ಮನೆ, ಶಾಲೆ ಮೇಲೆ ಕಲ್ಲುಗಳ ಸುರಿಮಳೆ

ಕುಮಟಾ: ದಿವಗಿ ಪಂಚಾಯಿತಿ ವ್ಯಾಪ್ತಿಯ ತಂಡ್ರಕುಳಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಬಾಂಬ್ ಸಿಡಿಸಿ ಕಲ್ಲನ್ನು ಒಡೆದಿರುವುದನ್ನು ವಿರೋಧಿಸಿ ಸ್ಥಳೀಯರು ಶುಕ್ರವಾರ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು. ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಶುಕ್ರವಾರ ಮಧ್ಯಾಹ್ನ…

View More ಮನೆ, ಶಾಲೆ ಮೇಲೆ ಕಲ್ಲುಗಳ ಸುರಿಮಳೆ

ಚತುಷ್ಪಥ ಕಾಮಗಾರಿ, ತಂಡ್ರಕುಳಿಗೆ ಹೆಮ್ಮಾರಿ

ಶಂಕರ ಶರ್ಮಾ ಕುಮಟಾ ತಾಲೂಕಿನ ದಿವಗಿ ಪಂಚಾಯಿತಿ ವ್ಯಾಪ್ತಿಯ ತಂಡ್ರಕುಳಿ ಗ್ರಾಮಕ್ಕೆ ರಾ. ಹೆ. 66 (17)ರ ಚತುಷ್ಪಥ ಕಾಮಗಾರಿಯು ಶಾಪವಾಗಿ ಪರಿಣಮಿಸಿದೆ. ತಂಡ್ರಕುಳಿಯ ಜನತೆ ಹಗಲು, ರಾತ್ರಿ ಭಯದಲ್ಲೇ ಜೀವ ಹಿಡಿದುಕೊಂಡು ಅಪಾಯದೊಟ್ಟಿಗೆ…

View More ಚತುಷ್ಪಥ ಕಾಮಗಾರಿ, ತಂಡ್ರಕುಳಿಗೆ ಹೆಮ್ಮಾರಿ

ಬ್ರಾಹ್ಮಣರ ಧ್ವನಿ ಗಟ್ಟಿಗೊಳ್ಳಬೇಕು: ಮಹಾಸಭಾದ ಅಧ್ಯಕ್ಷ ವೆಂಕಟನಾರಾಯಣ ಅಭಿಮತ

ಚಿತ್ರದುರ್ಗ: ಭಾರತದ ರಾಷ್ಟ್ರೀಯ ಸಮಾಜ ಎನಿಸಿಕೊಂಡಿರುವ ಬ್ರಾಹ್ಮಣ ಸಮಾಜದ ಧ್ವನಿ ಗಟ್ಟಿಯಾಗಲು ತ್ರಿಮತಸ್ಥರು ಒಂದಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಹೇಳಿದರು. ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಬ್ರಾಹ್ಮಣ…

View More ಬ್ರಾಹ್ಮಣರ ಧ್ವನಿ ಗಟ್ಟಿಗೊಳ್ಳಬೇಕು: ಮಹಾಸಭಾದ ಅಧ್ಯಕ್ಷ ವೆಂಕಟನಾರಾಯಣ ಅಭಿಮತ

ದೇಶ ಸುರಕ್ಷಿತವಾದರೆ ಆರ್ಥಿಕಾಭಿವೃದ್ಧಿ

ಉಡುಪಿ: ರಾಷ್ಟ್ರ ಸುಭದ್ರವಾಗಿದ್ದರೆ ಮಾತ್ರ ಆರ್ಥಿಕಾಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ 5 ವರ್ಷಗಳಲ್ಲಿ ಕೇಂದ್ರ ಸರ್ಕಾರ ಸೈನ್ಯವನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದರು. ಮಣಿಪಾಲ ಖಾಸಗಿ ಹೋಟೆಲ್‌ನಲ್ಲಿ…

View More ದೇಶ ಸುರಕ್ಷಿತವಾದರೆ ಆರ್ಥಿಕಾಭಿವೃದ್ಧಿ

ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ: ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರ ವಿರುದ್ಧ ದೂರು

ಮೂಲ್ಕಿ: ತನ್ನ ವಾಹನ ಅಪಘಾತಕ್ಕೀಡಾಗಲು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಆರೋಪಿಸಿಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್‌ಸನ್ ವಿಜಯಕುಮಾರ್ ವಿರುದ್ಧ ವಾಹನ ಮಾಲೀಕರೊಬ್ಬರು ಮೂಲ್ಕಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೀನು…

View More ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ: ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರ ವಿರುದ್ಧ ದೂರು

ಬೆಳಗಾವಿ : ಮಾ. 30 ರಾಷ್ಟ್ರಮಟ್ಟದ ಸಾಂಸ್ಕೃತಿಕ ಹಬ್ಬ

ಚಿಕ್ಕೋಡಿ: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಬಸವಪ್ರಭು ಕೋರೆ ಬಿಸಿಎ ಮಹಾವಿದ್ಯಾಲಯದಲ್ಲಿ ಮಾ.30 ಹಾಗೂ 31 ರಂದು ಎರಡು ದಿನಗಳ ರಾಷ್ಟ್ರಮಟ್ಟದ ಸಾಂಸ್ಕೃತಿಕ ಹಬ್ಬ ಟೆಕ್ನೋ ಬ್ಲೂಂ-2019 ಆಯೋಜಿಸಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ…

View More ಬೆಳಗಾವಿ : ಮಾ. 30 ರಾಷ್ಟ್ರಮಟ್ಟದ ಸಾಂಸ್ಕೃತಿಕ ಹಬ್ಬ

ಮಿನಿ ಬಸ್​- ಲಾರಿ ಡಿಕ್ಕಿ, ಮೂವರ ಸಾವು

ಹಾವೇರಿ: ಮಿನಿ ಬಸ್ ಮತ್ತು ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಿನಿ ಬಸ್​ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟು 7 ಜನ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗಿನ ಜಾವ…

View More ಮಿನಿ ಬಸ್​- ಲಾರಿ ಡಿಕ್ಕಿ, ಮೂವರ ಸಾವು

ಹೆದ್ದಾರಿಯಲ್ಲೇ ಬಸ್ ಬವಣೆ!

ಗುರುಪುರ: ಅಗಲ ಕಿರಿದಾದ, ಹೊಂಡಗುಂಡಿ ಹಾಗೂ ನಿಗದಿತ ಸಮಯದಲ್ಲಿ ಡಾಂಬರು ಕಾಣದ ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ದುರವಸ್ಥೆ ಒಂದೆಡೆಯಾದರೆ, ಪ್ರಯಾಣಿಕರಿಗೆ ರಾತ್ರಿ ಎಂಟೂವರೆ ಗಂಟೆ ಕಳೆದರೆ ಬಸ್ ಸೌಕರ್ಯ ಇಲ್ಲದಿರುವುದು ಜನರನ್ನು ಹೈರಾಣಾಗಿಸಿದೆ. ಹೆದ್ದಾರಿ…

View More ಹೆದ್ದಾರಿಯಲ್ಲೇ ಬಸ್ ಬವಣೆ!

ಹೆದ್ದಾರಿಯಲ್ಲಿ ಲಾರಿ ತಡೆದು ದರೋಡೆ

ಉಪ್ಪಿನಂಗಡಿ: ಗೋಳಿತೊಟ್ಟು ಗ್ರಾಮದ ಶಿರ್ಡಿಗುಡ್ಡೆ ಎಂಬಲ್ಲಿ ರಾ.ಹೆ 75ರಲ್ಲಿ ಭಾನುವಾರ ತಡರಾತ್ರಿ ಮೂವರು ದರೋಡೆಕೋರರ ತಂಡವೊಂದು ಲಾರಿಯನ್ನು ಅಡ್ಡಗಟ್ಟಿ ಚಾಲಕನಿಗೆ ಹಲ್ಲೆಗೈದು ದರೋಡೆ ಮಾಡಿದೆ. ಚಿಕ್ಕಬಳ್ಳಾಪುರದಿಂದ ಮಂಗಳೂರು ಕಡೆಗೆ ಹಿಂದುಸ್ತಾನ್ ಕಂಪನಿಗೆ ಸೇರಿದ ಸರಕು…

View More ಹೆದ್ದಾರಿಯಲ್ಲಿ ಲಾರಿ ತಡೆದು ದರೋಡೆ

ಹೆದ್ದಾರಿ ಕೆಲಸ ತಡೆದು ಪ್ರಭಟನೆ

ತಲ್ಲೂರು: ಇಲ್ಲಿನ ಕಲ್ಕೆರೆ ಪರಿಸರದ ಮನೆಗಳಿಗೆ ನೀರು ನುಗ್ಗಿ ಮನೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ನೀರಿನ ಒತ್ತಡಕ್ಕೆ ಕಲ್ಕೆರೆ ಕೆರೆಯೂ ಕುಸಿದಿದೆ. ಮಳೆ ನೀರಿಗೆ ಕೊಚ್ಚಿ ಬರುವ ಮಣ್ಣು ಭತ್ತದ ಕೃಷಿ ಕೈ…

View More ಹೆದ್ದಾರಿ ಕೆಲಸ ತಡೆದು ಪ್ರಭಟನೆ