ಪೌಷ್ಟಿಕ ಆಹಾರ ಕೇಂದ್ರಕ್ಕೇ ಅಪೌಷ್ಟಿಕತೆ!

ವರುಣ ಹೆಗಡೆ ಬೆಂಗಳೂರು: ಪೂರಕ ಪೌಷ್ಟಿಕ ಆಹಾರ ಕೊಟ್ಟು ಅನಾರೋಗ್ಯ ಸಮಸ್ಯೆಯಿಂದ ಬಳಲುವ ಮಕ್ಕಳನ್ನು ರಕ್ಷಿಸಬೇಕಾದ ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರಗಳೇ (ಎನ್​ಆರ್​ಸಿ) ಅಪೌಷ್ಟಿಕತೆಯಿಂದ ಬಳಲುತ್ತಿವೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ…

View More ಪೌಷ್ಟಿಕ ಆಹಾರ ಕೇಂದ್ರಕ್ಕೇ ಅಪೌಷ್ಟಿಕತೆ!

ಆರ್ಥಿಕತೆಗೆ ಬಲ, ಒಂದು ಕೋಟಿ ಹೊಸ ಉದ್ಯೋಗ ಸೃಷ್ಟಿ

ನವದೆಹಲಿ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಸುದ್ದಿಸಂಸ್ಥೆ ಎಎನ್​ಐಗೆ ಸಂದರ್ಶನ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳ ಹಲವು ಆರೋಪಗಳಿಗೆ ಉತ್ತರ ನೀಡಿದ್ದಾರೆ. ಲಿಂಚಿಂಗ್, ಎನ್​ಆರ್​ಸಿ ಸಹಿತ ಹಲವು ಪ್ರಚಲಿತ ವಿದ್ಯಮಾನ ಕುರಿತು ಅಭಿಪ್ರಾಯ…

View More ಆರ್ಥಿಕತೆಗೆ ಬಲ, ಒಂದು ಕೋಟಿ ಹೊಸ ಉದ್ಯೋಗ ಸೃಷ್ಟಿ

ವಲಸೆ, ಬದಲಾಯ್ತು ಕೈವರಸೆ

ನವದೆಹಲಿ: ಅಕ್ರಮ ವಲಸಿಗರ ವಿಚಾರದಲ್ಲಿ ಇಬ್ಬಗೆಯ ನಿಲುವು ಪ್ರದರ್ಶಿಸಿ, ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಕರಡು ಪಟ್ಟಿ ವಿರುದ್ಧ ತಿರುಗಿಬಿದ್ದಿದ್ದ ಕಾಂಗ್ರೆಸ್, ಚುನಾವಣಾ ಲಾಭನಷ್ಟಗಳ ಲೆಕ್ಕಾಚಾರದ ಬಳಿಕ ದಿಢೀರ್ ನಿಲುವು ಬದಲಿಸಿ ಹೊಸ…

View More ವಲಸೆ, ಬದಲಾಯ್ತು ಕೈವರಸೆ

ಪಶ್ಚಿಮ ಬಂಗಾಳಕ್ಕೆ ಹೊಸ ತಲೆನೋವು!

ದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ 2 ಕೋಟಿಗಿಂತಲೂ ಅಧಿಕ. ಈ ಪೈಕಿ ಅತಿ ಹೆಚ್ಚು ಜನ ಅಂದರೆ 55 ಲಕ್ಷ ಜನರು ನೆಲೆಸಿರುವುದು ಪಶ್ಚಿಮ ಬಂಗಾಳದಲ್ಲಿ! ಅಸ್ಸಾಂನಲ್ಲಿ ನೆಲೆಸಿರುವ ಬಾಂಗ್ಲಾದೇಶಿಯರಿಗಿಂತಲೂ 15 ಲಕ್ಷ…

View More ಪಶ್ಚಿಮ ಬಂಗಾಳಕ್ಕೆ ಹೊಸ ತಲೆನೋವು!

ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದವರು ಮತ ಚಲಾಯಿಸಬಹುದು: ಸಿಇಒ

ನವದೆಹಲಿ: ಅಸ್ಸಾಂ ರಾಷ್ಟ್ರೀಯ ನಾಗರಿಕ ನೋಂದಣಿ ಪಟ್ಟಿ ಬಿಡುಗಡೆ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಕಿಡಿಕಾರಿ ಸಂಸತ್ತಿನಲ್ಲಿ ಗದ್ದಲವೆಬ್ಬಿಸಿದ ನಂತರ ಚುನಾವಣೆ ಆಯುಕ್ತ ಒ.ಪಿ.ರಾವತ್‌ ಇದೀಗ ಯಾರು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.…

View More ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದವರು ಮತ ಚಲಾಯಿಸಬಹುದು: ಸಿಇಒ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್‌

ನವದೆಹಲಿ: ರಾಷ್ಟ್ರೀಯ ನಾಗರಿಕ ನೋಂದಣಿ ಪಟ್ಟಿ ವಿರುದ್ಧ ಸಿವಿಲ್‌ ವಾರ್‌ ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದಿಬ್ರುಗರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ‘ಮಮತಾ ಅವರು ಶಾಂತಿಯನ್ನು…

View More ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್‌

ವಲಸಿಗರ ಮತಕ್ಕೆ ತಡೆ

ನವದೆಹಲಿ: ಅಸ್ಸಾಂ ಅಕ್ರಮ ವಲಸಿಗರ ಮತಬ್ಯಾಂಕ್ ಛಿದ್ರಗೊಳ್ಳುವುದು ಖಚಿತವಾಗಿದ್ದು, ಅಂತಿಮ ಎನ್​ಆರ್​ಸಿ(ರಾಷ್ಟ್ರೀಯ ನಾಗರಿಕರ ನೋಂದಣಿ) ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಅಕ್ರಮ ವಲಸಿಗರನ್ನು ಮತದಾರರ ಯಾದಿಯಿಂದಲೂ ಕೈಬಿಡಲು ಕೇಂದ್ರ ಚುನಾವಣೆ ಆಯೋಗ ನಿರ್ಧರಿಸಿದೆ. ಕೇಂದ್ರ ಚುನಾವಣೆ ಆಯೋಗದ…

View More ವಲಸಿಗರ ಮತಕ್ಕೆ ತಡೆ

ಅಸ್ಸಾಂ ಎನ್​ಆರ್​ಸಿ ವಿಷಯಕ್ಕೆ ರಕ್ತಪಾತವಾಗುತ್ತದೆ: ಮಮತಾ ಬ್ಯಾನರ್ಜಿ

ನವದೆಹಲಿ: ರಾಜಕೀಯ ಉದ್ದೇಶವಿಟ್ಟುಕೊಂಡು ಬಿಡುಗಡೆ ಮಾಡಿರುವ ಅಸ್ಸಾಂ ಎನ್​ಆರ್​ಸಿ(ರಾಷ್ಟ್ರೀಯ ನಾಗರಿಕ ನೋಂದಣಿ) ಕರುಡು ಪಟ್ಟಿಯು ಜನರನ್ನು ಒಡೆಯುವ ತಂತ್ರವಷ್ಟೇ ಅಲ್ಲದೆ, ದೇಶದಲ್ಲಿ ರಕ್ತಪಾತ ಮತ್ತು ನಾಗರಿಕ ಯುದ್ಧ ಗಲಭೆಗೆ ನೇರ ಕಾರಣವಾಗಲಿದೆ ಎಂದು ಪಶ್ಚಿಮ…

View More ಅಸ್ಸಾಂ ಎನ್​ಆರ್​ಸಿ ವಿಷಯಕ್ಕೆ ರಕ್ತಪಾತವಾಗುತ್ತದೆ: ಮಮತಾ ಬ್ಯಾನರ್ಜಿ

ಎನ್‌ಆರ್‌ಸಿ ಪಟ್ಟಿಯಿಂದ ಕೈಬಿಟ್ಟವರ ಮೇಲೆ ದಬ್ಬಾಳಿಕೆ ಬೇಡ: ಸುಪ್ರೀಂ ಕೋರ್ಟ್‌

ನವದೆಹಲಿ: ಅಸ್ಸಾಂ ನಾಗರಿಕ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಬಿಡುಗಡೆ ಮಾಡಿರುವ ಪಟ್ಟಿ ಕೇವಲ ಕರಡು ಆಗಿರುವುದರಿಂದ ಪಟ್ಟಿಯಿಂದ ಹೊರಗುಳಿದಿರುವ ಯಾರ ವಿರುದ್ಧವೂ ಯಾವುದೇ ದಬ್ಬಾಳಿಕೆಯ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಅಹವಾಲು…

View More ಎನ್‌ಆರ್‌ಸಿ ಪಟ್ಟಿಯಿಂದ ಕೈಬಿಟ್ಟವರ ಮೇಲೆ ದಬ್ಬಾಳಿಕೆ ಬೇಡ: ಸುಪ್ರೀಂ ಕೋರ್ಟ್‌

ಅಸ್ಸಾಂ ಪೌರತ್ವ ವಿವಾದ ಸಂಸತ್​ನಲ್ಲಿ ಪ್ರತಿಧ್ವನಿ

ನವದೆಹಲಿ: ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ)ಯ ಅಂತಿಮ ಕರಡು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ಸಂಸದರು ಸಂಸತ್‌ನಲ್ಲಿ ಗದ್ದಲ ಎಬ್ಬಿಸಿದ್ದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ತಿರುಗೇಟು ನೀಡಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರು…

View More ಅಸ್ಸಾಂ ಪೌರತ್ವ ವಿವಾದ ಸಂಸತ್​ನಲ್ಲಿ ಪ್ರತಿಧ್ವನಿ