ಹೊಸ ವರ್ಷಾಚರಣೆ ಸಂಭ್ರಮ, ರಸ್ತೆಯಲ್ಲೇ ಕುಣಿತ, ಅಸಭ್ಯ ವರ್ತನೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಮಂಗಳೂರು ನಗರದಲ್ಲಿ ಸೋಮವಾರ ರಾತ್ರಿ ಹೊಸ ವರ್ಷಾಚರಣೆ ಭರ್ಜರಿಯಾಗಿ ನಡೆಯಿತು. ಸಾಯಂಕಾಲ ಆರಂಭಗೊಂಡ ಸಂಭ್ರಮಾಚರಣೆ ಮಧ್ಯರಾತ್ರಿ ವೇಳೆ ತೀವ್ರತೆ ಪಡೆಯಿತು. ಸಮಯ ರಾತ್ರಿ 12 ದಾಖಲಾಗಿ 2019ಕ್ಕೆ ಕಾಲಿಡುತ್ತಿದ್ದಂತೆ ಅಲ್ಲಲ್ಲಿ…

View More ಹೊಸ ವರ್ಷಾಚರಣೆ ಸಂಭ್ರಮ, ರಸ್ತೆಯಲ್ಲೇ ಕುಣಿತ, ಅಸಭ್ಯ ವರ್ತನೆ

ವರ್ಷಾಚರಣೆ ಅವಘಡಕ್ಕೆ 12 ಬಲಿ

ಬೆಂಗಳೂರು: ರಾಜ್ಯದ ವಿವಿಧೆಡೆ ಹೊಸ ವರ್ಷದ ಸಂಭ್ರಮದಲ್ಲಿ ತೊಡಗಿದ್ದ 12 ಮಂದಿ ಸೋಮವಾರ ತಡರಾತ್ರಿ ಪ್ರತ್ಯೇಕ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದಾರೆ. ವರ್ಷಾಚರಣೆ, ಹುಟ್ಟುಹಬ್ಬ ಸಂಭ್ರಮದಲ್ಲಿದ್ದ ಮಂಗಳೂರಿನ ಉಪ್ಪಿನಂಗಡಿ ವಿದ್ಯಾರ್ಥಿಗಳಾದ ಅಬ್ದುಲ್ ಜಲೀಲ್ (18), ಕೌಕ್ರಾಡಿ ಮುಹಮ್ಮದ್…

View More ವರ್ಷಾಚರಣೆ ಅವಘಡಕ್ಕೆ 12 ಬಲಿ

ಅರ್ಥಪೂರ್ಣ ಹೊಸ ವರ್ಷ ಆಚರಣೆ

ಹಟ್ಟಿಚಿನ್ನದಗಣಿ (ರಾಯಚೂರು): ಸಮೀಪದ ಗುರುಗುಂಟಾ ಗ್ರಾಮದ ವಾಸವಿ ಕಲ್ಯಾಣ ಮಂಟಪದಲ್ಲಿ ಸಂಪ್ರದಾಯ ಬದ್ಧವಾಗಿ, ಸಂಗೀತ ಹಾಗೂ ನಾನಾ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶಿಷ್ಠವಾಗಿ ಅಹೋರಾತ್ರಿ 2019ರ ವರ್ಷ ಆಚರಿಸಲಾಯಿತು. ಪ್ರಾರಂಭದಲ್ಲಿ ಮಾಲಧಾರಿ ಅಯ್ಯಪ್ಪಸ್ವಾಮಿ…

View More ಅರ್ಥಪೂರ್ಣ ಹೊಸ ವರ್ಷ ಆಚರಣೆ

ಹೊಸ ವರ್ಷದಲ್ಲಿ ಹುಟ್ಟಿದ ಮೊದಲನೇ ಹೆಣ್ಣು ಮಗುವಿಗೆ ಪಾಲಿಕೆಯಿಂದ ಐದು ಲಕ್ಷ ರೂ. ಬಾಂಡ್​!

ಬೆಂಗಳೂರು: ಹೊಸ ವರ್ಷದ‌ ಮೊದಲ ದಿನ ಜನಿಸಿದ ಹೆಣ್ಣು ಮಗುವಿಗೆ ಬೆಂಗಳೂರು ಮಹಾನಗರ ಪಾಲಿಕೆ ಐದು ಲಕ್ಷ ರೂ. ಬಾಂಡ್ ಅ​ನ್ನು ಉಡುಗೊರೆಯಾಗಿ ನೀಡಿದೆ. ಕಮಲಾನಗರ ನಿವಾಸಿಗಳಾದ ಆಶಾ ಮತ್ತು ಉದಯ ಕುಮಾರ್ ದಂಪತಿಗೆ…

View More ಹೊಸ ವರ್ಷದಲ್ಲಿ ಹುಟ್ಟಿದ ಮೊದಲನೇ ಹೆಣ್ಣು ಮಗುವಿಗೆ ಪಾಲಿಕೆಯಿಂದ ಐದು ಲಕ್ಷ ರೂ. ಬಾಂಡ್​!

ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ

<ಬಾನಂಗಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ> ವಿಜಯವಾಣಿ ಸುದ್ದಿಜಾಲ ಮಂಗಳೂರು ಹೊಸ ವರ್ಷಾಚರಣೆ ಸಂಭ್ರಮಾಚರಣೆ ಸೋಮವಾರ ರಾತ್ರಿ ಮಂಗಳೂರು, ಉಡುಪಿ ನಗರ ಹಾಗೂ ಹೊರವಲಯದ ವಿವಿಧೆಡೆಗಳಲ್ಲಿ ಭರ್ಜರಿಯಾಗಿಯೇ ನಡೆಯಿತು. ಯುವ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಆಚರಣೆಯಲ್ಲಿ…

View More ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ

ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ ರಾಜ್ಯದ ಜನತೆ

ಬೆಂಗಳೂರು: ರಾಜ್ಯದ ಜನರು ಸಂಭ್ರಮ ಸಡಗರದಿಂದ ಹೊಸ ವರ್ಷವನ್ನು ಸ್ವಾಗತಿಸಿದ್ದು, ಪ್ರಮುಖ ನಗರಗಳಲ್ಲಿ ಯುವ ಸಮೂಹ ಕುಣಿದು ಕುಪ್ಪಳಿಸಿ ಸಂಭ್ರಮಿಸಿದೆ. ರಾಜಧಾನಿ ಬೆಂಗಳೂರು, ವಾಣಿಜ್ಯ ನಗರಿ ಹುಬ್ಬಳ್ಳಿ, ಸಾಂಸ್ಕೃತಿಕ ನಗರಿ ಮೈಸೂರು, ಮಂಗಳೂರು, ಉಡುಪಿ,…

View More ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ ರಾಜ್ಯದ ಜನತೆ

ವಿಡಿಯೋ | ಬಾನಂಗಳದಲ್ಲಿ ಪಟಾಕಿ ಚಿತ್ತಾರದೊಂದಿಗೆ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್

ಆಕ್ಲೆಂಡ್(ನ್ಯೂಜಿಲೆಂಡ್​​): ಹೊಸ ವರ್ಷದ ಸಂಭ್ರಮಕ್ಕೆ ಭಾರತದಲ್ಲಿ ಕ್ಷಣಗಣನೆ ಆರಂಭವಾಗಿದ್ದರೆ, ಅತ್ತ ನ್ಯೂಜಿಲೆಂಡ್​​ನ ಮಹಾನಗರ ಆಕ್ಲೆಂಡ್​​ನಲ್ಲಿ ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಪ್ರಪಂಚದ ಪ್ರಮುಖ ನಗರಗಳಲ್ಲಿ ಒಂದಾದ ಆಕ್ಲೆಂಡ್ 2019ನೇ ಇಸವಿಯನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದೆ. ಇಲ್ಲಿನ…

View More ವಿಡಿಯೋ | ಬಾನಂಗಳದಲ್ಲಿ ಪಟಾಕಿ ಚಿತ್ತಾರದೊಂದಿಗೆ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್

ಹೊಸ ವರ್ಷಾಚರಣೆಗೆ ಡ್ರೋಣ್​ ಕಣ್ಗಾವಲು: ನ್ಯೂಯಾರ್ಕ್​ ಪೊಲೀಸರಿಂದ ಕ್ರಮ

ನ್ಯೂಯಾರ್ಕ್​: ಪ್ರಸಿದ್ಧ ಪ್ರವಾಸಿ ಸ್ಥಳವಾದ ಟೈಮ್ಸ್​ ಸ್ಕ್ವೇರ್​ನಲ್ಲಿ ಹೊಸವರ್ಷದಂದು ನಡೆಯುವ ಬಾಲ್​ ಡ್ರಾಪ್​ ಆಚರಣೆ ವೇಳೆ ಇದೇ ಮೊದಲ ಬಾರಿಗೆ ಡ್ರೋಣ್​ ಮೂಲಕ ಕಣ್ಗಾವಲು ಇಡಲಾಗಿದೆ ಎಂದು ನ್ಯೂಯಾರ್ಕ್​ ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಅಲ್ಲಿ…

View More ಹೊಸ ವರ್ಷಾಚರಣೆಗೆ ಡ್ರೋಣ್​ ಕಣ್ಗಾವಲು: ನ್ಯೂಯಾರ್ಕ್​ ಪೊಲೀಸರಿಂದ ಕ್ರಮ

ಹೊಸ ವರ್ಷಾಚರಣೆಗೆ ಕಠಿಣ ನಿಯಮ

<ಹೊಸ ವರ್ಷಾಚರಣೆಗೆ ರಾತ್ರಿ 12ರ ಗಡುವು * ಪೊಲೀಸ್ ಇಲಾಖೆಯಿಂದ ಖಡಕ್ ಸೂಚನೆ> ವಿಜಯವಾಣಿ ಸುದ್ದಿಜಾಲ ಮಂಗಳೂರು ಹೊಸ ವರ್ಷಾಚರಣೆ ನೆಪದಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸುವಂತಿಲ್ಲ. ವೀಲಿಂಗ್, ಡ್ರಾಗ್ ರೇಸ್ ಮಡುವುದು, ಬೊಬ್ಬೆ ಹಾಕುವುದು, ವೇಗವಾಗಿ…

View More ಹೊಸ ವರ್ಷಾಚರಣೆಗೆ ಕಠಿಣ ನಿಯಮ

ಮುತ್ತತ್ತಿಯಲ್ಲಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ

ಮಂಡ್ಯ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿಯಲ್ಲಿ ಹೊಸ ವರ್ಷಾಚರಣೆ ಮಾಡಬೇಕೆಂದು ಯೋಜನೆ ರೂಪಿಸುತ್ತಿರುವವರಿಗೆ ಮಂಡ್ಯ ಜಿಲ್ಲಾಡಳಿತ ಶಾಕ್​ ನೀಡಿದ್ದು, 2 ದಿನ ಸಾರ್ವಜನಿಕರಿಗೆ ಮುತ್ತತ್ತಿ ಪ್ರವೇಶವನ್ನು ನಿಷೇಧಿಸಿದೆ. ಮಳವಳ್ಳಿ ತಾಲೂಕಿನಲ್ಲಿರುವ ಮುತ್ತತ್ತಿಯಲ್ಲಿ ಕಾವೇರಿ…

View More ಮುತ್ತತ್ತಿಯಲ್ಲಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ