ಕುಸಿದ ಅರಮನೆ ಛಾವಣಿ

ಮಡಿಕೇರಿ: ಶಿಥಿಲಾವಸ್ಥೆಗೆ ತಲುಪಿರುವ ನಗರದ ಕೋಟೆ ಆವರಣದಲ್ಲಿರುವ ಪ್ರಸಿದ್ಧ ಅರಮನೆಯ ಒಂದು ಭಾಗದ ಛಾವಣಿ ದಿಢೀರ್ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದೇ ಅರಮನೆಯಲ್ಲಿ ಹಲವು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಲವು…

View More ಕುಸಿದ ಅರಮನೆ ಛಾವಣಿ

ಅಳುಪೋತ್ಸವಕ್ಕೆ ಬಾರ್ಕೂರು ಸಿದ್ಧ

<< ಸ್ವಚ್ಛಗೊಂಡ ನಂದರಾಯನ ಕೋಟೆ ಪರಿಸರ ರಾಜರ ಕಾಲದ ಸ್ಮಾರಕಗಳಿಗೆ ವಿದ್ಯುದ್ದೀಪಾಲಂಕಾರ>> ಉಡುಪಿ/ಬ್ರಹ್ಮಾವರ: ಬಾರ್ಕೂರಿನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಜ.25 ರಿಂದ…

View More ಅಳುಪೋತ್ಸವಕ್ಕೆ ಬಾರ್ಕೂರು ಸಿದ್ಧ

ಗೀತೆಯ ಅನುಸರಣೆಯಿಂದ ಉತ್ತಮ ಸಮಾಜ

ಹುಬ್ಬಳ್ಳಿ: ಸಮಾಜದ ಇಂದಿನ ವಿಷಮ ಸ್ಥಿತಿ ನಿವಾರಣೆಗೆ ಭಗವಾನ್ ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ಸಂಜೀವಿನಿಯಾಗಿದ್ದು, ಜೀವನದಲ್ಲಿ ಗೀತೆಯ ಅನುಸರಣೆಯಿಂದ ಉತ್ತಮ ಸಮಾಜ ಕಟ್ಟಬಹುದಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಜಗದ್ಗುರು ಶ್ರೀ ಗಂಗಾಧರೇಂದ್ರ ಸರಸ್ವತಿ…

View More ಗೀತೆಯ ಅನುಸರಣೆಯಿಂದ ಉತ್ತಮ ಸಮಾಜ

ಅರಮನೆಯಲ್ಲಿ ಎರಡು ಕರುಗಳ ಜನನ

ಮೈಸೂರು: ಅರಮನೆಯಲ್ಲಿ ಆವರಿಸಿದ ಸೂತಕದ ಛಾಯೆ ನಡುವೆ ಎರಡು ಕರುಗಳ ಜನನವಾಗಿವೆ. ವಿಜಯದಶಮಿಯಂದು ರಾಜವಂಶಸ್ಥ ಶ್ರೀಕಂಠದತ್ತನರಸಿಂಹರಾಜ ಒಡೆಯರ್ ಅವರ ಕೊನೆ ತಂಗಿ ವಿಶಾಲಾಕ್ಷಿ ದೇವಿ ಹಾಗೂ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟಚಿನ್ನಮ್ಮಣ್ಣಿ ನಿಧನರಾಗಿದ್ದರು.…

View More ಅರಮನೆಯಲ್ಲಿ ಎರಡು ಕರುಗಳ ಜನನ

ಅರಮನೆ ಖಾಸಗಿ ಕಾರ್ಯಕ್ರಮ ಇಂದು

ಮೈಸೂರು: ರಾಜಮನೆತನದ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟ ಚಿನ್ನಮ್ಮಣ್ಣಿ ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿದೇವಿ ನಿಧನ ಹಿನ್ನೆಲೆಯಲ್ಲಿ ಮುಂದೂಡಿದ್ದ (ವಿಜಯದಶಮಿ ಆಚರಣೆ) ಅರಮನೆಯ ಖಾಸಗಿ ಕಾರ್ಯಕ್ರಮಗಳನ್ನು ಅ.22ರಂದು ಆಯೋಜಿಸಲಾಗಿದೆ. ವಿಜಯದಶಮಿಯಂದು…

View More ಅರಮನೆ ಖಾಸಗಿ ಕಾರ್ಯಕ್ರಮ ಇಂದು

ಖಾಸಗಿ ದರ್ಬಾರ್​ಗೆ ಸಿದ್ಧವಾಯ್ತು ರತ್ನಖಚಿತ ಸಿಂಹಾಸನ

ಮೈಸೂರು: ಪಾರಂಪರಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರೆಯ ಸಂಭ್ರಮ ಕಳೆಗಟ್ಟಲಾರಂಭಿಸಿದ್ದು, ಅರಮನೆಯಲ್ಲಿ ಗುರುವಾರ ಧಾರ್ವಿುಕ ವಿಧಾನಗಳಂತೆ ಸಾವಿರಾರು ವರ್ಷಗಳ ಇತಿಹಾಸವಿರುವ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯವೂ ನೆರವೇರಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್…

View More ಖಾಸಗಿ ದರ್ಬಾರ್​ಗೆ ಸಿದ್ಧವಾಯ್ತು ರತ್ನಖಚಿತ ಸಿಂಹಾಸನ

21ರಂದು ಶಿಕ್ಷಕರ ರಾಜ್ಯ ಮಟ್ಟದ ಸಮ್ಮೇಳನ

ಆಲಮಟ್ಟಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಆ.21 ರಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ವತಿಯಿಂದ ರಾಜ್ಯ ಮಟ್ಟದ ಶೈಕ್ಷಣಿಕ ಹಕ್ಕೊತ್ತಾಯ ಸಮ್ಮೇಳನ ಜರುಗಲಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.…

View More 21ರಂದು ಶಿಕ್ಷಕರ ರಾಜ್ಯ ಮಟ್ಟದ ಸಮ್ಮೇಳನ

ಅರಮನೆಯಲ್ಲಿ ನಿಧಿ ಫೋಟೋ ದರ್ಬಾರ್!

ಮೈಸೂರು: ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯೊಳಗೆ ತೆಗೆದಿರುವ ನಟಿ ನಿಧಿಸುಬ್ಬಯ್ಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ವಿವಾದದ ಸ್ವರೂಪ ಪಡೆದಿದೆ. ಅರಮನೆ ಒಳಗಡೆ ಫೋಟೋ ತೆಗೆಯುವುದಕ್ಕೆ ನಿರ್ಬಂಧವಿದೆ. ಸೂಕ್ಷ್ಮ ಪ್ರದೇಶವಾದ ದರ್ಬಾರ್ ಹಾಲ್​ನಲ್ಲೇ…

View More ಅರಮನೆಯಲ್ಲಿ ನಿಧಿ ಫೋಟೋ ದರ್ಬಾರ್!