ನೀರಿನ ಸಮಸ್ಯೆಯಾದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

ಎನ್.ಆರ್.ಪುರ: ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಎಚ್ಚರವಹಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಸಾಮರ್ಥ್ಯಸೌಧದಲ್ಲಿ ಏರ್ಪಡಿಸಿದ್ದ ಟಾಸ್ಕ್​ಫೋರ್ಸ್ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಪ್ರತಿಭಟನೆ ಮಾಡುವುದು, ಖಾಲಿ ಕೊಡ…

View More ನೀರಿನ ಸಮಸ್ಯೆಯಾದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

ಮರ ತೆರವಿಗೆ ಇಲಾಖೆ ಮೀನಮೇಷ

ಎನ್.ಆರ್.ಪುರ: ವಿವಿಧ ಗ್ರಾಪಂಗಳಿಗೆ ನಿವೇಶನ ಹಂಚಿಕೆಗೆ ಜಾಗ ಮಂಜೂರಾಗಿದೆ. ಆದರೆ ಆ ಸ್ಥಳದಲ್ಲಿರುವ ಮರಗಳ ತೆರವಿಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ತಾಪಂ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರಿಂದ ತೀವ್ರ ಆಕ್ಷೇಪ…

View More ಮರ ತೆರವಿಗೆ ಇಲಾಖೆ ಮೀನಮೇಷ

ಯೋಗ್ಯಾನಾಯ್ಕ, ಶಂಕರ್​ಗೆ ಗೆಲುವು

ತರೀಕೆರೆ: ಕರಕುಚ್ಚಿ ಗ್ರಾಪಂನ ಕರಕುಚ್ಚಿ ಬ್ಲಾಕ್​-1ರಲ್ಲಿ ಸದಸ್ಯ ಎಂ.ರಾಮಲಿಂಗಪ್ಪ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಜ.2ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಯೋಗ್ಯಾನಾಯ್ಕ ಜಯಗಳಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ…

View More ಯೋಗ್ಯಾನಾಯ್ಕ, ಶಂಕರ್​ಗೆ ಗೆಲುವು

ಅಭಿವೃದ್ಧಿಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿ

ಎನ್.ಆರ್.ಪುರ: ತಾಲೂಕಿನ ಎಲ್ಲ ಗ್ರಾಪಂಗಳೂ ಸರ್ಕಾರಿ ಯೋಜನೆ ಅನುಷ್ಠಾನದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು ಎಂದು ತಾಪಂ ಅಧ್ಯಕ್ಷೆ ಈ.ಸಿ.ಜಯಶ್ರೀ ಮೋಹನ ಪಿಡಿಒಗಳಿಗೆ ಸೂಚಿಸಿದರು. ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ತಾಲೂಕಿನ ಎಲ್ಲ್ಲ ಗ್ರಾಪಂಗಳೂ…

View More ಅಭಿವೃದ್ಧಿಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿ

ಅಬ್ಬಿಗುಂಡಿ ಫಾಲ್ಸ್ ಗೆ ಬಿದ್ದು ಯುವಕ ಸಾವು

ಎನ್.ಆರ್.ಪುರ: ಸೀತೂರು ಗ್ರಾಮದ ಅಬ್ಬಿಗುಂಡಿ ಫಾಲ್ಸ್ ನೋಡಲು ಬಂದಿದ್ದ ಗುಬ್ಬಿಗಾ ಗ್ರಾಮದ ಯುವಕ ಬಿದ್ದು ಮೃತಪಟ್ಟಿದ್ದಾನೆ.ಗುಬ್ಬಿಗಾ ಗ್ರಾಮದ ಪೂಜಿತ್ ನೇತ್ಕಲ್( 24) ಮೃತ ದುರ್ದೈವಿ. ಶುಕ್ರವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಅಬ್ಬಿಗುಂಡಿ ಫಾಲ್ಸ್…

View More ಅಬ್ಬಿಗುಂಡಿ ಫಾಲ್ಸ್ ಗೆ ಬಿದ್ದು ಯುವಕ ಸಾವು

ಬಾವಿಗೆ ಹಂದಿ ತಲೆ ಹಾಕಿದ ಕಿಡಿಗೇಡಿಗಳು

ಎನ್.ಆರ್.ಪುರ: ಕಡಹಿನಬೈಲು ಗ್ರಾಪಂ ಶೆಟ್ಟಿ ಕೊಪ್ಪದ ಜನತಾ ಕಾಲನಿಯಲ್ಲಿ ಬಾವಿಯೊಂದಕ್ಕೆ ಕಿಡಿಗೇಡಿಗಳು ಕಾಡು ಹಂದಿಯ ತಲೆ ಮತ್ತು ಹೊಲಸು ಹಾಕಿದ್ದಾರೆ. ಸ್ಥಳೀಯರು ಗ್ರಾಪಂಗೆ ದೂರು ನೀಡಿದ್ದು, ಗ್ರಾಪಂ ಸದಸ್ಯರಾದ ಎ.ಎಲ್. ಮಹೇಶ್, ಸುಲೈಮಾನ್ ಅವರು…

View More ಬಾವಿಗೆ ಹಂದಿ ತಲೆ ಹಾಕಿದ ಕಿಡಿಗೇಡಿಗಳು

ಮನೆ ಸಕ್ರಮಕ್ಕೆ ಮತ್ತೆ ಅರ್ಜಿ ಸಲ್ಲಿಸಿ

ಎನ್.ಆರ್.ಪುರ: ಪಟ್ಟಣ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಮನೆ ನಿರ್ವಿುಸಿಕೊಂಡು ಈಗಾಗಲೇ 94 ಸಿಸಿ ಅಡಿ ತಹಸೀಲ್ದಾರ್ ಕಚೇರಿಗೆ ನೀಡಿರುವ ಅರ್ಜಿಗಳನ್ನು ವಜಾ ಮಾಡಿದ್ದು, ಪಟ್ಟಣ ವ್ಯಾಪ್ತಿಯ ಅರ್ಜಿದಾರರು ಮತ್ತೆ 94 ಸಿಸಿ ಅಡಿ ಪಪಂಗೆ…

View More ಮನೆ ಸಕ್ರಮಕ್ಕೆ ಮತ್ತೆ ಅರ್ಜಿ ಸಲ್ಲಿಸಿ

ತಾಲೂಕಿಗೆ 50 ಲಕ್ಷ ರೂ. ಅತಿವೃಷ್ಟಿ ಪರಿಹಾರ

ಎನ್.ಆರ್.ಪುರ: ಅತಿವೃಷ್ಟಿಯಿಂದಾದ ಹಾನಿಗೆ ಪರಿಹಾರವಾಗಿ ಸರ್ಕಾರ ಪ್ರತಿ ತಾಲೂಕಿಗೆ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಮಳೆಯಿಂದಾಗಿ ಮನೆ ಕಳೆದುಕೊಂಡ 7 ಸಂತ್ರಸ್ತರಿಗೆ ತಾಲೂಕು ಕಚೇರಿಯಲ್ಲಿ ಪರಿಹಾರ…

View More ತಾಲೂಕಿಗೆ 50 ಲಕ್ಷ ರೂ. ಅತಿವೃಷ್ಟಿ ಪರಿಹಾರ

ಕಸ ವಿಲೇಗೆ 10 ದಿನ ಟೈಂ

ಬಾಳೆಹೊನ್ನೂರು:  ಬಿ.ಕಣಬೂರು ಗ್ರಾಪಂನ ಕಸ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ಕಸವನ್ನು 10 ದಿನದೊಳಗೆ ವಿಲೇ ಮಾಡಬೇಕು ಎಂದು ಜಿಪಂ ಸಿಇಒ ಸತ್ಯಭಾಮಾ ಪಿಡಿಒಗೆ ಗುಡುವು ನೀಡಿದರು. ಗ್ರಾಪಂ ವ್ಯಾಪ್ತಿಯ ಕಡ್ಲೇಮಕ್ಕಿಯಲ್ಲಿರುವ ಕಸ ವಿಲೇವಾರಿ ಘಟಕ ಗಬ್ಬು…

View More ಕಸ ವಿಲೇಗೆ 10 ದಿನ ಟೈಂ

ಮಗನ ಹುಡುಕುತ್ತ ಹೋದ ತಾಯಿಗೆ ಧರ್ಮದೇಟು!

ಎನ್.ಆರ್.ಪುರ: ಪ್ರೇಯಸಿಯೊಂದಿಗೆ ಮನೆಬಿಟ್ಟು ಹೋಗಿರುವ ಮಗನನ್ನು ಹುಡುಕಲೆಂದು ಬಳ್ಳಾರಿಗೆ ತೆರಳಿದ್ದ ತಾಯಿ, ಸಂಬಂಧಿಕರು ಮತ್ತು ಸ್ನೇಹಿತರನ್ನು ಮಕ್ಕಳ ಕಳ್ಳರೆಂದು ಭಾವಿಸಿದ ಜನ ಧರ್ಮದೇಟು ನೀಡಿದ್ದಾರೆ. ಪಟ್ಟಣದ ಪೌರಕಾರ್ವಿುಕರ ಕಾಲನಿಯ ಗೀತಾ ಅವರ ಮಗ ಮಂಡಗದ್ದೆ…

View More ಮಗನ ಹುಡುಕುತ್ತ ಹೋದ ತಾಯಿಗೆ ಧರ್ಮದೇಟು!