ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿ ಏನಾದಳು ಗೊತ್ತಾ?

ನವದೆಹಲಿ: ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ಪ್ರೇಯಸಿಗಾಗಿ ಆಕೆಯ ಪತಿಯೇ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ವಾಯುವ್ಯ ದೆಹಲಿಯ ಬವಾನಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪ್ರೇಯಸಿ ಏಂಜೆಲ್​ ಗುಪ್ತಾ ಅಲಿಯಾಸ್​ ಶಶಿ ಪ್ರಭಾ(26) ಮತ್ತು ಸ್ನೇಹಿತ…

View More ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿ ಏನಾದಳು ಗೊತ್ತಾ?