ಜಿಲ್ಲಾಸ್ಪತ್ರೆಗೆ ಶಾಸಕ ಚರಂತಿಮಠ ದಿಢೀರ್ ಭೇಟಿ

ಬಾಗಲಕೋಟೆ: ನವನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ಶಾಸಕ ವೀರಣ್ಣ ಚರಂತಿಮಠ ಭಾನುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಔಷಧ ಕೊಠಡಿಗೆ ಭೇಟಿ ನೀಡಿದ ಶಾಸಕರು, ರೋಗಿಗಳಿಗೆ ನೀಡುವ ಔಷಧಗಳ ಅವ, ಸ್ಟಾಕ್ ಕುರಿತು ಪರಿಶೀಲಿಸಿದರು.…

View More ಜಿಲ್ಲಾಸ್ಪತ್ರೆಗೆ ಶಾಸಕ ಚರಂತಿಮಠ ದಿಢೀರ್ ಭೇಟಿ

26 ರಂದು ಉಚಿತ ಶಿಬಿರ

ಬಾಗಲಕೋಟೆ: ಬಾಗಲಕೋಟೆ ರೋಟರಿ ಕ್ಲಬ್ ವತಿಯಿಂದ ಮೇ 26 ರಂದು ನಗರದಲ್ಲಿ ಉಚಿತವಾಗಿ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಗವರ್ನರ್ ಡಾ.ಗಿರೀಶ ಮಾಸೂರಕರ ಹೇಳಿದರು. ನವನಗರದ ಕಾಳಿದಾಸ…

View More 26 ರಂದು ಉಚಿತ ಶಿಬಿರ

ನವನಗರದಲ್ಲಿ ಬಿಜೆಪಿ ಬಿರುಸಿನ ಪ್ರಚಾರ

ಬಾಗಲಕೋಟೆ: ನವನಗರದಲ್ಲಿ ಮಾಜಿ ಶಾಸಕ ಪಿ.ಎಚ್. ಪೂಜಾರ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್. ಪಾಟೀಲ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ…

View More ನವನಗರದಲ್ಲಿ ಬಿಜೆಪಿ ಬಿರುಸಿನ ಪ್ರಚಾರ

ವಾರದಲ್ಲಿ ಸೌಲಭ್ಯ ನೀಡದಿದ್ದರೆ ರಸ್ತೆ ತಡೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಇಲ್ಲಿಯ ನವನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ನಾಗರಿಕರು ಬುಧವಾರ ಪ್ರತಿಭಟನೆ ನಡೆಸಿದರು. ಪಂಚಾಕ್ಷರಿ ನಗರ ಬಳಿಯ 100 ಅಡಿ ರಸ್ತೆ ಹಾಗೂ ವಿವಿಧ…

View More ವಾರದಲ್ಲಿ ಸೌಲಭ್ಯ ನೀಡದಿದ್ದರೆ ರಸ್ತೆ ತಡೆ

ಶಾರ್ಟ್ ಸರ್ಕ್ಯೂಟ್, 2 ಕಾರು ಭಸ್ಮ

ಬಾಗಲಕೋಟೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ತಗುಲಿದ ಬೆಂಕಿಗೆ ಎರಡು ಕಾರುಗಳು ಸೋಮವಾರ ಭಸ್ಮವಾಗಿವೆ. ನವನಗರದ ಸೆಕ್ಟರ್ 38ರ ನಿವಾಸಿ ಇಸಾಕ್ ದಾಂಡಿಯಾ ಅವರಿಗೆ ಸೇರಿದ ಇಲೆಕ್ಟ್ರಾನಿಕ್ ಕಾರಿನ ಬ್ಯಾಟರಿಯನ್ನು ಚಾರ್ಜ್​ಗೆ ಹಾಕಿದ್ದಾಗ ವಿದ್ಯುತ್ ಶಾರ್ಟ್…

View More ಶಾರ್ಟ್ ಸರ್ಕ್ಯೂಟ್, 2 ಕಾರು ಭಸ್ಮ

ಸೊಲ್ಲಾಪುರದಲ್ಲಿ ಬಾಲಕರು ಪತ್ತೆ

ಬಾಗಲಕೋಟೆ: ನವನಗರದ ಸೆಕ್ಟರ್ ನಂ.28ರಲ್ಲಿ ಶನಿವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ನಾಲ್ವರು ಬಾಲಕರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಪತ್ತೆಯಾಗಿದ್ದ ನಾಲ್ವರ ಪೈಕಿ ಒಬ್ಬ ಬಾಲಕ ವಿಜಯಪುರದಲ್ಲಿ ತಪ್ಪಿಸಿಕೊಂಡಿದ್ದು, ಆತನ ಹುಡá-ಕಾಟ ಮುಂದá-ವರಿದಿದೆ. ಶಾಲೆಗೆ ಹೋಗá-ವುದಾಗಿ ಮನೆಯಲ್ಲಿ…

View More ಸೊಲ್ಲಾಪುರದಲ್ಲಿ ಬಾಲಕರು ಪತ್ತೆ

ಋಣಮುಕ್ತ ಪತ್ರ ವಿತರಣೆ ಇಂದು

ಬಾಗಲಕೋಟೆ:ನಾಡಿನ ದೊರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಸೋಮವಾರವಷ್ಟೆ ಬಾಗಲಕೋಟೆಯ ತೋವಿವಿ ಮೇಳಕ್ಕೆ ಆಗಮಿಸಿ ಅನ್ನದಾತರಲ್ಲಿ ವಿಶ್ವಾಸ ತುಂಬಿದ್ದರು. ಇದೀಗ ಐದು ದಿನಗಳ ಅಂತರದಲ್ಲಿ ಮತ್ತೊಮ್ಮೆ ಶುಕ್ರವಾರ ಕೋಟೆನಾಡಿಗೆ ಭೇಟಿ ನೀಡುತ್ತಿದ್ದಾರೆ. ರಾಜ್ಯ ಸಮ್ಮಿಶ್ರ ಸರ್ಕಾರ ಮಹತ್ವಾಕಾಂಕ್ಷಿ…

View More ಋಣಮುಕ್ತ ಪತ್ರ ವಿತರಣೆ ಇಂದು

ಆರಂಭವಾಗದ ಇಂದಿರಾ ಕ್ಯಾಂಟೀನ್

ಸಂತೋಷ ದೇಶಪಾಂಡೆ ಬಾಗಲಕೋಟೆ: ಬಡವರು, ಕಾರ್ವಿುಕರು, ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಹೊಟ್ಟೆ ತುಂಬ ಊಟ-ಉಪಾಹಾರ ನೀಡಬೇಕೆಂಬ ಉದ್ದೇಶದಿಂದ ಹಿಂದಿನ ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್​ಗಳು ಕೋಟೆನಾಡಿನ ಜನರಿಗೆ ಮರೀಚಿಕೆಯಾಗಿವೆ. ಜಿಲ್ಲೆಯಲ್ಲಿ ಹಳೇ ಬಾಗಲಕೋಟೆ ಮತ್ತು…

View More ಆರಂಭವಾಗದ ಇಂದಿರಾ ಕ್ಯಾಂಟೀನ್

ಆರೋಗ್ಯ ಇಲಾಖೆಗೆ 150 ಕೋಟಿ

ಬಾಗಲಕೋಟೆ: ಅಧಿಕಾರ ವಹಿಸಿಕೊಂಡು ನೂರು ದಿನಗಳಲ್ಲಿ ಆರೋಗ್ಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 150 ಕೋಟಿ ರೂ. ಆರೋಗ್ಯ ಇಲಾಖೆಗೆ ನೀಡುತ್ತಿದೆ ಎಂದು…

View More ಆರೋಗ್ಯ ಇಲಾಖೆಗೆ 150 ಕೋಟಿ

ಪ್ರತಿಯೊಬ್ಬರೂ ಭಕ್ತಿಯ ಮೂಲಕ ಭಗವಂತನನ್ನು ಕಾಣಿ

ಬಾಗಲಕೋಟೆ: ಸಮಾಜ, ದೇವರಿಗೆ ಬೇಡವಾದ ಕೆಲಸಗಳನ್ನು ಮಾಡುವುದರಿಂದ ಫಲ ದೊರೆಯುವುದಿಲ್ಲ. ದೇವರಿಗೆ ಪ್ರಿಯವಾದ ಕೆಲಸಗಳನ್ನು ಮಾಡಬೇಕೆಂದು ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರೋಜೆಕ್ಟ್ ವಿಶೇಷಾಧಿಕಾರಿ ಆನಂದತೀರ್ಥಾಚಾರ್ಯ ಪಗಡಾಲ ಹೇಳಿದರು. ನವನಗರದ ಉತ್ತರಾಧಿ ಮಠದಲ್ಲಿ ಶನಿವಾರ…

View More ಪ್ರತಿಯೊಬ್ಬರೂ ಭಕ್ತಿಯ ಮೂಲಕ ಭಗವಂತನನ್ನು ಕಾಣಿ