ನೀರಿಗೆ ಬರ ಭವಿಷ್ಯಕ್ಕೆ ಗರ

ಐಮಂಗಲ: ನೀರಿನ ಸಂರಕ್ಷಣೆ ನಿರ್ಲಕ್ಷಿಸಿದರೆ ಹನಿ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾದೀತು ಎಂದು ಮುಖ್ಯಶಿಕ್ಷಕ ಜಿ.ಬಿ.ಪಂಚಾಕ್ಷರಯ್ಯ ಎಚ್ಚರಿಸಿದರು. ಜಲ ಸಂರಕ್ಷಣೆ ಜಾಗೃತಿ ಅಂಗವಾಗಿ ಬುರುಜಿನರೊಪ್ಪದ ಶಾರದಾದೇವಿ ಪ್ರೌಢಶಾಲೆಯ ಇಕೋ ಕ್ಲಬ್ ಸೋಮವಾರ ಆಯೋಜಿಸಿದ್ದ ಜಲ…

View More ನೀರಿಗೆ ಬರ ಭವಿಷ್ಯಕ್ಕೆ ಗರ

ಕಾಲುವೆಯಲ್ಲಿ ಗಿಡಗಂಟಿ, ಹೂಳು

ಬ್ಯಾಡಗಿ: ತಾಲೂಕಿನ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಿಂದ ನೀರು ಹರಿಸಲಾಗುತ್ತಿದ್ದು, ಆದರೆ, ಕಾಲುವೆಯಲ್ಲಿ ಅಲ್ಲಲ್ಲಿ ಗಿಡಗಂಟಿ ಬೆಳೆದು, ಮಣ್ಣು ಬಿದ್ದ ಪರಿಣಾಮ ನೀರು ಸಮರ್ಪಕವಾಗಿ ಹರಿಯದಂತಾಗಿದೆ. ಹಾನಗಲ್ಲ ತಾಲೂಕಿನ ಬ್ಯಾತನಾಳ ಗ್ರಾಮದ ಬಳಿ ಜಾಕ್​ವೆಲ್​ನಿಂದ…

View More ಕಾಲುವೆಯಲ್ಲಿ ಗಿಡಗಂಟಿ, ಹೂಳು

ಅಭಿವೃದ್ಧಿ ವಿಚಾರದಲ್ಲಿ ಬಯ್ಯಪೂರ ನಿರ್ಲಕ್ಷ್ಯ- ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪ

ಕುಷ್ಟಗಿ: ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪೂರ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪಿಸಿದರು. ಶಾಸಕರ ಇಚ್ಚಾಶಕ್ತಿ ಕೊರತೆಯಿಂದ ಜನ ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದು ಮಂಗಳವಾರ…

View More ಅಭಿವೃದ್ಧಿ ವಿಚಾರದಲ್ಲಿ ಬಯ್ಯಪೂರ ನಿರ್ಲಕ್ಷ್ಯ- ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪ

ಗ್ರಾಮೀಣರಿಗೆ ಮತ್ತೆ ಅಶುದ್ಧ ನೀರು!

ರಟ್ಟಿಹಳ್ಳಿ: ಗ್ರಾಮೀಣ ಭಾಗದ ಜನರಿಗೆ ತುಂಗಭದ್ರಾ ನದಿ ನೀರು ಸರಬರಾಜು ಮಾಡಲು ಸರ್ಕಾರವು ತಾಲೂಕಿನಲ್ಲಿ ಸ್ಥಾಪಿಸಿದ 2 ಶುದ್ಧೀಕರಣ ಘಟಕಗಳು ನಿರ್ವಹಣೆ ಕೊರತೆಯಿಂದ ಬಂದಾಗಿದ್ದು, ಜನರಿಗೆ ಅಶುದ್ಧ ನೀರೇ ಗತಿಯಾಗಿದೆ. ತಾಲೂಕಿನಲ್ಲಿ ಹರಿಯುತ್ತಿರುವ ತುಂಗಭದ್ರಾ…

View More ಗ್ರಾಮೀಣರಿಗೆ ಮತ್ತೆ ಅಶುದ್ಧ ನೀರು!

ಶಾರ್ಟ್ ಸರ್ಕ್ಯೂಟ್​ಗೆ ವಸ್ತುಗಳು ಭಸ್ಮ

ಚಿಕ್ಕಮಗಳೂರು: ಮೆಸ್ಕಾಂ ನಿರ್ಲಕ್ಷ್ಯಂದ ವಿದ್ಯುತ್ ಹಿಮ್ಮುಖವಾಗಿ ಪ್ರವಹಿಸಿದ ಪರಿಣಾಮ ನಗರದ ಹಲವಾರು ಮನೆಗಳಲ್ಲಿ ನೂರಾರು ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ. ದುರಸ್ತಿ ಕಾರ್ಯದಲ್ಲಿದ್ದ ಕೇಬಲ್ ಆಪರೇಟರ್ ಒಬ್ಬರು ಆಘಾತಕ್ಕೆ ಒಳಗಾಗಿ ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ.…

View More ಶಾರ್ಟ್ ಸರ್ಕ್ಯೂಟ್​ಗೆ ವಸ್ತುಗಳು ಭಸ್ಮ

ಅಭಿವೃದ್ಧಿ ಕಡೆಗಣಿಸಿದರೆ ಕಠಿಣ ಕ್ರಮ ನಿಶ್ಚಿತ

ಹಾವೇರಿ: ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದು. ಬಹುತೇಕ ಇಲಾಖೆಗಳಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಮುಂದಿನ ತಿಂಗಳು ಮತ್ತೆ ಸಭೆ ಕರೆಯುತ್ತೇನೆ. ಅಷ್ಟರೊಳಗೆ ಸುಧಾರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅಧಿಕಾರಿಗಳಿಗೆ ಎಚ್ಚರಿಕೆ…

View More ಅಭಿವೃದ್ಧಿ ಕಡೆಗಣಿಸಿದರೆ ಕಠಿಣ ಕ್ರಮ ನಿಶ್ಚಿತ

ಉಕ ಅಭಿವೃದ್ಧಿಗೆ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

ಹಾವೇರಿ: ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಬಗರ್​ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುರುವಾರ ಪ್ರತಿಭಟಿಸುತ್ತಿದ್ದ 15ಕ್ಕೂ ಹೆಚ್ಚು ರೈತರನ್ನು ಪೊಲೀಸರು…

View More ಉಕ ಅಭಿವೃದ್ಧಿಗೆ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

ವಿದ್ಯುತ್ ಕಂಬ ಏರಿ ಪಾಲಿಕೆ ಸದಸ್ಯೆ ಪ್ರತಿಭಟನೆ

ಬೆಳಗಾವಿ: ತಾವು ಪ್ರತಿನಿಧಿಸುತ್ತಿರುವ ವಾರ್ಡ್ ಅಭಿವೃದ್ಧಿಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಮನವಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಪಾಲಿಕೆಯ ವಾರ್ಡ್ ನಂ.41ರ ಸದಸ್ಯೆ ಸರಳಾ ಹೆರೇಕರ ಮಂಗಳವಾರ ಸದಾಶಿವ ನಗರದ ಗಣಪತಿ ಕ್ರಾಸ್ ಬಳಿಯ ವಿದ್ಯುತ್ ಕಂಬ…

View More ವಿದ್ಯುತ್ ಕಂಬ ಏರಿ ಪಾಲಿಕೆ ಸದಸ್ಯೆ ಪ್ರತಿಭಟನೆ

ವರದಿ ನೀಡದವರ ವಿರುದ್ಧ ಶಿಸ್ತುಕ್ರಮ

ಚಿಕ್ಕಮಗಳೂರು: ಕಂದಾಯ ಇಲಾಖೆ ನಿರ್ವಹಿಸುವ ಸಾಮಾಜಿಕ ಭದ್ರತೆ ಯೋಜನೆ, ಮೆಸ್ಕಾಂ ಗಂಗಕಲ್ಯಾಣ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ಯೋಜನೆಗಳನ್ನು ವಿಳಂಬ ಮಾಡುವ ಅಧಿಕಾರಿಗಳನ್ನು ಶಾಸಕ ಸಿ.ಟಿ. ರವಿ ತೀವ್ರ ತರಾಟೆಗೆ ತೆಗೆದುಕೊಂಡು, ಇಂಥ ಬೇಜಾಬ್ದಾರಿ…

View More ವರದಿ ನೀಡದವರ ವಿರುದ್ಧ ಶಿಸ್ತುಕ್ರಮ

ಹಾನಿ ಕೊಡಗು-ಕೇರಳದಷ್ಟು, ಸರ್ಕಾರಗಳ ಗಮನ ಮಾತ್ರ ಎಳ್ಳಷ್ಟು!

ಸಕಲೇಶಪುರ ತಾಲೂಕಲ್ಲಿ ಅತಿವೃಷ್ಟಿಗೆ 150 ಕೋಟಿ ರೂ.ನಷ್ಟ | ಇತ್ತ ಬಾರದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ | ಊರೇ ಕಾಣುತ್ತಿಲ್ಲವೆಂಬ ಗೋಳಾಟ ಹಾಸನ: ಜಿಲ್ಲೆಯಲ್ಲಿ ತಿಂಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದ ಸಕಲೇಶಪುರ ತಾಲೂಕಿನ…

View More ಹಾನಿ ಕೊಡಗು-ಕೇರಳದಷ್ಟು, ಸರ್ಕಾರಗಳ ಗಮನ ಮಾತ್ರ ಎಳ್ಳಷ್ಟು!