ಐಪಿಎಲ್ ಬೆಟ್ಟಿಂಗ್, ಪೊಲೀಸ್ ದಾಳಿ

ಕಂಪ್ಲಿ: ಪಟ್ಟಣದ ಇಂಡಿಯನ್ ಪೆಟ್ರೋಲ್ ಬಂಕ್ ಬಳಿಯ ಎಸ್‌ಎಲ್‌ಎನ್ ಆಟೋಮೊಬೈಲ್ಸ್ ಅಂಗಡಿಯೊಳಗೆ ಭಾನುವಾರ ರಾತ್ರಿ ನಡೆಯುತ್ತಿದ್ದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಪಿಎಸ್‌ಐ ಕೆ.ಬಿ.ವಾಸುಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ. ಆರೋಪಿ ಕಲಪರಿ…

View More ಐಪಿಎಲ್ ಬೆಟ್ಟಿಂಗ್, ಪೊಲೀಸ್ ದಾಳಿ

ಎಲ್​ಕೆಜಿ ಪ್ರವೇಶ ಅರ್ಜಿ ಪಡೆಯಲು ರಾತ್ರಿ ಇಡೀ ಕಾದು ನಿಂತ ಪಾಲಕರು !

ಶಿರಸಿ: ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್​ಕೆಜಿ ಶಿಕ್ಷಣ ನೀಡಬೇಕು ಎಂಬ ಉತ್ಸಾಹದಲ್ಲಿ ಪಾಲಕರು ರಾತ್ರಿ ಇಡೀ ನಿದ್ದೆ ಬಿಟ್ಟು ಸರತಿ ಸಾಲಿನಲ್ಲಿ ಕಾದರು. ನಿಂತು ಸುಸ್ತಾದವರು ತಮ್ಮ ಹೆಸರಿನ ಚೀಟಿ ಬರೆದು, ಅದರ…

View More ಎಲ್​ಕೆಜಿ ಪ್ರವೇಶ ಅರ್ಜಿ ಪಡೆಯಲು ರಾತ್ರಿ ಇಡೀ ಕಾದು ನಿಂತ ಪಾಲಕರು !

ಪೊಲೀಸ್ ಬಲೆಗೆ ಖತರ್ನಾಕ್ ಮನೆಗಳ್ಳ

ಹುಬ್ಬಳ್ಳಿ: ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸಿರುವ ಉಪನಗರ ಠಾಣೆ ಪೊಲೀಸರು 3.61 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ನರೇಗಲ್ ಮೂಲದ ಹನುಮಂತ ಅಲಿಯಾಸ್…

View More ಪೊಲೀಸ್ ಬಲೆಗೆ ಖತರ್ನಾಕ್ ಮನೆಗಳ್ಳ

ರಾತ್ರಿ ಏನ್ ಕೆಲಸಕ್ಕೆ ಹೋಗಿದ್ದಿ?

ಹೊಳೆಆಲೂರ: ಕ್ಲಾಸ್​ನಲ್ಲಿ ತೂಕಡಿಸಿದ ವಿದ್ಯಾರ್ಥಿನಿಗೆ ರಾತ್ರಿ ಎಲ್ಲಿ ಹೋಗಿದ್ದಿ? ಏನ್ ಕೆಲಸಕ್ಕೆ ಹೋಗಿದ್ದಿ? ಎಂದು ಅನುಚಿತವಾಗಿ ಮಾತನಾಡಿ ಮೇಲಧಿಕಾರಿಗಳ ಬಲ ನನಗಿದೆ ಎಂದು ಸಹ ಶಿಕ್ಷಕರಿಗೆ ಹೆದರಿಸುತ್ತಿದ್ದ ಶಿಕ್ಷಕ ವಿ.ಎಂ. ಹೊನಕೇರಿ ಅವರನ್ನು ಅಮಾನತು…

View More ರಾತ್ರಿ ಏನ್ ಕೆಲಸಕ್ಕೆ ಹೋಗಿದ್ದಿ?

ಮಂಗಲ ಗ್ರಾಮದಲ್ಲಿ ನೀನಾಸಂ ತಿರುಗಾಟ

ಮಂಡ್ಯ: ತಾಲೂಕಿನ ಮಂಗಲ ಗ್ರಾಮದಲ್ಲಿ ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ವತಿಯಿಂದ ಗುರುವಾರ ರಾತ್ರಿ ನೀನಾಸಂ ತಿರುಗಾಟ ನಾಟಕ-2018 ಆಯೋಜಿಸಲಾಗಿತ್ತು. ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ರಂಗ ನಮನ ಸಲ್ಲಿಸಲು ಆಯೋಜಿಸಿದ್ದ ‘ಸೇತುಬಂಧನ’ ನಾಟಕ…

View More ಮಂಗಲ ಗ್ರಾಮದಲ್ಲಿ ನೀನಾಸಂ ತಿರುಗಾಟ

ಕುಸಿದು ಬಿದ್ದ ಕಟ್ಟಡ ತಪ್ಪಿದ ಭಾರಿ ಅನಾಹುತ

ಕಲಬುರಗಿ: ನಗರದ ಜೇವರ್ಗಿ  ಕ್ರಾಸ್ (ರಾಷ್ಟ್ರಪತಿ ವೃತ್ತ)ದಲ್ಲಿರುವ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರ ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ಕಟ್ಟಡ ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಕುಸಿದು…

View More ಕುಸಿದು ಬಿದ್ದ ಕಟ್ಟಡ ತಪ್ಪಿದ ಭಾರಿ ಅನಾಹುತ

ಪ್ರವಾಸೋದ್ಯಮದಿಂದ ಸರ್ಕಾರದ ಆದಾಯ ಹೆಚ್ಚಳ

ಹುಬ್ಬಳ್ಳಿ: ನಗರದಲ್ಲಿ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್​ನಲ್ಲಿ ಬೆಳಗ್ಗೆಯ ಉಪಾಹಾರ ಹಾಗೂ ಮಧ್ಯಾಹ್ನದ ಊಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾತ್ರಿ ಭೋಜನ ಸವಿಯಲು ಜನರ ನಿರಾಸಕ್ತಿ ಕಂಡು ಬಂದಿದೆ. ಬಹು ದಿನಗಳ ವಿಳಂಬದ ಬಳಿಕ ಸೆ. 11ರಿಂದ…

View More ಪ್ರವಾಸೋದ್ಯಮದಿಂದ ಸರ್ಕಾರದ ಆದಾಯ ಹೆಚ್ಚಳ

ಒಂದೇ ಮಳೆಗೆ ಜಿಲ್ಲೆ ತಲ್ಲಣ

ಮಂಡ್ಯ: ಕೇವಲ ಒಂದು ರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಜನತೆ ತಲ್ಲಣಗೊಂಡಿದ್ದು, ಮತ್ತೆ ಮಳೆ ಮುಂದುವರಿದರೆ ಗತಿಯೇನು ಎಂಬ ಆತಂಕ ಹೆಚ್ಚಿಸಿದೆ. ಭಾನುವಾರ ತಡರಾತ್ರಿ ಆರಂಭವಾದ ಮಳೆರಾಯ ನಡು ನಡುವೆ ಕೆಲಕಾಲ ಬಿಡುವು…

View More ಒಂದೇ ಮಳೆಗೆ ಜಿಲ್ಲೆ ತಲ್ಲಣ

ಬಿಸ್ಲೆ ಘಾಟ್‌ನಲ್ಲಿ ಭೂ ಕುಸಿತ

ಸಕಲೇಶಪುರ: ತಾಲೂಕಿನ ಬಿಸ್ಲೆ ಘಾಟ್‌ನ ರಾಜ್ಯ ಹೆದ್ದಾರಿ 27ರಲ್ಲಿ ಮಂಗಳವಾರ ರಾತ್ರಿ ಭೂ ಕುಸಿತ ಸಂಭವಿಸಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡು ನೂರಾರು ವಾಹನಗಳ ಪ್ರಯಾಣಿಕರು ರಾತ್ರಿಯಿಡಿ ಅಲ್ಲಿಯೇ ಕಳೆಯುವಂತಾಗಿತ್ತು. ಬುಧವಾರ ಮುಂಜಾನೆ ಮಡಿಕೇರಿ ಡಿಪೋದಿಂದ ಬಸ್…

View More ಬಿಸ್ಲೆ ಘಾಟ್‌ನಲ್ಲಿ ಭೂ ಕುಸಿತ