ಕೇಂದ್ರ ಮಂತ್ರಿ ರೇಸ್‌ನಲ್ಲಿ ಅದೃಷ್ಟವಂತ!

ಅಶೋಕ ಶೆಟ್ಟರಬಾಗಲಕೋಟೆ: ಸತತ ನಾಲ್ಕು ಗೆಲುವಿನ ಉತ್ಸಾಹದಲ್ಲಿರುವ ಸಂಸದ ಪಿ.ಸಿ. ಗದ್ದಿಗೌಡರ ಹೆಸರು ಮೋದಿ ಸಂಪುಟದ ಮಂತ್ರಿಗಿರಿ ರೇಸ್‌ನಲ್ಲಿ ಓಡಾಡುತ್ತಿದೆಯಾ ? ಅದೃಷ್ಟವಂತ ರಾಜಕಾರಣಿ ಎಂದು ಕರೆಯಲ್ಪಡುವ ಗೌಡರನ್ನು ಮಂತ್ರಿ ಸ್ಥಾನವೂ ಹುಡುಕಿಕೊಂಡು ಬರಲಿದೆಯಾ…

View More ಕೇಂದ್ರ ಮಂತ್ರಿ ರೇಸ್‌ನಲ್ಲಿ ಅದೃಷ್ಟವಂತ!

ಮತದಾರರ ಋಣ ತೀರಿಸಿ

ಬಾಗಲಕೋಟೆ: ದೇಶ, ಸಮಾಜದ ಹಿತಕ್ಕಾಗಿ ಶ್ರಮಿಸಿದ ಪಂಡಿತ ದೀನ್ ದಯಾಳ ಉಪಾಧ್ಯಾಯ ಅವರ ತತ್ತಾ್ವದರ್ಶಗಳನ್ನು ನಗರಸಭೆ ನೂತನ ಸದಸ್ಯರು ಅಳವಡಿಸಿಕೊಳ್ಳಬೇಕು. ತಮ್ಮ ಅಧಿಕಾರಾವಧಿಯಲ್ಲಿ ಮತದಾರರ ಋಣ ತೀರಿಸಲು ಮುಂದಾಗಬೇಕೆಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು. ನಗರದ…

View More ಮತದಾರರ ಋಣ ತೀರಿಸಿ