ಸಾವಿರ ಸಸಿ ನೆಡುವ ಕಾರ್ಯಕ್ಕೆ ಚಾಲನೆ

ನರೇಗಲ್ಲ: ಪರಿಸರ ದಿನಾಚರಣೆಗೆ ಮಾತ್ರ ಸಸಿ ನೆಡದೇ ಪ್ರತಿ ನಿತ್ಯವೂ ಸಸಿಗಳನ್ನು ಸಂರಕ್ಷಣೆ ಮಾಡುವ ಮನೋಭಾವ ಪ್ರತಿಯೊಬ್ಬರಲ್ಲಿ ಬರಬೇಕು. ಅಂದಾಗ ಮಾತ್ರ ಪರಿಸರ ರಕ್ಷಣೆ ಸಾಧ್ಯ ಎಂದು ಹಾಲಕೆರೆಯ ಡಾ. ಅಭಿನವ ಅನ್ನದಾನ ಸ್ವಾಮೀಜಿ…

View More ಸಾವಿರ ಸಸಿ ನೆಡುವ ಕಾರ್ಯಕ್ಕೆ ಚಾಲನೆ

ನರೇಗಲ್ಲನಲ್ಲಿ ನೀರಿಗಾಗಿ ಪ್ರತಿಭಟನೆ

ನರೇಗಲ್ಲ: ಪಟ್ಟಣದ 14 ಮತ್ತು 15ನೇ ವಾರ್ಡ್​ಗಳಲ್ಲಿ ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ಸ್ಥಳೀಯರು ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಶರಣಪ್ಪ ಧರ್ವಯತ ಮಾತನಾಡಿ, ‘ಪಟ್ಟಣದ ಈಟಿ ಓಣಿ, ಜೊಂಡಿಗೇರಿ…

View More ನರೇಗಲ್ಲನಲ್ಲಿ ನೀರಿಗಾಗಿ ಪ್ರತಿಭಟನೆ

ನರೇಗಲ್ಲ ಪಟ್ಟಣಕ್ಕೆ ನೀರು ಕೊಡಿ

ನರೇಗಲ್ಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನರೇಗಲ್ಲ ಪಟ್ಟಣಕ್ಕೆ ನೀರು ಪೂರೈಸಬೇಕು ಎಂದು ಪ.ಪಂ. ಸದಸ್ಯರು ಶನಿವಾರ ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಪ.ಪಂ. ಸದಸ್ಯ ದಾವುದ್ ಅಲಿ ಕುದರಿ ಮಾತನಾಡಿ,…

View More ನರೇಗಲ್ಲ ಪಟ್ಟಣಕ್ಕೆ ನೀರು ಕೊಡಿ

ಮೂಲಸೌಲಭ್ಯ ವಂಚಿತ ಕಳಕಾಪುರ

ನರೇಗಲ್ಲ: ಚುನಾವಣೆ ಸಮಯದಲ್ಲಿ ಮತದಾರರಿಗೆ ಹಲವು ರೀತಿಯ ಆಶ್ವಾಸನೆ ನೀಡುವ ಜನಪ್ರತಿನಿಧಿಗಳು ಗೆದ್ದ ಮೇಲೆ ಜನರತ್ತ ಹಿಂದಿರುಗಿಯೂ ನೋಡುವುದಿಲ್ಲ ಎಂಬುದಕ್ಕೆ ಕಳಕಾಪುರ ಗ್ರಾಮವೇ ಸಾಕ್ಷಿ. ಹೌದು, ಪಟ್ಟಣದ ಸಮೀಪದ ಕಳಕಾಪುರ ಗ್ರಾಮವು ಮೂಲ ಸೌಲಭ್ಯಗಳಿಂದ…

View More ಮೂಲಸೌಲಭ್ಯ ವಂಚಿತ ಕಳಕಾಪುರ

ಬಾವಿ ಹೂಳೆತ್ತಲು ಮುಂದಾದ ನಿವಾಸಿಗಳು

ನರೇಗಲ್ಲ: ಅಂತರ್ಜಲ ಕುಸಿತದಿಂದ ನೀರಿನ ಕೊರತೆ ಹಿನ್ನೆಲೆಯಲ್ಲಿ ಸ್ಥಳೀಯ ಕಟ್ಟಿ ಬಸವೇಶ್ವರ ಸಂಘದೊಂದಿಗೆ ನಾಗರಿಕರು ಪಟ್ಟಣದ ಪಾಯಪ್ಪಗೌಡ್ರ ಓಣಿಯಲ್ಲಿನ ಪುರಾತನ ಕಾಲದ ಬಾವಿ ಹೂಳೆತ್ತುವ ಕಾರ್ಯ ಕೈಗೊಂಡಿದ್ದಾರೆ. ಬಾವಿ ಸಂಪೂರ್ಣ ಸ್ವಚ್ಛವಾಗಿದ್ದು ಮಳೆ ನೀರು…

View More ಬಾವಿ ಹೂಳೆತ್ತಲು ಮುಂದಾದ ನಿವಾಸಿಗಳು

 ಹಿರೆಕೆರೆಯಲ್ಲಿ ಮರಳು ಪತ್ತೆ

ನರೇಗಲ್ಲ: ಪಟ್ಟಣದ ಐತಿಹಾಸಿಕ ಹಿರೇಕೆರೆಯ ಹೂಳೆತ್ತುವ ವೇಳೆ ಸ್ವಲ್ಪ ಪ್ರಮಾಣದ ಮರಳು ಪತ್ತೆಯಾಗಿದ್ದು, ಅದನ್ನು ಟೆಂಡರ್ ನೀಡಿ ತೆರವುಗೊಳಿಸಲಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ ಹೇಳಿದರು. ಪಟ್ಟಣದ ಹಿರೇಕೆರೆಗೆ ಗುರುವಾರ ಗಣಿ ಮತ್ತು…

View More  ಹಿರೆಕೆರೆಯಲ್ಲಿ ಮರಳು ಪತ್ತೆ

 ಬಿಸಿಯೂಟದ ತೊಗರಿ ‘ಹುಳು’ ಪಾಲು

ನರೇಗಲ್ಲ: ನರೇಗಲ್ಲ ಪಟ್ಟಣ ಹಾಗೂ ಸುತ್ತಲಿನ ಹತ್ತಾರು ಶಾಲೆಗಳಿಗೆ ಪೊರೈಸಲು ಉಗ್ರಾಣಕ್ಕೆ ತಂದಿದ್ದ ಅಕ್ಷರ ದಾಸೋಹದ ತೊಗರಿ ಬೇಳೆಗೆ ನುಸಿ (ಹುಳು) ಹತ್ತಿ ಹಾಳಾದ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಗದಗದಿಂದ ಬಂದಿದ್ದ ಒಂದು ಲಾರಿ…

View More  ಬಿಸಿಯೂಟದ ತೊಗರಿ ‘ಹುಳು’ ಪಾಲು

ಗದ್ದುಗೆಗಾಗಿ ತೆರೆಮರೆ ಕಸರತ್ತು ಶುರು

ಗಜೇಂದ್ರಗಡ: ಸರ್ಕಾರದ ಮೀಸಲಾತಿಯಂತೆ ಸ್ಥಳೀಯ ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇದರಿಂದ ಬಹುಮತ ಹೊಂದಿದ ಬಿಜೆಪಿಯಲ್ಲಿ ಆಕಾಂಕ್ಷಿಗಳಲ್ಲಿ ಪೈಪೋಟಿ ಹೆಚ್ಚಿದೆ. 23 ಸದಸ್ಯ ಬಲವುಳ್ಳ…

View More ಗದ್ದುಗೆಗಾಗಿ ತೆರೆಮರೆ ಕಸರತ್ತು ಶುರು

ಹಾಲಕೆರೆಯಲ್ಲಿ ರೇನ್​ಗನ್ ಪ್ರಾತ್ಯಕ್ಷಿಕೆ

ನರೇಗಲ್ಲ: ಸಮೀಪದ ಹಾಲಕೆರೆಯ ರೈತ ಚಂದ್ರಶೇಖರಯ್ಯ ಸೊಪ್ಪಿಹಿರೇಮಠ ಅವರ ಹೊಲದಲ್ಲಿ ಬುಧವಾರ ನೀರು ಹರಿಸುವ ಆಧುನಿಕ ತಂತ್ರಜ್ಞಾನದ ರೇನ್ ಗನ್ ಯಂತ್ರದ ಪ್ರಾತ್ಯಕ್ಷಿಕೆ ಜರುಗಿತು. ನೂತನ ತಂತ್ರಜ್ಞಾನ ವೀಕ್ಷಿಸಲು ರೈತರು ತಂಡೋಪತಂಡವಾಗಿ ಆಗಮಿಸಿ ಮಾಹಿತಿ…

View More ಹಾಲಕೆರೆಯಲ್ಲಿ ರೇನ್​ಗನ್ ಪ್ರಾತ್ಯಕ್ಷಿಕೆ

ಮಂಗಗಳ ಹಾವಳಿಗೆ ಕಡಿವಾಣ

ನರೇಗಲ್ಲ: ಪಟ್ಟಣದ ನಿವಾಸಿಗಳಿಗೆ ಕಿರಿಕಿರಿ ಉಂಟು ಮಾಡಿದ್ದ, ಜಮೀನುಗಳಲ್ಲಿನ ಬೆಳೆಗಳನ್ನು ತಿಂದು ಹಾಕುತ್ತಿದ್ದ ಮಂಗಗಳ ಹಾವಳಿಗೆ ಪಪಂ ಕಡಿವಾಣ ಹಾಕಿದೆ. ಗುರುವಾರ ಕಾರ್ಯಾಚರಣೆ ನಡೆಸಿ ನೂರಕ್ಕೂ ಅಧಿಕ ಕೋತಿಗಳನ್ನು ಸೆರೆ ಹಿಡಿದು ಕಪ್ಪತಗುಡ್ಡಕ್ಕೆ ಬಿಡಲಾಗಿದೆ.…

View More ಮಂಗಗಳ ಹಾವಳಿಗೆ ಕಡಿವಾಣ