ಪಂಚ ಪೀಠಗಳಿಂದ ಧರ್ಮಪ್ರಜ್ಞೆ

ಗಜೇಂದ್ರಗಡ: ಭಾರತೀಯ ಉತ್ಕೃಷ್ಟ ಸಂಸ್ಕೃತಿ, ಪರಂಪರೆ, ಆದರ್ಶಗಳನ್ನು ಪಂಚಪೀಠಗಳು ಬೆಳೆಸಿಕೊಂಡು ಬಂದಿದ್ದು, ಜನರಲ್ಲಿ ಧರ್ಮ ಪ್ರಜ್ಞೆ ಮೂಡಿಸುತ್ತಿವೆ ಎಂದು ವಾರಾಣಸಿ ಜಂಗಮವಾಡಿಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು. ಸೂಡಿ ಜುಕ್ತಿಹಿರೇಮಠದಲ್ಲಿ ಭಾನುವಾರ ಜರುಗಿದ ಲಿಂ.ಕೊಟ್ಟೂರು…

View More ಪಂಚ ಪೀಠಗಳಿಂದ ಧರ್ಮಪ್ರಜ್ಞೆ