ಪ್ರತಿಪಕ್ಷಗಳು ಮೋದಿಯನ್ನು ನಿಂದಿಸುವ ಕೆಲಸ ಬಿಟ್ಟು ಇನ್ನೇನೂ ಮಾಡುತ್ತಿಲ್ಲ: ಪ್ರಧಾನಿ ವಾಗ್ದಾಳಿ

ಪಟನಾ: ಪ್ರತಿಪಕ್ಷಗಳೆಲ್ಲ ಒಂದಾಗಿ ಮೋದಿ ಮುಕ್ತ ಭಾರತ ಮಾಡಲು ಪ್ರಯತ್ನಿಸುತ್ತಿವೆ. ಆದರೆ ನಾನು ದೇಶದಿಂದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಹೋರಾಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪಟನಾದಲ್ಲಿ ಹಮ್ಮಿಕೊಂಡಿದ್ದ…

View More ಪ್ರತಿಪಕ್ಷಗಳು ಮೋದಿಯನ್ನು ನಿಂದಿಸುವ ಕೆಲಸ ಬಿಟ್ಟು ಇನ್ನೇನೂ ಮಾಡುತ್ತಿಲ್ಲ: ಪ್ರಧಾನಿ ವಾಗ್ದಾಳಿ

ವಿಪಕ್ಷದ ರೀತಿ ವರ್ತಿಸುತ್ತಿದೆಯೇ ಬಿಜೆಪಿ? ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್​ ಪ್ರಶ್ನೆ

ಚಿತ್ರದುರ್ಗ: ತನ್ನ ಸರ್ಕಾರ ರಚನೆ ಮಾಡಿಕೊಳ್ಳಲು ಬಿಜೆಪಿ ಆತುರದಲ್ಲಿದೆ. ಅತಿಶೀಘ್ರದಲ್ಲೇ ಮುಖ್ಯಮಂತ್ರಿಯಾಗಿಬಿಡಬೇಕೆಂಬ ಕಾತುರ ಆ ಪಕ್ಷದ ನಾಯಕರಲ್ಲಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸಮರ್ಥ ವಿಪಕ್ಷವಾಗಿ ಕೆಲಸ ಮಾಡಲು ವಿಫಲವಾಗಿದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ವಿಶ್ವನಾಥ್​…

View More ವಿಪಕ್ಷದ ರೀತಿ ವರ್ತಿಸುತ್ತಿದೆಯೇ ಬಿಜೆಪಿ? ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್​ ಪ್ರಶ್ನೆ

ಗೊಂದಲ ಉಚಿತ, ಕುತೂಹಲ ಜೀವಂತ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂಬ ಪುಕಾರು ನಡುವೆಯೇ ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಶತಪ್ರಯತ್ನ ನಡೆಸಿದ್ದು, ಪ್ರತಿಪಕ್ಷ ಬಿಜೆಪಿ ತೆರೆಮರೆಯಲ್ಲೇ ಕೈ ಶಾಸಕರನ್ನು ಸೆಳೆಯುವ ಯತ್ನ ಮುಂದುವರಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ…

View More ಗೊಂದಲ ಉಚಿತ, ಕುತೂಹಲ ಜೀವಂತ

ಪ್ರತಿಪಕ್ಷಗಳಿಗೆ ನಾಯಕ, ಸಿದ್ಧಾಂತ- ರಣತಂತ್ರ ಇಲ್ಲ: ಬಿಜೆಪಿ

ನವದೆಹಲಿ: ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದೆ. ವಿರೋಧ ಪಕ್ಷಗಳಿಗೆ ನೇತಾ, ನೀತಿ, ರಣ ನೀತಿ(leader, ideology or battle strategy) ಇದ್ಯಾವುದೂ ಇಲ್ಲ. ಆದರೆ ಬಿಜೆಪಿಯು ನವಭಾರತ…

View More ಪ್ರತಿಪಕ್ಷಗಳಿಗೆ ನಾಯಕ, ಸಿದ್ಧಾಂತ- ರಣತಂತ್ರ ಇಲ್ಲ: ಬಿಜೆಪಿ

ಅಪವಿತ್ರ ಮೈತ್ರಿಗೆ 100 ದಿನ: ಬಿಜೆಪಿ ಟ್ವೀಟ್​

ಬೆಂಗಳೂರು: ಎಚ್​.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್​ – ಜೆಡಿಎಸ್​ ಯಶಸ್ವಿಯಾಗಿ 100 ದಿನಗಳ ಸರ್ಕಾರ ಪೂರ್ಣಗೊಳಿಸಿದ್ದು ಇದನ್ನು ವ್ಯಂಗ್ಯ ಮಾಡಿ ಬಿಜೆಪಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಟ್ವೀಟ್​ ಮಾಡಿದೆ. ದಿನಗಳು ನೂರು, ಹೋದಲೆಲ್ಲ…

View More ಅಪವಿತ್ರ ಮೈತ್ರಿಗೆ 100 ದಿನ: ಬಿಜೆಪಿ ಟ್ವೀಟ್​

ಎಚ್​ಡಿಕೆ ಭತ್ತ ನಾಟಿ ಕಾರ್ಯಕ್ರಮಕ್ಕೆ ಬಿಜೆಪಿ ಕ್ಯಾತೆ

ಬೆಂಗಳೂರು: ರೈತರಿಗೆ ಆತ್ಮಸ್ಥೈರ್ಯ ತುಂಬಲು ಮುಖ್ಯಮಂತ್ರಿ ಎಚ್.​ಡಿ.ಕುಮಾರಸ್ವಾಮಿ ಇಂದು ಮಂಡ್ಯದಲ್ಲಿ ಭತ್ತ ನಾಟಿ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೂ ಬಿಜೆಪಿ ಕ್ಯಾತೆ ತೆಗೆದಿದೆ. ತೆರಿಗೆದಾರರ ಹಣವನ್ನು ತಮ್ಮ ಪ್ರಮಾಣವಚನಕ್ಕೆ ಬಳಸಿಕೊಂಡು ದುಂದುವೆಚ್ಚ ಮಾಡಿದ್ದರ ಬಗ್ಗೆ…

View More ಎಚ್​ಡಿಕೆ ಭತ್ತ ನಾಟಿ ಕಾರ್ಯಕ್ರಮಕ್ಕೆ ಬಿಜೆಪಿ ಕ್ಯಾತೆ

ಪ್ರತಿಪಕ್ಷದಲ್ಲಿರಲು ಜನ ತೀರ್ಪು ನೀಡಿದ್ದಾರೆ; ನಮಗೆ ಆಪರೇಷನ್​ ಕಮಲ ಅಗತ್ಯವಿಲ್ಲ

ಬೆಂಗಳೂರು: ವಿರೋಧ ಪಕ್ಷದಲ್ಲಿರಬೇಕು ಎಂದು ಜನ ತೀರ್ಮಾನಿಸಿದ್ದಾರೆ. ನಾವು ಗೌರವಯುತವಾಗಿ ವಿರೋಧ ಪಕ್ಷದಲ್ಲೇ ಇರುತ್ತೇವೆ. ಹೀಗಾಗಿ ಆಪರೇಷನ್​ ಕಮಲದ ಅಗತ್ಯವೇ ನಮಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಅವರು ಹೇಳಿದ್ದಾರೆ. ಸರ್ಕಾರ ಉರುಳಿಸಲು…

View More ಪ್ರತಿಪಕ್ಷದಲ್ಲಿರಲು ಜನ ತೀರ್ಪು ನೀಡಿದ್ದಾರೆ; ನಮಗೆ ಆಪರೇಷನ್​ ಕಮಲ ಅಗತ್ಯವಿಲ್ಲ

ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಕಾಟನ್ ಮಾರ್ಕೆಟ್

ಬಾಗಲಕೋಟೆ: ನಗರದ ಕಾಟನ್ ಮಾರ್ಕೆಟ್ ವಿಚಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ನಗರಸಭೆ ಸಭಾಭವನದಲ್ಲಿ ಗುರುವಾರ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ನ್ಯಾಯಾಲಯದಲ್ಲಿರುವ ಕಾಟನ್…

View More ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಕಾಟನ್ ಮಾರ್ಕೆಟ್

ಮೈತ್ರಿಗಳ ವಿಶ್ವಾಸ ಪರೀಕ್ಷೆ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಶುರುವಾಗುತ್ತಿದ್ದಂತೆಯೇ ಅವಿಶ್ವಾಸ ಗೊತ್ತುವಳಿ ಪರೀಕ್ಷೆಗೆ ಸಜ್ಜುಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ, ಪ್ರತಿಪಕ್ಷಗಳಿಗೆ ಸಂಸತ್ತಿನಲ್ಲೇ ಸೋಲುಣಿಸುವ ಮೂಲಕ 2019ರ ಲೋಕಸಭೆ ಚುನಾವಣೆಗೆ ಭರ್ಜರಿ ಶುಭಾರಂಭ ಮಾಡುವ…

View More ಮೈತ್ರಿಗಳ ವಿಶ್ವಾಸ ಪರೀಕ್ಷೆ

ಲೋಕಪಾಲ ಸಭೆಯನ್ನು ಬಹಿಷ್ಕರಿಸಿದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಲೋಕಪಾಲ ಆಯ್ಕೆ ಸಮಿತಿಯ ಸಭೆಯನ್ನು ಬಹಿಷ್ಕರಿಸುವುದಾಗಿ ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮತ್ತು ಕಾಂಗ್ರೆಸ್​ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಲೋಕಪಾಲ ಆಯ್ಕೆ…

View More ಲೋಕಪಾಲ ಸಭೆಯನ್ನು ಬಹಿಷ್ಕರಿಸಿದ ಮಲ್ಲಿಕಾರ್ಜುನ ಖರ್ಗೆ