ಅಂತೂ ಆರಂಭವಾಯ್ತು ಹೆಸರು ಖರೀದಿ ಕೇಂದ್ರ

ನರಗುಂದ: ಅಂತೂ ಇಂತೂ ಪಟ್ಟಣದಲ್ಲಿ ರೈತರ ಹೆಸರು ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಸಹಕಾರ ಮಾರಾಟ ಮಹಾಮಂಡಳಿ, ನರಗುಂದ ತಾಲೂಕಾಡಳಿತ ಅಧಿಕಾರಿಗಳು ಮುಂದಾಗಿದ್ದಾರೆ. ಹೆಸರು ಖರೀದಿ ಕೇಂದ್ರ ಆರಂಭಿಸದ ಕುರಿತು ‘ನರಗುಂದ ಎಪಿಎಂಸಿ…

View More ಅಂತೂ ಆರಂಭವಾಯ್ತು ಹೆಸರು ಖರೀದಿ ಕೇಂದ್ರ

ಟ್ರ್ಯಾಕ್ಟರ್ ಮೇಲಿಂದ ಬಿದ್ದು ಒಬ್ಬ ಸಾವು, ಮೂವರಿಗೆ ಗಾಯ

ನರಗುಂದ: ಉಳ್ಳಾಗಡ್ಡಿ ಚೀಲ ಹೇರಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಟ್ರೇಲರ್​ಗೆ ಹೊದಿಸಿದ್ದ ತಾಡಪತ್ರಿ ಚಕ್ರಕ್ಕೆ ಸಿಲುಕಿ ಮೇಲಿಂದ ಬಿದ್ದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡು, ಒಬ್ಬ ಮೃತಪಟ್ಟ ಘಟನೆ ತಾಲೂಕಿನ ಭೈರನಹಟ್ಟಿ ಗ್ರಾಮದ ಮುಖ್ಯ ಕಾಲುವೆ…

View More ಟ್ರ್ಯಾಕ್ಟರ್ ಮೇಲಿಂದ ಬಿದ್ದು ಒಬ್ಬ ಸಾವು, ಮೂವರಿಗೆ ಗಾಯ

ಕಬಡ್ಡಿಯಲ್ಲಿ ನರಗುಂದ ಹುಡುಗಿಯರ ಮಿಂಚು!

ನರಗುಂದ: ಪಟ್ಟಣದ ಸಿದ್ಧೇಶ್ವರ ಪ್ರಥಮ ದರ್ಜೆ ಕಾಲೇಜಿನ 10 ವಿದ್ಯಾರ್ಥಿನಿಯರು ಕಬಡ್ಡಿ ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ (ಕವಿವಿ) ಬ್ಲೂ ಆಗಿ ದೇಶದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಅಲ್ಲದೆ, ಚೆನ್ನೈನಲ್ಲಿ ಈಗಾಗಲೇ ಆರಂಭವಾಗಿ ಅ. 6ರವರೆಗೆ…

View More ಕಬಡ್ಡಿಯಲ್ಲಿ ನರಗುಂದ ಹುಡುಗಿಯರ ಮಿಂಚು!

ಸಂತ್ರಸ್ತರಿಗಾಗಿ ಸಾವಿರ ಕೋ.ರೂ. ಬಿಡುಗಡೆ

ನರಗುಂದ: ಪ್ರವಾಹ ಸಂತ್ರಸ್ತರಿಗಾಗಿ ರಾಜ್ಯ ಬಿಜೆಪಿ ಸರ್ಕಾರ ಇತಿಹಾಸದಲ್ಲೇ ಅತೀ ಹೆಚ್ಚಿನ ಪರಿಹಾರ ಘೊಷಿಸಿದ್ದು, ಈಗಾಗಲೇ 1 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಗಣಿ, ಭೂವಿಜ್ಞಾನ, ಅರಣ್ಯ-ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ…

View More ಸಂತ್ರಸ್ತರಿಗಾಗಿ ಸಾವಿರ ಕೋ.ರೂ. ಬಿಡುಗಡೆ

ದಲಿತ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಒತ್ತಾಯ

ನರಗುಂದ: ವಿಜಯಪುರದಲ್ಲಿ ನಡೆದ ದಲಿತ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಆರೋಪಿಗಳನ್ನು ಸರ್ಕಾರ ತಕ್ಷಣವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನರಗುಂದ ತಾಲೂಕು ಡಿಎಸ್​ಎಸ್ ಸಂಘಟನೆ ಸದಸ್ಯರು ಹಾಗೂ ವಿವಿಧ ಕಾಲೇಜಿನ…

View More ದಲಿತ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಒತ್ತಾಯ

4018 ಕುಟುಂಬಗಳ ಸ್ಥಿತಿ ಶೋಚನೀಯ

ನರಗುಂದ: ನಾವೇನೂ ಭಿಕ್ಷುಕರಲ್ಲ. ಗತಿಗೆಟ್ಟವರೂ ಅಲ್ಲ. ಹೊಳೆ ಗಂಗವ್ವನ ಸಿಟ್ಟಿಗೆ ಸಿಲುಕಿ ಬಳಲುತ್ತಿರುವವರು. ನಾವು ಕೇಳ್ತಿರೋದು ಬಂಗಾರವಾಗಲಿ, ಬೆಳ್ಳಿಯಾಗಲಿ, ಅರಮನೆಯಾಗಲಿ ಅಲ್ಲ. ಇರೋಕೆ ಒಂದು ತಗಡಿನ ಶೆಡ್. ಅದು ಇಲ್ಲಾಂದ್ರ ನಾವು ಬದುಕಬೇಕೋ, ಈ…

View More 4018 ಕುಟುಂಬಗಳ ಸ್ಥಿತಿ ಶೋಚನೀಯ

ಕಟಾವಿಗೆ ಬಂದ ಬಾಳೆ ನೀರುಪಾಲು

ನರಗುಂದ: ಬರೋಬ್ಬರಿ ಒಂದು ವಾರ ಕಳೆದಿದ್ದರೆ ಸಾಕಾಗಿತ್ತು. ಕೈಯಲ್ಲಿ ಲಕ್ಷ, ಲಕ್ಷ ರೂಪಾಯಿ ಹಣ ಇರುತ್ತಿತ್ತು. ಆದರೆ, ಮಲಪ್ರಭಾ- ಬೆಣ್ಣೆಹಳ್ಳದ ಭೀಕರ ಪ್ರವಾಹವು ಈ ಹಣವನ್ನು ನುಂಗಿ ಹಾಕಿತು. ಕೈಗೆ ಬಂದ ತತ್ತು ಬಾಯಿ…

View More ಕಟಾವಿಗೆ ಬಂದ ಬಾಳೆ ನೀರುಪಾಲು

ಕೋಟ್ಯಂತರ ರೂ. ಮೌಲ್ಯದ ಆಸ್ತಿಪಾಸ್ತಿ ಹಾನಿ

ನರಗುಂದ: ಮಲಪ್ರಭಾ ನದಿ ಹಾಗೂ ಬೆಣ್ಣೆ ಹಳ್ಳದ ಪ್ರವಾಹದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ರಸ್ತೆ, ವಿದ್ಯುತ್, ವಿವಿಧ ಕೃಷಿ, ತೋಟಗಾರಿಕೆ, ತರಕಾರಿ ಬೆಳೆ ಹಾನಿ ಸೇರಿ 200 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿರುವ…

View More ಕೋಟ್ಯಂತರ ರೂ. ಮೌಲ್ಯದ ಆಸ್ತಿಪಾಸ್ತಿ ಹಾನಿ

ಮಕ್ಕಳಿಗೆ ದೊರೆಯದ ಸೈಕಲ್ ಭಾಗ್ಯ

ನರಗುಂದ: ಶಾಲೆಗಳು ಆರಂಭವಾಗಿ ಮೂರು ತಿಂಗಳು ಕಳೆಯುತ್ತ ಬಂದಿದೆ. ಆದರೆ, ತಾಲೂಕಿನ ಯಾವೊಬ್ಬ ವಿದ್ಯಾರ್ಥಿಗಳಿಗೂ ಶಿಕ್ಷಣ ಇಲಾಖೆಯಿಂದ ಸೈಕಲ್ ಆಗಲಿ, ಸಮವಸ್ತ್ರ, ಶೂ ಮತ್ತು ಸಾಕ್ಸ್​ಗಳನ್ನಾಗಲಿ ಇದುವರೆಗೂ ವಿತರಣೆ ಮಾಡಲಾಗಿಲ್ಲ. ಇದು ಶಿಕ್ಷಣ ಪ್ರೇಮಿಗಳು…

View More ಮಕ್ಕಳಿಗೆ ದೊರೆಯದ ಸೈಕಲ್ ಭಾಗ್ಯ

ಭಯೋತ್ಪಾದನೆ ತೊಡೆದು ಹಾಕಲು ಶ್ರಮಿಸಿ

ನರಗುಂದ: ಭಯೋತ್ಪಾದನೆ ತೊಡೆದು ಹಾಕಲು ಎಲ್ಲರೂ ಶ್ರಮಿಸಿದಾಗ ಮಾತ್ರ ದೇಶ ಶಾಂತಿ, ಸುಭಿಕ್ಷೆಯಿಂದ ನೆಲೆಸಲಿದೆ ಎಂದು ತಹಸೀಲ್ದಾರ್ ಬಿ.ಕೆ. ಕೋರಿಶೆಟ್ಟರ್ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಸ್ವಾತಂತ್ರ್ಯೊತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.…

View More ಭಯೋತ್ಪಾದನೆ ತೊಡೆದು ಹಾಕಲು ಶ್ರಮಿಸಿ