ನೀರಲ್ಲಿ ಕೊಚ್ಚಿಹೋದ ಈರುಳ್ಳಿ, ಚಿತ್ತ ಮಳೆಗೆ ತತ್ತರಿಸಿದ ರೈತ

ಅಜ್ಜಂಪುರ: ಅಜ್ಜಂಪುರ ತಾಲೂಕಿನಲ್ಲಿ ಐದು ವರ್ಷಗಳಿಂದ ಈರುಳ್ಳಿ ಬೆಳೆಯುವ ರೈತ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೆಲವೊಮ್ಮೆ ಅತಿವೃಷ್ಟಿಯಿಂದ ಮಗದೊಮ್ಮೆ ಅನಾವೃಷ್ಟಿಯಿಂದ ಬೆಳೆ ನಾಶವಾಗಿದೆ. ಈ ಭಾಗದ ಪ್ರಮುಖ ಮುಂಗಾರು ಬೆಳೆ ಈರುಳ್ಳಿ. ಪ್ರತಿ ವರ್ಷ…

View More ನೀರಲ್ಲಿ ಕೊಚ್ಚಿಹೋದ ಈರುಳ್ಳಿ, ಚಿತ್ತ ಮಳೆಗೆ ತತ್ತರಿಸಿದ ರೈತ

ಈರುಳ್ಳಿ ಬೆಲೆ ಏರಿಕೆ ತಂದಿಟ್ಟ ಪೇಚು; ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಮಹಿಳೆಯರು​!

ಆಮ್ರೋಹಾ(ಉತ್ತರಪ್ರದೇಶ): ಈರುಳ್ಳಿ ಬೆಲೆ ಗಗನಕ್ಕೇರಿದ್ದರಿಂದಾಗಿ ಉಂಟಾಗುವ ತೊಂದರೆಗಳು ಒಂದೆರಡಲ್ಲ. ಅದೇ ವಿಚಾರವಾಗಿ ಹೊಡೆದಾಟ ಕೂಡ ನಡೆಯುವುದು ಸಾಮಾನ್ಯ. ಆದರೆ, ಈ ಹೊಡೆದಾಟ ನಿರ್ಲಕ್ಷಿಸುವಂಥದ್ದಲ್ಲ; ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದವರು ಮಹಿಳೆಯರು! ಘಟನೆ ನಡೆದಿದ್ದು ಉತ್ತರ ಪ್ರದೇಶದ…

View More ಈರುಳ್ಳಿ ಬೆಲೆ ಏರಿಕೆ ತಂದಿಟ್ಟ ಪೇಚು; ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಮಹಿಳೆಯರು​!

ಅಧಿಕ ತೇವಾಂಶದಿಂದ ಕೈಕೊಟ್ಟ ಶೇಂಗಾ, ಉಳ್ಳಾಗಡ್ಡಿ

ನರೇಗಲ್ಲ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಶೇಂಗಾ ಹಾಗೂ ಉಳ್ಳಾಗಡ್ಡಿ ಬೆಳೆಗಳು ಕೊಳೆಯುವ ಹಂತ ತಲುಪಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಮಸಾರಿ ಭೂಮಿಯಲ್ಲಿ ಬಿತ್ತನೆ ಮಾಡಲಾದ ಶೇಂಗಾ ಹಾಗೂ…

View More ಅಧಿಕ ತೇವಾಂಶದಿಂದ ಕೈಕೊಟ್ಟ ಶೇಂಗಾ, ಉಳ್ಳಾಗಡ್ಡಿ

ಉಳ್ಳಾಗಡ್ಡಿ ಲಾಭದ ಕನಸು ಭಗ್ನ

ರಾಣೆಬೆನ್ನೂರ: ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಕೆ.ಜಿ.ಗೆ 50ರಿಂದ 80 ರೂ.ವರೆಗೂ ತಲುಪಿದ್ದರಿಂದ ರೈತರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಆದರೀಗ ವಿದೇಶಕ್ಕೆ ಉಳ್ಳಾಗಡ್ಡಿ ರಫ್ತು ತಡೆಹಿಡಿದಿದ್ದರಿಂದ ಹಾಗೂ ದಲ್ಲಾಳಿಗಳ ಹಿಡಿತಕ್ಕೆ ಸಿಲುಕಿ ಎಪಿಎಂಸಿ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ…

View More ಉಳ್ಳಾಗಡ್ಡಿ ಲಾಭದ ಕನಸು ಭಗ್ನ

ದಿಢೀರ್​ ಕುಸಿಯಿತು ಈರುಳ್ಳಿಯ ಸಗಟು ಬೆಲೆ: ಸಮರ್ಪಕ ಬೆಲೆಗೆ ಆಗ್ರಹಿಸಿ ರಾಣೆಬೆನ್ನೂರಿನಲ್ಲಿ ರೈತರಿಂದ ಪ್ರತಿಭಟನೆ

ಹಾವೇರಿ: ಕೆಲದಿನಗಳ ಹಿಂದೆ ಭಾರಿ ಬೆಲೆ ಏರಿಕೆ ಕಂಡಿದ್ದರಿಂದ ಈರುಳ್ಳಿ ಖರೀದಿಸುವ ಗ್ರಾಹಕರು ಅದನ್ನು ನೋಡುತ್ತಲೇ ಕಣ್ಣಲ್ಲಿ ನೀರು ಸುರಿಸುವ ಪರಿಸ್ಥಿತಿ ಇತ್ತು. ಇದೇ ಖುಷಿಯಲ್ಲಿ ರೈತರು ಕೂಡ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ದಾಸ್ತಾನನ್ನು…

View More ದಿಢೀರ್​ ಕುಸಿಯಿತು ಈರುಳ್ಳಿಯ ಸಗಟು ಬೆಲೆ: ಸಮರ್ಪಕ ಬೆಲೆಗೆ ಆಗ್ರಹಿಸಿ ರಾಣೆಬೆನ್ನೂರಿನಲ್ಲಿ ರೈತರಿಂದ ಪ್ರತಿಭಟನೆ

ಗಗನಮುಖಿಯಾಗಿರೋ ಈರುಳ್ಳಿ ಬೆಲೆಯಿಂದ ಕಣ್ಣೀರಿಡುತ್ತಿರುವ ಗ್ರಾಹಕರಿಗೆ ಗುಡ್​ ನ್ಯೂಸ್​ ನೀಡಿದ ಸಿಎಂ ಕೇಜ್ರಿವಾಲ್​

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೆ.ಜಿ.ಗೆ 80 ರೂ. ತಲುಪಿ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿರುವ ಈರುಳ್ಳಿ ಬೆಲೆಯನ್ನು ಇಳಿಸುವುದಾಗಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಭರವಸೆ ನೀಡಿದ್ದಾರೆ. ಗಗನಮುಖಿಯಾಗಿರುವ ಈರುಳ್ಳಿ ಬೆಲೆಯಿಂದ ಗ್ರಾಹಕರ ಜೇಬಿಗೆ…

View More ಗಗನಮುಖಿಯಾಗಿರೋ ಈರುಳ್ಳಿ ಬೆಲೆಯಿಂದ ಕಣ್ಣೀರಿಡುತ್ತಿರುವ ಗ್ರಾಹಕರಿಗೆ ಗುಡ್​ ನ್ಯೂಸ್​ ನೀಡಿದ ಸಿಎಂ ಕೇಜ್ರಿವಾಲ್​

ಉಳ್ಳಾಗಡ್ಡಿ ಆವಕ ಕುಸಿತ, ಬೆಲೆ ಏರುಮುಖ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಉಳ್ಳಾಗಡ್ಡಿ ಮಾರುಕಟ್ಟೆ ಹುಬ್ಬಳ್ಳಿ ಎಪಿಎಂಸಿಗೆ ಈ ಬಾರಿ ಆವಕದಲ್ಲಿ ತೀರಾ ಕುಸಿತವಾಗಿದ್ದು, ಬೆಲೆ ಏರುಮುಖವಾಗಿ ಸಾಗುತ್ತಿದೆ. ನೆರೆ ಹಾಗೂ ಅತಿವೃಷ್ಟಿಯ ಪರಿಣಾಮವಾಗಿ ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಬೆಳೆಗಳು ನೀರು…

View More ಉಳ್ಳಾಗಡ್ಡಿ ಆವಕ ಕುಸಿತ, ಬೆಲೆ ಏರುಮುಖ

ಈರುಳ್ಳಿಗೆ ಬೆಲೆ ಗಗನಮುಖಿ, ನಾಸಿಕ್ ಸರಕು ಬರುವವೆರೆಗೂ ಇಳಿಮುಖ ಸಾಧ್ಯತೆ ಕಡಿಮೆ

ಚಿಕ್ಕಮಗಳೂರು: ದಾಸ್ತಾನು ಕೊರತೆ ಹಾಗೂ ಅತಿವೃಷ್ಟಿ ಕಾರಣ ಈರುಳ್ಳಿ ಬೆಲೆ ಗಗನಕ್ಕೇರತೊಡಗಿದ್ದು ಗ್ರಾಹಕರ ಕಣ್ಣಲ್ಲಿ ನೀರು ಬರುತ್ತಿದ್ದರೆ, ಸತತ ನಾಲ್ಕು ವರ್ಷದಿಂದ ನಷ್ಟ ಅನುಭವಿಸುತ್ತಿದ್ದ ಬೆಳೆಗಾರನ ಮುಖದಲ್ಲಿ ಸ್ವಲ್ಪ ಮಂದಹಾಸ ಕಾಣತೊಡಗಿದೆ. ಹಾಗಂತ ಬೆಳೆಗಾರರು…

View More ಈರುಳ್ಳಿಗೆ ಬೆಲೆ ಗಗನಮುಖಿ, ನಾಸಿಕ್ ಸರಕು ಬರುವವೆರೆಗೂ ಇಳಿಮುಖ ಸಾಧ್ಯತೆ ಕಡಿಮೆ

ಈರುಳ್ಳಿ ಬೆಲೆ ಹೆಚ್ಚಿಸಿದ ಪ್ರವಾಹ

ಸ.ದಾ. ಜೋಶಿ ಬೀದರ್ಈರುಳ್ಳಿ (ಉಳ್ಳಾಗಡ್ಡಿ) ಬೆಲೆ ಕ್ರಮೇಣ ಹೆಚ್ಚುತ್ತಿದ್ದು, ಸಾರ್ವಜನಿಕರಿಗೆ ಮತ್ತೆ ಕಣ್ಣೀರು ತರಿಸುವತ್ತ ಸಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ಉಂಟಾಗಿರುವ ಅತಿವೃಷ್ಟಿ, ಪ್ರವಾಹದ ಪ್ರತಿಕೂಲ ಪರಿಣಾಮದಿಂದಾಗಿ ಜಿಲ್ಲೆಯಲ್ಲಿ ಈರುಳ್ಳಿ ದರದಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ.ಮಹಾರಾಷ್ಟ್ರದ…

View More ಈರುಳ್ಳಿ ಬೆಲೆ ಹೆಚ್ಚಿಸಿದ ಪ್ರವಾಹ

ಉಳ್ಳಾಗಡ್ಡಿ, ಮೆಣಸಿನಕಾಯಿಗೆ ರೋಗಬಾಧೆ

ನರೇಗಲ್ಲ: ಹೋಬಳಿ ವ್ಯಾಪ್ತಿಯಲ್ಲಿ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬೆಳೆಗೆ ರೋಗ ಬಾಧೆ ಹೆಚ್ಚಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಉಳ್ಳಾಗಡ್ಡಿ ಬೆಳೆಗೆ ಥ್ರಿಪ್ಸ್ ನುಸಿ, ಸಸಿ ಕತ್ತರಿಸುವ ಹುಳು, ಮಜ್ಜಿಗೆ ರೋಗ ಹಾಗೂ ಕೀಟ ಬಾಧೆ…

View More ಉಳ್ಳಾಗಡ್ಡಿ, ಮೆಣಸಿನಕಾಯಿಗೆ ರೋಗಬಾಧೆ