ಹುಕ್ಕೇರಿ: ಹುಕ್ಕೇರಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ.24ರಂದು ನಿಡಸೋಸಿಯ ಸಿದ್ದಸಂಸ್ಥಾನ ಮಠದ ಆವರಣದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ ದೇಶಪಾಂಡೆ ತಿಳಿಸಿದ್ದಾರೆ. ಗುರುವಾರ ಪಟ್ಟಣದ ಮಹಾವೀರ…
View More 24ರಂದು ಹುಕ್ಕೇರಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನTag: Organization
ಮಡಿವಾಳ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ
ತರೀಕೆರೆ: ವಚನಗಳ ಮೂಲಕ ನಮ್ಮ ಜೀವನದ ಅಂಕá–ಡೊಂಕು ತಿದ್ದಿದ ದಾರ್ಶನಿಕರನ್ನು ಸ್ಮರಿಸುವ ಜತೆಗೆ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು. ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ…
View More ಮಡಿವಾಳ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿರುದ್ರಾಪುರ: ಮೊಬೈಲ್ನಿಂದ ಮಕ್ಕಳನ್ನು ದೂರವಿಡಿ
ರುದ್ರಾಪುರ: ಗುಣಮಟ್ಟದ ಶಿಕ್ಷಣ ಎಂದರೆ ಕೇವಲ ಓದಿ, ಬರಹಕ್ಕೆ ಸೀಮಿತವಲ್ಲ. ಆದರೆ, ತಮ್ಮ ಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ರಕ್ಷಿಸಬೇಕು ಎಂದು ರುದ್ರಾಪುರ ಪರಿವರ್ತನ ಸಂಸ್ಥೆ ಅಧ್ಯಕ್ಷ ಸುನೀಲ ಜಮನಾಳ ಹೇಳಿದ್ದಾರೆ. ಸಮೀಪದ ಕಲಕುಪ್ಪಿ ಗ್ರಾಮದ…
View More ರುದ್ರಾಪುರ: ಮೊಬೈಲ್ನಿಂದ ಮಕ್ಕಳನ್ನು ದೂರವಿಡಿ22ರಂದು ನಿಪ್ಪಾಣಿ ತಾಲೂಕು ಸಾಹಿತ್ಯ ಸಮ್ಮೇಳನ
ನಿಪ್ಪಾಣಿ: ತಾಲೂಕಿನ ಬೆನಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲಾ ಆವರಣದಲ್ಲಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಜ.22ರಂದು ಜರುಗಲಿದೆ. ಬೆಳಗ್ಗೆ 7.30 ಗಂಟೆಗೆ ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ರಾಷ್ಟ್ರ…
View More 22ರಂದು ನಿಪ್ಪಾಣಿ ತಾಲೂಕು ಸಾಹಿತ್ಯ ಸಮ್ಮೇಳನ18ರಿಂದ ರಾಜ್ಯಮಟ್ಟದ ಮುಕ್ತ ಅಂಧರ ಕ್ರಿಕೆಟ್
ಬೆಳಗಾವಿ: ಜ.18ರಿಂದ 20ರವರೆಗೆ ನಗರದಲ್ಲಿ ನಾಲ್ಕನೇ ಅಂಧರ ರಾಜ್ಯಮಟ್ಟದ ಮುಕ್ತ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ ಎಂದು ಸಮರ್ಥನಂ ಅಂಗವಿಕಲರ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಅರುಣಕುಮಾರ ಜಿ. ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಎರಡು ದಿನಗಳ…
View More 18ರಿಂದ ರಾಜ್ಯಮಟ್ಟದ ಮುಕ್ತ ಅಂಧರ ಕ್ರಿಕೆಟ್ದೋಣಿಮಲೈ ಆರಂಭಿಸಲು ಒತ್ತಡ
ಎಐಟಿಯುಸಿ, ಐಎನ್ಟಿಯುಸಿ ಸಂಘಟನೆಯಿಂದ ಪ್ರತಿಭಟನೆ ಬಳ್ಳಾರಿ: ಕೇಂದ್ರ ಸರ್ಕಾರ ಒಡೆತನದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ಸಂಡೂರು ತಾಲೂಕಿನ ದೋಣಿಮಲೈನ ಗಣಿಗಾರಿಕೆಯನ್ನು ಆರಂಭಿಸಲು ಆಗ್ರಹಿಸಿ ಎಐಟಿಯುಸಿ ಹಾಗೂ ಐಎನ್ಟಿಯುಸಿ ಸೇರಿ ವಿವಿಧ ಕಾರ್ಮಿಕ ಸಂಘಟನೆಗಳು…
View More ದೋಣಿಮಲೈ ಆರಂಭಿಸಲು ಒತ್ತಡ2ನೇ ದಿನದ ಮುಷ್ಕರ ನೀರಸ
ಹಾವೇರಿ: ವಿವಿಧ ಸಂಘಟನೆಗಳು ಜ. 8 ಹಾಗೂ 9ರಂದು ಕರೆಕೊಟ್ಟಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ 2ನೇ ದಿನವಾದ ಬುಧವಾರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಖಾಸಗಿ ವಾಹನಗಳ ಸಂಚಾರ, ವ್ಯಾಪಾರ…
View More 2ನೇ ದಿನದ ಮುಷ್ಕರ ನೀರಸಕಾರ್ವಿುಕರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ
ಚಿಕ್ಕಮಗಳೂರು: ಬೆಲೆ ಏರಿಕೆ ನಿಯಂತ್ರಿಸಬೇಕು. ಕನಿಷ್ಠ ವೇತನ 18 ಸಾವಿರ ರೂ. ನೀಡಬೇಕು. ಫ್ಯಾಕ್ಟರಿ, ಕಾರ್ವಿುಕ ಸಂಘಟನೆಗಳ ಕಾಯ್ದೆ, ಕೈಗಾರಿಕಾ ಮತ್ತು ವಾಣಿಜ್ಯ, ಗುತ್ತಿಗೆ ಪದ್ಧತಿ ರದ್ದತಿ ಕಾಯ್ದೆಗಳ ತಿದ್ದುಪಡಿ ಕೈಬಿಡಬೇಕು ಎಂದು ಆಗ್ರಹಿಸಿ…
View More ಕಾರ್ವಿುಕರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆಕೆರೆ ತುಂಬಿಸುವಂತೆ ಆಗ್ರಹಿಸಿ ಧರಣಿ
ಹೂವಿನಹಿಪ್ಪರಗಿ: ಕುದರಿ ಸಾಲವಾಡಗಿ ಶಾಖಾ ಕಾಲುವೆಯಿಂದ ಸಂಕನಾಳ-ಅಗಸಬಾಳ, ಹೂವಿನಹಿಪ್ಪರಗಿ-ಕರಭಂಟನಾಳ ಹಾಗೂ ಇನ್ನ್ನುಳಿದ ಕೆರೆಗಳ ಭರ್ತಿಗೆ ಆಗ್ರಹಿಸಿ ಗ್ರಾಮದಲ್ಲಿ ಯರನಾಳದ ಸಂಗನಬಸವ ಸ್ವಾಮೀಜಿ, ಕರಭಂಟನಾಳದ ಶಿವಕುಮಾರ ಸ್ವಾಮೀಜಿ, ಬಸವನ ಬಾಗೇವಾಡಿಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಅಖಂಡ…
View More ಕೆರೆ ತುಂಬಿಸುವಂತೆ ಆಗ್ರಹಿಸಿ ಧರಣಿಮೇಕೆದಾಟು, ಮಹದಾಯಿ ಯೋಜನೆಗಳ ಅಡ್ಡಿಗೆ ಖಂಡನೆ
ಮಂಡ್ಯ: ಮಹತ್ವಾಕಾಂಕ್ಷೆಯ ಯೋಜನೆಗಳಾದ ಮೇಕೆದಾಟು ಹಾಗೂ ಮಹದಾಯಿ ಯೋಜನೆಗಳಿಗೆ ತಮಿಳುನಾಡು ಹಾಗೂ ಗೋವಾ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಕಾವೇರಿ ವನದ ಬಳಿ ಧರಣಿ…
View More ಮೇಕೆದಾಟು, ಮಹದಾಯಿ ಯೋಜನೆಗಳ ಅಡ್ಡಿಗೆ ಖಂಡನೆ