ಮತಎಣಿಕೆ ಶಿಷ್ಟಾಚಾರದಲ್ಲಿ ಬದಲಾವಣೆ ಕೋರಿದ್ದ ಪ್ರತಿಪಕ್ಷಗಳ ಬೇಡಿಕೆಗಳನ್ನು ತಳ್ಳಿಹಾಕಿದ ಚುನಾವಣಾ ಆಯೋಗ

ನವದೆಹಲಿ: ಮತಎಣಿಕೆ ಶಿಷ್ಟಾಚಾರದಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಆಗ್ರಹಿಸಿದ್ದ ಪ್ರತಿಪಕ್ಷಗಳ ಬೇಡಿಕೆಗಳನ್ನು ಕೇಂದ್ರ ಚುನಾವಣಾ ಆಯೋಗ ಬುಧವಾರ ತಿರಸ್ಕರಿಸಿದೆ. ಮುಖ್ಯ ಚುನಾವಣಾ ಆಯುಕ್ತ ಸುನೀಲ್​ ಅರೋರ ನೇತೃತ್ವದಲ್ಲಿ ಚುನಾವಣಾ ಆಯುಕ್ತರಾದ ಅಶೋಕ್​ ಲಾವಾಸ ಮತ್ತು ಸುನೀಲ್​…

View More ಮತಎಣಿಕೆ ಶಿಷ್ಟಾಚಾರದಲ್ಲಿ ಬದಲಾವಣೆ ಕೋರಿದ್ದ ಪ್ರತಿಪಕ್ಷಗಳ ಬೇಡಿಕೆಗಳನ್ನು ತಳ್ಳಿಹಾಕಿದ ಚುನಾವಣಾ ಆಯೋಗ

ಶೇ. 50 ವಿವಿಪ್ಯಾಟ್​ ಯಂತ್ರಗಳ ವೋಟರ್​ ಸ್ಲಿಪ್​ ಪರಿಶೀಲನೆಗೆ ಒತ್ತಾಯಿಸಿ ಮತ್ತೆ ಸುಪ್ರೀಂಗೆ ವಿಪಕ್ಷಗಳ ಅರ್ಜಿ

ನವದೆಹಲಿ: ಎಲ್ಲಾ ಲೋಕಸಭೆ ಕ್ಷೇತ್ರಗಳಲ್ಲ ಅಳವಡಿಸಲಾಗುವ ವಿವಿಪ್ಯಾಟ್​ ಯಂತ್ರಗಳ ಪೈಕಿ ಶೇ. 50 ಯಂತ್ರಗಳ ವೋಟರ್​ ಸ್ಲಿಪ್​ಗಳನ್ನು ಎಣಿಕೆ ಮಾಡುವಂತೆ ಒತ್ತಾಯಿಸಿ ಮತ್ತೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲು ವಿಪಕ್ಷಗಳು ನಿರ್ಧರಿಸಿವೆ. ಭಾನುವಾರ ನವದೆಹಲಿಯಲ್ಲಿ…

View More ಶೇ. 50 ವಿವಿಪ್ಯಾಟ್​ ಯಂತ್ರಗಳ ವೋಟರ್​ ಸ್ಲಿಪ್​ ಪರಿಶೀಲನೆಗೆ ಒತ್ತಾಯಿಸಿ ಮತ್ತೆ ಸುಪ್ರೀಂಗೆ ವಿಪಕ್ಷಗಳ ಅರ್ಜಿ

ವಿವಿಪ್ಯಾಟ್​ ಸ್ಲಿಪ್​ಗಳ ಎಣಿಕೆ ಪ್ರಮಾಣ ಹೆಚ್ಚಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ನಿರ್ದೇಶನ

ನವದೆಹಲಿ: ಚುನಾವಣೆ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಪ್ರತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಐದು ಮತಗಟ್ಟೆಗಳ ವಿವಿಪ್ಯಾಟ್​ ಯಂತ್ರಗಳ ವೋಟರ್​ ಸ್ಲಿಪ್​ಗಳನ್ನು ಎಣಿಕೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್​ ನಿರ್ದೇಶನ ನೀಡಿದೆ. ಪ್ರಸ್ತುತ…

View More ವಿವಿಪ್ಯಾಟ್​ ಸ್ಲಿಪ್​ಗಳ ಎಣಿಕೆ ಪ್ರಮಾಣ ಹೆಚ್ಚಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ನಿರ್ದೇಶನ

ಭ್ರಷ್ಟಾಚಾರದಿಂದ ಭಯಗೊಂಡಿರುವ ವಿಪಕ್ಷಗಳು ಕಾವಲುಗಾರನನ್ನು ಕಿತ್ತೊಗೆಯಲು ಒಂದಾಗಿವೆ: ನರೇಂದ್ರ ಮೋದಿ

ನವದೆಹಲಿ: ವಿಪಕ್ಷಗಳೆಲ್ಲವೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಸರ್ಕಾರದ ಹಿಡಿತದ ಭೀತಿಯಿಂದ ತಪ್ಪಿಸಿಕೊಳ್ಳಲು ಒಟ್ಟಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ವಿಪಕ್ಷಗಳ ಮಹಾಘಟಬಂಧನ್‌ ಕುರಿತು ವ್ಯಂಗ್ಯವಾಡಿದ್ದು, ಅವರ ಸ್ವ ಹಿತಾಸಕ್ತಿಗಳಿಗಾಗಿ ಜನರು ಪ್ರಭಾವಕ್ಕೆ ಒಳಗಾಗದಿರಿ ಎಂದಿದ್ದಾರೆ. ಮಧುರೈನಲ್ಲಿ…

View More ಭ್ರಷ್ಟಾಚಾರದಿಂದ ಭಯಗೊಂಡಿರುವ ವಿಪಕ್ಷಗಳು ಕಾವಲುಗಾರನನ್ನು ಕಿತ್ತೊಗೆಯಲು ಒಂದಾಗಿವೆ: ನರೇಂದ್ರ ಮೋದಿ

ಚಳಿಗಾಲ ಅಧಿವೇಶನ ಶುರು

ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನ ಮಂಗಳವಾರದಿಂದ ಆರಂಭಗೊಂಡಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ, ಮಾಜಿ ಸಚಿವ ಅನಂತಕುಮಾರ್ ಸೇರಿ ಇತ್ತೀಚೆಗೆ ನಿಧನ ಹೊಂದಿದ ಹಲವು ಗಣ್ಯರಿಗೆ ಲೋಕಸಭೆ…

View More ಚಳಿಗಾಲ ಅಧಿವೇಶನ ಶುರು

ಮಹಾಘಟಬಂಧನಕ್ಕೆ ಪ್ರತಿಪಕ್ಷಗಳ ಜೈಕಾರ

ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ರಕ್ಷಿಸಲು ಮಹಾಘಟಬಂಧನ ರಚಿಸದೆ ಬೇರೆ ದಾರಿಯಿಲ್ಲ ಎಂಬ ನಿರ್ಧಾರ ಸೋಮವಾರ ನಡೆದ ವಿಪಕ್ಷಗಳ ಸಭೆಯಲ್ಲಿ ವ್ಯಕ್ತವಾಗಿದೆ. ಮಂಗಳವಾರ ಆರಂಭವಾಗಲಿರುವ…

View More ಮಹಾಘಟಬಂಧನಕ್ಕೆ ಪ್ರತಿಪಕ್ಷಗಳ ಜೈಕಾರ

ಚಳಿಗಾಲದ ಅಧಿವೇಶನ ಬಿಸಿ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ ಸೇರಿ ಎಲ್ಲ ವಿಚಾರಗಳ ಕುರಿತು ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಯುದ್ಧವಿಮಾನ ಖರೀದಿ ಬಗ್ಗೆ ತನಿಖೆಗೆ ಜಂಟಿ ಸಂಸದೀಯ…

View More ಚಳಿಗಾಲದ ಅಧಿವೇಶನ ಬಿಸಿ

ಪ್ರಧಾನಮಂತ್ರಿಯಾಗಲು ರಾಹುಲ್​ ಗಾಂಧಿ ಸೂಕ್ತ ವ್ಯಕ್ತಿ ಎಂದ ವೀರಪ್ಪ ಮೊಯ್ಲಿ

ಹೈದರಾಬಾದ್​: ರಾಹುಲ್​ ಗಾಂಧಿ ಅವರು ದೇಶದ ಪ್ರಧಾನಮಂತ್ರಿಯಾಗಲು ‘ಬೆಸ್ಟ್​ ಮೆಟೀರಿಯಲ್​’ (ಸೂಕ್ತ ವ್ಯಕ್ತಿ) ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ. ಚಿಕ್ಕಬಳ್ಳಾಪುರ ಸಂಸದರೂ ಆಗಿರುವ ವೀರಪ್ಪ ಮೊಯ್ಲಿ ಅವರು, ತೆಲಂಗಾಣ ವಿಧಾನಸಭೆ ಚುನಾವಣೆ…

View More ಪ್ರಧಾನಮಂತ್ರಿಯಾಗಲು ರಾಹುಲ್​ ಗಾಂಧಿ ಸೂಕ್ತ ವ್ಯಕ್ತಿ ಎಂದ ವೀರಪ್ಪ ಮೊಯ್ಲಿ

ಮಹಾ ಮೈತ್ರಿಗಾಗಿ ನಾಯ್ಡು- ಮಮತಾ ಬ್ಯಾನರ್ಜಿ ಭೇಟಿ: ಘಟಬಂಧನಕ್ಕೆ ದೀದಿ ಅನಿವಾರ್ಯವೇಕೆ ಗೊತ್ತಾ?

ದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಹಾ ಮೈತ್ರಿ ಕೂಟ ಸಂಘಟಿಸಲು ಶ್ರಮಿಸುತ್ತಿರುವ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇದೇ 19ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲಿದ್ದಾರೆ.…

View More ಮಹಾ ಮೈತ್ರಿಗಾಗಿ ನಾಯ್ಡು- ಮಮತಾ ಬ್ಯಾನರ್ಜಿ ಭೇಟಿ: ಘಟಬಂಧನಕ್ಕೆ ದೀದಿ ಅನಿವಾರ್ಯವೇಕೆ ಗೊತ್ತಾ?

ಮಹಾಮೈತ್ರಿಗೆ ಮೋದಿ ತಿವಿತ: ಕರ್ನಾಟಕ ಮಾದರಿಯಲ್ಲಿ ಒಂದಾಗುತ್ತಿರುವುದು ಅಧಿಕಾರಕ್ಕಾಗಿ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಎದುರಿಸಲು ಪ್ರತಿಪಕ್ಷಗಳೆಲ್ಲವೂ ಒಟ್ಟುಗೂಡಿ ರಚಿಸಿಕೊಳ್ಳಲು ಉದ್ದೇಶಿಸಿರುವ ಮಹಾ ಮೈತ್ರಿ ಅಥವಾ ಮಹಾಘಟಬಂಧವನ್ನು ನರೇಂದ್ರ ಮೋದಿ ಟೀಕೆಗೆ ಗುರಿಪಡಿಸಿದ್ದಾರೆ. ವಿರೋಧಿಗಳು ಒಂದಾಗುತ್ತಿರುವುದು ಅಧಿಕಾರಕ್ಕಾಗಿ ಮಾತ್ರ ಎಂದು ಅವರು ಲೇವಡಿ ಮಾಡಿದ್ದಾರೆ.…

View More ಮಹಾಮೈತ್ರಿಗೆ ಮೋದಿ ತಿವಿತ: ಕರ್ನಾಟಕ ಮಾದರಿಯಲ್ಲಿ ಒಂದಾಗುತ್ತಿರುವುದು ಅಧಿಕಾರಕ್ಕಾಗಿ