ಖೋಟಾ ನೋಟು ಚಲಾಯಿಸುತ್ತಿದ್ದ ಜೋಡಿ ಸೆರೆ

ಕಾರ್ಕಳ/ಪಡುಬಿದ್ರಿ: 200 ರೂ. ಮುಖಬೆಲೆಯ ಖೋಟಾ ನೋಟು ಜಾಲ ಪ್ರಕರಣಕ್ಕೆ ಸಂಬಂಧಿಸಿ ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಯುವ ಜೋಡಿಯನ್ನು ಕಾಪು ಪೊಲೀಸರು ಬುಧವಾರ ಸ್ಥಳೀಯರ ಸಹಕಾರದೊಂದಿಗೆ ಸಿನಿಮೀಯ ರೀತಿಯಲ್ಲಿ ಬಂಧಿಸಿ ಕಾರ್ಕಳ ಗ್ರಾಮಾಂತರ ಪೊಲೀಸ್…

View More ಖೋಟಾ ನೋಟು ಚಲಾಯಿಸುತ್ತಿದ್ದ ಜೋಡಿ ಸೆರೆ

ತೆರವುಗೊಂಡ ಹೈಮಾಸ್ಟ್ ದೀಪ ಅಳವಡಿಸದೆ ಸಮಸ್ಯೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಬೆಳ್ಮಣ್ ಪೇಟೆಗೆ ಬೆಳಕು ನೀಡುತ್ತಿದ್ದ ಹೈಮಾಸ್ಟ್ ದೀಪವನ್ನು ಪಡುಬಿದ್ರಿ-ಕಾರ್ಕಳ ಹೆದ್ದಾರಿ ವಿಸ್ತರಣೆ ಸಂದರ್ಭ ತೆರವು ಮಾಡಲಾಗಿದ್ದು ರಸ್ತೆ ನಿರ್ಮಾಣಗೊಂಡು ನಾಲ್ಕು ವರ್ಷ ಕಳೆದರೂ ಮತ್ತೆ ಅಳವಡಿಸುವತ್ತ…

View More ತೆರವುಗೊಂಡ ಹೈಮಾಸ್ಟ್ ದೀಪ ಅಳವಡಿಸದೆ ಸಮಸ್ಯೆ

14ರಂದು ಕಾಳಹಸ್ತೇಂದ್ರ ಶ್ರೀ ಸೀಮೋಲ್ಲಂಘನ

ಪಡುಬಿದ್ರಿ: ಕಟಪಾಡಿ ಶ್ರೀಮದ್ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಚಾತುರ್ಮಾಸ್ಯ ವ್ರತಾಚರಣೆ ಸೀಮೋಲ್ಲಂಘನ ಹಾಗೂ ಸಮಾರೋಪ ಪಡುಕುತ್ಯಾರಿನ ಶ್ರೀಮದ್ ಆನೆಗುಂದಿ ಮಹಾಸಂಸ್ಥಾನದಲ್ಲಿ ಸೆ.14ರಂದು ನಡೆಯಲಿದೆ. ಮುಂಜಾನೆ 5ಕ್ಕೆ ವಿಶ್ವಕರ್ಮ ಯಜ್ಞದೊಂದಿಗೆ…

View More 14ರಂದು ಕಾಳಹಸ್ತೇಂದ್ರ ಶ್ರೀ ಸೀಮೋಲ್ಲಂಘನ

ಆನೆಗುಂದಿಯಲ್ಲಿ ವೇದ ಶಾಸ್ತ್ರಗಳ ಪಾಠಶಾಲೆ

ಪಡುಬಿದ್ರಿ: ನಾಲ್ಕೂ ವೇದಗಳ ಮತ್ತು ಶಾಸ್ತ್ರಗಳ ಅಧ್ಯಯನಕ್ಕಿರುವ ಪಾಠಶಾಲೆಯನ್ನು ಆನೆಗುಂದಿ ಮಹಾಸಂಸ್ಥಾನದಲ್ಲಿ ಮುಂದಿನ ದಿನಗಳಲ್ಲಿ ಪ್ರಾರಂಭಿಸಲಾಗುವುದು. ಮಹಾಸಂಸ್ಥಾನದ ವೈದಿಕ ಮಂಡಳಿ ರಚಿಸಿ ವಿದ್ವತ್‌ಗೋಷ್ಠಿಗಳನ್ನು ಆಯೋಜಿಸಲಾಗುವುದು ಎಂದು ಶ್ರೀಮದ್ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ…

View More ಆನೆಗುಂದಿಯಲ್ಲಿ ವೇದ ಶಾಸ್ತ್ರಗಳ ಪಾಠಶಾಲೆ

ಅದಮಾರು, ಪಲಿಮಾರು ಭಾಗ ನೆರೆ ಇಳಿಮುಖ

ಪಡುಬಿದ್ರಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರ ಬುಧವಾರ ತುಸು ಕಡಿಮೆಯಾಗಿದ್ದು, ಪಡುಬಿದ್ರಿ ಪಾದೆಬೆಟ್ಟು, ಪಲಿಮಾರು, ಅದಮಾರು ಭಾಗಗಳಲ್ಲಿ ನೆರೆ ಇಳಿಮುಖವಾಗಿದೆ. ಆದರೂ ಪಡುಬಿದ್ರಿಯಲ್ಲಿ ಹರಿಯುತ್ತಿರುವ ಕಾಮಿನಿ ನದಿ ತುಂಬಿದ್ದು, ಪಡುಹಿತ್ಲು, ಬೇಂಗ್ರೆ, ಕಲ್ಲಟ್ಟೆ,…

View More ಅದಮಾರು, ಪಲಿಮಾರು ಭಾಗ ನೆರೆ ಇಳಿಮುಖ

ಗ್ರಾಪಂ ವ್ಯಾಪ್ತಿ ಸ್ವಚ್ಛತೆ ಮರೀಚಿಕೆ

ಹೇಮನಾಥ್ ಪಡುಬಿದ್ರಿ ಬೃಹತ್ ಯೋಜನೆ ಹೊಂದಿರುವ 6 ವಾರ್ಡ್‌ಗಳಿಂದ ಕೂಡಿದ ಸುಮಾರು 5,400 ಜನಸಂಖ್ಯೆಯುಳ್ಳ ಎಲ್ಲೂರು ಗ್ರಾಪಂ ವ್ಯಾಪ್ತಿಯ ಹಲವೆಡೆ ಸ್ವಚ್ಛತೆ ಮರೀಚಿಕೆಯಾಗಿದೆ. ಅನ್ಯರಾಜ್ಯದ ಕಾರ್ಮಿಕರು ವಾಸಿಸುವ ಯುಪಿಸಿಎಲ್ ಯೋಜನಾ ಮುಖ್ಯದ್ವಾರದ ಆಸುಪಾಸು ಹಾಗೂ…

View More ಗ್ರಾಪಂ ವ್ಯಾಪ್ತಿ ಸ್ವಚ್ಛತೆ ಮರೀಚಿಕೆ

ಬಡಾ ಎರ್ಮಾಳು, ಪಡುಬಿದ್ರಿಯಲ್ಲಿ ಕಡಲ್ಕೊರೆತ

< ಹಲವು ಮರಗಳು ನೀರುಪಾಲು * ರಸ್ತೆ ಸಂಪರ್ಕ ಕಡಿತ ಭೀತಿ> ಪಡುಬಿದ್ರಿ: ಬಡಾ ಉಚ್ಚಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾ ಎರ್ಮಾಳು ಹಾಗೂ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಶುಕ್ರವಾರ ಕಡಲ್ಕೊರೆತ ತೀವ್ರಗೊಂಡಿದ್ದು,…

View More ಬಡಾ ಎರ್ಮಾಳು, ಪಡುಬಿದ್ರಿಯಲ್ಲಿ ಕಡಲ್ಕೊರೆತ

ಪಡುಹಿತ್ಲು ಹೊಸ ಸೇತುವೆ ಮರೀಚಿಕೆ

ಹೇಮನಾಥ್ ಪಡುಬಿದ್ರಿ ಪಡುಬಿದ್ರಿ ಪಡುಹಿತ್ಲು ಜಾರಂದಾಯ ದೈವಸ್ಥಾನದ ಬಳಿ ಕಾಮಿನಿ ನದಿಗೆ ಅಡ್ಡಲಾಗಿ ಸುಮಾರು 25 ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಿರು ಸೇತುವೆ ಶಿಥಿಲಗೊಂಡು ಓಡಾಟ ಕಷ್ಟವೆನಿಸಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ…

View More ಪಡುಹಿತ್ಲು ಹೊಸ ಸೇತುವೆ ಮರೀಚಿಕೆ

ಉತ್ತಮ ಆದಾಯಕ್ಕೆ ಬೆಂಡೆ ಕೃಷಿ

ಹೇಮನಾಥ ಪಡುಬಿದ್ರಿ ಕೂಲಿಯಾಳುಗಳ ಕೊರತೆಯಿಂದ ಭತ್ತ ಕೃಷಿಯಿಂದ ವಿಮುಖರಾಗಿ ಬೆಂಡೆ ಕೃಷಿಯಿಂದ ಆದಾಯ ಗಳಿಸುತ್ತಿದೆ ಬೆಳಪುವಿನ ಕೊರಗ ಪೂಜಾರಿ ಕುಟುಂಬ. ಕಾಪು ತಾಲೂಕಿನ ಬೆಳಪು ಗ್ರಾಮದ ಜಾರಂದಾಯ ಕೆರೆ ಬಳಿಯ ಕೃಷಿಕ 85 ವರ್ಷದ…

View More ಉತ್ತಮ ಆದಾಯಕ್ಕೆ ಬೆಂಡೆ ಕೃಷಿ

ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರ ಪರದಾಟ

ಹೇಮನಾಥ್ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಅಪೂರ್ಣ ಕಾಮಗಾರಿಯಿಂದ ಸೂಕ್ತ ಬಸ್ ನಿಲ್ದಾಣವಿಲ್ಲದೆ ಪಡುಬಿದ್ರಿಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಕಾರ್ಕಳ, ಶಿರ್ವ, ಮಂಚಕಲ್, ಉಡುಪಿ, ಪಲಿಮಾರು, ಮಂಗಳೂರು ಭಾಗಕ್ಕೆ ಪ್ರಮುಖ ಸಂಪರ್ಕಕೊಂಡಿಯಾಗಿರುವ ಪಡುಬಿದ್ರಿಗೆ ದಿನಂಪ್ರತಿ…

View More ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರ ಪರದಾಟ