ಬಡವರಿಗೆ ಗೃಹಭಾಗ್ಯ: ರಿಯಲ್ ಎಸ್ಟೇಟ್, ರಫ್ತು ಉತ್ತೇಜನಕ್ಕೆ ಭರ್ಜರಿ ಘೋಷಣೆ, ಆರ್ಥಿಕತೆ ಸುಧಾರಣೆಗೆ ವಿತ್ತ ಸಚಿವೆ ನಿರ್ಮಲಾ ನವಮಂತ್ರ

ನವದೆಹಲಿ: ಇಳಿಜಾರು ಹಾದಿಯಲ್ಲಿರುವ ದೇಶದ ಆರ್ಥಿಕತೆಗೆ ಆಕ್ಸಿಜನ್ ನೀಡುವ ಮೂರನೇ ಹಂತದ ಉತ್ತೇಜನ ಕ್ರಮವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮತ್ತಷ್ಟು ಮಹತ್ವದ ಕೊಡುಗೆಗಳನ್ನು ಘೋಷಿಸಿದ್ದಾರೆ. ರಿಯಲ್ ಎಸ್ಟೇಟ್, ರಫ್ತು ವಹಿವಾಟು…

View More ಬಡವರಿಗೆ ಗೃಹಭಾಗ್ಯ: ರಿಯಲ್ ಎಸ್ಟೇಟ್, ರಫ್ತು ಉತ್ತೇಜನಕ್ಕೆ ಭರ್ಜರಿ ಘೋಷಣೆ, ಆರ್ಥಿಕತೆ ಸುಧಾರಣೆಗೆ ವಿತ್ತ ಸಚಿವೆ ನಿರ್ಮಲಾ ನವಮಂತ್ರ

ಕನ್ನಡಿಗರಿಗೆ ಜಯ: ಕನ್ನಡದಲ್ಲೇ ಗ್ರಾಮೀಣ ಬ್ಯಾಂಕ್ ಪರೀಕ್ಷೆ

ಬೆಂಗಳೂರು: ಕನ್ನಡಿಗರ ಹಕ್ಕೊತ್ತಾಯ ಮತ್ತು ರಾಜಕೀಯ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಕನ್ನಡ ಒಳಗೊಂಡಂತೆ ಪ್ರಾದೇಶಿಕ ಭಾಷೆಗಳಲ್ಲೇ ಗ್ರಾಮೀಣ ಬ್ಯಾಂಕ್ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಕಲ್ಪಿಸಿದೆ. ಆಯಾ ರಾಜ್ಯ ಮಟ್ಟದ ಬ್ಯಾಂಕ್​ಗಳ ಪರೀಕ್ಷೆಯಲ್ಲಿ ಸ್ಥಳೀಯ…

View More ಕನ್ನಡಿಗರಿಗೆ ಜಯ: ಕನ್ನಡದಲ್ಲೇ ಗ್ರಾಮೀಣ ಬ್ಯಾಂಕ್ ಪರೀಕ್ಷೆ

ಆರ್ಥಿಕ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಹೊಸ ಕ್ರಮ: ರಫ್ತುವಲಯಕ್ಕೆ 50,000 ಕೊಟಿ ಇನ್ಸೆಂಟಿವ್ ಯೋಜನೆ

ನವದೆಹಲಿ: ದಿನೇ ದಿನೇ ಕುಸಿಯುತ್ತ ಸಾಗುತ್ತಿರುವ ಆರ್ಥಿಕತೆಯನ್ನು ಹಳಿಗೆ ತರಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತೇಜನಾಕಾರಿ ಯೋಜನೆಗಳನ್ನು ಘೋಷಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿ ನಡೆಸಿದ ವಿತ್ತ ಸಚಿವೆ ರಫ್ತು ವಲಯ ಹಾಗೂ ವಸತಿ…

View More ಆರ್ಥಿಕ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಹೊಸ ಕ್ರಮ: ರಫ್ತುವಲಯಕ್ಕೆ 50,000 ಕೊಟಿ ಇನ್ಸೆಂಟಿವ್ ಯೋಜನೆ

ಐಬಿಪಿಎಸ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವಿಲ್ಲ: ಹುಸಿಯಾದ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ, ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದಲ್ಲಿ ತೀವ್ರ ಆಕ್ರೋಶ

ಬೆಂಗಳೂರು: ಸಾರ್ವಜನಿಕ ರಂಗದ ಬ್ಯಾಂಕ್​ಗಳ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಬರೆಯುವಂತೆ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಹೊರಡಿಸಿರುವ ಆದೇಶಕ್ಕೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಹಣಕಾಸು ಸಚಿವೆ…

View More ಐಬಿಪಿಎಸ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವಿಲ್ಲ: ಹುಸಿಯಾದ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ, ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದಲ್ಲಿ ತೀವ್ರ ಆಕ್ರೋಶ

ವಿಲೀನಕ್ಕೆ ಹಲವು ಸವಾಲು

ಮುಂಬೈ: ಆರ್ಥಿಕತೆಗೆ ಬಲ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ 10 ಬ್ಯಾಂಕುಗಳ ವಿಲೀನದ ಘೋಷಣೆ ಮಾಡಿದೆ. ಇದರಿಂದ ಬ್ಯಾಂಕುಗಳ ಗಾತ್ರ ದೊಡ್ಡದಾಗಲಿದೆ. ದೇಶದಲ್ಲಿ 27 ಸರ್ಕಾರಿ ಬ್ಯಾಂಕುಗಳ ಬದಲಾಗಿ 12 ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ. ಆದರೆ…

View More ವಿಲೀನಕ್ಕೆ ಹಲವು ಸವಾಲು

ಬ್ಯಾಂಕುಗಳ ಮೆಗಾ ವಿಲೀನ: 10 ಬ್ಯಾಂಕುಗಳು ಸೇರಿ ನಾಲ್ಕು ಬೃಹತ್ ಬ್ಯಾಂಕ್ ರಚನೆಗೆ ನಿರ್ಧಾರ

ನವದೆಹಲಿ: ಆರ್ಥಿಕ ಸುಧಾರಣೆಗೆ ಇತ್ತೀಚೆಗಷ್ಟೇ ಹಲವು ಘೋಷಣೆಗಳನ್ನು ಮಾಡಿದ್ದ ಕೇಂದ್ರ ಸರ್ಕಾರ ಶುಕ್ರವಾರ ಮತ್ತೊಂದು ಮಹತ್ವದ ಕ್ರಮ ಪ್ರಕಟಿಸಿದೆ. ಆರ್ಥಿಕತೆಗೆ ಬಲ ನೀಡುವ ಮತ್ತು ಬ್ಯಾಂಕಿಂಗ್ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸಾರ್ವಜನಿಕ ಸ್ವಾಮ್ಯದ…

View More ಬ್ಯಾಂಕುಗಳ ಮೆಗಾ ವಿಲೀನ: 10 ಬ್ಯಾಂಕುಗಳು ಸೇರಿ ನಾಲ್ಕು ಬೃಹತ್ ಬ್ಯಾಂಕ್ ರಚನೆಗೆ ನಿರ್ಧಾರ

ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಭಾರಿ ಸುಧಾರಣೆಗೆ ವಿತ್ತ ಸಚಿವೆ ಕ್ರಮ; ಹಲವು ಸಾರ್ವಜನಿಕ ಬ್ಯಾಂಕ್​ಗಳ ವಿಲೀನ ಘೋಷಣೆ

ನವದೆಹಲಿ: ಭಾರತದ ಆರ್ಥಿಕತೆಗೆ ಮತ್ತೊಂದು ಸುತ್ತಿನ ಉತ್ತೇಜನ ನೀಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿಂಗ್​ ವಲಯದ ಸುಧಾರಣಾ ಕ್ರಮಗಳನ್ನು ಘೋಷಣೆ ಮಾಡಿದರು. ಹಲವು ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆಗೆ…

View More ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಭಾರಿ ಸುಧಾರಣೆಗೆ ವಿತ್ತ ಸಚಿವೆ ಕ್ರಮ; ಹಲವು ಸಾರ್ವಜನಿಕ ಬ್ಯಾಂಕ್​ಗಳ ವಿಲೀನ ಘೋಷಣೆ

ಆರ್‌ಬಿಐ ನಿಧಿ ಲೂಟಿ ಹೊಡೆದರೆ ಆರ್ಥಿಕ ವಿಪತ್ತಿಗೆ ಪರಿಹಾರವಲ್ಲ ಎಂದಿದ್ದ ರಾಹುಲ್‌ಗೆ ನಿರ್ಮಲಾ ಸೀತಾರಾಮನ್‌ ತಿರುಗೇಟು

ನವದೆಹಲಿ: ಉದ್ಯಮಿಗಳು ಆತಂಕವಿಲ್ಲದೆಯೇ ತಮ್ಮ ವ್ಯವಹಾರಗಳನ್ನು ಮುಂದುವರಿಸಬೇಕೆಂದು ನಾವು ಬಯಸುತ್ತೇವೆ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ(RBI) ಸೋಮವಾರ ತನ್ನ ಡಿವಿಡೆಂಡ್‌ ಮತ್ತು ಹೆಚ್ಚುವರಿ ನಿಧಿ…

View More ಆರ್‌ಬಿಐ ನಿಧಿ ಲೂಟಿ ಹೊಡೆದರೆ ಆರ್ಥಿಕ ವಿಪತ್ತಿಗೆ ಪರಿಹಾರವಲ್ಲ ಎಂದಿದ್ದ ರಾಹುಲ್‌ಗೆ ನಿರ್ಮಲಾ ಸೀತಾರಾಮನ್‌ ತಿರುಗೇಟು

ಆರ್​ಬಿಐ ಹಣ ಕಸಿಯುವುದರಿಂದ ಪ್ರಯೋಜನವಾಗದು ಎಂದು 1.76 ಲಕ್ಷ ಕೋಟಿ ರೂ. ನಿಧಿ ವರ್ಗಾವಣೆಗೆ ಕಾಂಗ್ರೆಸ್ ಕಿಡಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್​ (ಆರ್​ಬಿಐ) ನಿಂದ 1.76 ಕೇಂದ್ರ ಸರ್ಕಾರಕ್ಕೆ ಬ್ಯಾಂಕ್​ನ ಹೆಚ್ಚುವರಿ ನಿಧಿ 1.76 ಲಕ್ಷ ರೂ. ವರ್ಗಾವಣೆ ಮಾಡಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್​, ಆರ್​ಬಿಐನಿಂದ ಕದಿಯುವುದರಿಂದ ಏನೂ ಪ್ರಯೋಜನವಾಗದು…

View More ಆರ್​ಬಿಐ ಹಣ ಕಸಿಯುವುದರಿಂದ ಪ್ರಯೋಜನವಾಗದು ಎಂದು 1.76 ಲಕ್ಷ ಕೋಟಿ ರೂ. ನಿಧಿ ವರ್ಗಾವಣೆಗೆ ಕಾಂಗ್ರೆಸ್ ಕಿಡಿ

ಟಾನಿಕ್​ಗೆ ಪುಟಿದ ಗೂಳಿ: ಕೇಂದ್ರ ಸರ್ಕಾರದ ಘೋಷಣೆ ಬೆನ್ನಲ್ಲೇ ಷೇರುಪೇಟೆ ಭಾರಿ ಏರಿಕೆ

ನವದೆಹಲಿ: ಕುಸಿಯುತ್ತಿರುವ ಆರ್ಥಿಕತೆಗೆ ಬಲ ನೀಡುವ ಉದ್ದೇಶದಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಘೋಷಣೆಗಳನ್ನು ಮಾಡಿದ್ದು, ಇದರ ಪರಿಣಾಮವಾಗಿ ದೇಶೀಯ ಷೇರು ಮಾರುಕಟ್ಟೆ ಚೇತರಿಕೆ ಪಡೆದುಕೊಂಡಿದೆ. ಸೋಮವಾರ ದಿನದಂತ್ಯಕ್ಕೆ ಸೆನ್ಸೆಕ್ಸ್ 793 ಅಂಕಗಳ…

View More ಟಾನಿಕ್​ಗೆ ಪುಟಿದ ಗೂಳಿ: ಕೇಂದ್ರ ಸರ್ಕಾರದ ಘೋಷಣೆ ಬೆನ್ನಲ್ಲೇ ಷೇರುಪೇಟೆ ಭಾರಿ ಏರಿಕೆ