ವಾಟ್ನಿ ಕೆಲಸಕ್ಕೆ 12 ಸಾವಿರ ರೂ.ಲಂಚ

ಮುದ್ದೇಬಿಹಾಳ: ಎರಡು ವರ್ಷಗಳಿಂದ ವಾಟ್ನಿ ಕೆಲಸಕ್ಕೆಂದು ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದೆ. ಅದಕ್ಕಾಗಿ ನಾಲತವಾಡದ ನಾಡ ಕಚೇರಿಯಲ್ಲಿ ಅಧಿಕಾರಿಯಾಗಿದ್ದ ಅಂಬಿಗೇರ ಎಂಬುವರಿಗೆ 12 ಸಾವಿರ ರೂ.ಕೊಟ್ಟಿದ್ದೇನೆ. ಸರ್ಕಾರಿ ಕಚೇರಿಗೆ ಅಲೆದಾಡುತ್ತಿದ್ದರೂ ಇನ್ನೂ ನನ್ನ ಕೆಲಸ ಆಗಿಲ್ಲ…

View More ವಾಟ್ನಿ ಕೆಲಸಕ್ಕೆ 12 ಸಾವಿರ ರೂ.ಲಂಚ

ತಹಸೀಲ್ದಾರ್ ಕಚೇರಿಗೆ ಶಾಸಕರ ಭೇಟಿ

ಹೊನ್ನಾವರ: ಇಲ್ಲಿನ ತಹಸೀಲ್ದಾರ್ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕ ದಿನಕರ ಶೆಟ್ಟಿ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸಮಸ್ಯೆಗೆ ಪರಿಹಾರ ಒದಗಿಸಲು ಸೂಚಿಸಿದರು. ಸಾರ್ವಜನಿಕರು ವೃದ್ಧಾಪ್ಯ ವೇತನ, ವಿಧವಾ ವೇತನ, ಅಕ್ರಮ…

View More ತಹಸೀಲ್ದಾರ್ ಕಚೇರಿಗೆ ಶಾಸಕರ ಭೇಟಿ

ಪೋಸ್ಟಮನ್ ವಿರುದ್ಧ ಕ್ರಮಕ್ಕೆ ಆಗ್ರಹ

<<ಉಪ ತಹಸೀಲ್ದಾರ್​ಗೆ ಮನವಿ ಸಲ್ಲಿಕೆ | ಪೊಲೀಸ್ ಠಾಣೆಗೆ ದೂರು>> ದೇವರಹಿಪ್ಪರಗಿ: ವೃದ್ಧರ ಪಿಂಚಣಿ ದುರುಪಯೋಗ ಪಡೆಸಿಕೊಂಡ ಪೋಸ್ಟ್​ಮನ್ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪಡಗಾನೂರ ಗ್ರಾಮದ ಪಿಂಚಣಿದಾರರು ದೇವರಹಿಪ್ಪರಗಿ ಉಪ ತಹಸೀಲ್ದಾರ್​ಗೆ ಹಾಗೂ ಪೊಲೀಸ್ ಠಾಣೆಗೆ…

View More ಪೋಸ್ಟಮನ್ ವಿರುದ್ಧ ಕ್ರಮಕ್ಕೆ ಆಗ್ರಹ

ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಆಕ್ರೋಶ

ಬೆಳಗಾವಿ: ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕು ಎಂಬ ಆಗ್ರಹ ತೀವ್ರಗೊಂಡಿದ್ದು, ಇಲ್ಲಿನ ಕ್ಲಬ್ ರಸ್ತೆಯ ಗ್ರಾಮೀಣ ಜಿಲ್ಲಾ ಘಟಕದ ಕಾಂಗ್ರೆಸ್ ಕಚೇರಿಗೆ ಗುರುವಾರ ನುಗ್ಗಿದ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು, ದಾಂಧಲೆ ನಡೆಸಿದ್ದಾರೆ. ಶಾಸಕ…

View More ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಆಕ್ರೋಶ

ಅಭಿವೃದ್ಧಿಗೆ ಪಕ್ಷ ರಾಜಕಾರಣ ಸಲ್ಲದು

ಹಾನಗಲ್ಲ: ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದು, ಸರ್ಕಾರ ನಮ್ಮದಾಗದಿದ್ದರೂ ಮತದಾರರು ಭಯ ಪಡುವ ಅಗತ್ಯವಿಲ್ಲ. ಎಲ್ಲರೊಡನೆ ಗೌರವಯುತವಾಗಿ ನಡೆದುಕೊಳ್ಳೋಣ, ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸೋಣ, ಆದರೆ ಆಕ್ರಮಣ ಸಹಿಸುವುದು ಸಾಧ್ಯವಿಲ್ಲ ಎಂದು…

View More ಅಭಿವೃದ್ಧಿಗೆ ಪಕ್ಷ ರಾಜಕಾರಣ ಸಲ್ಲದು

ಜನಸಂಪರ್ಕಕ್ಕೆ ಸಿಗುವರೇ ಶಾಸಕರಾದ ಶಂಕರ, ವಿರೂಪಾಕ್ಷಪ್ಪ ಬಳ್ಳಾರಿ?

ರಾಣೆಬೆನ್ನೂರ: ನಗರದಲ್ಲಿನ ಶಾಸಕರ ಜನಸಂಪರ್ಕ ಕಾರ್ಯಾಲಯದ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ತಾಪಂ ಆವರಣದಲ್ಲಿ ಸ್ಥಳೀಯ ಶಾಸಕ ಆರ್. ಶಂಕರ ಹಾಗೂ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರ ಪ್ರತ್ಯೇಕ ಕಾರ್ಯಾಲಯಗಳಿದ್ದು, ಕಚೇರಿಯ ಪೀಠೋಪಕರಣಗಳನ್ನು…

View More ಜನಸಂಪರ್ಕಕ್ಕೆ ಸಿಗುವರೇ ಶಾಸಕರಾದ ಶಂಕರ, ವಿರೂಪಾಕ್ಷಪ್ಪ ಬಳ್ಳಾರಿ?

ಮತದಾನದ ವೇಳೆ ದೌರ್ಜನ್ಯ, ಜೀವ ಬೆದರಿಕೆ

ಬೆಳಗಾವಿ: ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಗೋವನಕೊಪ್ಪ ಗ್ರಾಮದ 206ರ ಮತಗಟ್ಟೆಯಲ್ಲಿ ಮತ ಹಾಕಲು ಆಗಮಿಸಿದ್ದ ಮಹಿಳೆಯರಿಗೆ ಗ್ರಾಪಂ ಮಾಜಿ ಅಧ್ಯಕ್ಷ ಮತ್ತು ಬೆಂಬಲಿಗರು ದೌರ್ಜನ್ಯ ನಡೆಸಿ ಜೀವ ಬೇದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸೋಮವಾರ…

View More ಮತದಾನದ ವೇಳೆ ದೌರ್ಜನ್ಯ, ಜೀವ ಬೆದರಿಕೆ

ಎಚ್.ಕೆ.ಪಾಟೀಲ್ ಆಪ್ತರ ಮೇಲೆ ಐಟಿ ದಾಳಿ

ಗದಗ: ಕಾಂಗ್ರೆಸ್ ಅಭ್ಯರ್ಥಿ, ಸಚಿವ ಎಚ್.ಕೆ. ಪಾಟೀಲ್ ಅವರ ಆಪ್ತರೆನಿಸಿಕೊಂಡ ನಾಲ್ವರು ಮುಖಂಡರ ಮನೆ ಹಾಗೂ ಒಬ್ಬ ಅಧಿಕಾರಿಯ ಕಚೇರಿ ಮೇಲೆ ಗುರುವಾರ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ದಾಖಲೆ ಪರಿಶೀಲಿಸಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ…

View More ಎಚ್.ಕೆ.ಪಾಟೀಲ್ ಆಪ್ತರ ಮೇಲೆ ಐಟಿ ದಾಳಿ

ಲೋಕಾಯುಕ್ತ ಕಚೇರಿಯಲ್ಲಿ ತಪ್ಪಿತು ಮತ್ತೊಂದು ಭಾರಿ ಅನಾಹುತ

ಬೆಂಗಳೂರು: ಮಾ.7 ರಂದು ತೇಜರಾಜ್ ಶರ್ಮಾ ಎಂಬಾತನಿಂದ ಚಾಕು ಇರಿತಕ್ಕೊಳಗಾಗಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಪ್ರಕರಣ ಮಾಸುವ ಮುನ್ನವೇ ಇಂದು ಲೋಕಾಯುಕ್ತ ಕಚೇರಿಗೆ ಬಂದಿದ್ದ ಮಹಿಳೆ ಬಳಿ ಚಾಕು ಪತ್ತೆಯಾಗಿದೆ. ಬೆಳಗ್ಗೆ…

View More ಲೋಕಾಯುಕ್ತ ಕಚೇರಿಯಲ್ಲಿ ತಪ್ಪಿತು ಮತ್ತೊಂದು ಭಾರಿ ಅನಾಹುತ

ನೀತಿ ಸಂಹಿತೆ ಜಾರಿ, ಕಚೇರಿಯಲ್ಲಿ ಉಳಿದುಕೊಂಡಿವೆ ಬೈಕ್​ಗಳು

ಕಾರವಾರ: ಸತೀಶ ಸೈಲ್ ಅವರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅಂಗವಿಕಲರಿಗೆ ನೀಡಲು ಮಂಜೂರಾದ 14 ಬೈಕ್​ಗಳ ವಿತರಣೆಗೆ ನೀತಿ ಸಂಹಿತೆ ಅಡ್ಡಿಯಾಗಿದೆ. 2017-18 ನೇ ಸಾಲಿನ ಅನುದಾನದ ಶೇ. 3 ರಷ್ಟು ಅಂಗವಿಕಲರ ಕಾಯ್ದಿಟ್ಟ ನಿಧಿಯಲ್ಲಿ…

View More ನೀತಿ ಸಂಹಿತೆ ಜಾರಿ, ಕಚೇರಿಯಲ್ಲಿ ಉಳಿದುಕೊಂಡಿವೆ ಬೈಕ್​ಗಳು