ಚಲುವರಾಯಸ್ವಾಮಿ ಯಾವ ಪಕ್ಷದಲ್ಲಿದ್ದಾರೆ? ಬೆಳಗ್ಗೆ ಸಿದ್ದರಾಮಯ್ಯ ಜತೆ, ರಾತ್ರಿ ಬಿಎಸ್‌ವೈ ಜತೆ ಇರುತ್ತಾರೆ: ಸಿ ಎಸ್‌ ಪುಟ್ಟರಾಜು

ಮಂಡ್ಯ: ನಾರಾಯಣಗೌಡರಿಂದ ವಾಗ್ದಾಳಿ ಮಾಡಿಸಿಕೊಳ್ಳುವಷ್ಟು ದೇವೇಗೌಡರು ಧೃತಿಗೆಟ್ಟಿಲ್ಲ. ಅವರಿಂದ ಬುದ್ಧಿ ಹೇಳಿಸಿಕೊಳ್ಳುವ ಅವಶ್ಯಕತೆ ಜೆಡಿಎಸ್ ನಾಯಕರಿಗಿಲ್ಲ. ಚಲುವರಾಯಸ್ವಾಮಿ ಯಾವ ಪಕ್ಷದಲ್ಲಿದ್ದಾರೆ ಎಂದು ಹೇಳಲಿ. ಬೆಳಗ್ಗೆ ಸಿದ್ದರಾಮಯ್ಯ, ರಾತ್ರಿ ಯಡಿಯೂರಪ್ಪ ಜತೆ ಇರುತ್ತಾರೆ ಎಂದು ಮಾಜಿ…

View More ಚಲುವರಾಯಸ್ವಾಮಿ ಯಾವ ಪಕ್ಷದಲ್ಲಿದ್ದಾರೆ? ಬೆಳಗ್ಗೆ ಸಿದ್ದರಾಮಯ್ಯ ಜತೆ, ರಾತ್ರಿ ಬಿಎಸ್‌ವೈ ಜತೆ ಇರುತ್ತಾರೆ: ಸಿ ಎಸ್‌ ಪುಟ್ಟರಾಜು

ವೇತನಕ್ಕಾಗಿ ಆಗ್ರಹಿಸಿ ಪ್ರತಿಭಟನೆ

ಪಾಂಡವಪುರ: ವೇತನ ನೀಡದೆ ಸತಾಯಿಸುತ್ತಿರುವ ಹಿನ್ನೆಲೆಯಲ್ಲಿ ಬದುಕು ದುಸ್ತರವಾಗಿದೆ ಎಂದು ಆರೋಪಿಸಿ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯ ನಾನ್‌ಕ್ಲಿನಿಕಲ್ ನೌಕರರು ಕೆಲಸಕ್ಕೆ ಹಾಜರಾಗದೆ ಮಂಗಳವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಉಪವಿಭಾಗೀಯ ಆಸ್ಪತ್ರೆ ಆವರಣದ ಎದುರು ಜಮಾವಣೆಗೊಂಡ…

View More ವೇತನಕ್ಕಾಗಿ ಆಗ್ರಹಿಸಿ ಪ್ರತಿಭಟನೆ

280 ಕೆಜಿ ಪ್ಲಾಸ್ಟಿಕ್ ಕವರ್, ಲೋಟ ವಶ

ಪಾಂಡವಪುರ: ಅಂಗಡಿಗಳ ಮೇಲೆ ಗುರುವಾರ ಸಂಜೆ ದಾಳಿ ನಡೆಸಿ ಅಕ್ರಮವಾಗಿ ಶೇಖರಿಸಿದ್ದ 280 ಕೆಜಿ ಪ್ಲಾಸ್ಟಿಕ್ ಕವರ್, ಹ್ಯಾಂಡ್‌ಬ್ಯಾಗ್ ಹಾಗೂ ಲೋಟಗಳನ್ನು ಪುರಸಭೆ ಅಧಿಕಾರಿಗಳು ವಶಕ್ಕೆ ಪಡೆದು ನಾಶಪಡಿಸಿದರು. ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದರೂ ಅಕ್ರಮವಾಗಿ…

View More 280 ಕೆಜಿ ಪ್ಲಾಸ್ಟಿಕ್ ಕವರ್, ಲೋಟ ವಶ

ಉಪವಿಭಾಗಾಧಿಕಾರಿ ವಿರುದ್ಧ ರೈತರು, ಸಾರ್ವಜನಿಕರ ಆಕ್ರೋಶ

ಪಾಂಡವಪುರ: ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಅವರು ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸದೆ ಇಷ್ಟಬಂದ ಹಾಗೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಮತ್ತು ವಿವಿಧ ತಾಲೂಕಿನ ರೈತರು ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ…

View More ಉಪವಿಭಾಗಾಧಿಕಾರಿ ವಿರುದ್ಧ ರೈತರು, ಸಾರ್ವಜನಿಕರ ಆಕ್ರೋಶ

ನಾಲೆಗೆ ನೀರು ಹರಿಸಲು ಆಗ್ರಹ

 ಪಾಂಡವಪುರ: ಬೆಳೆಗಳಿಗೆ ತಕ್ಷಣ ನೀರು ಹರಿಸಬೇಕು ಹಾಗೂ ಪಿಎಸ್‌ಎಸ್ ಕಾರ್ಖಾನೆ ಆರಂಭಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಶ್ರೀರಂಗಪಟಣ್ಣ-ಜೇವರ್ಗಿ ಹೆದ್ದಾರಿ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಗುರುವಾರ ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಜಮಾವಣೆಗೊಂಡ…

View More ನಾಲೆಗೆ ನೀರು ಹರಿಸಲು ಆಗ್ರಹ

ದೇಗುಲದಲ್ಲಿ ಕಳ್ಳತನಕ್ಕೆ ವಿಫಲ ಯತ್ನ

ಪಾಂಡವಪುರ: ತಾಲೂಕಿನ ಈರೇಗೌಡನಕೊಪ್ಪಲು ಗ್ರಾಮದಲ್ಲಿ ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಕಾಲಭೈರವೇಶ್ವರ ದೇಗುಲದ ಮುಖ್ಯದ್ವಾರದ ಬಾಗಿಲು ಮೀಟಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಶನಿವಾರ ಬೆಳಗ್ಗೆ ಗ್ರಾಮಸ್ಥರು ಬಾಗಿಲು ತೆರೆದಾಗ ವಿಷಯ ಬೆಳಕಿಗೆ ಬಂದಿದೆ. ಗರ್ಭಗುಡಿಯಲ್ಲಿರುವ ಯಾವುದೇ ವಸ್ತುಗಳು…

View More ದೇಗುಲದಲ್ಲಿ ಕಳ್ಳತನಕ್ಕೆ ವಿಫಲ ಯತ್ನ

ಅಧಿಕಾರಿಗಳ ವಿರುದ್ಧ ಸದಸ್ಯರು ಗರಂ

ಪಾಂಡವಪುರ: ಹೆರಿಗೆ ಮಾಡಿಸಲು 2 ರಿಂದ 5 ಸಾವಿರ ರೂ. ಲಂಚ ಸ್ವೀಕಾರ, ಅಕ್ರಮ ಮದ್ಯ ಮರಾಟ ದಂಧೆ ತಡೆಯುವಲ್ಲಿ ಅಧಿಕಾರಿಗಳ ನಿರ್ಲಕ್ಷೃ, ಬಿಸಿಯೂಟದಲ್ಲಿ ಶಿಕ್ಷಕರಿಂದ ಅಕ್ರಮ, ಬಾಡಿಗೆಯನ್ನೇ ಪಡೆಯದ ಅಧಿಕಾರಿಗಳು…! ಕರ್ತವ್ಯ ಲೋಪ,…

View More ಅಧಿಕಾರಿಗಳ ವಿರುದ್ಧ ಸದಸ್ಯರು ಗರಂ

ಮೃತರ ಕುಟುಂಬಕ್ಕೆ ಕೇಂದ್ರದಿಂದ ತಲಾ 2 ಲಕ್ಷ ರೂ. ಪರಿಹಾರ

ಮಂಡ್ಯ: ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಕಳೆದ ವರ್ಷ ನ.24ರಂದು ನಾಲೆಗೆ ಬಸ್ ಉರುಳಿ ಬಿದ್ದು ಮೃತಪಟ್ಟಿದ್ದ 30 ಜನರ ಕುಟುಂಬಕ್ಕೆ ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿದೆ.…

View More ಮೃತರ ಕುಟುಂಬಕ್ಕೆ ಕೇಂದ್ರದಿಂದ ತಲಾ 2 ಲಕ್ಷ ರೂ. ಪರಿಹಾರ

ರೈತ ನಾಯಕನ ಮೇಲೆ ಹಲ್ಲೆ, ಬಂಧನಕ್ಕೆ ಆಕ್ರೋಶ

ಮಂಡ್ಯ/ಪಾಂಡವಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕರಾಜೇ ಅರಸ್ ಮೇಲೆ ಹಲ್ಲೆ ಮಾಡಿ ಬಂಧಿಸಿರುವ ಸಬ್ ಇನ್ಸ್‌ಪೆಕ್ಟರ್ ಬಾಲು ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿ ರೈತರು ನಗರದಲ್ಲಿ ಪ್ರತಿಭಟನೆ…

View More ರೈತ ನಾಯಕನ ಮೇಲೆ ಹಲ್ಲೆ, ಬಂಧನಕ್ಕೆ ಆಕ್ರೋಶ

ಬಲಿಪಶುವಾಗುತ್ತಿರುವ ಜಿಲ್ಲೆಯ ಜನತೆ

ಪಾಂಡವಪುರ: ಮಂಡ್ಯ ಅಂದ್ರೆ ಇಂಡಿಯಾ ಅಂತಾರೆ. ಆದರೆ ಮಂಡ್ಯ ಅಂದ್ರೆ ರೈತರ ಆತ್ಮಹತ್ಯೆ, ಮರ್ಯಾದೆ ಹತ್ಯೆ, ಮಹಿಳೆಯರ ಸಮಸ್ಯೆ, ಮಕ್ಕಳಿಗೆ ಅಪೌಷ್ಟಿಕತೆ, ಶ್ರಮಿಕರ ಸ್ಥಿತಿಗತಿ ಇರುವ ಗಂಭೀರ ಸಮಸ್ಯೆಗಳಿವೆ. ಇವೆಲ್ಲವನ್ನು ಪಕ್ಕಕ್ಕೆ ತಳ್ಳಿ ರಾಜಕೀಯ…

View More ಬಲಿಪಶುವಾಗುತ್ತಿರುವ ಜಿಲ್ಲೆಯ ಜನತೆ