ಮತಗಟ್ಟೆಗಳತ್ತ ಚುನಾವಣೆ ಸಿಬ್ಬಂದಿ

ರಾಯಬಾಗ: ಪಟ್ಟಣದ ಮಹಾವೀರ ವಸತಿ ಶಾಲೆ ಆವರಣದಲ್ಲಿ ಚುನಾವಣೆ ಸಿಬ್ಬಂದಿ ಮತದಾನದ ಪರಿಕರಗಳನ್ನು ಪಡೆದು ನಿಯೋಜಿಸಿದ ಮತಕೇಂದ್ರಗಳಿಗೆ ಸರ್ಕಾರಿ ವ್ಯವಸ್ಥೆಯ ಮೂಲಕ ತೆರಳಿದರು. ಚಿಕ್ಕೋಡಿ ಲೋಕಸಭಾ ಚುನಾವಣಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸ್ಥಳಕ್ಕೆ ಭೇಟಿ ನೀಡಿ…

View More ಮತಗಟ್ಟೆಗಳತ್ತ ಚುನಾವಣೆ ಸಿಬ್ಬಂದಿ

ಉಳಿದ ಜೀವನದಲ್ಲಿ ‘ನರೇಂದ್ರ ಮೋದಿ’ಯವರ ಸೈನಿಕನಾಗಿರುತ್ತೇನೆಂದು ಕಾಂಗ್ರೆಸ್​ ತೊರೆದ ಮಾಜಿ ಕೇಂದ್ರ ಸಚಿವ

ನವದೆಹಲಿ: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ ಹಿರಿಯ ಮುಖಂಡ ಎಸ್​.ಕೃಷ್ಣ ಕುಮಾರ್ ಇಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹಾಗೂ ಅವರ ತಾಯಿ ಸೋನಿಯಾ ಗಾಂಧಿಯವರ ನಾಯಕತ್ವವವನ್ನು ವಿರೋಧಿಸಿ ಪಕ್ಷ ತೊರೆದಿದ್ದಾಗಿ…

View More ಉಳಿದ ಜೀವನದಲ್ಲಿ ‘ನರೇಂದ್ರ ಮೋದಿ’ಯವರ ಸೈನಿಕನಾಗಿರುತ್ತೇನೆಂದು ಕಾಂಗ್ರೆಸ್​ ತೊರೆದ ಮಾಜಿ ಕೇಂದ್ರ ಸಚಿವ

ನಾನು ಶಾಪ ಕೊಟ್ಟಿದ್ದೆ ಎಂದಿದ್ದ ಸಾಧ್ವಿಗೆ ನೋಟಿಸ್​ ನೀಡಿದ ಚುನಾವಣಾ ಆಯೋಗ

ನವದೆಹಲಿ: ಉಗ್ರರ ದಾಳಿಯಲ್ಲಿ ಹುತಾತ್ಮರಾದ ಹೇಮಂತ್​ ಕರ್ಕರೆಯವರು ನನ್ನ ಶಾಪದಿಂದಲೇ ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಭೋಪಾಲ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ಗೆ ಚುನಾವಣಾ ಆಯೋಗ ನೋಟಿಸ್​…

View More ನಾನು ಶಾಪ ಕೊಟ್ಟಿದ್ದೆ ಎಂದಿದ್ದ ಸಾಧ್ವಿಗೆ ನೋಟಿಸ್​ ನೀಡಿದ ಚುನಾವಣಾ ಆಯೋಗ

ಅರಣ್ಯ ಅತಿಕ್ರಮಣದಾರರಿಗೆ ನೋಟಿಸ್

ಸಿದ್ದಾಪುರ: ತಾಲೂಕಿನ ಕಾನಸೂರ ಗಣೇಶನಗರದ ಜನತಾಮನೆ ನಿವಾಸಿಗಳಿಗೆ ಹಾಗೂ ಸುತ್ತ್ತನ 50ಕ್ಕೂ ಹೆಚ್ಚು ಅರಣ್ಯ ಅತಿಕ್ರಮಣದಾರರಿಗೆ ಶಿರಸಿ ಎಸಿಎಫ್ ಕೋರ್ಟ್ ನೋಟಿಸ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾನಸೂರಿನಲ್ಲಿ ಗಣೇಶ ನಗರದ ಜನತಾಮನೆ ನಿವಾಸಿಗಳು ಮಂಗಳವಾರ…

View More ಅರಣ್ಯ ಅತಿಕ್ರಮಣದಾರರಿಗೆ ನೋಟಿಸ್

ಮೋದಿಯವರು ಮತ ಕೇಂದ್ರಗಳಲ್ಲಿ ಕ್ಯಾಮರಾ ಅಳವಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಶಾಸಕನಿಗೆ ಚುನಾವಣಾ ಆಯೋಗದಿಂದ ನೋಟಿಸ್​

ದಹೋದ್, ಗುಜರಾತ್​​: ಪ್ರಧಾನಿ ಮೋದಿಯವರು ಮತದಾನ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದು, ನೀವು ಇವಿಎಂನಲ್ಲಿ ಬಿಜೆಪಿಗೆ ಮತಹಾಕಿದ್ದೀರೋ ಇಲ್ಲವೋ ಎಂಬುದು ತಿಳಿಯುತ್ತದೆ. ಒಮ್ಮೆ ನೀವು ಕಮಲಕ್ಕೆ ಮತ ಹಾಕದಿದ್ದರೆ ಮೋದಿಯವರು ನಿಮ್ಮ ಹಳ್ಳಿಗಳ…

View More ಮೋದಿಯವರು ಮತ ಕೇಂದ್ರಗಳಲ್ಲಿ ಕ್ಯಾಮರಾ ಅಳವಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಶಾಸಕನಿಗೆ ಚುನಾವಣಾ ಆಯೋಗದಿಂದ ನೋಟಿಸ್​

ವಹಿವಾಟಿನ ಮೇಲೆ ನಿಗಾವಹಿಸಿ

ಹಾವೇರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಂಟಿನ ವ್ಯವಹಾರಗಳು, ವಹಿವಾಟಿನ ಮೇಲೆ ಬ್ಯಾಂಕ್ ಅಧಿಕಾರಿಗಳು, ವಾಣಿಜ್ಯ ತೆರಿಗೆ ಅಧಿಕಾರಿಗಳು, ಆದಾಯ ತೆರಿಗೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕೇಂದ್ರ ಚುನಾವಣಾ ವೆಚ್ಚ…

View More ವಹಿವಾಟಿನ ಮೇಲೆ ನಿಗಾವಹಿಸಿ

ಜಿಲ್ಲಾ ಸರ್ಕಾರಿ ಸ್ವಚ್ಛತಾ ಸಿಬ್ಬಂದಿ ವಜಾ ಖಂಡಿಸಿ ಪ್ರತಿಭಟನೆ

ಚಿಕ್ಕಮಗಳೂರು: ಜಿಲ್ಲಾ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ ಕ್ರಮ ವಿರೋಧಿಸಿ ಬುಧವಾರ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸ್ವಚ್ಛತಾ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಮಲ್ಲೇಗೌಡ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 15-20…

View More ಜಿಲ್ಲಾ ಸರ್ಕಾರಿ ಸ್ವಚ್ಛತಾ ಸಿಬ್ಬಂದಿ ವಜಾ ಖಂಡಿಸಿ ಪ್ರತಿಭಟನೆ

ಮಾದರಿ ನೀತಿ ಸಂಹಿತೆ ಉಲ್ಲಂಸದಿರಿ

ವಿಜಯಪುರ : ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ನಡೆಯುವ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲು ಅನುಕೂಲವಾಗುವಂತೆ ಚುನಾವಣಾ ಪ್ರಕ್ರಿಯೆ, ಮತದಾನ ಕೇಂದ್ರ, ಮತದಾರರ ಪಟ್ಟಿ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಪಟ್ಟಂತೆ ಯಾವುದೇ…

View More ಮಾದರಿ ನೀತಿ ಸಂಹಿತೆ ಉಲ್ಲಂಸದಿರಿ

ಚುನಾವಣೆ ಕರ್ತವ್ಯ ಸಮರ್ಪಕ ನಿರ್ವಹಿಸಿ

ವಿಜಯವಾಣಿ ಸುದ್ದಿಜಾಲ ಔರಾದ್ ಚುನಾವಣಾ ಕೆಲಸ ಹಗುರ ಪರಿಗಣಿಸಬಾರದು. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಹೊಣೆಗಾರಿಕೆಯಿಂದ ನಿರ್ವಹಿಸಬೇಕು. ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು ಎಂದು ತಹಸೀಲ್ದಾರ್ ಎಂ.ಚಂದ್ರಶೇಖರ ಹೇಳಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೇಮಕವಾಗಿರುವ ಪಿಆರ್ಒ…

View More ಚುನಾವಣೆ ಕರ್ತವ್ಯ ಸಮರ್ಪಕ ನಿರ್ವಹಿಸಿ

ಕಿರಿಕ್ ಮಾಡಿದರೆ ಗೂಂಡಾ ಕೇಸ್

ವಿಜಯವಾಣಿ ಸುದ್ದಿಜಾಲ ಭಾಲ್ಕಿಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿ ಪಟ್ಟಿಯಲ್ಲಿರುವ ತಾಲೂಕು ವ್ಯಾಪ್ತಿಯ 103 ಜನರನ್ನು ಶನಿವಾರ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಪರೇಡ್ ನಡೆಸಲಾಯಿತು. ಅಪರಾಧ ಕೃತ್ಯಗಳಲ್ಲಿ ತೊಡಗಿ ಸಮಾಜದ…

View More ಕಿರಿಕ್ ಮಾಡಿದರೆ ಗೂಂಡಾ ಕೇಸ್