ತನ್ನದಲ್ಲದ ತಪ್ಪಿಗೆ ಕೋರ್ಟ್​ ಕಟಕಟೆ ಏರಿದ ಗೋಮಾತೆ, ವಿವಾದ ಬಗೆಹರಿಯುವವರೆಗೂ ನ್ಯಾಯಾಂಗ ವಶಕ್ಕೆ !

ಜೋಧ್​ಪುರ: ರಾಜಸ್ಥಾನದ ಜೋಧ್​ಪುರ ನ್ಯಾಯಾಲಯ ಶನಿವಾರ ವಿಚಿತ್ರವಾದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಯಾವುದೇ ಅಪರಾಧ ಪ್ರಕರಣದಲ್ಲಿ ಕೇವಲ ಮನುಷ್ಯರನ್ನು ಮಾತ್ರ ಕೋರ್ಟ್​ಗೆ ಹಾಜರುಪಡಿಸಲಾಗುತ್ತಿತ್ತು. ಆದರೆ, ಶನಿವಾರ ಹಸುವೊಂದನ್ನು ಹಾಜರುಪಡಿಸಿ, ಅದನ್ನು ನ್ಯಾಯಾಂಗದ ವಶದಲ್ಲೇ ಇರಿಸಿಕೊಳ್ಳಲಾಯಿತು! ಇದು…

View More ತನ್ನದಲ್ಲದ ತಪ್ಪಿಗೆ ಕೋರ್ಟ್​ ಕಟಕಟೆ ಏರಿದ ಗೋಮಾತೆ, ವಿವಾದ ಬಗೆಹರಿಯುವವರೆಗೂ ನ್ಯಾಯಾಂಗ ವಶಕ್ಕೆ !