ಜೀವಜಗತ್ತಿನ ಉಳಿವಿಗೆ ಜಲಮೂಲ ರಕ್ಷಿಸಿ

ನೆಲಮಂಗಲ: ಜಲಸಂಪನ್ಮೂಲ ಸಂರಕ್ಷಣೆಯಿಂದ ಜೀವಜಗತ್ತು ಉಳಿಯಲು ಸಾಧ್ಯವೆಂದು ತಹಸೀಲ್ದಾರ್ ಶ್ರೀನಿವಾಸಯ್ಯ ತಿಳಿಸಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಪುರಸಭೆ ಜಲಶಕ್ತಿ ಅಭಿಯಾನದಲ್ಲಿ ಶನಿವಾರ ಆಯೋಜಿಸಿದ್ದ ಸೈಕಲ್ ಜಾಥಾ ಮತ್ತು ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು. ದಿನೇ ದಿನೆ…

View More ಜೀವಜಗತ್ತಿನ ಉಳಿವಿಗೆ ಜಲಮೂಲ ರಕ್ಷಿಸಿ

ಅರೋಗ್ಯವಂತ ಮಹಿಳೆ, ಮಗು ದೇಶದ ಸಂಪತ್ತು

ನೆಲಮಂಗಲ: ಆರೋಗ್ಯವಂತ ಮಹಿಳೆ ಮತ್ತು ಮಕ್ಕಳು ದೇಶದ ಸಂಪತ್ತು ಎಂದು ಪೋಷಣ್ ಅಭಿಯಾನ ಜಿಲ್ಲಾ ಸಂಯೋಜಕ ರಾಜಶೇಖರ್ ಅಭಿಪ್ರಾಯಪಟ್ಟರು. ಪಟ್ಟಣದ ಅಂಬೇಡ್ಕರ್ ನಗರದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ…

View More ಅರೋಗ್ಯವಂತ ಮಹಿಳೆ, ಮಗು ದೇಶದ ಸಂಪತ್ತು

ಶೀಘ್ರ ಪರಿಹಾರ ಕಲ್ಪಿಸದಿದ್ದರೆ ಶಿಸ್ತು ಕ್ರಮ

ನೆಲಮಂಗಲ: ಸಾಮಾನ್ಯಸಭೆಯಲ್ಲಿ ಸದಸ್ಯರು ಚರ್ಚಿಸುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಲಾಗುವುದು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾಗೋವಿಂದರಾಜು ಎಚ್ಚರಿಕೆ ನೀಡಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ…

View More ಶೀಘ್ರ ಪರಿಹಾರ ಕಲ್ಪಿಸದಿದ್ದರೆ ಶಿಸ್ತು ಕ್ರಮ

ಅರ್ಜಿ ಸಲ್ಲಿಸಲು ಜನವೋ ಜನ

ನೆಲಮಂಗಲ: ನಗರ ಪೊಲೀಸ್ ಠಾಣೆಯಿಂದ ವಾಹನ ಚಾಲನ ಪರವಾನಗಿ ಮೇಳದ 2ನೇ ದಿನವೂ 1400 ಅರ್ಜಿಗಳನ್ನು ಸ್ವೀಕರಿಸಲಾಯಿತು. ಆರಂಭದಲ್ಲಿ ನಗರ ಪೊಲೀಸ್ ಠಾಣೆ ಆವರಣದಲ್ಲಿಯೇ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಿದ್ದು ಒಮ್ಮೆಲೆ ಸಹಸ್ರ ಸಂಖ್ಯೆಯ…

View More ಅರ್ಜಿ ಸಲ್ಲಿಸಲು ಜನವೋ ಜನ

ಕ್ರೀಡೆಗಳಿಂದ ಕೌಶಲ ವೃದ್ಧಿ

ನೆಲಮಂಗಲ: ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಶಕ್ತಿ-ಸಾಮರ್ಥ್ಯಗಳ ಜತೆಗೆ ಕೌಶಲ ವೃದ್ಧಿಯಾಗಲಿವೆ ಎಂದು ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕ ಪ್ರೊ.ಎಸ್.ಪಿ.ರಾಜಣ್ಣ ಕಿವಿಮಾತು ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ಧ ಸಾಂಸ್ಕೃತಿಕ, ಕ್ರೀಡೆ,…

View More ಕ್ರೀಡೆಗಳಿಂದ ಕೌಶಲ ವೃದ್ಧಿ

ಕಸದ ರಾಶಿಗೆ ಡಿಸಿಎಂ ಗರಂ

ನೆಲಮಂಗಲ: ವಿದ್ಯಾರ್ಥಿನಿಲಯ ಆವರಣದಲ್ಲಿ ಕಸದ ರಾಶಿ ಕಂಡು ಗರಂ ಆದ ಸಮಾಜ ಕಲ್ಯಾಣ ಇಲಾಖೆ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಸ್ಟೆಲ್ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಪುರಸಭೆ ಮುಖ್ಯಾಧಿಕಾರಿ ಮತ್ತು ಹಾಸ್ಟೆಲ್ ವಾರ್ಡನ್…

View More ಕಸದ ರಾಶಿಗೆ ಡಿಸಿಎಂ ಗರಂ

ಒಗ್ಗಟ್ಟಿದ್ದರೆ ಸಮಸ್ಯೆಗೆ ಪರಿಹಾರ

ನೆಲಮಂಗಲ: ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಸರ್ಕಾರಿ ನೌಕರರ ಪರವಾಗಿದ್ದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಯ್ಯ ಸಲಹೆ ನೀಡಿದರು. ತಾಲೂಕಿನ ಭಿನ್ನಮಂಗಲ ಗ್ರಾಮದ ವಿನಾಯಕ ಬಡಾವಣೆಯಲ್ಲಿ…

View More ಒಗ್ಗಟ್ಟಿದ್ದರೆ ಸಮಸ್ಯೆಗೆ ಪರಿಹಾರ

ಹಂಚಿಪುರ ಹಾಲಿನ ಡೇರಿಗೆ ಪ್ರಶಸ್ತಿ

ನೆಲಮಂಗಲ: ಹಾಲು ಉತ್ಪಾದನೆಯಲ್ಲಿ ಗುಣಮಟ್ಟ ಮತ್ತು ಶುಚಿತ್ವ ಕಾಪಾಡಿಕೊಂಡ ಸಹಕಾರ ಸಂಘದ ಸದಸ್ಯರ ಪರಿಶ್ರಮದ ಫಲವಾಗಿ ಸಂಘಕ್ಕೆ 2019ರ ಅತ್ಯುತ್ತಮ ಹಾಲು ಉತ್ಪಾದನಾ ಸಂಘ ಪ್ರಶಸ್ತಿ ದೊರೆತಿದೆ ಎಂದು ಹಂಚಿಪುರ ಹಾಲು ಉತ್ಪಾದಕರ ಸಂಘದ…

View More ಹಂಚಿಪುರ ಹಾಲಿನ ಡೇರಿಗೆ ಪ್ರಶಸ್ತಿ

ಸಮಾಜಕ್ಕಾಗಿ ದುಡಿಯುವವರು ಅವಿಸ್ಮರಣೀಯ

ನೆಲಮಂಗಲ: ಸಮಾಜ, ಮಠ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾಜದ ಒಳಿತಿಗಾಗಿ ದುಡಿಯುವ ಮಹಾತ್ಮರೆಲ್ಲರೂ ಮರಣದ ನಂತರವೂ ಜನಮಾನಸದಲ್ಲಿ ಅವಿಸ್ಮರಣೀಯವಾಗಿ ನೆಲೆಸುತ್ತಾರೆ ಎಂದು ತುಮಕೂರು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು. ಪಟ್ಟಣದ…

View More ಸಮಾಜಕ್ಕಾಗಿ ದುಡಿಯುವವರು ಅವಿಸ್ಮರಣೀಯ

ಸರ್ವೀಸ್ ರಸ್ತೆ ದುರಸ್ತಿಗೆ ಪಟ್ಟು

ನೆಲಮಂಗಲ: ಪಟ್ಟಣದ ಕುಣಿಗಲ್ ವೃತ್ತದ ಬಳಿಯಲ್ಲಿ ಹದೆಗಟ್ಟಿರುವ ಸರ್ವೀಸ್ ರಸ್ತೆ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿದ ಗ್ರಾಮಸ್ಥರು ಹಾಗೂ ವಾಹನ ಸವಾರರು ಮಂಗಳವಾರ ಪ್ರತಿಭಟನೆ ನಡೆಸಿದರು. ಕುಣಿಗಲ್ ವೃತ್ತದ ಬಳಿ ಸಮಾವೇಶಗೊಂಡು ತಾಲೂಕಿನ ಕೆಂಪಲಿಂಗನಹಳ್ಳಿ ಗ್ರಾಮಸ್ಥರು…

View More ಸರ್ವೀಸ್ ರಸ್ತೆ ದುರಸ್ತಿಗೆ ಪಟ್ಟು