ಸ್ತ್ರೀಯರಿಗೆ ಶಿಕ್ಷಣ ಅಸ್ತ್ರವಾಗಲಿ

ವಿಜಯಪುರ: ಮಹಿಳೆಯರು ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಶಿಕ್ಷಣದ ಅಸ್ತ್ರದಿಂದ ಮಾತ್ರ ಸಾಧ್ಯ ಎಂದು ಪದ್ಮಶ್ರೀ ಪುರಷ್ಕೃತ ಖ್ಯಾತ ವೈದ್ಯೆ, ಐಆರ್​ಆರ್​ಎಚ್ ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ.ಕಾಮಿನಿ ರಾವ್ ಹೇಳಿದರು. ನಗರದ ಬಿಎಲ್​ಡಿಇ ಡೀಮ್್ಡ ವಿಶ್ವವಿದ್ಯಾಲಯದಲ್ಲಿ…

View More ಸ್ತ್ರೀಯರಿಗೆ ಶಿಕ್ಷಣ ಅಸ್ತ್ರವಾಗಲಿ