ಮಾನವನ ವಿರುದ್ಧ ಮುನಿದ ಪ್ರಕೃತಿ

ನಂಜನಗೂಡು: ಮಾನವನ ವಿನಾಶಕಾರಿ ಚಟುವಟಿಕೆಗಳಿಂದಾಗಿ ಪ್ರಕೃತಿ ಮುನಿದಂತೆ ಭಾಸವಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಎಂ.ಮಹಂತೇಶಪ್ಪ ಹೇಳಿದರು. ತಾಲೂಕಿನ ಸುತ್ತೂರು ಶ್ರೀಕ್ಷೇತ್ರದ ಮಠದಲ್ಲಿ ಶ್ರಾವಣ ಮಾಸಾದ್ಯಂತ ನಡೆಯುವ ರಾಘವಾಂಕ ವಿರಚಿತ ಹರಿಶ್ಚಂದ್ರ…

View More ಮಾನವನ ವಿರುದ್ಧ ಮುನಿದ ಪ್ರಕೃತಿ

ದೇಶಕ್ಕಾಗಿ ನಮೋಗೆ ಮತ್ತೆ ಅಧಿಕಾರ

ಚಳ್ಳಕೆರೆ: ದೇಶದ ಅಭಿವೃದ್ಧಿ ಜತೆಗೆ ರಕ್ಷಣೆ ಬಗ್ಗೆ ಚಿಂತನೆ ಮಾಡಿರುವ ಜನತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಅಧಿಕಾರ ನೀಡಿದ್ದಾರೆ ಎಂದು ಸಂಸದ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ…

View More ದೇಶಕ್ಕಾಗಿ ನಮೋಗೆ ಮತ್ತೆ ಅಧಿಕಾರ

ಪರಿಸರ ಮೇಲಿನ ದುಸ್ಪರಿಣಾಮ ತಡೆಗಟ್ಟಿ

ಜಮಖಂಡಿ (ಗ್ರಾ): ಒಂದು ದೇಶಕ್ಕೆ ಗಡಿ ರಕ್ಷಣೆ ಎಷ್ಟು ಮುಖ್ಯವೋ ಭೌಗೋಳಿಕ ಮತ್ತು ವಾತಾವರಣದ ದೃಷ್ಟಿಯಿಂದ ಉತ್ತಮವಾದ ಪರಿಸರ ಅಷ್ಟೇ ಮುಖ್ಯವಾಗಿರುತ್ತದೆ ಎಂದು ನಿವೃತ್ತ ಯೋಧ ನಿಂಗನಗೌಡ ಪಾಟೀಲ ಹೇಳಿದರು. ಸಮೀಪದ ಹಿಪ್ಪರಗಿ ಗ್ರಾಮದ…

View More ಪರಿಸರ ಮೇಲಿನ ದುಸ್ಪರಿಣಾಮ ತಡೆಗಟ್ಟಿ

ಸಂವಿಧಾನದ ಆಶಯಗಳಿಗೆ ವಿರುದ್ಧ ನಡವಳಿಕೆ

ತಿ.ನರಸೀಪುರ: ಬಿಜೆಪಿ, ಆರ್ ಎಸ್‌ಎಸ್ ಸಂಘಟನೆಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು. ತಾಲೂಕಿನ ಹುಣಸೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ, ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.…

View More ಸಂವಿಧಾನದ ಆಶಯಗಳಿಗೆ ವಿರುದ್ಧ ನಡವಳಿಕೆ

ಬಡವರಿಗೆ ವಸತಿ ಸೌಕರ್ಯ ಒದಗಿಸಿ

ಗ್ರಾಪಂ ಕಚೇರಿ ಎದುರು ಡಿವೈಎಫ್ಐ ನೇತೃತ್ವದಲ್ಲಿ ಸ್ಥಳೀಯರಿಂದ ಪ್ರತಿಭಟನೆ ಸಂಡೂರು (ಬಳ್ಳಾರಿ): ತಾಲೂಕಿನ ತಾಳೂರು ಗ್ರಾಮದ ಸೂರಿಲ್ಲದ ಬಡವರಿಗೆ ವಸತಿ ಯೋಜನೆಯಡಿ ನಿವೇಶನ ಮಂಜೂರು ಮಾಡಿ ಮನೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿ ಡಿವೈಎಫ್ಐ…

View More ಬಡವರಿಗೆ ವಸತಿ ಸೌಕರ್ಯ ಒದಗಿಸಿ

ಸಿಎಂ ವಿರುದ್ಧ ರೈತರ ಪ್ರತಿಭಟನೆ

ಹುಬ್ಬಳ್ಳಿ: ರೈತ ಮಹಿಳೆ ವಿರುದ್ಧ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆ ಖಂಡಿಸಿ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವುದು ಸೇರಿ ಉತ್ತರ ಕರ್ನಾಟಕ ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘದ…

View More ಸಿಎಂ ವಿರುದ್ಧ ರೈತರ ಪ್ರತಿಭಟನೆ

ಪೊಲೀಸ್ ಠಾಣೆ ಎದುರು ರೈತನ ಶವವಿಟ್ಟು ಪ್ರತಿಭಟನೆ

ರಾಯಬಾಗ: ಜಮೀನು ವಿವಾದ ಹಿನ್ನೆಲೆಯಲ್ಲಿ ದಾಯಾದಿಗಳ ವಿರುದ್ಧ ನೀಡಿದ್ದ ದೂರನ್ನು ಪೊಲೀಸರು ದಾಖಲಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಸಂಬಂಧಿಗಳು ಪೊಲೀಸ್ ಠಾಣೆಯ ಮುಂದೆ ಶವವಿಟ್ಟು ಭಾನುವಾರ ಪ್ರತಿಭಟನೆ ನಡೆಸಿದ್ದಾರೆ.…

View More ಪೊಲೀಸ್ ಠಾಣೆ ಎದುರು ರೈತನ ಶವವಿಟ್ಟು ಪ್ರತಿಭಟನೆ

ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವಾಸೆ..!

ಭಟ್ಕಳ: ಭರವಸೆ ನೀಡುವ ಸರ್ಕಾರ, ಕೆಲಸ ಮುಗಿದ ಮೇಲೆ ಮಾತು ಮರೆಯುತ್ತದೆ. ಮುಂದಿನ ಬಾರಿಗೆ ನಮ್ಮ ಅವಶ್ಯಕತೆ ಬೀಳುವವರೆಗೆ ನಮ್ಮ ನೆನಪಾಗುವುದಿಲ್ಲ ಎಂದು ಜ್ಯೋತಿರಾಜ ಅಲಿಯಾಸ್ ಕೋತಿರಾಜ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು. ಧರ್ಮಸ್ಥಳಕ್ಕೆ ತೆರಳುವಾಗ…

View More ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವಾಸೆ..!

 ಚಕ್ಕಡಿಯಲ್ಲಿ ಬಂದು ವಿಮಾನ ಏರಿದ ದಿನೇಶ ಗುಂಡೂರಾವ್

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಚಕ್ಕಡಿ ಏರಿ ಕೇವಲ 100 ಮೀ. ದೂರದ ವಿಮಾನ ನಿಲ್ದಾಣಕ್ಕೆ ತೆರಳಿ ಪೆಟ್ರೋಲ್ ದರ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಬುಧವಾರ ಪ್ರತಿಭಟಿಸಿದರು. ಬಳಿಕ ಕೆಲವೇ ಕ್ಷಣಗಳಲ್ಲಿ ವಿಮಾನ…

View More  ಚಕ್ಕಡಿಯಲ್ಲಿ ಬಂದು ವಿಮಾನ ಏರಿದ ದಿನೇಶ ಗುಂಡೂರಾವ್

ಇಂದು ಸುವರ್ಣ ಸೌಧದೆದುರು ಧರಣಿ

ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಾರ್ಯದರ್ಶಿಗಳ ಕಚೇರಿ ಸ್ಥಳಾಂತರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಸುವರ್ಣ ವಿಧಾನಸೌಧದ ಮುಂದೆ ಪಕ್ಷಾತೀತವಾಗಿ…

View More ಇಂದು ಸುವರ್ಣ ಸೌಧದೆದುರು ಧರಣಿ