ಕಬ್ಬಿನ ಬಾಕಿ ಪಾವತಿಗೆ ಡಿಸಿ ಸೂಚನೆ

ಬಾಗಲಕೋಟೆ: ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿ ಹಣವನ್ನು ಶೀಘ್ರ ಪಾವತಿಸುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ…

View More ಕಬ್ಬಿನ ಬಾಕಿ ಪಾವತಿಗೆ ಡಿಸಿ ಸೂಚನೆ

ಬೆಳಗಾವಿ: ಬೆಳೆ ಹಾನಿ ಪ್ರದೇಶಕ್ಕೆ ಭೇಟಿ, ಕ್ರಮಕ್ಕೆ ಸೂಚನೆ

ಐಗಳಿ: ಸೋಮವಾರ ಸಂಜೆ ಬೀಸಿದ ಅಕಾಲಿಕ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದ ಹಾನಿ ಸಂಭವಿಸಿದ ಅಥಣಿ ತಾಲೂಕಿನ ವಿವಿಧ ಗ್ರಾಮಗಳಿಗೆ ತಹಸೀಲ್ದಾರ್ ಎಂ.ಎನ್.ಬಳಗಾರ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಹಾನಿಗೊಳಗಾದ ದ್ರಾಕ್ಷಿ ತೋಟ ಹಾಗೂ…

View More ಬೆಳಗಾವಿ: ಬೆಳೆ ಹಾನಿ ಪ್ರದೇಶಕ್ಕೆ ಭೇಟಿ, ಕ್ರಮಕ್ಕೆ ಸೂಚನೆ

ಪ್ರಾಪರ್ಟಿ ಕಾರ್ಡ್ ಸಡಿಲಿಕೆ ಕೊನೆಗೂ ಆದೇಶ

<ಮೇ 15ರವರೆಗೆ ಹಿಂದಿನ ವ್ಯವಸ್ಥೆಯಲ್ಲೇ ಆಸ್ತಿ ನೋಂದಣಿ> ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಆಸ್ತಿ ಮಾಲೀಕತ್ವದ ದಾಖಲೆ (ಅರ್ಬನ್ ಪ್ರಾಪರ್ಟಿ ಓನರ್‌ಷಿಪ್ ರೆಕಾರ್ಡ್- ಯುಪಿಒಆರ್) ಕಡ್ಡಾಯ ಆದೇಶವನ್ನು ತಾತ್ಕಾಲಿಕ ಸಡಿಲಿಕೆ ಮಾಡಿ ಸರ್ಕಾರ…

View More ಪ್ರಾಪರ್ಟಿ ಕಾರ್ಡ್ ಸಡಿಲಿಕೆ ಕೊನೆಗೂ ಆದೇಶ

ದೇಶದ್ರೋಹಿ ಹೇಳಿಕೆ ನೀಡುವವರ ವಿರುದ್ಧ ಕ್ರಮಕ್ಕೆ ಒತ್ತಡ

ತಹಸೀಲ್ದಾರ್‌ಗೆ ಕರವೇ ಕಾರ್ಯಕರ್ತರ ಮನವಿ ಮಾನ್ವಿ:  ಭಾರತದಲ್ಲಿದ್ದು ದೇಶದ್ರೋಹದ ಹೇಳಿಕೆ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಅಮರೇಶ ಬಿರಾದಾರ್‌ಗೆ ಕರವೇ (ಜನಪರ ಬಣ) ಕಾರ್ಯಕರ್ತರು ಮನವಿ ಸಲ್ಲಿಸಿದರು. ಪಟ್ಟಣದ…

View More ದೇಶದ್ರೋಹಿ ಹೇಳಿಕೆ ನೀಡುವವರ ವಿರುದ್ಧ ಕ್ರಮಕ್ಕೆ ಒತ್ತಡ

94ಸಿ, 94ಸಿಸಿ ಅರ್ಜಿ ಸಲ್ಲಿಕೆ ಮತ್ತೆ ಅವಕಾಶ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ವಾಸದ ಮನೆಗಳನ್ನು ಸಕ್ರಮಗೊಳಿಸುವ ಅವಧಿಯನ್ನು ರಾಜ್ಯ ಸರ್ಕಾರ ಮಾರ್ಚ್ 31ರ ತನಕ ವಿಸ್ತರಿಸಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ…

View More 94ಸಿ, 94ಸಿಸಿ ಅರ್ಜಿ ಸಲ್ಲಿಕೆ ಮತ್ತೆ ಅವಕಾಶ

ಅರಣ್ಯವಾಸಿಗಳಿಗೆ ಆತಂಕ ತಂದ ಆದೇಶ

ಪ್ರಸಾದ್ ಲಕ್ಕೂರು ಚಾಮರಾಜನಗರ ಅರಣ್ಯ ಹಕ್ಕು ಕಾಯ್ದೆಯಡಿ ಭೂ ಮಾಲೀಕತ್ವ ಸಾಬೀತು ಮಾಡಲು ವಿಫಲರಾದ ಅರಣ್ಯವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸ ಬೇಕೆಂದು ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ ಜಿಲ್ಲೆಯಲ್ಲಿರುವ ಸಾವಿರಾರು ಅರಣ್ಯವಾಸಿಗಳು ಕಂಗಾಲಾಗಿದ್ದಾರೆ. ಜಿಲ್ಲೆಯ ಚಾಮರಾಜನಗರ, ಯಳಂದೂರು,…

View More ಅರಣ್ಯವಾಸಿಗಳಿಗೆ ಆತಂಕ ತಂದ ಆದೇಶ

ದ.ಕ, ಉಡುಪಿ 3853 ಕುಟುಂಬಗಳಿಗೆ ಭೀತಿ

<ಅರಣ್ಯ ಪ್ರದೇಶದ ನಿವಾಸಿಗಳ ಒಕ್ಕಲೆಬ್ಬಿಸಲು ಸುಪ್ರೀಂ ಸೂಚನೆ ಹಿನ್ನೆಲೆ> ಮಂಗಳೂರು/ಉಡುಪಿ: ಸುಪ್ರೀಂ ಕೋರ್ಟ್ ಫೆ.13ರಂದು ನೀಡಿರುವ ಆದೇಶದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸುಮಾರು 3853 ಅರಣ್ಯವಾಸಿ ಕುಟುಂಬಗಳು ಒಕ್ಕಲೇಳಬೇಕಾದ ಭೀತಿ ಎದುರಿಸುತ್ತಿವೆ. ಸ್ಥಳೀಯ…

View More ದ.ಕ, ಉಡುಪಿ 3853 ಕುಟುಂಬಗಳಿಗೆ ಭೀತಿ

ಬೆಳಗಾವಿ : ಬೆಳೆಸಾಲ ಮನ್ನಾಕ್ಕಾಗಿ ರೈತರ ಪ್ರತಿಭಟನೆ

ಬೆಳಗಾವಿ: ಬೆಳೆಸಾಲ ಮನ್ನಾ, ಬೆಳೆ ಹಾನಿ ಪರಿಹಾರ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಖಂಡ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ…

View More ಬೆಳಗಾವಿ : ಬೆಳೆಸಾಲ ಮನ್ನಾಕ್ಕಾಗಿ ರೈತರ ಪ್ರತಿಭಟನೆ

ದಾವಣಗೆರೆ ಪಾಲಿಕೆಯ ಕಸ ಸಂಗ್ರಹಣೆ ಆದೇಶಕ್ಕೆ ವಿರೋಧ

ದಾವಣಗೆರೆ: ನಗರದ ಹಲವು ವಾರ್ಡ್‌ಗಳ ವಾಣಿಜ್ಯ ಮಳಿಗೆ ಕಸ ಸಂಗ್ರಹಣೆಗೆ ನೀಡಿದ ಆದೇಶ ವಿರೋಧಿಸಿ ಚಾಮರಾಜಪೇಟೆ ವ್ಯಾಪಾರಿಗಳು ಸೋಮವಾರ ಆಯುಕ್ತ ಮಂಜುನಾಥ ಬಳ್ಳಾರಿ ಅವರಿಗೆ ತಕರಾರು ಸಲ್ಲಿಸಿದರು. ಸಮಿತಿಯಿಂದ ವಾಣಿಜ್ಯ ಮಳಿಗೆಗಳಿಗೆ ಪ್ರತಿ ತಿಂಗಳು…

View More ದಾವಣಗೆರೆ ಪಾಲಿಕೆಯ ಕಸ ಸಂಗ್ರಹಣೆ ಆದೇಶಕ್ಕೆ ವಿರೋಧ

ಬೆಳಗಾವಿ: ಚಿಂತಾಮಣಿ ಪ್ರಕರಣದ ತನಿಖೆಗೆ ಆದೇಶ

ಬೆಳಗಾವಿ: ಚಿಂತಾಮಣಿಯಲ್ಲಿ ಹರಕೆಯ ಪ್ರಸಾದ ಸೇವಿಸಿ ಮಹಿಳೆಯರಿಬ್ಬರು ಬಲಿಯಾಗಿರುವ ಪ್ರಕರಣದ ತನಿಖೆಗೆ ಆದೇಶ ನೀಡಲಾಗಿದ್ದು, ತಪ್ಪಿತಸ್ಥ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ಪರಮೇಶ್ವರ ನಾಯ್ಕ ಹೇಳಿದ್ದಾರೆ. ನಗರದ…

View More ಬೆಳಗಾವಿ: ಚಿಂತಾಮಣಿ ಪ್ರಕರಣದ ತನಿಖೆಗೆ ಆದೇಶ