ಗಾಯಗೊಂಡಿದ್ದ ಮಹಿಳೆ ಸಾವು

ನಾಲತವಾಡ: ಇತ್ತೀಚೆಗೆ ತುಮಕೂರು ಬಳಿ ಖಾಸಗಿ ಬಸ್‌ವೊಂದರ ಬೆಂಕಿ ಅವಘಡದಲ್ಲಿ ಸಿಲುಕಿ ಗಂಭೀರ ಗಾಯಗೊಂಡಿದ್ದ ಸ್ಥಳೀಯ ನಾಡ ಕಚೇರಿಯ ಕಂಪ್ಯೂಟರ್ ತಾತ್ಕಾಲಿಕ ಆಪರೇಟರ್ ನಾಗರಬೆಟ್ಟದ ನೀಲಮ್ಮ ಹಿರೇಮಠ ಚಿಕಿತ್ಸೆ ಲಿಸದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.ಘಟನೆ…

View More ಗಾಯಗೊಂಡಿದ್ದ ಮಹಿಳೆ ಸಾವು

ಹೆದ್ದಾರಿ ಬದಿ ಟೆಂಟ್ ವಾಸಿಗಳ ರಕ್ಷಣೆ

ಉಡುಪಿ: ಕರಾವಳಿ ಬೈಪಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಟೆಂಟ್‌ನಲ್ಲಿ ವಾಸವಾಗಿದ್ದ ಮೂಲತಃ ಗದಗದವರಾದ ಏಳು ಕೂಲಿ ಕಾರ್ಮಿಕರು ಹಾಗೂ 12 ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಮತ್ತು ನಗರ ಪೊಲೀಸ್…

View More ಹೆದ್ದಾರಿ ಬದಿ ಟೆಂಟ್ ವಾಸಿಗಳ ರಕ್ಷಣೆ

ಹದಗೆಟ್ಟ ಹೆದ್ದಾರಿ ದುರಸ್ತಿಗೆ ಮಳೆಯೇ ಅಡ್ಡಿ

ಮಂಗಳೂರು: ಬಿ.ಸಿ.ರೋಡ್ ಹಾಗೂ ಸುರತ್ಕಲ್ ಮಧ್ಯೆ 37 ಕಿ.ಮೀ. ಭಾಗದಲ್ಲಿ ಕೆಟ್ಟು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸುಧಾರಣಾ ಕಾಮಗಾರಿಗೆ 21 ಕೋಟಿ ರೂ. ಗುತ್ತಿಗೆ ಸಿದ್ಧಗೊಂಡಿದೆ. 37 ಕಿ.ಮೀ.ನಲ್ಲಿ 25 ಕಿ.ಮೀ ಭಾಗದಲ್ಲಿ ಈ…

View More ಹದಗೆಟ್ಟ ಹೆದ್ದಾರಿ ದುರಸ್ತಿಗೆ ಮಳೆಯೇ ಅಡ್ಡಿ

ರಾಜ್ಯ ಹೆದ್ದಾರಿ ಹೊಂಡಗಳ ತಾಣ

ಶಶಿ ಈಶ್ವರಮಂಗಲ ಪುತ್ತೂರು ತಾಲೂಕಿನ ಪ್ರಮುಖ ಕೇಂದ್ರಗಳಾದ ಪುತ್ತೂರು ಮತ್ತು ಉಪ್ಪಿನಂಗಡಿ ಸಂಪರ್ಕ ರಸ್ತೆಯಾಗಿರುವ ಪುತ್ತೂರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಈಗ ಹೊಂಡಗಳ ತಾಣವಾಗಿ ಮಾರ್ಪಟ್ಟಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಪ್ರತಿದಿನ ಸಾವಿರಾರು ವಾಹನಗಳು…

View More ರಾಜ್ಯ ಹೆದ್ದಾರಿ ಹೊಂಡಗಳ ತಾಣ

ಶಿರೂರು-ಹೆಜಮಾಡಿ ಗುಂಡಿ

ಉಡುಪಿ: ಕಳೆದ ನಾಲ್ಕೈದು ವರ್ಷಗಳ ಹಿಂದೆ ನಿರ್ಮಾಣಗೊಂಡ ರಾಷ್ಟ್ರೀಯ ಹೆದ್ದಾರಿ 66 ಕುಂದಾಪುರ ಶಿರೂರುನಿಂದ ಹೆಜಮಾಡಿವರೆಗೆ ಹೊಂಡ, ಗುಂಡಿಯಿಂದ ವಾಹನ ಸವಾರರು ತತ್ತರಿಸುವಂತಾಗಿದೆ. ಮಳೆಗಾಲದಲ್ಲಿ ಈ ಹೊಂಡ,ಗುಂಡಿಗಳಿಂದ ಅಪಘಾತ ಪ್ರಮಾಣ ಹೆಚ್ಚುತ್ತಲೇ ಇರುವುದು ಆತಂಕಕ್ಕೆ…

View More ಶಿರೂರು-ಹೆಜಮಾಡಿ ಗುಂಡಿ

ಟೋಲ್ ಕೊಟ್ಟರೂ ತಪ್ಪಲಿಲ್ಲ ಹೊಂಡ

ಮಂಗಳೂರು: ದಿಢೀರನೆ ಎದುರಾಗುವ ಬೃಹತ್ ಹೊಂಡಗಳು.. ನಡುವೆ ಎದ್ದುನಿಂತ ಜಲ್ಲಿ ಕಲ್ಲುಗಳು.. ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ಒಡ್ಡಬಹುದಾದ ಮರಳಿನ ದಿಣ್ಣೆಗಳು, ರಸ್ತೆ ಮೇಲೆಯೇ ಸಣ್ಣ ಹಳ್ಳಗಳಂತೆ ಗೋಚರವಾಗುವ ದೊಡ್ಡ ಪ್ರಮಾಣದ ನೀರಿನ…

View More ಟೋಲ್ ಕೊಟ್ಟರೂ ತಪ್ಪಲಿಲ್ಲ ಹೊಂಡ

ಅವಘಡ ತಪ್ಪಿಸಲು ರಸ್ತೆ ಕಟ್!

ವಿಜಯವಾಣಿ ಸುದ್ದಿಜಾಲ ಉಳ್ಳಾಲ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಉಳ್ಳಾಲ ತಿರುವಿನಲ್ಲಿ ರಸ್ತೆ ಸಂಚಾರ ವೇಳೆ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ನಕ್ಷೆಯನ್ನೇ ಬದಲಿಸಲಾಗಿದ್ದು ಹೊಸ ನಕ್ಷೆಯಂತೆ ರಸ್ತೆಯೂ ಸಿದ್ಧಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಜತೆಗೆ…

View More ಅವಘಡ ತಪ್ಪಿಸಲು ರಸ್ತೆ ಕಟ್!

ನೇತ್ರಾವತಿ ದಾಟಲು ಬೋಟ್ ವ್ಯವಸ್ಥೆ

ಬೆಳ್ತಂಗಡಿ: ವಳಾಲು – ಮುಗೇರಡ್ಕ ನಡುವಣ ಸಂಪರ್ಕ ಸೇತುವೆಯಾಗಿದ್ದ ತೂಗುಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋದ ಬಳಿಕ ಉಂಟಾದ ಸಮಸ್ಯೆ ನಿವಾರಿಸಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನಿರ್ದೇಶನದಂತೆ ಮೊಗ್ರು ಹಾಗೂ ಬಜತ್ತೂರು ಗ್ರಾಮಗಳ ಸಂಪರ್ಕವನ್ನು…

View More ನೇತ್ರಾವತಿ ದಾಟಲು ಬೋಟ್ ವ್ಯವಸ್ಥೆ

ರಾಷ್ಟ್ರೀಯ ಹೆದ್ದಾರಿ ಪ್ರಯಾಣ ಪ್ರಯಾಸ

ಸಂದೀಪ್ ಸಾಲ್ಯಾನ್ ಬಂಟ್ವಾಳ ಇದು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಾದರೂ ವಾಹನಗಳು ಇಲ್ಲಿ ಸರಾಗವಾಗಿ, ಪಥದಲ್ಲಿ ಸಂಚರಿಸುತ್ತಿಲ್ಲ. ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳು ಸಂಚರಿಸುತ್ತಿರುವ ಈ ರಸ್ತೆ ಮಂಗಳೂರು- ಬೆಂಗಳೂರು ನಡುವಣ ರಾಷ್ಟ್ರೀಯ ಹೆದ್ದಾರಿ. ಬೇಕಾಬಿಟ್ಟಿ ಸಂಚಾರಕ್ಕೆ…

View More ರಾಷ್ಟ್ರೀಯ ಹೆದ್ದಾರಿ ಪ್ರಯಾಣ ಪ್ರಯಾಸ

ಕುದುರೆ ಹಾವಳಿ ತಡೆಯಲು ಮನವಿ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ಪಟ್ಟಣ ಸೇರಿ ವಿವಿಧ ಗ್ರಾಮಗಳಲ್ಲಿ ಬಿಡಾಡಿ ಕುದುರೆಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆಯುಂಟಾಗುತ್ತಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ. ಹಲವು ತಿಂಗಳುಗಳಿಂದ…

View More ಕುದುರೆ ಹಾವಳಿ ತಡೆಯಲು ಮನವಿ