ಅರ್ಚಕರಿಂದ ಗೊಂದಲ ಸೃಷ್ಟಿ

ಅಂಕೋಲಾ: ಭೂಮ್ತಾಯಿ ಎಂದೇ ಪ್ರಸಿದ್ಧಿಯಾದ ಪಟ್ಟಣದ ಶ್ರೀ ಶಾಂತಾದುರ್ಗಾ ದೇವರ ಅವಲಹಬ್ಬ ಮಂಗಳವಾರ ಸುಸೂತ್ರವಾಗಿ ನಡೆಯಬೇಕಿತ್ತು. ಆದರೆ, ಅರ್ಚಕ ಗಣಪತಿ ಭಟ್ಟ ಸೃಷ್ಟಿಸಿದ ಅವಾಂತರ ಭಕ್ತರ ಮನಸ್ಸನ್ನು ಘಾಸಿಗೊಳಿಸಿತು. ಕೊನೆಗೆ ಭಕ್ತರ ವಿರೋಧಕ್ಕೆ ಭಯಗೊಂಡು…

View More ಅರ್ಚಕರಿಂದ ಗೊಂದಲ ಸೃಷ್ಟಿ

ವಿಟಿಯು ವಿಭಜನೆ ಖಂಡಿಸಿ 16ರಂದು ಬೃಹತ್ ಜಾಥಾ

ಬೆಳಗಾವಿ: ವಿಟಿಯು ವಿಭಜನೆಗೆ ಮುಂದಾಗಿರುವ ಮೈತ್ರಿ ಸರ್ಕಾರದ ವಿರುದ್ಧ ಗಡಿ ಭಾಗದ ಜನತೆ ತಿರುಗಿಬಿದ್ದಿದ್ದು, ಹೋರಾಟದ ಕಾವು ತೀವ್ರ ಸ್ವರೂಪ ಪಡೆಯುತ್ತಿದೆ. 16ರಂದು ನಗರ ವ್ಯಾಪ್ತಿಯಲ್ಲಿ ಬೃಹತ್ ಜಾಥಾ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು…

View More ವಿಟಿಯು ವಿಭಜನೆ ಖಂಡಿಸಿ 16ರಂದು ಬೃಹತ್ ಜಾಥಾ

ವಿಜಯ ಬ್ಯಾಂಕ್ ವಿಲೀನಕ್ಕೆ ವಿರೋಧ

<ಕೇಂದ್ರ ಸರ್ಕಾರದ ತೀರ್ಮಾನದ ವಿರುದ್ಧ ಆಕ್ರೋಶ * ಮೋದಿ ನಿಲುವಿಗೆ ಆಕ್ರೋಶ> ವಿಜಯವಾಣಿ ಸುದ್ದಿಜಾಲ ಮಂಗಳೂರು ಲಾಭದಲ್ಲಿರುವ ಕರಾವಳಿ ಮೂಲದ ವಿಜಯ ಬ್ಯಾಂಕನ್ನು ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಿ ‘ಬ್ಯಾಂಕ್ ಆಫ್ ಬರೋಡಾ’…

View More ವಿಜಯ ಬ್ಯಾಂಕ್ ವಿಲೀನಕ್ಕೆ ವಿರೋಧ

ಮಂದಿರ ನಿರ್ಮಾಣಕ್ಕೆ ವಿರೋಧವಿಲ್ಲ: ಮಹಮ್ಮದ್ ಕುಂಞಿ

ಮಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು. ದೇಶದಲ್ಲಿ ಯಾರದೂ ವಿರೋಧವಿಲ್ಲ. ಆದರೆ ಈ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಖಂಡನೀಯ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣ ಹೆಸರಿನಲ್ಲಿ…

View More ಮಂದಿರ ನಿರ್ಮಾಣಕ್ಕೆ ವಿರೋಧವಿಲ್ಲ: ಮಹಮ್ಮದ್ ಕುಂಞಿ

ಟಿಪ್ಪು ಜಯಂತಿ ವೇಳೆ ಅನಾಹುತ ನಡೆದರೆ ಸರ್ಕಾರವೇ ಹೊಣೆ

ಬೆಳಗಾವಿ: ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ ಜಯಂತಿ ಆಚರಿಸುತ್ತಿರುವುದನ್ನು ಖಂಡಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಸುರೇಶ ಅಂಗಡಿ, ರಾಜ್ಯಾದ್ಯಂತ ಸಾರ್ವಜನಿಕರು…

View More ಟಿಪ್ಪು ಜಯಂತಿ ವೇಳೆ ಅನಾಹುತ ನಡೆದರೆ ಸರ್ಕಾರವೇ ಹೊಣೆ

ಎಪಿಎಂಸಿ ವರ್ತಕರ ಕ್ರಮ ಖಂಡಿಸಿ ರೈತರಿಂದ ಪ್ರತಿಭಟನೆ

ಸವಣೂರ:  ಖರೀದಿಸಿದ ಶೇಂಗಾ ತೂಕ ಹಾಗೂ ಬಿಲ್ ಮಾಡದೇ ವ್ಯಾಪಾರಸ್ಥರು ಕುಂಟು ನೆಪ ಹೇಳಿ ನಿಲ್ಲಿಸಿದ್ದಾರೆ ಎಂದು ಆರೋಪಿಸಿ ರೈತರು ಪಟ್ಟಣದ ಕುಮಾರೇಶ್ವರ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಮಧ್ಯಾಹ್ನ 3.30ರ ಬಳಿಕ…

View More ಎಪಿಎಂಸಿ ವರ್ತಕರ ಕ್ರಮ ಖಂಡಿಸಿ ರೈತರಿಂದ ಪ್ರತಿಭಟನೆ

ಮಂಜೇಶ್ವರ ತಾಲೂಕಿಗೆ ತುಳುನಾಡು ಹೆಸರಿಡಲು ಅಡ್ಡಿ

ಉಪ್ಪಳ: ಮಂಜೇಶ್ವರ ತಾಲೂಕಿನ ಹೆಸರನ್ನು ‘ತುಳುನಾಡು’ ಎಂದು ಮರು ನಾಮಕರಣಕ್ಕೆ ಕಂದಾಯ ಇಲಾಖೆ ಮುಂದಾಗಿದ್ದು, ಇದರ ವಿರುದ್ಧ ತಾಲೂಕು ಆಡಳಿತ ಭಾಷಾ ಅಭಿವೃದ್ಧಿ ಸಮಿತಿ (ಭರಣ) ಸೆ.1ರಂದು ಪ್ರತಿಭಟನೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಸುವುದಾಗಿ…

View More ಮಂಜೇಶ್ವರ ತಾಲೂಕಿಗೆ ತುಳುನಾಡು ಹೆಸರಿಡಲು ಅಡ್ಡಿ

ಕನ್ನಡ ಶಾಲೆಗಳಿಗೆ ಕಂಟಕ

ಬೆಂಗಳೂರು: ರಾಜ್ಯದ 28 ಸಾವಿರಕ್ಕೂ ಅಧಿಕ ಸರ್ಕಾರಿ ಕನ್ನಡ ಶಾಲೆಗಳನ್ನು ವಿಲೀನಗೊಳಿಸುವ ಮೂಲಕ ಬಾಗಿಲು ಹಾಕಲು ಹೊರಟಿರುವ ಸರ್ಕಾರದ ಬಜೆಟ್ ಘೋಷಣೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ನಿರ್ಣಯ ಕನ್ನಡಕ್ಕೆ ಕಂಟಕ ತಂದೊಡ್ಡಲಿದೆ ಎಂದು ಸಾಹಿತಿಗಳು…

View More ಕನ್ನಡ ಶಾಲೆಗಳಿಗೆ ಕಂಟಕ