ಮುಗಳಖೋಡ: 7ರಿಂದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ

ಮುಗಳಖೋಡ: ಪಟ್ಟಣದ ನಿರಲಖೋಡಿ ತೋಟದಲ್ಲಿ ನಿರ್ಮಿಸಲಾದ ನೂತನ ಜಿನಮಂದಿರದಲ್ಲಿ ಭಾನುವಾರದಿಂದ ಏ.11 ರವರೆಗೆ ಶ್ರೀ ಮದ್ದೇವಾಧಿದೇವ ಶ್ರೀ 1008 ಭ.ಮಹಾವೀರ ತೀರ್ಥಂಕರರ ಪಂಚಕಲ್ಯಾಣ ಪೂಜೆ ಮಹಾಮಹೋತ್ಸವ ನೆರವೇರಲಿದೆ. ಸಮಾರಂಭದಲ್ಲಿ ಪ್ರತಿನಿತ್ಯ ವಿವಿಧ ಪೂಜೆ ನೆರವೇರಲಿದ್ದು,…

View More ಮುಗಳಖೋಡ: 7ರಿಂದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ