ನಿಪ್ಪಾಣಿ: ವ್ಯಕ್ತಿ ನೇಣಿಗೆ ಶರಣು, 6 ಜನರ ವಿರುದ್ಧ ಪ್ರಕರಣ

ನಿಪ್ಪಾಣಿ: ನಗರದಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ಭಾನುವಾರ ಬೆಳಕಿಗೆ ಬಂದಿದ್ದು, ಮೃತನ ಪತ್ನಿ 6 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಭಾಟಗಲ್ಲಿ ನಿವಾಸಿ, ದಿನಸಿ ಅಂಗಡಿ ನಡೆಸುತ್ತಿದ್ದ ಸಚಿನ ದಶರಥ ಶೇಟಕೆ (45)…

View More ನಿಪ್ಪಾಣಿ: ವ್ಯಕ್ತಿ ನೇಣಿಗೆ ಶರಣು, 6 ಜನರ ವಿರುದ್ಧ ಪ್ರಕರಣ

ಕಾಂಗ್ರೆಸ್ ಕೊಡುಗೆ ಶೂನ್ಯ

ಬಾಗಲಕೋಟೆ: ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ದೇಶಕ್ಕೆ ಯಾವ ಕೊಡುಗೆ ನೀಡಿಲ್ಲ. ದೇಶದ ರಕ್ಷಣೆ, ಭದ್ರತೆ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಆರೋಪಿಸಿದರು.…

View More ಕಾಂಗ್ರೆಸ್ ಕೊಡುಗೆ ಶೂನ್ಯ

ನಿಪ್ಪಾಣಿಯಲ್ಲಿ ಮತದಾನ ಜಾಗೃತಿ ಜಾಥಾ

ನಿಪ್ಪಾಣಿ: ಮತದಾನ ಪ್ರತಿಯೊಬ್ಬರ ಹಕ್ಕಾಗಿದೆ. ಅರ್ಹರು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಬಲವರ್ಧನೆ ಮಾಡಬೇಕು ಎಂದು ತಹಸೀಲ್ದಾರ್ ಪ್ರಶಾಂತ ಪಾಟೀಲ ಕರೆ ನೀಡಿದ್ದಾರೆ. ಸ್ವೀಪ್ ಹಾಗೂ ಸ್ಥಳೀಯ ನಗರಸಭೆಯ ಸಂಯಕ್ತಾಶ್ರಯದಲ್ಲಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ…

View More ನಿಪ್ಪಾಣಿಯಲ್ಲಿ ಮತದಾನ ಜಾಗೃತಿ ಜಾಥಾ

ಬೋರಗಾಂವ: ಭೀವಶಿ ಗ್ರಾಮಸ್ಥರ ಬೇಡಿಕೆ ಈಡೇರಿಕೆ

ಬೋರಗಾಂವ :  ಭೀವಶಿ ಗ್ರಾಮದಲ್ಲಿ ಬೈಪಾಸ್ ರೋಡ್ ರಸ್ತೆ ನಿರ್ಮಿಸಲು 74 ಲಕ್ಷ ರೂ., ವೇದಗಂಗಾ ನದಿ ಘಾಟ್ ನಿರ್ಮಾಣಕ್ಕೆ 50 ಲಕ್ಷ ರೂ.ನಿಧಿ ಮಂಜೂರು ಮಾಡಿಸಿ ಕಾಮಗಾರಿಗಳ ಲೋಕಾರ್ಪಣೆ ಮಾಡಲಾಗಿದೆ. ಗ್ರಾಮದ ಮರಾಠಿ…

View More ಬೋರಗಾಂವ: ಭೀವಶಿ ಗ್ರಾಮಸ್ಥರ ಬೇಡಿಕೆ ಈಡೇರಿಕೆ

ನಿಪ್ಪಾಣಿ: ಅರಿಶಿಣ-ಕುಂಕುಮ ಕಾರ್ಯಕ್ರಮ

ನಿಪ್ಪಾಣಿ: ಶಿವಾಜಿ ನಗರದಲ್ಲಿ ಸ್ಥಳೀಯ ನೀನಾಯಿದೇವಿ ಸಾಂಸ್ಕೃತಿಕ ಮಂಡಳ ವತಿಯಿಂದ ರಥಸಪ್ತಮಿ ನಿಮಿತ್ತ ಅರಿಶಿಣ-ಕುಂಕುಮ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕೊಲ್ಲಾಪುರದ ವೃಷಾಲಿ ಪಾಟೀಲ ಮಾತನಾಡಿ, ಮಹಿಳೆಯರು ಹೆಣ್ಣು-ಗಂಡು ಎಂದು ಭೇದಭಾವ ಮಾಡದೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು…

View More ನಿಪ್ಪಾಣಿ: ಅರಿಶಿಣ-ಕುಂಕುಮ ಕಾರ್ಯಕ್ರಮ

ಪಾರ್ಶ್ವನಾಥ ಭಗವಾನರ ಮಹಾಮಸ್ತಕಾಭಿಷೇಕ

ನಿಪ್ಪಾಣಿ: ಆತ್ಮಕಲ್ಯಾಣ ಮತ್ತು ಶಾಂತಿಗಾಗಿ ದಾನ ಉತ್ತಮ ಮಾರ್ಗವಾಗಿದೆ ಎಂದು ಎಂದು ಆಚಾರ್ಯ ವರ್ಧಮಾನ ಸಾಗರ ಮಹಾರಾಜರು ಹೇಳಿದ್ದಾರೆ. ತಾಲೂಕಿನ ಸ್ತವನಿಧಿ ಗ್ರಾಮದಲ್ಲಿ ಶ್ರೀ 1008 ಪಾರ್ಶ್ವನಾಥ ಭಗವಾನರ ಪಂಚಕಲ್ಯಾಣ ಮಹೋತ್ಸವ ಮತ್ತು ಮಹಾಮಸ್ತಕಾಭಿಷೇಕ…

View More ಪಾರ್ಶ್ವನಾಥ ಭಗವಾನರ ಮಹಾಮಸ್ತಕಾಭಿಷೇಕ

22ರಂದು ನಿಪ್ಪಾಣಿ ತಾಲೂಕು ಸಾಹಿತ್ಯ ಸಮ್ಮೇಳನ

ನಿಪ್ಪಾಣಿ: ತಾಲೂಕಿನ ಬೆನಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲಾ ಆವರಣದಲ್ಲಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಜ.22ರಂದು ಜರುಗಲಿದೆ. ಬೆಳಗ್ಗೆ 7.30 ಗಂಟೆಗೆ ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ರಾಷ್ಟ್ರ…

View More 22ರಂದು ನಿಪ್ಪಾಣಿ ತಾಲೂಕು ಸಾಹಿತ್ಯ ಸಮ್ಮೇಳನ

ಸಿಕ್ಕಿಂನಲ್ಲಿ ಗುಡ್ಡ ಕುಸಿದು ನಿಪ್ಪಾಣಿ ಯೋಧ ಹುತಾತ್ಮ

ನಿಪ್ಪಾಣಿ: ಸಿಕ್ಕಿಂ ರಾಜ್ಯದ ಗ್ಯಾಂಗ್‌ಟೊಕ್‌ನಲ್ಲಿ ಸೋಮವಾರ ಬೆಳಗ್ಗೆ ಗುಡ್ಡ ಕುಸಿದು ಸಂಭವಿಸಿದ ಅಪಘಾತದಲ್ಲಿ ನಿಪ್ಪಾಣಿ ತಾಲೂಕು ಆಡಿ ಗ್ರಾಮದ ನಿವಾಸಿಯಾಗಿದ್ದ ಯೋಧ ರೋಹಿತ ಸುನೀಲ ದೇವರ್ಡೆ (25) ಹುತಾತ್ಮರಾಗಿದ್ದಾರೆ. ಸಿಕ್ಕಿಂನಲ್ಲಿ ಕರ್ತವ್ಯನಿರತನಾಗಿದ್ದಾಗ ಅವರು ಹುತಾತ್ಮರಾಗಿದ್ದಾರೆ…

View More ಸಿಕ್ಕಿಂನಲ್ಲಿ ಗುಡ್ಡ ಕುಸಿದು ನಿಪ್ಪಾಣಿ ಯೋಧ ಹುತಾತ್ಮ

ನಿಪ್ಪಾಣಿಯಲ್ಲಿ ಅಪಘಾತ: 6 ಮಂದಿ ದುರ್ಮರಣ

ಬೆಳಗಾವಿ: ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣದಲ್ಲಿ ಓಮಿನಿ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಆರು ಮಂದಿ ಸ್ಥಳದಲ್ಲೇ ದುರ್ಮರಣಹೊಂದಿದ್ದಾರೆ. ನಿಪ್ಪಾಣಿ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಮೃತರನ್ನು ಮಹಾರಾಷ್ಟ್ರದ ಕೊಲ್ಲಾಪುರ…

View More ನಿಪ್ಪಾಣಿಯಲ್ಲಿ ಅಪಘಾತ: 6 ಮಂದಿ ದುರ್ಮರಣ

ಬೈಕ್ ಅಪಘಾತದಲ್ಲಿ ನಿಪ್ಪಾಣಿ ಯುವಕ ಸಾವು

ಬೋರಗಾಂವ: ಸಮೀಪದ ನಿಪ್ಪಾಣಿಯ ತವಂದಿ ಘಾಟ್ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ದ್ವಿ ಚಕ್ರ ವಾಹನ ಅಪಘಾತದಲ್ಲಿ ನಿಪ್ಪಾಣಿಯ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಷ್ಟವಿನಾಯಕ ನಗರದ ಕೇತನ ವಿನಾಯಕ ಪಾಟೀಲ(26) ಮೃತಪಟ್ಟ ಯುವಕ. ಅಪಘಾತದಲ್ಲಿ…

View More ಬೈಕ್ ಅಪಘಾತದಲ್ಲಿ ನಿಪ್ಪಾಣಿ ಯುವಕ ಸಾವು