ಸ್ಥಳೀಯರಿಗೆ ಮತ್ತೆ ಟೋಲ್ ಬಿಸಿ

<<ಮತ್ತೆ ಹೋರಾಟಕ್ಕೆ ಸಿದ್ಧತೆ>> ವಿಜಯವಾಣಿ ಸುದ್ದಿಜಾಲ ಸಾಸ್ತಾನ ಇಲ್ಲಿನ ಟೋಲ್ ಪ್ಲಾಜಾದಲ್ಲಿ ಕೋಟ ಜಿಪಂ ವ್ಯಾಪ್ತಿಯ ಎಲ್ಲ ವಾಹನಗಳಿಗೂ ಶುಲ್ಕ ವಿನಾಯಿತಿ ನೀಡಲಾಗಿದ್ದರೂ ವಡ್ಡರ್ಸೆ ಗ್ರಾಪಂ ವ್ಯಾಪ್ತಿಯ ವಾಹನ ಮಾಲೀಕರಿಗೆ ಶುಕ್ರವಾರದಿಂದ ಟೋಲ್ ಬಿಸಿ…

View More ಸ್ಥಳೀಯರಿಗೆ ಮತ್ತೆ ಟೋಲ್ ಬಿಸಿ

ಹರಿಯುತ್ತಿದೆ ಶೌಚಗುಂಡಿ ನೀರು

ಅನ್ಸಾರ್ ಇನೋಳಿ ಉಳ್ಳಾಲ ಗುಂಡಿಯೊಳಗಿಂದ ಸರಾಗವಾಗಿ ಹರಿದು ಎಲ್ಲೆಲ್ಲೋ ಸೇರುತ್ತಿದೆ ನೀರು. ಪರಿಣಾಮ ಪರಿಸರದಲ್ಲಿ ಬೀರುತ್ತಿದೆ ದುರ್ನಾತ. ಸೊಳ್ಳೆಗಳ ಕೇಂದ್ರ ಸ್ಥಾನವಾಗಿ ಮಾರ್ಪಟ್ಟ ಪರಿಸರದಲ್ಲಿ ಸಾಂಕ್ರಾಮಿಕ ರೋಗಭೀತಿ. ಆದರೂ ಸಂಸ್ಥೆಗಿಲ್ಲ ಈ ಬಗ್ಗೆ ಚಿಂತೆ.…

View More ಹರಿಯುತ್ತಿದೆ ಶೌಚಗುಂಡಿ ನೀರು

ಮುಂದಿನ ತಿಂಗಳು ಟೋಲ್ ಬಂದ್

ಮಂಗಳೂರು: ತೊಕ್ಕೊಟ್ಟು ಹಾಗೂ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ನಿರೀಕ್ಷಿತ ವೇಗ ಪಡೆಯದಿದ್ದರೆ, ಮುಂದಿನ ತಿಂಗಳಿನಿಂದ ತಲಪಾಡಿ ಟೋಲ್ ಬಂದ್ ಮಾಡಲಾಗುವುದೆಂದು ಸಂಸದ ನಳಿನ್‌ಕುಮಾರ್ ಕಟೀಲ್ ಗುತ್ತಿಗೆ ಸಂಸ್ಥೆ ನವಯುಗ ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ನಗರಕ್ಕೆ…

View More ಮುಂದಿನ ತಿಂಗಳು ಟೋಲ್ ಬಂದ್

ನಾಳೆಯಿಂದ ಹೆಜಮಾಡಿ-ಸಾಸ್ತಾನ ಟೋಲ್

ಪಡುಬಿದ್ರಿ: ನವಯುಗ ಕಂಪನಿ ರಾಷ್ಟ್ರೀಯ ಹೆದ್ದಾರಿ-66ರ ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ಗೇಟ್‌ಗಳಲ್ಲಿ ನ.26ರಿಂದ ಎಲ್ಲ ವಾಹನಗಳಿಂದ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದು, ಜನರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಮನವಿ ಮಾಡಿದರು. ಪೊಲೀಸ್…

View More ನಾಳೆಯಿಂದ ಹೆಜಮಾಡಿ-ಸಾಸ್ತಾನ ಟೋಲ್

26ರಿಂದ ಸ್ಥಳೀಯ ವಾಹನಗಳಿಗೂ ಟೋಲ್, ಸ್ಥಳೀಯರ ತೀವ್ರ ವಿರೋಧ

ಉಡುಪಿ: ಸಾರ್ವಜನಿಕರ ವಿರೋಧದ ನಡುವೆಯೂ ಸಾಸ್ತಾನ, ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಂದ(ಕೆಎ 20) ನ.26ರಿಂದ ಟೋಲ್ ಸಂಗ್ರಹ ಆರಂಭಗೊಳ್ಳಲಿದೆ. ಈ ಬಗ್ಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಟೋಲ್ ಸಂಗ್ರಹ ಬಗ್ಗೆ ಗುತ್ತಿಗೆ ಸಂಸ್ಥೆ ಕೆಎ…

View More 26ರಿಂದ ಸ್ಥಳೀಯ ವಾಹನಗಳಿಗೂ ಟೋಲ್, ಸ್ಥಳೀಯರ ತೀವ್ರ ವಿರೋಧ

ಟೋಲ್ ಸಹಕಾರಕ್ಕೆ ಸೂಚನೆ

ಪಡುಬಿದ್ರಿ: ಟೋಲ್ ಸಂಗ್ರಹಕ್ಕೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಹಕರಿಸುತ್ತಿಲ್ಲ ಎಂದು ನವಯುಗ ಕಂಪನಿ ದೂರು ನೀಡಿದ ಹಿನ್ನೆಲೆಯಲ್ಲಿ ನವಯುಗ ಟೋಲ್ ಪ್ಲಾಝಾಗಳಲ್ಲಿ ಟೋಲ್ ಸಂಗ್ರಹ ವಿಷಯದಲ್ಲಿ ಜಿಲ್ಲಾಡಳಿತ ಕಂಪನಿಗೆ ಸಹಕಾರ…

View More ಟೋಲ್ ಸಹಕಾರಕ್ಕೆ ಸೂಚನೆ

ಸ್ಥಳೀಯ ವಾಹನಕ್ಕಿಲ್ಲ ಟೋಲ್ ಸಚಿವೆ ಜಯಮಾಲ ಹೇಳಿಕೆ

ಪಡುಬಿದ್ರಿ: ಹೆಜಮಾಡಿಯಲ್ಲಿ ಸ್ಥಳೀಯ ವಾಹನಗಳಿಗೆ ಎಂದಿಗೂ ಟೋಲ್ ಸಂಗ್ರಹಕ್ಕೆ ಅವಕಾಶವಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಸ್ವಾಗತಿಸಲು ಹೆಜಮಾಡಿಗೆ ಆಗಮಿಸಿದ್ದ ಅವರು, ಹೆಜಮಾಡಿ ಒಳ ರಸ್ತೆಯಲ್ಲಿ ಟೋಲ್…

View More ಸ್ಥಳೀಯ ವಾಹನಕ್ಕಿಲ್ಲ ಟೋಲ್ ಸಚಿವೆ ಜಯಮಾಲ ಹೇಳಿಕೆ

ಹೆಜಮಾಡಿ ಒಳರಸ್ತೆಗೆ ಟೋಲ್ ವಿನಾಯಿತಿ

ಪಡುಬಿದ್ರಿ: ಹೆಜಮಾಡಿ ಹಳೇ ಎಂಬಿಸಿ ರಸ್ತೆಯಲ್ಲಿ ಸಾಗುವ ಸ್ಥಳೀಯ ಏಳು ಕಿ.ಮೀ. ವ್ಯಾಪ್ತಿಯ ಕೆ.ಎ 19 ನೋಂದಣಿಯ ಲಘು ವಾಹನಗಳಿಗೆ ಟೋಲ್ ವಿನಾಯಿತಿ ನೀಡಲಾಗುವುದು ಎಂದು ನವಯುಗ ಟೋಲ್ ವ್ಯವಸ್ಥಾಪಕ ರವಿಬಾಬು ತಿಳಿಸಿದರು. ಹೆಜಮಾಡಿ ಹಳೇ…

View More ಹೆಜಮಾಡಿ ಒಳರಸ್ತೆಗೆ ಟೋಲ್ ವಿನಾಯಿತಿ

ಸ್ಥಳೀಯ ವಾಹನಗಳಿಂದ ಟೋಲ್‌ಗೆ ವಿರೋಧ

ಕೋಟ/ಪಡುಬಿದ್ರಿ: ಹೆಜಮಾಡಿ ಮತ್ತು ಸಾಸ್ತಾನ ಟೋಲ್‌ಗೇಟ್‌ಗಳಲ್ಲಿ ಸ್ಥಳೀಯ ಉಡುಪಿ ನೋಂದಣಿಯ ವಾಹನಗಳಿಂದಲೂ ಗುರುವಾರ ಸುಂಕ ಸಂಗ್ರಹ ಆರಂಭಗೊಂಡಿದ್ದು, ಸಾರ್ವಜನಿಕರಿಂದ ತೀವ್ರ ಪ್ರತಿಭಟನೆ ಬಳಿಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಮಹತ್ವದ…

View More ಸ್ಥಳೀಯ ವಾಹನಗಳಿಂದ ಟೋಲ್‌ಗೆ ವಿರೋಧ

ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಣ ಗುಂಡಿ!

– ಹರೀಶ್ ಮೋಟುಕಾನ ಮಂಗಳೂರು ಕರಾವಳಿಯಲ್ಲಿ ಹಾದು ಹೋಗುವ ಮೂರೂ ರಾಷ್ಟ್ರೀಯ ಹೆದ್ದಾರಿಗಳೂ ಮಳೆ ಶುರುವಾದಾಗಿನಿಂದ ಕೆಟ್ಟು ಹೋಗಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಹೊಂಡ ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸಿ ಪ್ರಾಣ ಹಾನಿಯಾಗುತ್ತಿದೆ. ಸರ್ವೀಸ್ ರಸ್ತೆಗಳೂ…

View More ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಣ ಗುಂಡಿ!