ನೆರೆ ಸಂತ್ರಸ್ತರ ಕಷ್ಟಕ್ಕೆ ಸ್ಪಂದನೆ

ದಾವಣಗೆರೆ: ಅಧಿಕಾರಿಗಳೂ ಹಗಲು, ರಾತ್ರಿ ಕಷ್ಟಪಟ್ಟು ನೆರೆ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸಮೀಪದ ಶಿರಮಗೊಂಡನಹಳ್ಳಿಯಲ್ಲಿ ಗುರುವಾರ, ಶಾಸಕ ಎಸ್.ಎ.ರವೀಂದ್ರನಾಥ್ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.…

View More ನೆರೆ ಸಂತ್ರಸ್ತರ ಕಷ್ಟಕ್ಕೆ ಸ್ಪಂದನೆ

ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

ಆಲಮೇಲ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೂಡಲೇ ಹೆಚ್ಚಿನ ಸಿಬ್ಬಂದಿಗೆ ನಿಯೋಜಿಸಿ, ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಕರವೇ(ಪ್ರವೀಣಶೆಟ್ಟಿ ಬಣದ) ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಮಧ್ಯಾಹ್ನ ಸಮುದಾಯ ಆರೋಗ್ಯ ಕೇಂದ್ರದಿಂದ…

View More ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

ಕಾಟಾಚಾರಕ್ಕೆ ಕಳ್ಳಬಟ್ಟಿ ದಾಳಿ

ನಿಡಗುಂದಿ: ನಿಡಗುಂದಿ ತಾಂಡಾ ಹಾಗೂ ದೇವಲಾಪುರ ಗ್ರಾಮದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಕಳ್ಳಬಟ್ಟಿ ತಡೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು.ಶನಿವಾರ ಬೆಳಗ್ಗೆ ಈ ಎರಡೂ ಗ್ರಾಮಗಳಲ್ಲಿ ಅಬಕಾರಿ ಜಿಲ್ಲಾಧಿಕಾರಿ ಇ.ರವಿಶಂಕರ ನೇತೃತ್ವದಲ್ಲಿ ದಾಳಿ ನಡೆಸಿ,…

View More ಕಾಟಾಚಾರಕ್ಕೆ ಕಳ್ಳಬಟ್ಟಿ ದಾಳಿ

ಅಂಡರ್‌ಪಾಸ್ ಮಾಡದಿದ್ರೆ ಜನ ಹೊಡೀತಾರೆ

ದಾವಣಗೆರೆ: ಸಾರ್ವಜನಿಕರ ಬೇಡಿಕೆಯಂತೆ ಕೆಳಸೇತುವೆ ಕೆಲಸ ಆಗಲೇಬೇಕು. ಅದಾಗದ ಹೊರತು ಷಟ್ಪಥ ಹೆದ್ದಾರಿ ಕಾಮಗಾರಿಗೆ ಅವಕಾಶ ಕೊಡೋದಿಲ್ಲ. ಜನರು ಕೂಡ ಹಿಡಿದು ಹೊಡೆಯುತ್ತಾರೆ! ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಹಾಕಿದ ಗುಟುರಿದು.…

View More ಅಂಡರ್‌ಪಾಸ್ ಮಾಡದಿದ್ರೆ ಜನ ಹೊಡೀತಾರೆ

ಕಸ ಬಳಸಿ ಕೋಟೆ ಕಟ್ಟಿದರು..!

ವಿಜಯಪುರ: ಕಸದಿಂದ ರಸ ತೆಗೆಯುವ ಕಲೆ ಕಲಾವಿದರಿಂದ ಮಾತ್ರ ಸಾಧ್ಯ. ಅದಕ್ಕೆ ಹಿಟ್ನಳ್ಳಿ ಗ್ರಾಮದ ಗುಂಡದಬಾವಿಯ ಶ್ರೀ ಬಸವೇಶ್ವರ ಸಿದ್ಧಿವಿನಾಯಕ ತರುಣ ಮಂಡಳಿ ಯುವಕರ ಕಾರ್ಯವೇ ಸಾಕ್ಷಿ.ಪ್ರತಿವರ್ಷ ಗಣೇಶೋತ್ಸವದಲ್ಲಿ ಹೊಸ ಬಗೆಯ ಅಲಂಕಾರ ಮಾಡುವ…

View More ಕಸ ಬಳಸಿ ಕೋಟೆ ಕಟ್ಟಿದರು..!

ಕಬ್ಬು ಸಾಗಣೆಗೆ ಗ್ರಹಣ

ಮಾದರಹಳ್ಳಿ ರಾಜು ಮಂಡ್ಯಮೈಶುಗರ್ ಮತ್ತು ಪಿ.ಎಸ್.ಎಸ್. ಕಾರ್ಖಾನೆಗಳು ಕಾರ್ಯಾರಂಭ ಮಾಡದ ಹಿನ್ನೆಲೆಯಲ್ಲಿ ಈ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಕಬ್ಬನ್ನು ಕೇಳುವವರು ದಿಕ್ಕಿಲ್ಲದೆ ರೈತರು ಪರದಾಡುವಂತಾಗಿದೆ. ಬೆಳೆದು ನಿಂತಿರುವ 16 ಲಕ್ಷ ಟನ್ ಕಬ್ಬನ್ನು…

View More ಕಬ್ಬು ಸಾಗಣೆಗೆ ಗ್ರಹಣ

ಮುಂದಿನ ವಾರದಿಂದ ಸಿಬಿಐ ತನಿಖೆ ರಾಜಕಾರಣಿ, ಅಧಿಕಾರಿಗಳಲ್ಲಿ ನಡುಕ

ಬೆಂಗಳೂರು: ದೂರವಾಣಿ ಕದ್ದಾಲಿಕೆಗೆ ಸಂಬಂಧಿಸಿದಂತೆ ಮುಂದಿನ ವಾರದಿಂದ ಸಿಬಿಐ ತನಿಖೆ ಆರಂಭವಾಗಲಿದೆ ಎಂಬ ಮಾಹಿತಿ ರಾಜ್ಯದ ಕೆಲ ಅಧಿಕಾರಿಗಳು ಹಾಗೂ ರಾಜಕಾರಣಿಗಳಲ್ಲಿ ನಡುಕವನ್ನುಂಟು ಮಾಡಿದೆ. ಸಿಬಿಐ ತನಿಖೆಗಾಗಿ ಎಸ್​ಪಿ ನೇತೃತ್ವದ ತನಿಖಾ ತಂಡ ರಚನೆ…

View More ಮುಂದಿನ ವಾರದಿಂದ ಸಿಬಿಐ ತನಿಖೆ ರಾಜಕಾರಣಿ, ಅಧಿಕಾರಿಗಳಲ್ಲಿ ನಡುಕ

ರಾಜ್ಯದಲ್ಲಿ ಎಲ್ಲಿದೆ ಸರ್ಕಾರ?

ಸಾಗರ: ರಾಜ್ಯದಲ್ಲಿ ಸರ್ಕಾರ ಎಲ್ಲಿದೆ? ಮುಖ್ಯಮಂತ್ರಿ ಒಬ್ಬರೇ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಸಚಿವರ ಹೆಸರಿನಲ್ಲಿ ಅಧಿಕಾರಿಗಳೇ ಇಲಾಖೆಗಳ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p><p>ತಾಲೂಕಿನ ಬೀಸನಗದ್ದೆಯಲ್ಲಿ ಸೋಮವಾರ ನೆರೆ ಹಾನಿ…

View More ರಾಜ್ಯದಲ್ಲಿ ಎಲ್ಲಿದೆ ಸರ್ಕಾರ?

ಸಕಾಲದಲ್ಲಿ ಎಲ್ಲರಿಗೂ ಪರಿಹಾರ ಸಿಗಬೇಕು

ಶಿವಮೊಗ್ಗ: ತಾಲೂಕಿನಲ್ಲಿ ಮಳೆಯಿಂದ ವ್ಯಾಪಕ ಹಾನಿಯಾಗಿದ್ದು, ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ ಸೂಚಿಸಿದರು. </p><p>ತಾಪಂ ಕಚೇರಿಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ…

View More ಸಕಾಲದಲ್ಲಿ ಎಲ್ಲರಿಗೂ ಪರಿಹಾರ ಸಿಗಬೇಕು

ಪ್ರಾಣಿ ಬಲಿ ನಿಷೇಧ ಕಾಯ್ದೆ ಪಾಲನೆಯಾಗಲಿ

ವಿಜಯಪುರ: ಗೋವುಗಳ ಹತ್ಯೆ, ಶೇಖರಣೆ, ಅಕ್ರಮ ಸಾಗಾಣಿಕೆ ಹಾಗೂ ಗೋವುಗಳ ಕಳ್ಳತನ ಪ್ರಕರಣ ತಡೆಯಲು ಆಗ್ರಹಿಸಿ ಬಿಜೆಪಿ ಜಿಲ್ಲಾ ಗೋ ಪ್ರಕೋಷ್ಠ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.ರಾಜ್ಯ…

View More ಪ್ರಾಣಿ ಬಲಿ ನಿಷೇಧ ಕಾಯ್ದೆ ಪಾಲನೆಯಾಗಲಿ