Friday, 16th November 2018  

Vijayavani

Breaking News
ಬಿಎಸ್​ಎನ್​ಎಲ್ ಕಾರ್ವಿುಕರಿಂದ ಧರಣಿ

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿ ಬಿಎಸ್​ಎನ್​ಎಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಅಧಿಕಾರೇತರ ನೌಕರರ ಸಂಘದ ಒಕ್ಕೂಟದ ಪದಾಧಿಕಾರಿಗಳು ಬುಧವಾರ...

ಕೋಸ್ಟ್ ಗಾರ್ಡ್ ಕಚೇರಿ ನಿರ್ವಣಕ್ಕೆ ಹಿನ್ನಡೆ

ಕಾರವಾರ: ತಾಲೂಕಿನ ಶಿರವಾಡದಲ್ಲಿ ಕೋಸ್ಟ್ ಗಾರ್ಡ್ ಕೇಳಿದ್ದ 6 ಹೆಕ್ಟೇರ್ ಅರಣ್ಯ ಭೂಮಿಯನ್ನು ಪರಿವರ್ತಿಸಿಕೊಡಲು ಕೇಂದ್ರ ಅರಣ್ಯ ಮಂತ್ರಾಲಯ ನಿರಾಕರಿಸಿದೆ....

ಕಚೇರಿಗೆ ಆಗಮಿಸದ ಸಿಬ್ಬಂದಿ

ಇಂಡಿ: ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ಆಹಾರ ಇಲಾಖೆ ಕಚೇರಿಗೆ ಸಂಬಂಧಿಸಿದ ಯಾವ ಸಿಬ್ಬಂದಿಯೂ ಆಗಮಿಸದ ಹಿನ್ನೆಲೆ ಶುಕ್ರವಾರ ಸಾರ್ವಜನಿಕರು ಪರದಾಡುವಂತಾಯಿತು. ಬೆಳಗ್ಗೆಯಿಂದಲೇ ಅಧಿಕಾರಿಗಳು, ಗಣಕಯಂತ್ರ ನಿರ್ವಾಹಕರು ಆಗಮಿಸದ ಹಿನ್ನೆಲೆ ಸಾರ್ವಜನಿಕರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಮಾಧ್ಯಮ...

3 ತಿಂಗಳೊಳಗೆ ದೂರುಗಳ ವಿಲೇವಾರಿ

ಕಾರವಾರ: ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಕೆಯಾಗುವ ಎಲ್ಲ ದೂರುಗಳನ್ನು 3 ತಿಂಗಳ ಒಳಗೆ ವಿಲೇವಾರಿ ಮಾಡಲಾಗುವುದು ಎಂದು ಆಯೋಗದ ಸದಸ್ಯ ರೂಪಕ್ ಕುಮಾರ್ ದತ್ತಾ ತಿಳಿಸಿದರು. ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯಿಂದ...

ಸರ್ಕಾರದ ಮೇಲೆ ಕೋರ್ಟು ಚಾಟಿ ಬೀಸುವಂತೆ ಮಾಡ್ತೀರಾ?: ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪರಂ​ ಗರಂ

ಬೆಂಗಳೂರು: ಕೆಲಸ ಮಾಡದೆ ಸುಮ್ಮನೆ ಕುಳಿತು ಕೋರ್ಟು ಸರ್ಕಾರದ ಮೇಲೆ ಚಾಟಿ ಬೀಸುವಂತೆ ಮಾಡುತ್ತೀರಾ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್​ ಅವರು ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗುರುವಾರ ವಿಕಾಸಸೌಧದಲ್ಲಿ ನಡೆದ ಬಿಬಿಎಂಪಿ...

ಸರ್ಕಾರದ ಸೌಲಭ್ಯ ಸಮರ್ಪಕವಾಗಿ ಸಿಗಲಿ

ವಿಜಯಪುರ: ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಅನುದಾನ ಬಳಕೆ ಹಾಗೂ ಯೋಜನೆ ಜಾರಿಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಎಚ್ಚರಿಸಿದರು. ಜಿಲ್ಲಾಡಳಿತ ಕಚೇರಿ...

Back To Top