ಹರಿಯಾಣ್ವಿ ಗಾಯಕಿ, ನೃತ್ಯಗಾರ್ತಿ ಸಪ್ನಾ ಚೌಧರಿ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ದೆಹಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದ ಹರಿಯಾಣ್ವಿ ಗಾಯಕಿ ಹಾಗೂ ನೃತ್ಯಗಾರ್ತಿ ಸಪ್ನ ಚೌದರಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಪಕ್ಷದಿಂದ ಪ್ರಾರಂಭಿಸಲಾದ ಸದಸ್ಯತ್ವ ನೋಂದಣಿ ಅಭಿಯಾನ…

View More ಹರಿಯಾಣ್ವಿ ಗಾಯಕಿ, ನೃತ್ಯಗಾರ್ತಿ ಸಪ್ನಾ ಚೌಧರಿ ಬಿಜೆಪಿಗೆ ಸೇರ್ಪಡೆ

PHOTOS | ಈ ಜಗವೆಲ್ಲ ಯೋಗಮಯ…ಎಲ್ಲೆಲ್ಲಿ ನೋಡಲಿ, ಅಲ್ಲಲ್ಲಿ ಯೋಗಾಯೋಗ…ಮೋದಿ, ಕೋವಿಂದ್ ಯೋಗ ವಿಹಾರ…

ನವದೆಹಲಿ: ಶುಕ್ರವಾರ ನಡೆದ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೇಶದಾದ್ಯಂತ ಲಕ್ಷಾಂತರ ಮಂದಿ ಯೋಗ ಮಾಡುವ ಮೂಲಕ ಆಚರಿಸಿದರು. ರಾಂಚಿಯಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಭವನದಲ್ಲಿ ನಡೆದ ಯೋಗ…

View More PHOTOS | ಈ ಜಗವೆಲ್ಲ ಯೋಗಮಯ…ಎಲ್ಲೆಲ್ಲಿ ನೋಡಲಿ, ಅಲ್ಲಲ್ಲಿ ಯೋಗಾಯೋಗ…ಮೋದಿ, ಕೋವಿಂದ್ ಯೋಗ ವಿಹಾರ…

ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಹಿರಿಯರು, ಸತ್ಯವನ್ನೇ ಹೇಳಿದ್ದಾರೆ: ಡಿ.ವಿ.ಸದಾನಂದಗೌಡ

ನವದೆಹಲಿ: ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರು ಹಿರಿಯ ರಾಜಕಾರಣಿಯಾಗಿದ್ದಾರೆ. ಮಧ್ಯಂತರ ಚುನಾವಣೆ ನಡೆಯುವುದರಲ್ಲಿ ಸಂಶಯವೇ ಇಲ್ಲ ಎಂದು ಅವರು ಸತ್ಯವನ್ನೇ ಹೇಳಿದ್ದಾರೆ. ಆದರೆ, ಮೈತ್ರಿ ಸರ್ಕಾರ ಬಿದ್ದರೆ ಅದಕ್ಕೆ ಬಿಜೆಪಿ ಕಾರಣವಲ್ಲ ಎಂದು…

View More ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಹಿರಿಯರು, ಸತ್ಯವನ್ನೇ ಹೇಳಿದ್ದಾರೆ: ಡಿ.ವಿ.ಸದಾನಂದಗೌಡ

ರೋಷನ್​ ಬೇಗ್​ಗೆ ನೋಟಿಸ್​ ನೀಡಿದರೂ ಉತ್ತರಿಸಿರಲಿಲ್ಲ, ಯಾರೇ ಆದರೂ ಅಶಿಸ್ತು ಸಹಿಸಲಾಗದು: ಸಿದ್ದರಾಮಯ್ಯ

ದೆಹಲಿ: ಕಾಂಗ್ರೆಸ್​ನಿಂದ ರೋಷನ್ ಬೇಗ್ ಅಮಾನತು ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಅಶಿಸ್ತು ಸಹಿಸಲು ಸಾಧ್ಯವಿಲ್ಲ. ರೋಷನ್ ಬೇಗ್​​ಗೆ ಪಕ್ಷ ನೋಟಿಸ್ ನೀಡಿತ್ತು. ಆದರೆ, ರೋಷನ್ ಬೇಗ್ ಉತ್ತರ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ…

View More ರೋಷನ್​ ಬೇಗ್​ಗೆ ನೋಟಿಸ್​ ನೀಡಿದರೂ ಉತ್ತರಿಸಿರಲಿಲ್ಲ, ಯಾರೇ ಆದರೂ ಅಶಿಸ್ತು ಸಹಿಸಲಾಗದು: ಸಿದ್ದರಾಮಯ್ಯ

ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ನಿರ್ವಹಿಸಲು ಸಿದ್ದ ಎಂದ ಮಾಜಿ ಕೇಂದ್ರ ಸಚಿವ ಅಸ್ಲಾಂ ಶೇರ್ ಖಾನ್​

ನವದೆಹಲಿ: ಕಾಂಗ್ರೆಸ್​ ಪಕ್ಷದ ಅಧ್ಯಕ್ಷರಾದ ರಾಹುಲ್​ಗಾಂಧಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿರುವುದರಿಂದ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಕೇಂದ್ರ ಸಚಿವ ಅಸ್ಲಾಂ ಶೇರ್ ಖಾನ್​ ತಾವು…

View More ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ನಿರ್ವಹಿಸಲು ಸಿದ್ದ ಎಂದ ಮಾಜಿ ಕೇಂದ್ರ ಸಚಿವ ಅಸ್ಲಾಂ ಶೇರ್ ಖಾನ್​

ಧೋನಿ ಅಭ್ಯಾಸದ ಬ್ಯಾಟಿಂಗ್​ವಿಡಿಯೋವನ್ನು ಟ್ವೀಟ್​ ಮಾಡಿ ಬಿಸಿಸಿಐ ಹುರಿದುಂಬಿಸಿದ್ದು ಹೀಗೆ…

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಉತ್ತಮ ಹಾಗೂ ಭರವಸೆಯ ಆಟಗಾರ ಮಹೇಂದ್ರ ಸಿಂಗ್​ ಧೋನಿ, ತಂಡದ ಯಾವುದೇ ಕಷ್ಟದ ಸಮಯದಲ್ಲೂ ನೆರವಾಗಬಲ್ಲವರಾಗಿದ್ದಾರೆ. ಹೆಚ್ಚಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮಾಜಿ ನಾಯಕ ಧೋನಿ ಅವರು…

View More ಧೋನಿ ಅಭ್ಯಾಸದ ಬ್ಯಾಟಿಂಗ್​ವಿಡಿಯೋವನ್ನು ಟ್ವೀಟ್​ ಮಾಡಿ ಬಿಸಿಸಿಐ ಹುರಿದುಂಬಿಸಿದ್ದು ಹೀಗೆ…

PHOTOS | ಅಧಿಕಾರ ಸ್ವೀಕರಿಸಿದ ಪ್ರಧಾನಿ ಮೋದಿ ಸಂಪುಟದ ನೂತನ ಸಚಿವರು

ನವದೆಹಲಿ: ನೂತನ ಸಚಿವರಿಗೆ ಖಾತೆ ಹಂಚಿಕೆಯಾಗುತ್ತಿದ್ದಂತೆ ಹಲವು ಸಚಿವರು ತಮ್ಮ ಸಚಿವಾಲಯದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಶುಕ್ರವಾರ ಸಂಜೆ ಸಂಪುಟ ಸಭೆ ನಡೆಸಲಾಗಿದ್ದು ಬಜೆಟ್​ ಮಂಡನೆ ಹಾಗೂ ಅಧಿವೇಶನಕ್ಕೆ ದಿನ ನಿಗದಿಮಾಡಲಾಗಿದೆ. ಹಣಕಾಸು ಮತ್ತು ಕಾರ್ಪೊರೇಟ್…

View More PHOTOS | ಅಧಿಕಾರ ಸ್ವೀಕರಿಸಿದ ಪ್ರಧಾನಿ ಮೋದಿ ಸಂಪುಟದ ನೂತನ ಸಚಿವರು

ಕೇಂದ್ರ ಬಜೆಟ್​ ಮಂಡನೆ, ಬಜೆಟ್​ ಅಧಿವೇಶನಕ್ಕೆ ದಿನಾಂಕ ನಿಗದಿ

ನವದೆಹಲಿ: ದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟ ರಚನೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೊದಲ ಸಂಪುಟ ಸಭೆ ನಡೆದಿದ್ದು, ಜುಲೈ 5ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆ ನಡೆಯಲಿದೆ. ಮೊದಲ ಸಂಸತ್​ ಬಜೆಟ್​…

View More ಕೇಂದ್ರ ಬಜೆಟ್​ ಮಂಡನೆ, ಬಜೆಟ್​ ಅಧಿವೇಶನಕ್ಕೆ ದಿನಾಂಕ ನಿಗದಿ

ಮೊದಲ ಸಂಪುಟ ಸಭೆಯಲ್ಲೇ ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಭರ್ಜರಿ ಉಡುಗೊರೆ ನೀಡಿದ ಮೋದಿ ಸರ್ಕಾರ

ನವದೆಹಲಿ: ನರೇಂದ್ರ ಮೋದಿಯವರು ಪ್ರಧಾನಿ ಗದ್ದುಗೆ ಏರಿದ ಮರುದಿನವೇ ದೇಶದ ರೈತರು, ಬಡವರು, ಸಣ್ಣ ವ್ಯಾಪಾರಿಗಳು, ಹುತಾತ್ಮ ಯೋಧರ ಕುಟುಂಬಗಳಿಗೆ ಭರ್ಜರಿ ಉಡುಗೊರೆ ನೀಡಿದ್ದು, ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ.…

View More ಮೊದಲ ಸಂಪುಟ ಸಭೆಯಲ್ಲೇ ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಭರ್ಜರಿ ಉಡುಗೊರೆ ನೀಡಿದ ಮೋದಿ ಸರ್ಕಾರ

ಸಿಎಂ ಎಚ್​.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡುವುದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಜನರು ತಮ್ಮ ನಿರ್ಧಾರ ತಿಳಿಸಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಮುಂದುವರಿಯುತ್ತದೆ. ಈ‌ ಬಾರಿ ಸೋಲಿಗೆ ಕಾರಣ ಹುಡುಕಿಕೊಂಡು ಹೋಗೋದಿಲ್ಲ. ತಲೆಬಾಗಿ ತೀರ್ಪನ್ನು ಒಪ್ಪುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.…

View More ಸಿಎಂ ಎಚ್​.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡುವುದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ