ಪೆಟ್ರೋಲ್, ಡೀಸೆಲ್ ಏರಿಕೆ ಪರ್ವ

ನವದೆಹಲಿ: ತೈಲ ದರ ಸತತ ನಾಲ್ಕನೇ ದಿನವೂ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್​ಗೆ 48ರಿಂದ 60 ಪೈಸೆ ಹಾಗೂ ಡೀಸೆಲ್ ದರ 60ರಿಂದ 75 ಪೈಸೆ ಹೆಚ್ಚಳವಾಗಿದೆ. ಇದರಿಂದ ಕಳೆದ ನಾಲ್ಕು ದಿನಗಳಲ್ಲಿ ಸರಾಸರಿ…

View More ಪೆಟ್ರೋಲ್, ಡೀಸೆಲ್ ಏರಿಕೆ ಪರ್ವ

ಸರ್ಕಾರ ನಡೆಸಲು ಇಂಧನ ತೆರಿಗೆ ಹೆಚ್ಚಳ!

<< ಸುಂಕ ಹೆಚ್ಚಿಸಿದ್ದನ್ನು ಸಮರ್ಥಿಸಿಕೊಂಡ ಎಚ್​ಡಿಕೆ >> ಹುಬ್ಬಳ್ಳಿ/ರಾಯಚೂರು: ‘ತೈಲ ಬೆಲೆ ಹೆಚ್ಚಾದಾಗ ರಾಜ್ಯದ ತೆರಿಗೆ ಕಡಿಮೆ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೀಗ ಕಚ್ಚಾತೈಲ ಬೆಲೆ ಕಡಿಮೆಯಾಗಿದೆ. ಹಾಗಾಗಿ, ಆಗ ಕಡಿಮೆ ಮಾಡಿದ್ದನ್ನು ಈಗ ಹೆಚ್ಚಿಸಲಾಗಿದೆ.…

View More ಸರ್ಕಾರ ನಡೆಸಲು ಇಂಧನ ತೆರಿಗೆ ಹೆಚ್ಚಳ!

ಇಂಧನ ದುಬಾರಿ!

<< ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಿಸಿದ ರಾಜ್ಯ ಸರ್ಕಾರ >> ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಕುಸಿತದ ಪರಿಣಾಮ ಇಂಧನ ಬೆಲೆ ಇಳಿಮುಖವಾಗುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರ ಈ ಹಿಂದೆ ಇಳಿಸಿದ್ದ ಪೆಟ್ರೋಲ್…

View More ಇಂಧನ ದುಬಾರಿ!

ತೈಲ ತೆರಿಗೆ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಈ ಹಿಂದೆ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆಯಲ್ಲಿನ ಏರಿಕೆಯನ್ನು ಗಮನಿಸಿ ತೈಲ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದ್ದ ರಾಜ್ಯ ಸರ್ಕಾರ ಈಗ ಮತ್ತೆ ತೆರಿಗೆಯನ್ನು ಯಥಾಸ್ಥಿಗೆ ತಂದಿದೆ. ತೈಲ ತೆರಿಗೆ ದರ ಹೆಚ್ಚಳ ಮಾಡಿ…

View More ತೈಲ ತೆರಿಗೆ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

ತೈಲ ದರ 11ನೇ ದಿನವೂ ಇಳಿಕೆ

ನವದೆಹಲಿ: ತೈಲ ದರ ಸತತ 11ನೇ ದಿನವೂ ಇಳಿಕೆಯಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್​ಗೆ 30-40 ಪೈಸೆ ಮತ್ತು ಡೀಸೆಲ್ 45 ಪೈಸೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಬ್ರೆಂಟ್…

View More ತೈಲ ದರ 11ನೇ ದಿನವೂ ಇಳಿಕೆ

ತೆರಿಗೆ ಹೊರೆ, ಗಾಯದ ಮೇಲೆ ಬರೆ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಸಾಲಮನ್ನಾ ಹಾಗೂ ಇತರ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಹಿಸಲು ಹರಸಾಹಸ ಪಡುತ್ತಿರುವ ರಾಜ್ಯ ಸರ್ಕಾರಕ್ಕೀಗ ತೆರಿಗೆ ಸಂಗ್ರಹಣೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಮತ್ತೊಂದು ಆತಂಕದ ಸುದ್ದಿ ಬೆನ್ನೇರಿದೆ. ಪ್ರಸಕ್ತ ಹಣಕಾಸು…

View More ತೆರಿಗೆ ಹೊರೆ, ಗಾಯದ ಮೇಲೆ ಬರೆ

ಜೇಬಿಗೂ ಕತ್ತರಿ, ಹೊಸ ಸಾಲಕ್ಕಿಲ್ಲ ಖಾತರಿ

ಸಿಎಂ ಕುಮಾರಸ್ವಾಮಿ ಮಂಡಿಸಿದ ಚೊಚ್ಚಲ ಬಜೆಟ್​ನ ಬಿಸಿ ಮತ್ತು ಖುಷಿಯ ‘ಸಮ್ಮಿಶ್ರ’ ಉಡುಗೊರೆ ಇಂದಿನಿಂದ ಜನಸಾಮಾನ್ಯರನ್ನು ತಲುಪಲಿದೆ. ಒಂದೆಡೆ, ರಾಜ್ಯದ ಅನ್ನದಾತರಿಗೆ ಸಾಲಮನ್ನಾದ ಸಿಹಿ, ಮತ್ತೊಂದೆಡೆ ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೋಡೀಕರಣದ ಕಸರತ್ತು ತೈಲ ಮತ್ತು…

View More ಜೇಬಿಗೂ ಕತ್ತರಿ, ಹೊಸ ಸಾಲಕ್ಕಿಲ್ಲ ಖಾತರಿ

ತೆರಿಗೆ ಹೊರೆಗೆ ಬ್ರೇಕ್?

ಬೆಂಗಳೂರು: ಜನಸಾಮಾನ್ಯರ ವಿರೋಧದ ಜತೆಗೆ ಮಿತ್ರಪಕ್ಷ ಕಾಂಗ್ರೆಸ್​ನ ರಾಷ್ಟ್ರೀಯ ಮುಖಂಡರಿಗೂ ಇರಿಸುಮುರುಸು ತಂದಿಟ್ಟಿರುವ ತೈಲಬೆಲೆ ಏರಿಕೆ ನಿರ್ಧಾರದಿಂದ ಹಿಂದೆ ಸರಿಯಲು ಮುಖ್ಯಮಂತ್ರಿ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಸೈಕಲ್ ಸವಾರಿ ಮಾಡಿ ಕೇಂದ್ರ…

View More ತೆರಿಗೆ ಹೊರೆಗೆ ಬ್ರೇಕ್?

ಕೇಂದ್ರ ಸರ್ಕಾರ ಮನಸ್ಸು ಮಾಡಿದ್ರೆ ಇಂಧನ ದರ ಇಳಿಸಬಹುದು: ಚಿದಂಬರಂ

ನವದೆಹಲಿ: ಇಂಧನ ದರ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾಮಾನ್ಯ ಜನರ ಮೇಲೆ ಕೇಂದ್ರ ಸರ್ಕಾರ ದಂಡ ವಿಧಿಸುವ ಮೂಲಕ ತಮ್ಮ ಬೊಕ್ಕಸವನ್ನು ಭರ್ತಿ ಮಾಡಿಕೊಳ್ಳುತ್ತಿದೆ ಎಂದು ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಆರೋಪಿಸಿದ್ದಾರೆ.…

View More ಕೇಂದ್ರ ಸರ್ಕಾರ ಮನಸ್ಸು ಮಾಡಿದ್ರೆ ಇಂಧನ ದರ ಇಳಿಸಬಹುದು: ಚಿದಂಬರಂ