ನೇತ್ರಾವತಿಗೆ ಹಾರಿ ಆತ್ಮಹತ್ಯೆ ಯತ್ನ

ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ನೇತ್ರಾವತಿ ನದಿಗೆ ಹಾರಿ 36 ತಾಸುಗಳ ಬಳಿಕ ಮೃತದೇಹ ಪತ್ತೆಯಾದ ಘಟನೆ ನಡೆದು ವಾರವಾಗುವ ಮೊದಲೇ ಚಿಕ್ಕಮಗಳೂರಿನ ಇನ್ನೋರ್ವ ಯುವಕ ಅದೇ ಸ್ಥಳದಲ್ಲಿ ನದಿಗೆ ಹಾರಿ…

View More ನೇತ್ರಾವತಿಗೆ ಹಾರಿ ಆತ್ಮಹತ್ಯೆ ಯತ್ನ

ಮಾಜಿ ಸಿಎಂ ಎಸ್​.ಎಂ ಕೃಷ್ಣ ಅಳಿಯ ಸಿದ್ದಾರ್ಥ್​ ನಾಪತ್ತೆ, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಮಂಗಳೂರು: ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅಳಿಯ ಹಾಗೂ ಕಾಫಿ ಡೇ ಮಾಲೀಕ ಸಿದ್ದಾರ್ಥ್​ ನೇತ್ರಾವತಿ ಸೇತುವೆ ಬಳಿ ಸೋಮವಾರ ರಾತ್ರಿ ನಾಪತ್ತೆಯಾಗಿದ್ದಾರೆ. ಸಕಲೇಶಪುರ ಮಾರ್ಗದಲ್ಲಿ ಮಂಗಳೂರಿಗೆ ಕೆಎ 03 ಎನ್​​ಸಿ 2592 ಸಂಖ್ಯೆಯ…

View More ಮಾಜಿ ಸಿಎಂ ಎಸ್​.ಎಂ ಕೃಷ್ಣ ಅಳಿಯ ಸಿದ್ದಾರ್ಥ್​ ನಾಪತ್ತೆ, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಧರ್ಮಸ್ಥಳ ನೀರಿನ ಅಭಾವಕ್ಕೆ 2 ಕಿಂಡಿ ಅಣೆಕಟ್ಟಿನ ಪರಿಹಾರ

ವಿಜಯವಾಣಿ ಸುದ್ದಿಜಾಲ ಬೆಂಗಳೂರು/ಮಂಗಳೂರು ಧರ್ಮಸ್ಥಳದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ನೇತ್ರಾವತಿ ನದಿಗೆ ಎರಡು ಕಿಂಡಿ ಅಣೆಕಟ್ಟು ನಿರ್ಮಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತು,…

View More ಧರ್ಮಸ್ಥಳ ನೀರಿನ ಅಭಾವಕ್ಕೆ 2 ಕಿಂಡಿ ಅಣೆಕಟ್ಟಿನ ಪರಿಹಾರ

ನದಿಯಲ್ಲಿ ಮುಳುಗಿ ಬಾಲಕ ಮೃತ್ಯು

<ನೇತ್ರಾವತಿ ಹೊಳೆಗೆ ಕಪ್ಪೆಚಿಪ್ಪು ಹೆಕ್ಕಲು ತೆರಳಿದ್ದಾಗ ಘಟನೆ> ವಿಜಯವಾಣಿ ಸುದ್ದಿಜಾಲ ಬಂಟ್ವಾಳ/ಉಳ್ಳಾಲ ನೇತ್ರಾವತಿ ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಗೆಳೆಯರೊಂದಿಗೆ ತೆರಳಿದ ಪುದು ಗ್ರಾಮ ಅಮ್ಮೆಮಾರ್ ನಿವಾಸಿ ಬಶೀರ್ ಎಂಬುವರ ಪುತ್ರ ಅಬ್ದುಲ್ ಸತ್ತಾರ್(13) ಇನೋಳಿ…

View More ನದಿಯಲ್ಲಿ ಮುಳುಗಿ ಬಾಲಕ ಮೃತ್ಯು

ಬೆಂಗ್ರೆ ಬ್ರೇಕ್‌ವಾಟರ್‌ಗೆ ಸೀವಾಕ್ ಬೇಡಿಕೆ

– ವೇಣುವಿನೋದ್ ಕೆ.ಎಸ್.ಮಂಗಳೂರು ಬೆಂಗ್ರೆ, ಅರಬ್ಬಿ ಸಮುದ್ರಕ್ಕೆ ಫಲ್ಗುಣಿ ನದಿ ಹಾಗೂ ನೇತ್ರಾವತಿ ಸೇರುವ ರಮಣೀಯ ಸ್ಥಳ. ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿರುವ ಈ ಪ್ರದೇಶ ಇತ್ತೀಚೆಗೆ ಪ್ರವಾಸಿಗರನ್ನು ಸೆಳೆಯತೊಡಗಿದ್ದು, ಮಲ್ಪೆ ಸಮುದ್ರ ನಡಿಗೆಯ ಪಥ(ಸೀ…

View More ಬೆಂಗ್ರೆ ಬ್ರೇಕ್‌ವಾಟರ್‌ಗೆ ಸೀವಾಕ್ ಬೇಡಿಕೆ