ಸಂಬರಗಿ: ರೈತರು, ಜನರ ನೆಮ್ಮದಿ ಕಸಿದುಕೊಂಡ ಚಿತ್ತಿ ಮಳೆ

ಸಂಬರಗಿ: ಸತತ ಮಳೆಯಿಂದ ಅಗ್ರಾಣಿ ತೀರದಲ್ಲಿರುವ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಕೆಲ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಕೃಷಿ ಭೂಮಿಗೆ ನೀರು ನುಗ್ಗಿದ್ದರಿಂದ ಬೆಳೆ ನಾಶವಾಗುವ ಸಾಧ್ಯತೆಯಿದ್ದು, ರೈತರು ಕಂಗಾಲಾಗಿದ್ದಾರೆ. ಗಡಿ ಭಾಗದಲ್ಲಿ ಪ್ರತಿವರ್ಷ…

View More ಸಂಬರಗಿ: ರೈತರು, ಜನರ ನೆಮ್ಮದಿ ಕಸಿದುಕೊಂಡ ಚಿತ್ತಿ ಮಳೆ

ಭಾರಿ ಮಳೆಗೆ ತುಂಬಿ ಹರಿಯುತ್ತಿದೆ ಬಳಗಾನೂರು ಹಿರೇಹಳ್ಳ, ಕೊಚ್ಚಿಹೋದ ಪೊತ್ನಾಳ ರಸ್ತೆ

ಮಸ್ಕಿ: ತಾಲೂಕಿನ ಬಳಗಾನೂರಿನಲ್ಲಿ ಗುರುವಾರ ಸಂಜೆ ಭಾರಿ ಮಳೆಯಾಗಿದ್ದು, ಹಿರೇಹಳ್ಳ ತುಂಬಿ ಹರಿಯುತ್ತಿದೆ. ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದೆ. ಬಳಗಾನೂರು ಸುತ್ತಮುತ್ತ 71 ಮೀ.ಮೀ. ಮಳೆಯಾಗಿದ್ದು, ಮಳೆ ಅಬ್ಬರಕ್ಕೆ ಪೊತ್ನಾಳ ಮಾರ್ಗದ…

View More ಭಾರಿ ಮಳೆಗೆ ತುಂಬಿ ಹರಿಯುತ್ತಿದೆ ಬಳಗಾನೂರು ಹಿರೇಹಳ್ಳ, ಕೊಚ್ಚಿಹೋದ ಪೊತ್ನಾಳ ರಸ್ತೆ

ಗದ್ದೆಗಳ ತುಂಬ ಕಲ್ಲು, ಮಣ್ಣಿನ ರಾಶಿ, ಮತ್ತೆ ಭತ್ತ ಬೆಳೆಯುವುದು ಬಲು ಕಷ್ಟ

ಕಳಸ: ತಾಲೂಕಿನಾದ್ಯಂತ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಹಾಮಳೆ ನೂರಾರು ರೈತರ ಬದುಕನ್ನೇ ಹಾಳುಗೆಡವಿದೆ. ಕಾರಗದ್ದೆ, ಸಂಸೆ, ನೆಲ್ಲಿಬೀಡು, ಹೆಮ್ಮಕ್ಕಿ, ಮಾಗಲು, ಕಳಕ್ಕೋಡು, ಬೇಡಕ್ಕಿ, ಕಾರ್ಲೆ, ಬಲಿಗೆ, ಹೊರನಾಡು ಮುಂತಾದ ಗ್ರಾಮಗಳಲ್ಲಿ ಗದ್ದೆಗಳಲ್ಲಿ ಮರಳು,…

View More ಗದ್ದೆಗಳ ತುಂಬ ಕಲ್ಲು, ಮಣ್ಣಿನ ರಾಶಿ, ಮತ್ತೆ ಭತ್ತ ಬೆಳೆಯುವುದು ಬಲು ಕಷ್ಟ

ಕೆಳಸೇತುವೆಯಲ್ಲಿ ನೀರು ತುಂಬಿ ಸಂಚಾರ ಬಂದ್

ಹಿರೇಬಾಗೇವಾಡಿ: ಮಳೆ ನಿಂತು ಹದಿನೈದು ದಿನಗಳು ಗತಿಸಿದ್ದರೂ ಇಲ್ಲಿಯ ಧಾರವಾಡ ಬಸ್ ನಿಲ್ದಾಣದ ಬಳಿಯ ಹೆದ್ದಾರಿಯ ಕೆಳ ಸೇತುವೆಯಲ್ಲಿ ನೀರು ತುಂಬಿ ಜನ ಸಂಚಾರ ದುಸ್ತರವಾಗಿದೆ.ಅಪಾಯಕರವಾದ ಹೆದ್ದಾರಿಯಲ್ಲಿ ಪ್ರಯಾಣಿಕರು ಸಂಚರಿಸುವುದನ್ನು ತಪ್ಪಿಸಲು ಮತ್ತು ಸುರಕ್ಷಿತ…

View More ಕೆಳಸೇತುವೆಯಲ್ಲಿ ನೀರು ತುಂಬಿ ಸಂಚಾರ ಬಂದ್

ಎಂ.ಕೆ.ಹುಬ್ಬಳ್ಳಿ: ಉಕ್ಕಿ ಹರಿಯುತ್ತಿವೆ ನದಿಗಳು, ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ

ಎಂ.ಕೆ.ಹುಬ್ಬಳ್ಳಿ: ಮಳೆಯ ಆರ್ಭಟಕ್ಕೆ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ದಡದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನದಿ ದಡದ ನಿವಾಸಿಗಳನ್ನು ತಾಲೂಕಾಡಳಿತ ಮಂಗಳವಾರ ಬೆಳಗ್ಗೆ ಬೇರೆಡೆಗೆ ಸ್ಥಳಾಂತರಿಸಿದೆ. ಅರ್ಧ ಕಿಮೀನಷ್ಟು ಅಗಲ ನದಿ ಪ್ರವಾಹ…

View More ಎಂ.ಕೆ.ಹುಬ್ಬಳ್ಳಿ: ಉಕ್ಕಿ ಹರಿಯುತ್ತಿವೆ ನದಿಗಳು, ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ

ಉಕ್ಕಿ ಹರಿಯುವ ಕೃಷ್ಣಾ ನದಿಯಲ್ಲಿ ಯುವಕರ ಈಜಾಟ ಸ್ಪರ್ಧೆ

ಸುರಪುರ ತಾಲೂಕು ಬೆಂಡೋಣಿ ಯುವಕರ ಹುಚ್ಚಾಟ ದೇವದುರ್ಗ ಗ್ರಾಮೀಣ / ಹಟ್ಟಿಚಿನ್ನದಗಣಿ: ಸಮೀಪದ ತಿಂಥಿಣಿ ಬ್ರಿಡ್ಜ್ ಮುಂಭಾಗದಲ್ಲಿ ನದಿ ದಂಡೆಯ ಎಡ, ಬಲ ಗ್ರಾಮಗಳ ಯುವಕರು ನದಿಯಲ್ಲಿ ಈಜುವ ಸ್ಪರ್ಧೆಗೆ ಧುಮುಕಿದ್ದು, ಪ್ರಾಣದ ಹಂಗು…

View More ಉಕ್ಕಿ ಹರಿಯುವ ಕೃಷ್ಣಾ ನದಿಯಲ್ಲಿ ಯುವಕರ ಈಜಾಟ ಸ್ಪರ್ಧೆ

ರೈಲ್ವೆಗೇಟ್ ಮೇಲ್ಸೇತುವೆಗೆ ಗ್ರೀನ್ ಸಿಗ್ನಲ್

<ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿ ಅನುದಾನ ಮಂಜೂರು ಮಾಡಲು ಸಮ್ಮತಿ> ಹೊಸಪೇಟೆ: ನಗರದ ಜನರ ಬಹುದಿನದ ಬೇಡಿಕೆಯಾಗಿದ್ದ ಹಂಪಿ ರಸ್ತೆಯಲ್ಲಿನ ಅನಂತಶಯನಗುಡಿ ರೈಲ್ವೆ ಗೇಟ್ (ಎಲ್‌ಸಿ ಗೇಟ್ 85)ಗೆ ಮೇಲ್ಸೇತುವೆ ನಿರ್ಮಿಸಲು ರೈಲ್ವೆ ಇಲಾಖೆ ಒಪ್ಪಿಗೆ…

View More ರೈಲ್ವೆಗೇಟ್ ಮೇಲ್ಸೇತುವೆಗೆ ಗ್ರೀನ್ ಸಿಗ್ನಲ್

ಜಮೀನಿಗೆ ನುಗ್ಗಿದ ಕಾಲುವೆ ನೀರು

ಆಲಮಟ್ಟಿ: ಚಿಮ್ಮಲಗಿ ಏತ ನೀರಾವರಿ ಯೋಜನೆಯ ಸಂಯುಕ್ತ ಕಾಲುವೆಯಲ್ಲಿನ ವಿತರಣಾ ಕಾಲುವೆ ನೀರು ಓವರ್​ಫ್ಲೋ ಆಗಿ ಅಕ್ಕಪಕ್ಕದ ಜಮೀನಿಗೆ ನುಗ್ಗುತ್ತಿದೆ. ವಿತರಣಾ ಕಾಲುವೆ ಸಂಖ್ಯೆ 2ರ 3.100 ಕಿ.ಮೀ. ರಲ್ಲಿ ಕಾಲುವೆಗೆ ನೀರು ಬಿಟ್ಟಾಗ ನೀರು…

View More ಜಮೀನಿಗೆ ನುಗ್ಗಿದ ಕಾಲುವೆ ನೀರು

ಕಾವೇರಿ ಪ್ರವಾಹಕ್ಕೆ ಸಿಲುಕಿ ಹೊಗೇನಕಲ್​ ಜಲಪಾತವೇ ಮಾಯ!

ಚಾಮರಾಜನಗರ: ಕಾವೇರಿ ನದಿಯಲ್ಲಿ ಹರಿದುಬರುತ್ತಿರುವ ಭಾರಿ ಪ್ರಮಾಣದ ನೀರಿನಿಂದಾಗಿ ಹೊಗೇನಕಲ್​ ಜಲಪಾತ ಸಂಪೂರ್ಣ ಮುಳುಗಡೆಯಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಕಾವೇರಿ ನದಿ ಕೊಳ್ಳದ ಎಲ್ಲ ಜಲಾಶಯಗಳೂ ತುಂಬಿರುವ ಹಿನ್ನೆಲೆಯಲ್ಲಿ ಎಲ್ಲ ಡ್ಯಾಂಗಳಿಂದಲೂ ನದಿಗೆ ಭಾರಿ…

View More ಕಾವೇರಿ ಪ್ರವಾಹಕ್ಕೆ ಸಿಲುಕಿ ಹೊಗೇನಕಲ್​ ಜಲಪಾತವೇ ಮಾಯ!