ಮೌಂಟ್​ ಎವರೆಸ್ಟ್​ ಎತ್ತರವನ್ನು ಮರುಮಾಪನ ಮಾಡಲು ಮುಂದಾದ ಚೀನಾ-ನೇಪಾಳ: ಕಾರಣವೇನು ಗೊತ್ತೇ?

ಕಠ್ಮಂಡು: ಮೌಂಟ್​ ಎವರೆಸ್ಟ್​ ಭಾರತದ ಕೀರ್ತಿ ಕಳಶ. ವಿಶ್ವದ ಅತ್ಯಂತ ಎತ್ತರದ ಶಿಖರ ಎಂಬ ದಾಖಲೆ ಬರೆದಿರುವ ಮೌಂಟ್​ ಎವರೆಸ್ಟ್ ಎತ್ತರವನ್ನು ಮತ್ತೆ ಅಳೆಯಲು ನೇಪಾಳ ಹಾಗೂ ಚೀನಾ ಮುಂದಾಗಿವೆ. ಪ್ರಧಾನಿ ನರೇಂದ್ರ ಮೋದಿ…

View More ಮೌಂಟ್​ ಎವರೆಸ್ಟ್​ ಎತ್ತರವನ್ನು ಮರುಮಾಪನ ಮಾಡಲು ಮುಂದಾದ ಚೀನಾ-ನೇಪಾಳ: ಕಾರಣವೇನು ಗೊತ್ತೇ?

ದಿವ್ಯಾಂಗ ಅಂಗವಿಕಲರ ಕ್ರಿಕೆಟ್ ತಂಡಕ್ಕೆ ಜಯ

ವಿಜಯಪುರ: ನೇಪಾಳದ ಕಠ್ಮಂಡುವಿನಲ್ಲಿ ಸೆ.22ರಿಂದ 24ರವರೆಗೆೆ ನಡೆದ ಅಂಗವಿಕಲರ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಭಾರತ ದಿವ್ಯಾಂಗ ಕ್ರಿಕೆಟ್ ಕಂಟ್ರೋಲ್ ಬೋರ್ಡ್ ಆ್ ಇಂಡಿಯಾ ತಂಡವು ಸರಣಿ ಪಂದ್ಯದಲ್ಲಿ 3-0 ಅಂತರದಿಂದ ಜಯ ಗಳಿಸಿದೆ. ಬಸವನಬಾಗೇವಾಡಿ…

View More ದಿವ್ಯಾಂಗ ಅಂಗವಿಕಲರ ಕ್ರಿಕೆಟ್ ತಂಡಕ್ಕೆ ಜಯ

ವಿದೇಶಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಕರ್ನಾಟಕವೇ ವಿದ್ಯಾಕಾಶಿ: ಎಂಎಚ್​ಆರ್​ಡಿ ವರದಿಯಲ್ಲಿ ಬಹಿರಂಗ

ನವದೆಹಲಿ/ಬೆಂಗಳೂರು: ಉನ್ನತ ಶಿಕ್ಷಣಕ್ಕಾಗಿ ಭಾರತಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳ ಅತ್ಯಂತ ಅಚ್ಚುಮೆಚ್ಚಿನ ತಾಣ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವಲ್ಲಿ ಕರುನಾಡು ಯಶಸ್ವಿಯಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ (ಎಂಎಚ್​ಆರ್​ಡಿ) ಬಿಡುಗಡೆ ಮಾಡಿರುವ ಸಮೀಕ್ಷಾ ವರದಿಯಲ್ಲಿ ಈ…

View More ವಿದೇಶಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಕರ್ನಾಟಕವೇ ವಿದ್ಯಾಕಾಶಿ: ಎಂಎಚ್​ಆರ್​ಡಿ ವರದಿಯಲ್ಲಿ ಬಹಿರಂಗ

ಬಸವ ಸ್ಮಾರಕಕ್ಕೆ ನೇಪಾಳದಲ್ಲಿ ಸ್ಥಳ

ಬಸವಕಲ್ಯಾಣ: ಬಸವ ಸ್ಮಾರಕ ನಿರ್ಮಾಣ ಮತ್ತು ಬಸವ ತತ್ವ ಪ್ರಚಾರ-ಪ್ರಸಾರ ಕಾರ್ಯಕ್ಕೆ ನೇಪಾಳದಲ್ಲಿ 10 ಎಕರೆ ಜಮೀನು ನೀಡಲು ಅಲ್ಲಿಯ ಮೇಯರ್ ಒಬ್ಬರು ಮುಂದಾಗಿದ್ದಾರೆ.ಬಸವ ತತ್ವ ಪ್ರಚಾರಕ್ಕಾಗಿ ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಕೈಗೊಂಡಿರುವ…

View More ಬಸವ ಸ್ಮಾರಕಕ್ಕೆ ನೇಪಾಳದಲ್ಲಿ ಸ್ಥಳ

ಅಮೃತಾನಂದ ಶ್ರೀಗಳಿಗೆ ಗೌರವ ಡಾಕ್ಟರೇಟ್

ಉಮದಿ (ಮಹಾರಾಷ್ಟ್ರ): ಸಮೀಪದ ಬಾಲಗಾವ ಗುರುದೇವಾಶ್ರಮದ ಅಮೃತಾನಂದ ಶ್ರೀಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿದ ಯೋಗ ಸಾಧನೆಯನ್ನು ಗುರುತಿಸಿ ‘ಯೋಗ ಯುನಿವರ್ಸಿಟಿ ಆ್ ದಿ ಅಮೆರಿಕಾಸ್’ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ನೇಪಾಳದ ಕಠ್ಮಂಡುವಿನಲ್ಲಿರುವ…

View More ಅಮೃತಾನಂದ ಶ್ರೀಗಳಿಗೆ ಗೌರವ ಡಾಕ್ಟರೇಟ್

ಮೌಂಟ್​ ಎವರೆಸ್ಟ್​ನಲ್ಲಿ ಸಂಗ್ರಹವಾಗಿದ್ದ 11 ಟನ್​ ಕಸ ವಾಪಸ್​ ತಂದ ನೇಪಾಳ ಸರ್ಕಾರ

ಕಾಠ್ಮಂಡು: ಜಗತ್ತಿನ ಅತ್ಯಂತ ಎತ್ತರದ ಶಿಖರ ಎಂದು ಖ್ಯಾತಿ ಗಳಿಸಿರುವ ಮೌಂಟ್​ ಎವರೆಸ್ಟ್​ ಏರಲು ಪ್ರತಿ ವರ್ಷ ನೂರಾರು ಪರ್ವತಾರೋಹಿಗಳು ಆಗಮಿಸುತ್ತಾರೆ. ಇವರ ಪರ್ವತಾರೋಹಣ ಮುಗಿಸಿ ವಾಪಸ್​ ತೆರಳುವ ವೇಳೆ ಪರ್ವತದಲ್ಲಿ ಟನ್​ಗಟ್ಟಲೆ ತ್ಯಾಜ್ಯ…

View More ಮೌಂಟ್​ ಎವರೆಸ್ಟ್​ನಲ್ಲಿ ಸಂಗ್ರಹವಾಗಿದ್ದ 11 ಟನ್​ ಕಸ ವಾಪಸ್​ ತಂದ ನೇಪಾಳ ಸರ್ಕಾರ

ರಾಷ್ಟ್ರೀಯ ಟಗ್ ಆಫ್ ವಾರ್ ಕ್ರೀಡಾಕೂಟ: ಕರ್ನಾಟಕದ ವನಿತೆಯರ ತಂಡಕ್ಕೆ ಬೆಳ್ಳಿ

ಬೆಂಗಳೂರು: ನೇಪಾಳದ ಕಠ್ಮಂಡುವಿನಲ್ಲಿ ನಡೆದ ರಾಷ್ಟ್ರೀಯ ಟಗ್ ಆಫ್ ವಾರ್ ಕ್ರೀಡಾಕೂಟದಲ್ಲಿ ಕರ್ನಾಟಕದ ವನಿತೆಯರ ತಂಡ (480 ಕೆ.ಜಿ. ವಿಭಾಗದಲ್ಲಿ) ಬೆಳ್ಳಿ ಪದಕ ಪಡೆಯುವ ಮೂಲಕ ಹೊಸ ಸಾಧನೆ ಮಾಡಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಂಟು…

View More ರಾಷ್ಟ್ರೀಯ ಟಗ್ ಆಫ್ ವಾರ್ ಕ್ರೀಡಾಕೂಟ: ಕರ್ನಾಟಕದ ವನಿತೆಯರ ತಂಡಕ್ಕೆ ಬೆಳ್ಳಿ

ನೇಪಾಳದಲ್ಲಿ ಭಾರಿ ಚಂಡಮಾರುತ, 27ಕ್ಕೂ ಹೆಚ್ಚು ಸಾವು, 400 ಮಂದಿಗೆ ಗಾಯ

ಕಾಠ್ಮಂಡು: ನೇಪಾಳದ ದಕ್ಷಿಣ ಭಾಗದಲ್ಲಿ ಭಾರಿ ಚಂಡಮಾರುತ ಅಪ್ಪಳಿಸಿದೆ. ಇದರಿಂದಾಗಿ ಅಂದಾಜು 27ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 400ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ನೇಪಾಳದ ಪ್ರಧಾನಿ ಖಾಡ್ಗಾ ಪ್ರಸಾದ್​ ಓಲಿ ಟ್ವೀಟ್ ಮೂಲಕ ಈ…

View More ನೇಪಾಳದಲ್ಲಿ ಭಾರಿ ಚಂಡಮಾರುತ, 27ಕ್ಕೂ ಹೆಚ್ಚು ಸಾವು, 400 ಮಂದಿಗೆ ಗಾಯ

ವಿದೇಶಿ ಪ್ರಜೆಗೆ ಮಂಗನ ಕಾಯಿಲೆ

<ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್ ಪ್ರಜೆ> ವಿಜಯವಾಣಿ ಸುದ್ದಿಜಾಲ ಉಡುಪಿ ಮಂಗನಕಾಯಿಲೆ ಕಾಯಿಲೆಯಿಂದ ಬಳಲುತ್ತಿರುವ ವಿದೇಶಿ ಮಹಿಳಾ ಪ್ರಜೆಯೊಬ್ಬರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೇಪಾಳ ಮೂಲದ ಫ್ರಾನ್ಸ್ ಪ್ರಜೆಯಾಗಿರುವ…

View More ವಿದೇಶಿ ಪ್ರಜೆಗೆ ಮಂಗನ ಕಾಯಿಲೆ

ನೇಪಾಳ, ಭೂತಾನ್‌ಗೆ ಪ್ರಯಾಣಿಸಲು ಭಾರತೀಯರಿಗೆ ವೀಸಾ ಬೇಡ, ಆಧಾರ್‌ ಕಾರ್ಡ್ ಇದ್ದರೆ ಸಾಕು!

ನವದೆಹಲಿ: ವೀಸಾದ ಅಗತ್ಯವಿಲ್ಲದೆಯೇ 15 ವರ್ಷದೊಳಗಿನ ಮತ್ತು 65 ವರ್ಷ ಮೇಲ್ಪಟ್ಟ ಭಾರತೀಯರು ಇನ್ಮುಂದೆ ಆಧಾರ್‌ ಕಾರ್ಡ್‌ನ್ನು ಬಳಸಿಕೊಂಡು ನೆರೆಯ ದೇಶಗಳಾದ ನೇಪಾಳ ಹಾಗೂ ಭೂತಾನ್‌ಗೆ ಪ್ರಯಾಣ ಬೆಳೆಸಬಹುದು ಎಂದು ಗೃಹ ಸಚಿವಾಲಯ ಮಾಹಿತಿ…

View More ನೇಪಾಳ, ಭೂತಾನ್‌ಗೆ ಪ್ರಯಾಣಿಸಲು ಭಾರತೀಯರಿಗೆ ವೀಸಾ ಬೇಡ, ಆಧಾರ್‌ ಕಾರ್ಡ್ ಇದ್ದರೆ ಸಾಕು!