ಅಂಬಿ ಸ್ವಗ್ರಾಮ ದೊಡ್ಡ ಅರಸಿನಕೆರೆಯಲ್ಲಿ ಸುಮಲತಾ, ನಿಖಿಲ್ ಬೆಂಬಲಿಗರ ನಡುವೆ ಮಾತಿನ ಚಕಮಕಿ

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ದೊಡ್ಡ ಅರಸಿನಕೆರೆಯಲ್ಲಿ ನಡೆದಿದೆ. ದೊಡ್ಡ ಅರಸಿನಕೆರೆಯಲ್ಲಿ ಸುಮಲತಾ ಅವರು ಮತದಾನ ಮಾಡಿದ…

View More ಅಂಬಿ ಸ್ವಗ್ರಾಮ ದೊಡ್ಡ ಅರಸಿನಕೆರೆಯಲ್ಲಿ ಸುಮಲತಾ, ನಿಖಿಲ್ ಬೆಂಬಲಿಗರ ನಡುವೆ ಮಾತಿನ ಚಕಮಕಿ

ನಿಖಿಲ್ ಬಹುಮತದಿಂದ ಜಯಗಳಿಸುವುದು ನಿಶ್ಚಿತ: ಸಚಿವ ಪುಟ್ಟರಾಜು

ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಸ್ವಗ್ರಾಮ ಚಿನಕುರಳಿಯಲ್ಲಿ ಕುಟುಂಬ ಸಮೇತರಾಗಿ ತೆರಳಿ ಮತದಾನ ಮಾಡಿದರು. ಪತ್ನಿ ನಾಗಮ್ಮ ಜತೆ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ ಸಚಿವರು, ಏರುಪೇರಿದ್ದ ಮತಯಂತ್ರವನ್ನು ಅಧಿಕಾರಿಗಳಿಂದ ಸರಿಪಡಿಸಿದರು.…

View More ನಿಖಿಲ್ ಬಹುಮತದಿಂದ ಜಯಗಳಿಸುವುದು ನಿಶ್ಚಿತ: ಸಚಿವ ಪುಟ್ಟರಾಜು

ನಿಖಿಲ್​ನನ್ನು ಗೆಲ್ಲಿಸಿ ದೇವೇಗೌಡರ ಜತೆ ದೆಹಲಿಗೆ ಕಳಿಸಿಕೊಡಿ: ಪಾಂಡವಪುರದಲ್ಲಿ ಚಂದ್ರಬಾಬು ನಾಯ್ಡು ಪ್ರಚಾರ

ಮಂಡ್ಯ: ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಪರ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪಾಂಡವಪುರದಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ…

View More ನಿಖಿಲ್​ನನ್ನು ಗೆಲ್ಲಿಸಿ ದೇವೇಗೌಡರ ಜತೆ ದೆಹಲಿಗೆ ಕಳಿಸಿಕೊಡಿ: ಪಾಂಡವಪುರದಲ್ಲಿ ಚಂದ್ರಬಾಬು ನಾಯ್ಡು ಪ್ರಚಾರ

ನಿಖಿಲ್‌ ಕುಮಾರಸ್ವಾಮಿ ಪರ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಚಾರ

ಮಂಡ್ಯ: ಜೆಡಿಎಸ್ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ನಡೆಸಲು ಆಂಧ್ರ ಸಿಎಂ ಚಂದ್ರ ಬಾಬು ನಾಯ್ಡು ಆಗಮಿಸಲಿದ್ದಾರೆ. ಪಾಂಡವಪುರ ಪಟ್ಟಣದಲ್ಲಿ ಸಂಜೆ 4 ಗಂಟೆಗೆ ನಡೆಯುವ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮತಯಾಚನೆ ಮಾಡಲಿದ್ದಾರೆ. ಜಾತ್ಯತೀತ…

View More ನಿಖಿಲ್‌ ಕುಮಾರಸ್ವಾಮಿ ಪರ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಚಾರ

ಭಾವನಾತ್ಮಕ ವಿಶ್ಲೇಷಣೆಯಲ್ಲಿ ಹಿಂದೆ ಬಿದ್ದ ನಿಖಿಲ್: ಸುಮಲತಾ ಕಡೆಗೇ ಹೆಚ್ಚಿನ ಒಲವು

ಬೆಂಗಳೂರು: ಮಂಡ್ಯದಲ್ಲಿ ಯಾವ ಅಭ್ಯರ್ಥಿ ಮುಂದಿದ್ದಾರೆ? ಇಂಥದ್ದೊಂದು ಕುತೂಹಲ ನಾಡಿನ ಜನರಿಗಿದ್ದೇ ಇದೆ. ಒಂದು ಭಾವನಾತ್ಮಕ ವಿಶ್ಲೇಷಣಾ ವರದಿಯಂತೆ ನಿಖಿಲ್ ಕುಮಾರಸ್ವಾಮಿ ಅವರು ಸುಮಲತಾಗಿಂತ ಹಿಂದೆ ಬಿದ್ದಿದ್ದಾರೆ. ಕರ್ನಾಟಕದ ಪಾಲಿಗೆ ಚುನಾವಣೆ ಎಂದರೆ ಮಂಡ್ಯ…

View More ಭಾವನಾತ್ಮಕ ವಿಶ್ಲೇಷಣೆಯಲ್ಲಿ ಹಿಂದೆ ಬಿದ್ದ ನಿಖಿಲ್: ಸುಮಲತಾ ಕಡೆಗೇ ಹೆಚ್ಚಿನ ಒಲವು

ನನ್ನ ಹೆಸರೇಳಿಕೊಂಡು ಸುಮಲತಾಗೆ ಮತ ಹಾಕಿ ಎಂದು ಬಂದವರಿಗೆ ಮಂಗಳಾರತಿ ಎತ್ತಿ : ಮಾಜಿ ಸಿಎಂ ಸಿದ್ದರಾಮಯ್ಯ

ಮಂಡ್ಯ: ಸಕ್ಕರೆ ನಾಡಿನ ಚುನಾವಣಾ ಕಣಕ್ಕೆ ಪ್ರವೇಶ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಅವರನ್ನು ಸೋಲಿಸುವಂತೆ ಮತದಾರರಿಗೆ ಕರೆ ಕೊಟ್ಟಿದ್ದಾರೆ. ಶುಕ್ರವಾರ ಮಂಡ್ಯದ ನಾಗಮಂಗಲದಲ್ಲಿ ನಡೆದ ಸಮಾವೇಶದಲ್ಲಿ…

View More ನನ್ನ ಹೆಸರೇಳಿಕೊಂಡು ಸುಮಲತಾಗೆ ಮತ ಹಾಕಿ ಎಂದು ಬಂದವರಿಗೆ ಮಂಗಳಾರತಿ ಎತ್ತಿ : ಮಾಜಿ ಸಿಎಂ ಸಿದ್ದರಾಮಯ್ಯ

ಸುಮಲತಾ ಪಕ್ಷೇತರ ಎಂದರೆ ಬಿಜೆಪಿ ನಮ್ಮವರು ಎನ್ನುತ್ತಾರೆ: ಮುಸ್ಲಿಮರು ಯೋಚಿಸಿ ಮತಚಲಾಯಿಸಬೇಕು ಎಂದ ಸಿಎಂ

ಮದ್ದೂರು: ಮಂಡ್ಯದ ಮದ್ದೂರಿನಲ್ಲಿ ಗುರುವಾರ ರೋಡ್​ ಶೋ ನಡೆಸಿದ ಸಿಎಂ ಎಚ್​.ಡಿ. ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ವಿರುದ್ಧದ ವಾಗ್ದಾಳಿ ಮುಂದುವರಿಸಿದರು. ಸುಮಲತಾ ಅಂಬರೀಷ್​ ಪಕ್ಷೇತರ ಅಭ್ಯರ್ಥಿ ಎನ್ನುತ್ತಾರೆ. ಆದರೆ, ಅವರು ನಮ್ಮ…

View More ಸುಮಲತಾ ಪಕ್ಷೇತರ ಎಂದರೆ ಬಿಜೆಪಿ ನಮ್ಮವರು ಎನ್ನುತ್ತಾರೆ: ಮುಸ್ಲಿಮರು ಯೋಚಿಸಿ ಮತಚಲಾಯಿಸಬೇಕು ಎಂದ ಸಿಎಂ

ಇನ್ನೊಂದು ಮುಖ ತೋರಿಸಮ್ಮ ಎಂದು ಸುಮಲತಾ ಇಲ್ಲಿಗೆ ಬಂದಾಗ ಕೇಳಿ: ಎಚ್‌ ಡಿ ಕುಮಾರಸ್ವಾಮಿ

ಮಂಡ್ಯ: ಸುಮಲತಾ ಅವರ ಇನ್ನೊಂದು ಮುಖ ತೋರಿಸಮ್ಮ ಎಂದು ಕೇಳಬೇಕು. ಸುಮಲತಾ ಬಂದಾಗ ಕೇಳಬೇಕು. ನಾವು ಕುತಂತ್ರ ಮಾಡಿ, ಯಾರನ್ನೂ ಹೆದರಿಸಿ ಚುನಾವಣೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಸುಮಲತಾ…

View More ಇನ್ನೊಂದು ಮುಖ ತೋರಿಸಮ್ಮ ಎಂದು ಸುಮಲತಾ ಇಲ್ಲಿಗೆ ಬಂದಾಗ ಕೇಳಿ: ಎಚ್‌ ಡಿ ಕುಮಾರಸ್ವಾಮಿ

ಹಲ್ಲೆಯಾದರೆ ನಾನು ಹೊಣೆಯಲ್ಲ

ಕೆ.ಆರ್.ಎಸ್: ‘ಮಾಧ್ಯಮದವರ ಮೇಲೆ ಹಲ್ಲೆಯಾದರೆ ನಾನು ಕಾರಣನಲ್ಲ. ಸಿಎಂ ಬಂದು ಮಾಧ್ಯಮದವರ ಮೇಲೆ ಹಲ್ಲೆ ಮಾಡಿಸಿದರು ಎಂದು ತಿಳಿಯಬೇಡಿ. ಜನರನ್ನು ಕೆರಳಿಸಬೇಡಿ…’ ಹೀಗಂತ ಪತ್ರಕರ್ತರಿಗೆ ಬುಧವಾರ ಮುಖ್ಯಮಂತ್ರಿಗಳು ಬಹಿರಂಗ ಎಚ್ಚರಿಕೆ ನೀಡಿದ ಬೆನ್ನಲ್ಲೇ ಶ್ರೀರಂಗಪಟ್ಟಣದ…

View More ಹಲ್ಲೆಯಾದರೆ ನಾನು ಹೊಣೆಯಲ್ಲ

ಸುಮಲತಾ ಅವರೇ ನಿಮ್ಮ ಇನ್ನೊಂದು ಮುಖ ತೋರಿಸಿಬಿಡಿ: ಸಚಿವ ಪುಟ್ಟರಾಜು ಸವಾಲು

ಮಂಡ್ಯ: ನಟನೆಯಲ್ಲಿ ಸುಮಲತಾ ಅಂಬರೀಷ್​ ಅವರನ್ನು ಮೀರಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಚಿವ ಸಿ.ಎಸ್​.ಪುಟ್ಟರಾಜು ಅವರು ಪಕ್ಷೇತರ ಅಭ್ಯರ್ಥಿಯ ಕಾಲೆಳೆದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಮಲತಾ ಅವರು ಖಳನಾಯಕಿ ರೀತಿಯಲ್ಲಿ‌ ಮಾತನಾಡುತ್ತಾರೆ.…

View More ಸುಮಲತಾ ಅವರೇ ನಿಮ್ಮ ಇನ್ನೊಂದು ಮುಖ ತೋರಿಸಿಬಿಡಿ: ಸಚಿವ ಪುಟ್ಟರಾಜು ಸವಾಲು