ಡಿಸೆಂಬರ್​ ವೇಳೆಗೆ ಬಿಜೆಪಿಗೆ ನೂತನ ರಾಷ್ಟ್ರೀಯ ಅಧ್ಯಕ್ಷ: ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾಗೆ ಬಡ್ತಿ ಸಾಧ್ಯತೆ

ನವದೆಹಲಿ: ವರ್ಷಾಂತ್ಯದಲ್ಲಿ ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್​ ಷಾ ಒಬ್ಬರಿಗೆ ಒಂದೇ ಹುದ್ದೆ ನೀತಿಯಡಿ ತಾವು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಸ್ಥಾನವನ್ನು…

View More ಡಿಸೆಂಬರ್​ ವೇಳೆಗೆ ಬಿಜೆಪಿಗೆ ನೂತನ ರಾಷ್ಟ್ರೀಯ ಅಧ್ಯಕ್ಷ: ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾಗೆ ಬಡ್ತಿ ಸಾಧ್ಯತೆ

ಅಮಿತ್​ ಷಾ ಮೊದಲ ಭೇಟಿಯಲ್ಲಿ ಬಿಜೆಪಿ ನಿಯೋಗಕ್ಕೆ ಸಿಗಲಿಲ್ಲ ಯಾವುದೇ ಸೂಚನೆ: ಮಧ್ಯಾಹ್ನ ಮತ್ತೊಮ್ಮೆ ಚರ್ಚೆ

ನವದೆಹಲಿ: ರಾಜ್ಯ ರಾಜಕೀಯದ ಸ್ಥಿತಿಗತಿಗಳನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರಿಗೆ ತಿಳಿಸಿದ ರಾಜ್ಯ ಬಿಜೆಪಿ ನಿಯೋಗ ಮಧ್ಯಾಹ್ನ ಮೂರು ಗಂಟೆಗೆ ಮತ್ತೊಮ್ಮೆ ಅವರನ್ನು ಭೇಟಿ ಮಾಡಲಿದೆ. ಸರ್ಕಾರ ರಚನೆ, ಕಾನೂನು ಅಂಶಗಳ ಬಗ್ಗೆ…

View More ಅಮಿತ್​ ಷಾ ಮೊದಲ ಭೇಟಿಯಲ್ಲಿ ಬಿಜೆಪಿ ನಿಯೋಗಕ್ಕೆ ಸಿಗಲಿಲ್ಲ ಯಾವುದೇ ಸೂಚನೆ: ಮಧ್ಯಾಹ್ನ ಮತ್ತೊಮ್ಮೆ ಚರ್ಚೆ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಜೆ.ಪಿ.ನಡ್ಡಾ ನೇಮಕ: ಇಂದಿನ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧಾರ

ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಜೆ.ಪಿ.ನಡ್ಡಾ ನೇಮಕಗೊಂಡಿದ್ದಾರೆ. ಆರು ತಿಂಗಳಕಾಲ ಇವರು ಕಾರ್ಯಾಧ್ಯಕ್ಷರಾಗಿ ಇರಲಿದ್ದು, ಅಲ್ಲಿಯವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್​ ಷಾ ಅವರೇ ಮುಂದುವರಿಯಲಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ…

View More ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಜೆ.ಪಿ.ನಡ್ಡಾ ನೇಮಕ: ಇಂದಿನ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧಾರ

ಕಾಂಗ್ರೆಸ್​ನಿಂದ ರಾಮಮಂದಿರ ನಿರ್ಮಾಣ ತಡವಾಗುತ್ತಿದೆ: ಅಮಿತ್​ ಷಾ

ನವದೆಹಲಿ: ನಮಗೆ ರಾಮ ಮಂದಿರ ಆದಷ್ಟು ಬೇಗ ನಿರ್ಮಾಣವಾಗಬೇಕು. ಆದರೆ, ಕಾಂಗ್ರೆಸ್​ನಿಂದ ತಡವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಆರೋಪಿಸಿದ್ದಾರೆ. ರಾಮಲೀಲಾ ಮೈದಾನದಲ್ಲಿ ಎರಡು ದಿನ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ…

View More ಕಾಂಗ್ರೆಸ್​ನಿಂದ ರಾಮಮಂದಿರ ನಿರ್ಮಾಣ ತಡವಾಗುತ್ತಿದೆ: ಅಮಿತ್​ ಷಾ

ಮಾಧ್ಯಮಗಳಿಗೆ ಸರ್ಕಾರ ಪತನವಾಗುವುದೇ ಮುಖ್ಯ: ಮಾಜಿ ಪ್ರಧಾನಿ ಎಚ್​ಡಿಡಿ

ಶಿವಮೊಗ್ಗ: ಸರ್ಕಾರ ಮಾಡುತ್ತಿರುವ ಒಳ್ಳೆ ಕೆಲಸಗಳಿಗಿಂತಲೂ ಮಾಧ್ಯಮಗಳಿಗೆ ಸರ್ಕಾರ ಪತನವಾಗುವುದೇ ಮುಖ್ಯವಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ಮಲೆನಾಡು ಕ್ರೆಡಿಟ್ ಕೋ ಆಫ್ ಸೊಸೈಟಿಯ…

View More ಮಾಧ್ಯಮಗಳಿಗೆ ಸರ್ಕಾರ ಪತನವಾಗುವುದೇ ಮುಖ್ಯ: ಮಾಜಿ ಪ್ರಧಾನಿ ಎಚ್​ಡಿಡಿ

ಪವಿತ್ರ ಸ್ಥಳದಲ್ಲಿ ಬೈಠಕ್

ಮಂತ್ರಾಲಯ: ಮಂತ್ರಾಲಯದ ತಿರುಮಲ ತಿರುಪತಿ ಪ್ರವಾಸಿ ಮಂದಿರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಆರ್​ಎಸ್​ಎಸ್ ಸಮನ್ವಯ ಬೈಠಕ್​ಗೆ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶುಕ್ರವಾರ ಚಾಲನೆ ನೀಡಿದ್ದಾರೆ. ಬಳಿಕ…

View More ಪವಿತ್ರ ಸ್ಥಳದಲ್ಲಿ ಬೈಠಕ್

ವ್ಯವಸ್ಥಿತ ಜಾಲದಿಂದ ಆರೆಸ್ಸೆಸ್‌ಗೆ ವಿದ್ಯಮಾನಗಳ ತಳಕು

<< ಆರ್‌ಎಸ್‌ಎಸ್ ಅಖಿಲ ಭಾರತ ಪ್ರಚಾರ ಪ್ರಮುಖ ಅರುಣಕುಮಾರ > ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ, ಸೇವಾ ಕಾರ್ಯ ನಿರಂತರ >> ಮಂತ್ರಾಲಯ: ದೇಶದಲ್ಲಿ ನಡೆಯುವ ವಿದ್ಯಮಾನಗಳನ್ನು ಆರ್‌ಎಸ್‌ಎಸ್‌ಗೆ ತಳಕು ಹಾಕುವ ವ್ಯವಸ್ಥಿತ ಜಾಲವಿದೆ. ಆದರೆ, ಇದಕ್ಕೆಲ್ಲ ನಾವು…

View More ವ್ಯವಸ್ಥಿತ ಜಾಲದಿಂದ ಆರೆಸ್ಸೆಸ್‌ಗೆ ವಿದ್ಯಮಾನಗಳ ತಳಕು

ಶ್ರೀ ಸುಬುಧೇಂದ್ರ ತೀರ್ಥರಿಂದ ಆರೆಸ್ಸೆಸ್ ಸಮನ್ವಯ ಬೈಠಕ್‌ಗೆ ಚಾಲನೆ

<< ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭಾಗಿ >> ಮಂತ್ರಾಲಯ: ಮಂತ್ರಾಲಯದ ತಿರುಮಲ ತಿರುಪತಿ ಪ್ರವಾಸಿ ಮಂದಿರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಆರ್‌ಎಸ್‌ಎಸ್ ಸಮನ್ವಯ ಬೈಠಕ್‌ಗೆ…

View More ಶ್ರೀ ಸುಬುಧೇಂದ್ರ ತೀರ್ಥರಿಂದ ಆರೆಸ್ಸೆಸ್ ಸಮನ್ವಯ ಬೈಠಕ್‌ಗೆ ಚಾಲನೆ

ನಾನು ನಾನೇ, ನೀಲಿನಕ್ಷೆ ಇಟ್ಟು ಪಕ್ಷ ಕಟ್ಟುತ್ತೇನೆ

ವಿಶೇಷ ಸಂಧರ್ಭ ಸನ್ನಿವೇಶದಲ್ಲಿ ಹಿರಿಯ ರಾಜಕಾರಣಿ ಎಚ್​.ವಿಶ್ವನಾಥ್​ ಅವರು ಜೆಡಿಎಸ್​ ಸಾರಥ್ಯ ವಹಿಸಿಕೊಂಡಿದ್ದಾರೆ. ವಿಜಯವಾಣಿ ಅವರನ್ನು ಮಾತಿಗೆಳೆದಾಗ ಅನೇಕ ವಿಚಾರವನ್ನು ಹಂಚಿಕೊಂಡಿದ್ದಾರೆ. | ಶ್ರೀಕಾಂತ ಶೇಷಾದ್ರಿ ಬೆಂಗಳೂರು # ವಿಶ್ವನಾಥ್​ಗೆ ರಾಜ್ಯಾಧ್ಯಕ್ಷರಾಗುವುದು ಇಷ್ಟವಿರಲಿಲ್ಲ ಎಂಬ…

View More ನಾನು ನಾನೇ, ನೀಲಿನಕ್ಷೆ ಇಟ್ಟು ಪಕ್ಷ ಕಟ್ಟುತ್ತೇನೆ

ಜೆಡಿಎಸ್​ ರಾಜ್ಯಾಧ್ಯಕ್ಷರಾಗಿ ಎಚ್​.ವಿಶ್ವನಾಥ್​ ನೇಮಕ

ಬೆಂಗಳೂರು: ಮಾಜಿ ಸಚಿವ ಎಚ್.ವಿಶ್ವನಾಥ್ ಅವರನ್ನು ನಮ್ಮ ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಎಚ್​.ಡಿ.ದೇವೇಗೌಡ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್​ಡಿಡಿ, ಇಂದು ನಡೆದ ಜೆಡಿಎಸ್​ ಪಕ್ಷದ…

View More ಜೆಡಿಎಸ್​ ರಾಜ್ಯಾಧ್ಯಕ್ಷರಾಗಿ ಎಚ್​.ವಿಶ್ವನಾಥ್​ ನೇಮಕ