ಆಪರೇಷನ್‌ ಕಮಲ ಎನ್ನಲಾದ ಆಡಿಯೋದಲ್ಲಿನ ಧ್ವನಿ ನನ್ನದಲ್ಲ: ಪ್ರೀತಂ ಗೌಡ

ಹಾಸನ: ಆಡಿಯೋ ನನ್ನದಲ್ಲ. ನಾನು ಯಾವುದೇ ಆಪರೇಷನ್ ಕಮಲದಲ್ಲಿ ಮಾತನಾಡಿಲ್ಲ. ಇದು ನನ್ನ ನೇರವಾದ ಮಾತು. ಆಡಿಯೋ ಬಗ್ಗೆ ನ್ಯಾಯಾಂಗದಲ್ಲಿ ತನಿಖೆ ನಡೆಯುತ್ತಿದೆ. ಆ ವಾಯ್ಸ್ ನನ್ನದಲ್ಲ. ಕಾನೂನಿಗೆ ನಾನು ಬದ್ಧನಾಗಿದ್ದೇನೆ ಎಂದು ಬಿಜೆಪಿ…

View More ಆಪರೇಷನ್‌ ಕಮಲ ಎನ್ನಲಾದ ಆಡಿಯೋದಲ್ಲಿನ ಧ್ವನಿ ನನ್ನದಲ್ಲ: ಪ್ರೀತಂ ಗೌಡ

ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ: ಜೆಡಿಎಸ್​ನ 8, ಬಿಜೆಪಿಯ 5 ಮಂದಿ ವಿರುದ್ಧ ಎಫ್​ಐಆರ್​

ಹಾಸನ: ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್​ನ 8 ಹಾಗೂ ಬಿಜೆಪಿಯ 5 ಮಂದಿ ವಿರುದ್ಧ ಹಾಸನದ ಬಡಾವಣೆ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ. ಜೆಡಿಎಸ್​…

View More ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ: ಜೆಡಿಎಸ್​ನ 8, ಬಿಜೆಪಿಯ 5 ಮಂದಿ ವಿರುದ್ಧ ಎಫ್​ಐಆರ್​

ನನ್ನನ್ನು ಕೊಲೆ ಮಾಡಿಸಲು ಸಿಎಂ ಎಚ್​ಡಿಕೆ, ರೇವಣ್ಣ ಕಾರ್ಯಕರ್ತರನ್ನು ಕೆರಳಿಸಿದ್ದಾರೆ: ಪ್ರೀತಂ ಗೌಡ

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಅವರು ನನ್ನನ್ನು ಕೊಲೆ ಮಾಡಿಸಲು ತಮ್ಮ ಕಾರ್ಯಕರ್ತರನ್ನು ಕೆರಳಿಸಿದ್ದಾರೆ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಜೆಡಿಎಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ನಡೆದ…

View More ನನ್ನನ್ನು ಕೊಲೆ ಮಾಡಿಸಲು ಸಿಎಂ ಎಚ್​ಡಿಕೆ, ರೇವಣ್ಣ ಕಾರ್ಯಕರ್ತರನ್ನು ಕೆರಳಿಸಿದ್ದಾರೆ: ಪ್ರೀತಂ ಗೌಡ

ಎಸ್​ಐಟಿ ತನಿಖೆ ವಿಚಾರದಲ್ಲಿ ಯಡಿಯೂರಪ್ಪಗೇಕೆ ಅಂಜಿಕೆ?

ಬೆಂಗಳೂರು: ಯಡಿಯೂರಪ್ಪ ಅವರಿಗೆ ತಾವು ತಪ್ಪು ಮಾಡಿರುವುದು ಗೊತ್ತು. ಅದಕ್ಕಾಗಿಯೇ ತನಿಖೆಗೆ ಹೆದರಿಕೆ. ಹೀಗಾಗಿಯೇ ವಿಶೇಷ ತನಿಖಾ ದಳ ರಚನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಎಸ್​ಐಟಿ ತನಿಖೆ ವಿರೋಧಿಸಿ…

View More ಎಸ್​ಐಟಿ ತನಿಖೆ ವಿಚಾರದಲ್ಲಿ ಯಡಿಯೂರಪ್ಪಗೇಕೆ ಅಂಜಿಕೆ?

ಆಪರೇಷನ್​ ಕಮಲದ ಆಡಿಯೋದಲ್ಲಿ ದೇವೇಗೌಡರ ಬಗ್ಗೆ ಹಗುರ ಮಾತು: ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ, ಕಾರ್ಯಕರ್ತನಿಗೆ ಗಾಯ

ಹಾಸನ: ಬಿಜೆಪಿ ನಡೆಸುತ್ತಿದೆ ಎನ್ನಲಾದ ಆಪರೇಷನ್​ ಕಮಲದ ಆಡಿಯೋದಲ್ಲಿ ಹಾಸನ ನಗರ ಶಾಸಕ ಪ್ರೀತಂಗೌಡ ಅವರು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಹಾಗೂ ಜೆಡಿಎಸ್​ ವಿರುದ್ಧ ಲಘುವಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ಜೆಡಿಎಸ್​ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ.…

View More ಆಪರೇಷನ್​ ಕಮಲದ ಆಡಿಯೋದಲ್ಲಿ ದೇವೇಗೌಡರ ಬಗ್ಗೆ ಹಗುರ ಮಾತು: ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ, ಕಾರ್ಯಕರ್ತನಿಗೆ ಗಾಯ

ಬಿಜೆಪಿಯಲ್ಲಿ ಗೆಳೆಯರಿದ್ದು, ಅವರ ಮನೆಗೆ ಹೋದರೆ ಅದು ಆಪರೇಷನ್ ಕಮಲವಲ್ಲ: ರಮೇಶ್​ ಜಾರಕಿಹೊಳಿ

ಬೆಂಗಳೂರು: ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಆದರೆ, ಪಕ್ಷ ವಿರೋಧಿ ಕೆಲಸವನ್ನು ನಾನು ಮಾಡಿಲ್ಲ ಎಂದು ಗೋಕಾಕ್​ನ ಕಾಂಗ್ರೆಸ್​​ ಶಾಸಕ ರಮೇಶ್​ ಜಾರಕಿಹೊಳಿ ಅವರು ತಿಳಿಸಿದರು. ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿ ಮುಂಬೈನಲ್ಲಿ ಬೀಡುಬಿಟ್ಟಿದ್ದ…

View More ಬಿಜೆಪಿಯಲ್ಲಿ ಗೆಳೆಯರಿದ್ದು, ಅವರ ಮನೆಗೆ ಹೋದರೆ ಅದು ಆಪರೇಷನ್ ಕಮಲವಲ್ಲ: ರಮೇಶ್​ ಜಾರಕಿಹೊಳಿ

ಎಸ್​ಐಟಿ ಚರ್ಚೆ ನಡುವೆಯೇ ಬಿಜೆಪಿ ಶಾಸಕ ಶಿವನಗೌಡ ವಿರುದ್ಧ ದೂರು ದಾಖಲಿಸಲು ನಿರ್ಧಾರ

ಬೆಂಗಳೂರು: ಆಪರೇಷನ್​ ಕಮಲದ ಆಡಿಯೋ ಪ್ರಕರಣವನ್ನು ಎಸ್​ಐಟಿಗೆ ವಹಿಸಬೇಕೆ ಬೇಡವೇ ಎಂಬ ಚರ್ಚೆಯ ನಡುವೆಯೇ ಶಾಸಕ ನಾಗನಗೌಡ ಕಂದಕೂರ್​ ಅವರ ಪುತ್ರ ಶರಣಗೌಡ ಕಂದಕೂರ್​ ಅವರು ದೇವದುರ್ಗ ಬಿಜೆಪಿ ಶಾಸಕನ ಶಿವನಗೌಡ ನಾಯಕ ವಿರುದ್ಧ…

View More ಎಸ್​ಐಟಿ ಚರ್ಚೆ ನಡುವೆಯೇ ಬಿಜೆಪಿ ಶಾಸಕ ಶಿವನಗೌಡ ವಿರುದ್ಧ ದೂರು ದಾಖಲಿಸಲು ನಿರ್ಧಾರ

ಸಿಎಂ ಎಚ್​ಡಿಕೆಗೆ ಮಣಿದರೇ ಭಿನ್ನಮತೀಯ ಶಾಸಕರು?

ಬೆಂಗಳೂರು: ಬಿಜೆಪಿಯ ಆಪರೇಷನ್​ ಕಮಲ ತಂತ್ರಕ್ಕೆ ಒಳಗಾಗಿ ಮುಂಬೈ ಸೇರಿದ್ದ ನಾಲ್ಕು ಮಂದಿ ಕಾಂಗ್ರೆಸ್​ ಶಾಸಕರು ಮತ್ತು ಇತರರು ಸಿಎಂ ಎಚ್​.ಡಿ ಕುಮಾರಸ್ವಾಮಿ ಅವರ ಮನವೊಲಿಕೆಗೆ ಮಣಿದಿದ್ದಾರೆ ಎನ್ನಲಾಗಿದೆ. ಸಿಎಂ ಎಚ್​.ಡಿ ಕುಮಾರಸ್ವಾಮಿ ಮತ್ತು…

View More ಸಿಎಂ ಎಚ್​ಡಿಕೆಗೆ ಮಣಿದರೇ ಭಿನ್ನಮತೀಯ ಶಾಸಕರು?

ಆಡಿಯೋ ಪ್ರಕರಣದ ಎಸ್​ಐಟಿ ತನಿಖೆಯ ನಿರ್ಧಾರದಿಂದ ಹಿಂದೆ ಸರಿಯಲ್ಲ: ಸ್ಪೀಕರ್​ ಸ್ಪಷ್ಟ ನಿಲುವು

ಬೆಂಗಳೂರು: ಬಿಜೆಪಿ ನಡೆಸುತ್ತಿದೆ ಎನ್ನಲಾದ ಆಪರೇಷನ್​ ಕಮಲಕ್ಕೆ ಸಂಬಂಧಿಸಿದ ಆಡಿಯೋದಲ್ಲಿ ಸ್ಪೀಕರ್​ಗೇ 50 ಕೋಟಿ ನೀಡಲಾಗಿದೆ ಎನ್ನುವ ಸಂಭಾಷಣೆಯ ಸತ್ಯಾಸತ್ಯತೆ ಅರಿಯಲು ವಿಶೇಷ ತನಿಖಾ ತಂಡ ರಚಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ…

View More ಆಡಿಯೋ ಪ್ರಕರಣದ ಎಸ್​ಐಟಿ ತನಿಖೆಯ ನಿರ್ಧಾರದಿಂದ ಹಿಂದೆ ಸರಿಯಲ್ಲ: ಸ್ಪೀಕರ್​ ಸ್ಪಷ್ಟ ನಿಲುವು

ಮಾಜಿ ಸಿಎಂ ಸಿದ್ದರಾಮಯ್ಯರೇ ಆಪರೇಷನ್​ ಜನಕ: ಕೆ.ಎಸ್​.ಈಶ್ವರಪ್ಪ ವಾಗ್ದಾಳಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರೇ ಆಪರೇಷನ್​ ಜನಕ ಎಂದು ಬಿಜೆಪಿ ಮುಖಂಡ ಕೆ.ಎಸ್​. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂತಹ…

View More ಮಾಜಿ ಸಿಎಂ ಸಿದ್ದರಾಮಯ್ಯರೇ ಆಪರೇಷನ್​ ಜನಕ: ಕೆ.ಎಸ್​.ಈಶ್ವರಪ್ಪ ವಾಗ್ದಾಳಿ