಿ ವಸ್ತ್ರಧಾರಿ ಮಕ್ಕಳೊಂದಿಗೆ ಶಾಲಾವರಣದಿಂದ ಕಲ್ಯಾಣದುರ್ಗ ರಸ್ತೆ ಮೂಲಕ ಮುಖ್ಯವೃತ್ತಕ್ಕೆ ತೆರಳಿ ಅಲ್ಲಿ ಕಾರ್ಗಿಲ್ ವಿಜಯೋತ್ಸವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.…

View More ಕಾರ್ಗಿಲ್ ವಿಜಯ ದಿವಸ್

ದೊಡ್ಡಗೊಲ್ಲರಹಟ್ಟಿಗೆ ಅಧಿಕಾರಿಗಳ ಭೇಟಿ

ಪರಶುರಾಮಪುರ: ಸ್ಥಳೀಯ ದೊಡ್ಡಗೊಲ್ಲರಹಟ್ಟಿಯಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಚಳ್ಳಕೆರೆ ತಾಲೂಕು ಆಹಾರ ಇಲಾಖೆ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಅಗತ್ಯ ಮಳಿಗೆ, ಕಟ್ಟಡಗಳ ಮಾಹಿತಿ ಪಡೆದರು. ಗೊಲ್ಲಾಳೇಶ್ವರಿದೇವಿ ಮಹಿಳಾ ಸ್ವ-ಸಹಾಯ ಸಂಘ, ಮುರಳಿಕೃಷ್ಣ ನವ…

View More ದೊಡ್ಡಗೊಲ್ಲರಹಟ್ಟಿಗೆ ಅಧಿಕಾರಿಗಳ ಭೇಟಿ

ಮಳೆಯ ಕಣ್ಣಾಮುಚ್ಚಾಲೆಗೆ ರೈತರು ಕಂಗಾಲು

ಪರಶುರಾಮಪುರ: ವ್ಯವಸಾಯ , ನಾ ಸಾಯ, ನೀ ಸಾಯ, ಮನೆ ಮಂದೆಲ್ಲ ಸಾಯ ಅಂತಾರಲ್ಲ ಹಾಗಾಗಿದೆ ಪರಶುರಾಮಪುರ ಹೋಬಳಿಯ ರೈತರ ಸ್ಥಿತಿ. ಮಳೆಯ ಕಣ್ಣಾಮುಚ್ಚಾಲೆಗೆ ಅನ್ನದಾತರು ಕಂಗೆಟ್ಟಿದ್ದಾರೆ. ಬೀಜ,ಗೊಬ್ಬರ ಖರೀದಿಸಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ.…

View More ಮಳೆಯ ಕಣ್ಣಾಮುಚ್ಚಾಲೆಗೆ ರೈತರು ಕಂಗಾಲು

ತಂತ್ರಜ್ಞಾನ ಜಗತ್ತಿಗೆ ಮಕ್ಕಳನ್ನು ಸಜ್ಜುಗೊಳಿಸಿ

ಪರಶುರಾಮಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಭವಿಷ್ಯ ಕಂಡುಕೊಳ್ಳಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ತಾಲೂಕು ಶಿಕ್ಷಣ ೌಂಡೇಷನ್ ಸಂಯೋಜಕ ಪ್ರಭಾಕರ ತಿಳಿಸಿದರು. ಶಿಕ್ಷಣ ಇಲಾಖೆ, ತಾಲೂಕು ಶಿಕ್ಷಣ ೌಂಡೇಷನ್‌ನಿಂದ ಪಿ.ಮಹದೇವಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ…

View More ತಂತ್ರಜ್ಞಾನ ಜಗತ್ತಿಗೆ ಮಕ್ಕಳನ್ನು ಸಜ್ಜುಗೊಳಿಸಿ

ಪರಶುರಾಮಪುರದಲ್ಲಿ ಏಕಾದಶಿ ಉತ್ಸವ

ಪರಶುರಾಮಪುರ: ಕೋಟೆಕೆರೆ ಕಟ್ಟೆಮನೆ ಮಡಿವಾಳ ಸಮಾಜದವರು ಗ್ರಾಮದ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ಏಕಾದಶಿ ಉತ್ಸವ ನೆರವೇರಿಸಿದರು. ಉತ್ಸವಕ್ಕೆ ಅಗತ್ಯ ಅಕ್ಕಿ, ಬೇಳೆ ಸೇರಿ ವಿವಿಧ ಪೂಜಾ ಸಾಮಗ್ರಿಗಳೊಂದಿಗೆ ಗುಡಿಕಟ್ಟೆ ಅಣ್ಣ…

View More ಪರಶುರಾಮಪುರದಲ್ಲಿ ಏಕಾದಶಿ ಉತ್ಸವ

ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರ ಕಲಿಕೆ

ಪರಶುರಾಮಪುರ: ದೇಶದ ಸಮಗ್ರ ಅಭಿವೃದ್ಧಿಗೆ ಸಾಕ್ಷರತೆ ಪಾತ್ರ ಮುಖ್ಯ ಎಂದು ಪಿಡಿಒ ಮಹಾಂತೇಶ ತಿಳಿಸಿದರು. ಗ್ರಾಪಂ, ಲೋಕ ಶಿಕ್ಷಣ ಸಮಿತಿ, ಸೀಶಕ್ತಿ ಸಂಘಟನೆಗಳಿಂದ ಪಗಡಲಬಂಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೀಶಕ್ತಿ ಸಂಘಗಳ ಅನಕ್ಷರಸ್ಥ…

View More ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರ ಕಲಿಕೆ

ಗ್ರಾಮ ನೈರ್ಮಲ್ಯಕ್ಕೆ ಆದ್ಯತೆ

ಪರಶುರಾಮಪುರ: ಗ್ರಾಮೀಣ ಪ್ರದೇಶದ ಜನರಿಗೆ ಮೂಲ ಸೌಕರ್ಯ ಕಲ್ಪಿಸುವ ಜತೆಗೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಟಿ.ಎನ್.ಕೋಟೆ ಗ್ರಾಪಂ ಅಧ್ಯಕ್ಷ ಓ.ಬೈಲಪ್ಪ ತಿಳಿಸಿದರು. ಟಿ.ಎನ್.ಕೋಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಸ್ವಚ್ಚತಾ ಕಾರ್ಯಕ್ಕೆ ಚಾಲನೆ…

View More ಗ್ರಾಮ ನೈರ್ಮಲ್ಯಕ್ಕೆ ಆದ್ಯತೆ