ವಲಸೆ, ಬದಲಾಯ್ತು ಕೈವರಸೆ

ನವದೆಹಲಿ: ಅಕ್ರಮ ವಲಸಿಗರ ವಿಚಾರದಲ್ಲಿ ಇಬ್ಬಗೆಯ ನಿಲುವು ಪ್ರದರ್ಶಿಸಿ, ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಕರಡು ಪಟ್ಟಿ ವಿರುದ್ಧ ತಿರುಗಿಬಿದ್ದಿದ್ದ ಕಾಂಗ್ರೆಸ್, ಚುನಾವಣಾ ಲಾಭನಷ್ಟಗಳ ಲೆಕ್ಕಾಚಾರದ ಬಳಿಕ ದಿಢೀರ್ ನಿಲುವು ಬದಲಿಸಿ ಹೊಸ…

View More ವಲಸೆ, ಬದಲಾಯ್ತು ಕೈವರಸೆ

ಪಶ್ಚಿಮ ಬಂಗಾಳಕ್ಕೆ ಹೊಸ ತಲೆನೋವು!

ದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ 2 ಕೋಟಿಗಿಂತಲೂ ಅಧಿಕ. ಈ ಪೈಕಿ ಅತಿ ಹೆಚ್ಚು ಜನ ಅಂದರೆ 55 ಲಕ್ಷ ಜನರು ನೆಲೆಸಿರುವುದು ಪಶ್ಚಿಮ ಬಂಗಾಳದಲ್ಲಿ! ಅಸ್ಸಾಂನಲ್ಲಿ ನೆಲೆಸಿರುವ ಬಾಂಗ್ಲಾದೇಶಿಯರಿಗಿಂತಲೂ 15 ಲಕ್ಷ…

View More ಪಶ್ಚಿಮ ಬಂಗಾಳಕ್ಕೆ ಹೊಸ ತಲೆನೋವು!

ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದವರು ಮತ ಚಲಾಯಿಸಬಹುದು: ಸಿಇಒ

ನವದೆಹಲಿ: ಅಸ್ಸಾಂ ರಾಷ್ಟ್ರೀಯ ನಾಗರಿಕ ನೋಂದಣಿ ಪಟ್ಟಿ ಬಿಡುಗಡೆ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಕಿಡಿಕಾರಿ ಸಂಸತ್ತಿನಲ್ಲಿ ಗದ್ದಲವೆಬ್ಬಿಸಿದ ನಂತರ ಚುನಾವಣೆ ಆಯುಕ್ತ ಒ.ಪಿ.ರಾವತ್‌ ಇದೀಗ ಯಾರು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.…

View More ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದವರು ಮತ ಚಲಾಯಿಸಬಹುದು: ಸಿಇಒ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್‌

ನವದೆಹಲಿ: ರಾಷ್ಟ್ರೀಯ ನಾಗರಿಕ ನೋಂದಣಿ ಪಟ್ಟಿ ವಿರುದ್ಧ ಸಿವಿಲ್‌ ವಾರ್‌ ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದಿಬ್ರುಗರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ‘ಮಮತಾ ಅವರು ಶಾಂತಿಯನ್ನು…

View More ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್‌

ಅಸ್ಸಾಂ ಎನ್​ಆರ್​ಸಿ ವಿಷಯಕ್ಕೆ ರಕ್ತಪಾತವಾಗುತ್ತದೆ: ಮಮತಾ ಬ್ಯಾನರ್ಜಿ

ನವದೆಹಲಿ: ರಾಜಕೀಯ ಉದ್ದೇಶವಿಟ್ಟುಕೊಂಡು ಬಿಡುಗಡೆ ಮಾಡಿರುವ ಅಸ್ಸಾಂ ಎನ್​ಆರ್​ಸಿ(ರಾಷ್ಟ್ರೀಯ ನಾಗರಿಕ ನೋಂದಣಿ) ಕರುಡು ಪಟ್ಟಿಯು ಜನರನ್ನು ಒಡೆಯುವ ತಂತ್ರವಷ್ಟೇ ಅಲ್ಲದೆ, ದೇಶದಲ್ಲಿ ರಕ್ತಪಾತ ಮತ್ತು ನಾಗರಿಕ ಯುದ್ಧ ಗಲಭೆಗೆ ನೇರ ಕಾರಣವಾಗಲಿದೆ ಎಂದು ಪಶ್ಚಿಮ…

View More ಅಸ್ಸಾಂ ಎನ್​ಆರ್​ಸಿ ವಿಷಯಕ್ಕೆ ರಕ್ತಪಾತವಾಗುತ್ತದೆ: ಮಮತಾ ಬ್ಯಾನರ್ಜಿ

ಎನ್‌ಆರ್‌ಸಿ ಪಟ್ಟಿಯಿಂದ ಕೈಬಿಟ್ಟವರ ಮೇಲೆ ದಬ್ಬಾಳಿಕೆ ಬೇಡ: ಸುಪ್ರೀಂ ಕೋರ್ಟ್‌

ನವದೆಹಲಿ: ಅಸ್ಸಾಂ ನಾಗರಿಕ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಬಿಡುಗಡೆ ಮಾಡಿರುವ ಪಟ್ಟಿ ಕೇವಲ ಕರಡು ಆಗಿರುವುದರಿಂದ ಪಟ್ಟಿಯಿಂದ ಹೊರಗುಳಿದಿರುವ ಯಾರ ವಿರುದ್ಧವೂ ಯಾವುದೇ ದಬ್ಬಾಳಿಕೆಯ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಅಹವಾಲು…

View More ಎನ್‌ಆರ್‌ಸಿ ಪಟ್ಟಿಯಿಂದ ಕೈಬಿಟ್ಟವರ ಮೇಲೆ ದಬ್ಬಾಳಿಕೆ ಬೇಡ: ಸುಪ್ರೀಂ ಕೋರ್ಟ್‌

ಎನ್​ಆರ್​ಸಿ ವಿವಾದ: ಅಸ್ಸಾಂಗೆ ನಿಯೋಗ ಕಳಿಸಲು ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​ ನಿರ್ಧಾರ

ಕೋಲ್ಕತಾ: ಅಸ್ಸಾಂನಲ್ಲಿರುವ ಅಕ್ರಮ ವಲಸಿಗರು ಮತ್ತು ಬಾಂಗ್ಲಾ ಮುಸ್ಲಿಮರನ್ನು ಪ್ರತ್ಯೇಕಿಸಲು ಕೇಂದ್ರ ಸರ್ಕಾರ ಪ್ರಕಟಿಸಿರುವ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್​ಆರ್​ಸಿ)ಯ ಅಂತಿಮ ಕರಡಿಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಕಾಂಗ್ರೆಸ್​ ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್…

View More ಎನ್​ಆರ್​ಸಿ ವಿವಾದ: ಅಸ್ಸಾಂಗೆ ನಿಯೋಗ ಕಳಿಸಲು ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​ ನಿರ್ಧಾರ

ಎನ್‌ಆರ್‌ಸಿ ಪಟ್ಟಿ ಬಿಡುಗಡೆ: ಇದು ಕೇಂದ್ರದ ವೋಟ್‌ ಪಾಲಿಟಿಕ್ಸ್‌ ಎಂದ ಮಮತಾ ಬ್ಯಾನರ್ಜಿ

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಎನ್‌ಆರ್‌ಸಿ(ರಾಷ್ಟ್ರೀಯ ಪೌರ ನೋಂದಣಿ) ಕರಡು ಪಟ್ಟಿಯು ಕೇಂದ್ರದ ಗೇಮ್‌ ಪ್ಲ್ಯಾನ್‌ ಆಗಿದೆ. ಹಾಗಾಗಿ ಕರಡು ಪಟ್ಟಿಯಲ್ಲಿ ತಿದ್ದುಪಡಿಯನ್ನು ತರಲಿ…

View More ಎನ್‌ಆರ್‌ಸಿ ಪಟ್ಟಿ ಬಿಡುಗಡೆ: ಇದು ಕೇಂದ್ರದ ವೋಟ್‌ ಪಾಲಿಟಿಕ್ಸ್‌ ಎಂದ ಮಮತಾ ಬ್ಯಾನರ್ಜಿ

ಅಸ್ಸಾಂ ಪೌರ ನೋಂದಣಿಯ ಅಂತಿಮ ಕರಡು ಬಿಡುಗಡೆ

ಗುವಾಹತಿ: ಬಹುನಿರೀಕ್ಷಿತ ಅಸ್ಸಾಂನ ರಾಷ್ಟ್ರೀಯ ಪೌರ ನೋಂದಣಿ (ಎನ್​ಆರ್​ಸಿ)ಯ ಎರಡನೆಯ ಮತ್ತು ಅಂತಿಮ ಕರಡು ಸೋಮವಾರ ಬಿಡುಗಡೆಯಾಗಿದೆ. ಪಟ್ಟಿಯಲ್ಲಿ ಒಟ್ಟು 2.9 ಕೋಟಿ ಜನರ ಹೆಸರಿದ್ದು, 40.07 ಕೋಟಿ ಜನರ ಹೆಸರನ್ನು ಸೇರಿಸಲಾಗಿಲ್ಲ. ಎನ್​ಆರ್​ಸಿಯಲ್ಲಿ…

View More ಅಸ್ಸಾಂ ಪೌರ ನೋಂದಣಿಯ ಅಂತಿಮ ಕರಡು ಬಿಡುಗಡೆ