ಕಾಶಿಯಲ್ಲಿ ನಮೋ ಉಮೇದುವಾರಿಕೆ: ಎನ್​ಡಿಎ ನಾಯಕರ ಸಮ್ಮುಖದಲ್ಲಿ ಪ್ರಧಾನಿ ನಾಮಪತ್ರ

ವಾರಾಣಸಿ: ದೇವನಗರಿಯಲ್ಲಿ ಗುರುವಾರ ನಡೆದ ‘ನಮೋತ್ಸವ’ದ ಬಳಿಕ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಎನ್​ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳ ಮುಖ್ಯಸ್ಥರು ಹಾಗೂ ಬಿಜೆಪಿ ನಾಯಕರ ಸಮ್ಮುಖದಲ್ಲಿ ವಾರಾಣಸಿಯಿಂದ ಎರಡನೇ…

View More ಕಾಶಿಯಲ್ಲಿ ನಮೋ ಉಮೇದುವಾರಿಕೆ: ಎನ್​ಡಿಎ ನಾಯಕರ ಸಮ್ಮುಖದಲ್ಲಿ ಪ್ರಧಾನಿ ನಾಮಪತ್ರ

ಪ್ರಧಾನಿ ನರೇಂದ್ರ ಮೋದಿ ಆಸ್ತಿ ಐದು ವರ್ಷದಲ್ಲಿ ಶೇ. 52 ರಷ್ಟು ಆಸ್ತಿ ಏರಿಕೆ, ಸಾಲದ ವ್ಯವಹಾರವೇ ಇಲ್ಲ…

ವಾರಾಣಸಿ: ಸ್ವಕ್ಷೇತ್ರ ವಾರಾಣಸಿಯಿಂದ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಬೃಹತ್​ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಪ್ರಧಾನಿ ಆಸ್ತಿ ವಿವರವನ್ನು ಸಲ್ಲಿಸಿದ್ದು, ಅವರ ಬಳಿಯಿರುವ ಸ್ಥಿರಾಸ್ತಿ ಮತ್ತು…

View More ಪ್ರಧಾನಿ ನರೇಂದ್ರ ಮೋದಿ ಆಸ್ತಿ ಐದು ವರ್ಷದಲ್ಲಿ ಶೇ. 52 ರಷ್ಟು ಆಸ್ತಿ ಏರಿಕೆ, ಸಾಲದ ವ್ಯವಹಾರವೇ ಇಲ್ಲ…

ಇಂದು ವಾರಾಣಸಿಯಲ್ಲಿ ಎನ್​ಡಿಎ ಶಕ್ತಿಪ್ರದರ್ಶನ: ನಾಳೆ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದು, ಇದಕ್ಕೂ ಮುನ್ನ ಎನ್​ಡಿಎ ನಾಯಕರ ಹಾಜರಿಯಲ್ಲಿ ಭರ್ಜರಿ ರೋಡ್​ಶೋ ಮೂಲಕ ಶಕ್ತಿಪ್ರದರ್ಶನ ಮಾಡಲಿದ್ದಾರೆ. ವಾರಾಣಸಿಯಿಂದ ಮರು ಆಯ್ಕೆ ಬಯಸಿ ಪ್ರಧಾನಿ ಮೋದಿ ನಾಮಪತ್ರ…

View More ಇಂದು ವಾರಾಣಸಿಯಲ್ಲಿ ಎನ್​ಡಿಎ ಶಕ್ತಿಪ್ರದರ್ಶನ: ನಾಳೆ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ರಾಹುಲ್​ಗೆ ಚುನಾವಣಾ ಸಿಹಿ-ಕಹಿ: ಅಮೇಠಿ ನಾಮಪತ್ರ ಸಿಂಧು

ನವದೆಹಲಿ/ಅಮೇಠಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸೋಮವಾರ ಸಿಹಿ-ಕಹಿಯ ದಿನವಾಗಿದೆ. ಲೋಕಸಭಾ ಕ್ಷೇತ್ರ ಅಮೇಠಿಯಿಂದ ಚುನಾವಣಾಧಿಕಾರಿ ಸಿಹಿ ಸುದ್ದಿ ನೀಡಿದ್ದರೆ, ಸುಪ್ರೀಂ ಕೋರ್ಟ್​ನಿಂದ ಕಹಿ ಸುದ್ದಿ ಬಂದಿದೆ. ರಾಹುಲ್ ನಾಮಪತ್ರ ವಜಾಗೊಳಿಸಬೇಕು ಎಂದು ಪಕ್ಷೇತರ…

View More ರಾಹುಲ್​ಗೆ ಚುನಾವಣಾ ಸಿಹಿ-ಕಹಿ: ಅಮೇಠಿ ನಾಮಪತ್ರ ಸಿಂಧು

ರಾಹುಲ್ ಗಾಂಧಿಗೆ ಇಂದು ಅಗ್ನಿಪರೀಕ್ಷೆ

ನವದೆಹಲಿ: ಅಮೇಠಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರ ಪರಿಶೀಲನೆ ಸೋಮವಾರ ನಡೆಯಲಿದೆ. ನಾಮಪತ್ರ ಜತೆಗೆ ಸಲ್ಲಿಸಿರುವ ಅಫಿಡವಿಟ್​ಗಳು ರಾಹುಲ್ ಗಾಂಧಿ ಭಾರತೀಯ ಪ್ರಜೆಯೋ ಅಥವಾ ಬ್ರಿಟಿಷ್ ನಾಗರಿಕರೋ ಎಂಬ…

View More ರಾಹುಲ್ ಗಾಂಧಿಗೆ ಇಂದು ಅಗ್ನಿಪರೀಕ್ಷೆ

ಸೋನಿಯಾ, ಸ್ಮೃತಿ ನಾಮಪತ್ರ: ಪ್ರತಿಷ್ಠಿತ ಕ್ಷೇತ್ರದಲ್ಲಿ ಉಭಯ ನಾಯಕರ ಭರ್ಜರಿ ರೋಡ್​ಶೋ

ರಾಯ್ಬರೇಲಿ: ಲೋಕಸಭೆಗೆ ಸತತ 5ನೇ ಆಯ್ಕೆ ಬಯಸಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ರಾಯ್ಬರೇಲಿಯ ಕಾಂಗ್ರೆಸ್ ಕಚೇರಿಯಲ್ಲಿ ವಿಶೇಷ ಪೂಜೆ ಹಾಗೂ ಹಿರಿಯ ಕಾಂಗ್ರೆಸ್ ನಾಯಕರ…

View More ಸೋನಿಯಾ, ಸ್ಮೃತಿ ನಾಮಪತ್ರ: ಪ್ರತಿಷ್ಠಿತ ಕ್ಷೇತ್ರದಲ್ಲಿ ಉಭಯ ನಾಯಕರ ಭರ್ಜರಿ ರೋಡ್​ಶೋ

ನಿಖಿಲ್ ನಾಮಪತ್ರ ಗೊಂದಲಕ್ಕೆ ತೆರೆ?

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಯಲ್ಲಿ ಅಕ್ರಮ ನಡೆದಿದೆ ಎಂದು ದೂರಲಾಗಿದ್ದ ಪ್ರಕರಣದಲ್ಲಿ ಜಿಲ್ಲಾಧಿಕಾರಿ ವರ್ಗಾವಣೆಗೆ ಶಿಫಾರಸು ಮಾಡಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ಸ್ಪಷ್ಪಪಡಿಸಿದ್ದಾರೆ. ನಾಮಪತ್ರ…

View More ನಿಖಿಲ್ ನಾಮಪತ್ರ ಗೊಂದಲಕ್ಕೆ ತೆರೆ?

ನಟಿ ಸುಮಲತಾ ಅಂಬರೀಷ್​ ಕಣದಲ್ಲಿರುವ ಮಂಡ್ಯದಲ್ಲಿ ಸುಮಲತಾ ಸಿದ್ದೇಗೌಡ ಸ್ಪರ್ಧೆಯ ಹಿಂದಿನ ಗುಟ್ಟು ಕೊನೆಗೂ ರಟ್ಟು !

ಮಂಡ್ಯ: ಸಕ್ಕರೆ ನಾಡಿನ ಲೋಕಸಭಾ ಅಖಾಡದಲ್ಲಿ ದಿನಕ್ಕೊಂದು ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ನಟಿ ಸುಮಲತಾ ಅಂಬರೀಷ್​ಗೆ ಪ್ರತಿಸ್ಪರ್ಧಿಯಾಗಿ ಸುಮಲತಾ ಹೆಸರಿನ ಮೂವರು ಮಹಿಳೆಯರು ಚುನಾವಣಾ ಕಣಕ್ಕಿಳಿದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರಲ್ಲಿ…

View More ನಟಿ ಸುಮಲತಾ ಅಂಬರೀಷ್​ ಕಣದಲ್ಲಿರುವ ಮಂಡ್ಯದಲ್ಲಿ ಸುಮಲತಾ ಸಿದ್ದೇಗೌಡ ಸ್ಪರ್ಧೆಯ ಹಿಂದಿನ ಗುಟ್ಟು ಕೊನೆಗೂ ರಟ್ಟು !

ರಾಜ್ಯದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯ

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇಂದು ಅಂತ್ಯವಾಗಿದ್ದು, 14 ಕ್ಷೇತ್ರಗಳಲ್ಲಿ ಒಟ್ಟು 340 ಅಭ್ಯರ್ಥಿಗಳಿಂದ 452 ನಾಮಪತ್ರಗಳು ಸಲ್ಲಿಕೆಯಾಗಿವೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅತಿ…

View More ರಾಜ್ಯದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯ

ಶಿಷ್ಯನ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ಶ್ರೀನಿವಾಸ್​ ಪ್ರಸಾದ್​ರಿಂದ​ ನಾಮಪತ್ರ ಸಲ್ಲಿಕೆ

ಚಾಮರಾಜನಗರ: ಚಾ.ನಗರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ವಿ.ಶ್ರೀನಿವಾಸಪ್ರಸಾದ್ ಅವರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಈ ಮೂಲಕ ಕಾಂಗ್ರೆಸ್​​ನಿಂದ ಕಣಕ್ಕಿಳಿದಿರುವ ಶಿಷ್ಯ ಆರ್​ ಧ್ರುವ ನಾರಾಯಣ್​​ ವಿರುದ್ಧ ಸಮರ ಸಾರಿದ್ದಾರೆ. ಮಂಗಳವಾರ ಬೆಳಗ್ಗೆ…

View More ಶಿಷ್ಯನ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ಶ್ರೀನಿವಾಸ್​ ಪ್ರಸಾದ್​ರಿಂದ​ ನಾಮಪತ್ರ ಸಲ್ಲಿಕೆ