ಇಡ್ಲಿ ಸಾಂಬರ್ ಸವಿದ ಶಾಲಾ ಮಕ್ಕಳು

ನಾಯಕನಹಟ್ಟಿ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶನಿವಾರ ಬೆಳಗ್ಗೆ ಉಪಹಾರವಾಗಿ ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಇಡ್ಲಿ ಸಾಂಬರ್ ವ್ಯವಸ್ಥೆ ಮಾಡಿದ್ದರು. ಶನಿವಾರ ಮಕ್ಕಳು ಬೇಗನೇ ಶಾಲೆಗೆ ಬರುವ ಕಾರಣ ಮುಖ್ಯಶಿಕ್ಷಕ…

View More ಇಡ್ಲಿ ಸಾಂಬರ್ ಸವಿದ ಶಾಲಾ ಮಕ್ಕಳು

ಸಾರಿಗೆ ಸಿಬ್ಬಂದಿಗೆ ಬೇಕು ಜನರ ಸಹಕಾರ

ನಾಯಕನಹಟ್ಟಿ: ರಾಜ್ಯ ಸಾರಿಗೆ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸೌಜನ್ಯದಿಂದ ವರ್ತಿಸಬೇಕು. ಇದರಿಂದ ಉತ್ತಮ ಸೇವೆ ನೀಡಲು ಸಿಬ್ಬಂದಿಗೆ ಪ್ರೇರಣೆಯಾಗುತ್ತದೆ ಎಂದು ಸಾರಿಗೆ ಸಂಸ್ಥೆಯ ಚಿತ್ರದುರ್ಗ ವ್ಯವಸ್ಥಾಪಕ ವೆಂಕಟೇಶ್ ಹೇಳಿದರು. ಸಮೀಪದ ಕೆರೆಯಾಗಳಹಳ್ಳಿಯಲ್ಲಿ ಗುರುವಾರ ನೂತನ ಬಸ್…

View More ಸಾರಿಗೆ ಸಿಬ್ಬಂದಿಗೆ ಬೇಕು ಜನರ ಸಹಕಾರ

ಸಸಿ ನೆಡುವುದಕ್ಕಿಂತ ಅವುಗಳ ಜತನ ಬಹುಮುಖ್ಯ

ನಾಯಕನಹಟ್ಟಿ: ಪರಿಸರ ದಿನಾಚರಣೆಯೆಂದರೆ ಬರಿ ಗಿಡ ನೆಡುವುದಷ್ಟೇ ಅಲ್ಲ, ಅವುಗಳನ್ನು ಜತನದಿಂದ ಕಾಪಾಡುವುದು ಮುಖ್ಯವಾಗಬೇಕು ಎಂದು ಬೆಂಗಳೂರಿನ ವೇದನ್ ಟ್ರಸ್ಟ್‌ನ ಸುಹಾಸಿನಿ ಹೇಳಿದರು. ಸಮೀಪದ ಚನ್ನಬಸಯ್ಯನಹಟ್ಟಿಯ ಪ್ರಾಥಮಿಕ ಶಾಲೆ ಹಾಗೂ ವೇದನ್ ಟ್ರಸ್ಟ್ ವತಿಯಿಂದ…

View More ಸಸಿ ನೆಡುವುದಕ್ಕಿಂತ ಅವುಗಳ ಜತನ ಬಹುಮುಖ್ಯ

ಆರ್ಯುವೇದ ಉತ್ತಮ ಚಿಕಿತ್ಸಾ ಪದ್ಧತಿ

ನಾಯಕನಹಟ್ಟಿ: ಆರ್ಯುವೇದ ಅತ್ಯಂತ ಪುರಾತನ ಚಿಕಿತ್ಸಾ ಪದ್ಧತಿಯಾಗಿದ್ದು, ರೋಗಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ ಎಂದು ಬೆಂಗಳೂರಿನ ಪ್ರಾದೇಶಿಕ ಆಯುರ್ವೇದ ಸಂಶೋಧನಾ ಸಂಸ್ಥೆ ವೈದ್ಯ ಡಾ.ನಾಗವೇಣಿ ತಿಳಿಸಿದರು. ಗುಂತಕೋಲಮ್ಮನಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಮಾತನಾಡಿ,…

View More ಆರ್ಯುವೇದ ಉತ್ತಮ ಚಿಕಿತ್ಸಾ ಪದ್ಧತಿ

ಹಳ್ಳಿ ಮಹಿಳೆಯರಲ್ಲಿ ಅಪೌಷ್ಟಿಕತೆ

ನಾಯಕನಹಟ್ಟಿ: ಗ್ರಾಮೀಣ ಪ್ರದೇಶದ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಬೇಸರದ ಸಂಗತಿ ಎಂದು ಸಿಎಚ್‌ಸಿ ಆಪ್ತ ಸಮಾಲೋಚನೆ ಕೇಂದ್ರದ ಮುಖ್ಯಸ್ಥೆ ಸುಧಾ ತಿಳಿಸಿದರು. ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯಿಂದ…

View More ಹಳ್ಳಿ ಮಹಿಳೆಯರಲ್ಲಿ ಅಪೌಷ್ಟಿಕತೆ

ವರುಣನ ಕೃಪೆಗೆ ವಿವಿಧೆಡೆ ವಿಶೇಷ ಪೂಜೆ

ನಾಯಕನಹಟ್ಟಿ: ಉತ್ತಮ ಮಳೆ ಬೆಳೆಗಾಗಿ ಗುರುವಾರ ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಮುಜರಾಯಿ ಇಲಾಖೆ ಆದೇಶದ ಮೇರೆಗೆ ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ದೇಗುಲವನ್ನು ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಜತೆಗೆ ಸಾಂಪ್ರದಾಯಿಕ ವಾದ್ಯಗಳು…

View More ವರುಣನ ಕೃಪೆಗೆ ವಿವಿಧೆಡೆ ವಿಶೇಷ ಪೂಜೆ

ಮಹಮ್ಮದ್ ಪೈಗಂಬರರ ಆದರ್ಶ ಪಾಲಿಸಿ

ನಾಯಕನಹಟ್ಟಿ: ಶಾಂತಿ ಸೌಹಾರ್ದತೆ ಸಂಕೇತವಾದ ರಮಜಾನ್ ಹಬ್ಬವನ್ನು ಪಟ್ಟಣದಲ್ಲಿ ಬುಧವಾರ ಶ್ರದ್ಧೆಯಿಂದ ಆಚರಿಸಲಾಯಿತು. ಬೆಳಗ್ಗೆ ಪಟ್ಟಣದ ಹಳೇ ಮಸೀದಿಯಿಂದ ಮೆರವಣಿಗೆ ಹೊರಟ ಮುಸ್ಲಿಮರು, ಸರ್ಕಾರಿ ಆಸ್ಪತ್ರೆ ಬಳಿ ಇರುವ ಈದ್ಗಾ ಮೈದಾನಕ್ಕೆ ತೆರಳಿ ಧರ್ಮಗುರು…

View More ಮಹಮ್ಮದ್ ಪೈಗಂಬರರ ಆದರ್ಶ ಪಾಲಿಸಿ

ಮರಗಳಿಂದ ತಾಪಮಾನ ಏರಿಕೆಗೆ ತಡೆ

ನಾಯಕನಹಟ್ಟಿ: ಪರಿಸರ ತಾಪಮಾನ ಏರಿಕೆ ನಿಯಂತ್ರಣಕ್ಕೆ ಗಿಡಮರ ಬೆಳೆಸುವುದು ಅಗತ್ಯ ಎಂದು ರೈತ ಮುಖಂಡ ಓಬಣ್ಣ ತಿಳಿಸಿದರು. ತಳಕು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ,…

View More ಮರಗಳಿಂದ ತಾಪಮಾನ ಏರಿಕೆಗೆ ತಡೆ

ಶಾಲೆಗೆ ಮರಳಿ ಬಂದ ಮಕ್ಕಳು

ನಾಯಕನಹಟ್ಟಿ: ಬಡತನ, ಆರ್ಥಿಕ ಸಮಸ್ಯೆ ನೆಪದಿಂದ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ಹೊರಗೆ ಉಳಿಯುವಂತಾಗಬಾರದು ಎಂದು ಬಿಇಒ ಸಿ.ಎಸ್.ವೆಂಕಟೇಶಪ್ಪ ತಿಳಿಸಿದರು. ಹಿರೇಕೆರೆ ಕಾವಲು ಪ್ರದೇಶದಲ್ಲಿ 5ನೇ ತರಗತಿ ನಂತರ ಶಾಲೆ ಬಿಟ್ಟ ವಿದ್ಯಾರ್ಥಿನಿಯ ಮನೆಗೆ ಮಂಗಳವಾರ ತೆರಳಿ…

View More ಶಾಲೆಗೆ ಮರಳಿ ಬಂದ ಮಕ್ಕಳು

ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಜನಮನ್ನಣೆ

ನಾಯಕನಹಟ್ಟಿ: ಪಕ್ಷ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಅವಕಾಶವನ್ನು ಜನರು ಬಿಜೆಪಿಗೆ ನೀಡಿದ್ದಾರೆ ಎಂದು ಮಂಡಲ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ ಹೇಳಿದರು. ಪಟ್ಟಣದ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ಬಿಜೆಪಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ಇತಿಹಾಸದಲ್ಲಿ 28ಕ್ಕೆ 25…

View More ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಜನಮನ್ನಣೆ