ಟಿಪ್ಪು ಜಯಂತಿ ಪರ-ವಿರುದ್ಧದ ಮೆರವಣಿಗೆಗಳಿಗೆ ಅವಕಾಶವಿಲ್ಲ: ಅವಹೇಳನಕಾರಿ ಪೋಸ್ಟ್​ ಹಾಕಿದರೆ ಕಾದಿದೆ ಶಿಕ್ಷೆ !

ಬೆಂಗಳೂರು: ಎಂದಿನಂತೆ ಈ ಬಾರಿಯೂ ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್​ ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಬಾರಿಯ ಆಚರಣೆಯಲ್ಲಿ ಹಲವು ಬದಲಾವಣೆ ಮಾಡಿಕೊಳ್ಳಲಾಗಿದೆ. ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ…

View More ಟಿಪ್ಪು ಜಯಂತಿ ಪರ-ವಿರುದ್ಧದ ಮೆರವಣಿಗೆಗಳಿಗೆ ಅವಕಾಶವಿಲ್ಲ: ಅವಹೇಳನಕಾರಿ ಪೋಸ್ಟ್​ ಹಾಕಿದರೆ ಕಾದಿದೆ ಶಿಕ್ಷೆ !

ದಸರಾ ಜಂಬೂಸವಾರಿ ಮುನ್ನವೇ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಪರಮೇಶ್ವರ್

ಮೈಸೂರು: ಮೈಸೂರು ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಿರ್ಹಸಲ್‌ ಹೆಸರಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ್ದಾರೆ. ಪ್ರತೀ ವರ್ಷ ಜಂಬೂಸವಾರಿ ವೇಳೆ ಮಾತ್ರ ನಂದಿಧ್ವಜ ಪೂಜೆ ಮತ್ತು…

View More ದಸರಾ ಜಂಬೂಸವಾರಿ ಮುನ್ನವೇ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಪರಮೇಶ್ವರ್

ಎನ್‌. ಮಹೇಶ್‌ ರಾಜೀನಾಮೆ ಸುದ್ದಿ ಕೇಳಿ ಶಾಕ್‌ ಆಗಿದೆ: ಜಿ.ಟಿ. ದೇವೇಗೌಡ

ಮೈಸೂರು: ಮಹೇಶ್ ಅವರ ರಾಜೀನಾಮೆ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ಈವರೆಗೂ ಮಹೇಶ್‌ ರಾಜೀನಾಮೆ ಕುರಿತು ಗೊತ್ತಿರಲಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಅವರೊಂದಿಗೆ ಮಾತನಾಡಿ ಬಳಿಕ ಪ್ರತಿಕ್ರಿಯಿಸುತ್ತೇನೆ. ಮೈತ್ರಿ ಸರ್ಕಾರದಲ್ಲಿ…

View More ಎನ್‌. ಮಹೇಶ್‌ ರಾಜೀನಾಮೆ ಸುದ್ದಿ ಕೇಳಿ ಶಾಕ್‌ ಆಗಿದೆ: ಜಿ.ಟಿ. ದೇವೇಗೌಡ

ಅಸ್ಥಿರ-ಸುಸ್ಥಿರ ಮಧ್ಯೆ ಲಾಭ-ನಷ್ಟ ಲೆಕ್ಕಾಚಾರ

ಬೆಂಗಳೂರು: ತೀವ್ರ ಅಸಮಾಧಾನಗೊಂಡಿರುವ ಬೆಳಗಾವಿಯ ಜಾರಕಿಹೊಳಿ ಸಹೋದರರನ್ನು ಸಮಾಧಾನಿಸುವ ಜತೆ ಸುಸೂತ್ರವಾಗಿ ಸರ್ಕಾರ ನಡೆಸಿಕೊಂಡು ಹೋಗುವುದರ ಸಂಬಂಧ ಕಾಂಗ್ರೆಸ್ ಮುಖಂಡರು ಸುಸ್ತಾಗಿದ್ದಾರೆ. ಸರ್ಕಾರದ ಭದ್ರತೆಗೆ ಸಂಬಂಧಿಸಿ ಮಾಧ್ಯಮಗಳಲ್ಲಿ ವದಂತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ…

View More ಅಸ್ಥಿರ-ಸುಸ್ಥಿರ ಮಧ್ಯೆ ಲಾಭ-ನಷ್ಟ ಲೆಕ್ಕಾಚಾರ

ಸನ್ನಡತೆ ಆಧಾರದಲ್ಲಿ 79 ಜೈಲುಹಕ್ಕಿಗಳಿಗೆ ಸಿಕ್ತು ಬಿಡುಗಡೆ ಭಾಗ್ಯ

ಬೆಂಗಳೂರು: ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ ಜೈಲುವಾಸ ಅನುಭವಿಸುತ್ತಿದ್ದ 79 ಕೈದಿಗಳಿಗೆ ಸನ್ನಡತೆ ಆಧಾರದಲ್ಲಿ ಬಿಡುಗಡೆ ಭಾಗ್ಯ ಲಭಿಸಿದೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ 28, ಮೈಸೂರು-18, ಬೆಳಗಾವಿ, 8, ಕಲಬುರಗಿ-14, ವಿಜಯಪುರ-4, ಬಳ್ಳಾರಿ-5, ಧಾರವಾಡ ಕಾರಾಗೃಹದಲ್ಲಿದ…

View More ಸನ್ನಡತೆ ಆಧಾರದಲ್ಲಿ 79 ಜೈಲುಹಕ್ಕಿಗಳಿಗೆ ಸಿಕ್ತು ಬಿಡುಗಡೆ ಭಾಗ್ಯ

ಸ್ಥಳೀಯ ಸಂಸ್ಥೆ ಫಲಿತಾಂಶ: ಕಾಂಗ್ರೆಸ್​, ಬಿಜೆಪಿ ತೀವ್ರ ಪೈಪೋಟಿ; ಜೆಡಿಎಸ್​ಗೆ ಅದೇ 3ನೇ ಸ್ಥಾನ

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎನಿಸಿರುವ, ರಾಜ್ಯದ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎಂದೇ ಬಿಂಬಿತವಾಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಸೋಮವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಸಂಪೂರ್ಣ…

View More ಸ್ಥಳೀಯ ಸಂಸ್ಥೆ ಫಲಿತಾಂಶ: ಕಾಂಗ್ರೆಸ್​, ಬಿಜೆಪಿ ತೀವ್ರ ಪೈಪೋಟಿ; ಜೆಡಿಎಸ್​ಗೆ ಅದೇ 3ನೇ ಸ್ಥಾನ

ತಂಗಿಯನ್ನು ರಕ್ಷಿಸಿದ ಅಣ್ಣನಿಗೆ ಕೇಂದ್ರ ಸರ್ಕಾರದಿಂದ ಜೀವನ್ ರಕ್ಷಾ ಪದಕ

ರಿಪ್ಪನ್​ಪೇಟೆ: ತಂಗಿಯ ಜೀವ ಉಳಿಸಿದ ಹೊಸನಗರ ತಾಲೂಕು ಕಲ್ಲೂರು ಗ್ರಾಮದ ಯಾಲಕ್ಕಿಕೊಪ್ಪದ ಬಾಲಕ ಕೆ.ಯು.ನಿಶಾಂತ್ ಕೇಂದ್ರ ಸರ್ಕಾರ ನೀಡುವ ಜೀವನ್ ರಕ್ಷಾ ಪ್ರಶಸ್ತಿಗೆ ಪಾತ್ರನಾಗಿದ್ದಾನೆ. ವಿಧಾನಸೌಧದ ಗೃಹಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ನಿಶಾಂತ್​ಗೆ 1 ಲಕ್ಷ…

View More ತಂಗಿಯನ್ನು ರಕ್ಷಿಸಿದ ಅಣ್ಣನಿಗೆ ಕೇಂದ್ರ ಸರ್ಕಾರದಿಂದ ಜೀವನ್ ರಕ್ಷಾ ಪದಕ

ರೇವಣ್ಣ ಎಲ್ಲೆಡೆ ಮೂಗು ತೂರಿಸ್ತಾರೆ, ಡಿಸಿಎಂ ಸುಮ್ಮನಿರ್ತಾರೆ!

ಬೆಂಗಳೂರು: ಅಧಿಕಾರಿಗಳ ವರ್ಗಾವಣೆ ವಿಚಾರ ಸರ್ಕಾರದ ಪಾಲುದಾರ ಪಕ್ಷದಲ್ಲಿ ಅಸಮಾಧಾನ ಹುಟ್ಟುಹಾಕಿದೆ. ನಮ್ಮ ಇಲಾಖೆ ಅಧಿಕಾರಿಗಳ ವರ್ಗಾವಣೆಯಲ್ಲಿ ಮೂಗು ತೂರಿಸಲಾಗುತ್ತಿದೆ ಎಂಬ ಬೇಸರ ಕಾಂಗ್ರೆಸ್ ಸಚಿವರನ್ನು ಆವರಿಸಿದ್ದು, ಪಕ್ಷದ ನಾಯಕರ ಸಮ್ಮುಖ ಚರ್ಚೆಗಳು ನಡೆದಿವೆ.…

View More ರೇವಣ್ಣ ಎಲ್ಲೆಡೆ ಮೂಗು ತೂರಿಸ್ತಾರೆ, ಡಿಸಿಎಂ ಸುಮ್ಮನಿರ್ತಾರೆ!

ಕಾಂಗ್ರೆಸ್​ ಚುನಾವಣಾ ನಿಧಿ 67 ಕೋಟಿಯಲ್ಲಿ ಡಿಕೆಶಿ ನೀಡಿದ ಲೆಕ್ಕ 22 ಕೋಟಿ ರೂ. ಮಾತ್ರವಂತೆ

<< 45 ಕೋಟಿ ರೂ.ಗೆ ಪಟ್ಟು ಹಿಡಿದ ಕಾಂಗ್ರೆಸ್ ನಾಯಕರು, ತಕರಾರು ಹೈಕಮಾಂಡ್​ ಅಂಗಳಕ್ಕೆ >> ಬೆಂಗಳೂರು: ಮೈತ್ರಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಕಾಂಗ್ರೆಸ್‌ ಕೆಂಡಾಮಂಡಲವಾಗಿದೆ ಎನ್ನಲಾಗುತ್ತಿದೆ.…

View More ಕಾಂಗ್ರೆಸ್​ ಚುನಾವಣಾ ನಿಧಿ 67 ಕೋಟಿಯಲ್ಲಿ ಡಿಕೆಶಿ ನೀಡಿದ ಲೆಕ್ಕ 22 ಕೋಟಿ ರೂ. ಮಾತ್ರವಂತೆ

‘ರಾಜ್ಯ ಸರ್ಕಾರ ಮನೆಯೊಂದು‌ ಮೂರು ಬಾಗಿಲು ಆಗಿದೆ’: ಸುರೇಶ್‌ ಅಂಗಡಿ

ಬೆಳಗಾವಿ: ರಾಜ್ಯ ಸರ್ಕಾರ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದ್ದು, ಒಂದು ಕಡೆ ಕುಮಾರಸ್ವಾಮಿ, ಒಂದು ಕಡೆ ಪರಮೇಶ್ವರ್‌ ಮತ್ತು ಮತ್ತೊಂದು ಕಡೆ ಸಿದ್ದರಾಮಯ್ಯ ಅವರಿದ್ದಾರೆ ಎಂದು ಸಂಸದ ಸುರೇಶ ಅಂಗಡಿ ಹೇಳಿದ್ದಾರೆ. ಮನೆಯೊಂದು ಮೂರು…

View More ‘ರಾಜ್ಯ ಸರ್ಕಾರ ಮನೆಯೊಂದು‌ ಮೂರು ಬಾಗಿಲು ಆಗಿದೆ’: ಸುರೇಶ್‌ ಅಂಗಡಿ