ಕೇಂದ್ರೀಯ ಭದ್ರತಾ ಸಿಬ್ಬಂದಿಯನ್ನು ಪೊರಕೆ ಹಿಡಿದು ಮತಗಟ್ಟೆಯಿಂದ ಹೊರದಬ್ಬಿ ಎಂದ ತೃಣಮೂಲ ಶಾಸಕಿ

ಕೋಲ್ಕತ : ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಅರೆಸೇನಾ ಪಡೆಗಳ ಭದ್ರತಾ ಸಿಬ್ಬಂದಿಯನ್ನು ಪಕ್ಷದ ಮಹಿಳಾ ಮೋರ್ಚಾದ ಕಾರ್ಯಕರ್ತರು ಪೊರಕೆ ಹಿಡಿದು ಮತಗಟ್ಟೆ ಪ್ರದೇಶದಿಂದ ಹೊರಗೆ ಕಳುಹಿಸಿ ಎಂದು ಟಿಎಂಸಿ ಶಾಸಕಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.…

View More ಕೇಂದ್ರೀಯ ಭದ್ರತಾ ಸಿಬ್ಬಂದಿಯನ್ನು ಪೊರಕೆ ಹಿಡಿದು ಮತಗಟ್ಟೆಯಿಂದ ಹೊರದಬ್ಬಿ ಎಂದ ತೃಣಮೂಲ ಶಾಸಕಿ