ಉದ್ಯೋಗ ಖಾತ್ರಿಯ ಬಾಕಿ ಹಣ ನೀಡಿ

ಶಿರಹಟ್ಟಿ: ನರೇಗಾ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಯ ಬಾಕಿ ಹಣ ನೀಡಬೇಕು ಎಂದು ತಾಲೂಕಿನ ಹುಲ್ಲೂರ ಗ್ರಾಮದ ಕೂಲಿ ಕಾರ್ವಿುಕರು ತಾಪಂ ಇಒ ಆರ್.ವೈ. ಗುರಿಕಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಎಫ್.ಎಫ್. ಕತ್ತಿಶೆಟ್ರ ಮಾತನಾಡಿ,…

View More ಉದ್ಯೋಗ ಖಾತ್ರಿಯ ಬಾಕಿ ಹಣ ನೀಡಿ

ಕುಸಿದು ಬಿದ್ದು ನರೇಗಾ ಕೂಲಿ ಕಾರ್ಮಿಕ ಸಾವು

ಸಿರವಾರ: ತಾಲೂಕಿನ ಚಾಗಬಾವಿ ಗ್ರಾಮದ ನಿವಾಸಿ ಪಂಪಣ್ಣ (55) ನರೇಗಾದಡಿ ಹಳ್ಳದ ಕೂಲಿ ಕೆಲಸ ಮಾಡುವಾಗ ಅಸ್ವಸ್ಥಗೊಂಡು ಕುಸಿದುಬಿದ್ದು ಶನಿವಾರ ಮೃತಪಟ್ಟಿದ್ದಾರೆ. ಗ್ರಾಮದ ಪಕ್ಕದ ಹಳ್ಳಿದಲ್ಲಿ ಹೂಳು ತೆಗೆಯುವಾಗ ಬಿದ್ದಿದ್ದಾರೆ. ಅವರನ್ನು ರಾಯಚೂರು ಖಾಸಗಿ…

View More ಕುಸಿದು ಬಿದ್ದು ನರೇಗಾ ಕೂಲಿ ಕಾರ್ಮಿಕ ಸಾವು

ರಾಷ್ಟ್ರೀಯ ಪ್ರಶಸ್ತಿಗೆ ಕೋಡಿಹಳ್ಳಿ ಗ್ರಾಪಂ ಆಯ್ಕೆ

ಕನಕಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಸಮರ್ಪಕ ಅನುಷ್ಠಾನಕ್ಕಾಗಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಗಾಪಂ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆ…

View More ರಾಷ್ಟ್ರೀಯ ಪ್ರಶಸ್ತಿಗೆ ಕೋಡಿಹಳ್ಳಿ ಗ್ರಾಪಂ ಆಯ್ಕೆ

ನರೇಗಾ ಯೋಜನೆ ಸದುಪಯೋಗಕ್ಕೆ ಸಲಹೆ

ಮುಂಡರಗಿ: ಉದ್ಯೋಗ ಅರಸಿ ಗುಳೆ ಹೋಗುವುದನ್ನು ಬಿಟ್ಟು ಜನರು ಉದ್ಯೋಗ ಖಾತ್ರಿ ಕೆಲಸದಲ್ಲಿ ಭಾಗಿಯಾಗಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎಸ್. ಕಲ್ಮನಿ ಹೇಳಿದರು. ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಹೊರ ವಲಯದಲ್ಲಿ…

View More ನರೇಗಾ ಯೋಜನೆ ಸದುಪಯೋಗಕ್ಕೆ ಸಲಹೆ

ನರೇಗಾ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ- ಸಾಲಗುಂದ ಗ್ರಾಪಂ ಕಚೇರಿ ಎದುರು ಧರಣಿ

ಸಿಂಧನೂರು: ನರೇಗಾ ಕೂಲಿ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ಸಾಲಗುಂದ ಗ್ರಾಪಂ ಕಚೇರಿ ಎದುರು ಕೂಲಿಕಾರರು ಶುಕ್ರವಾರ ಧರಣಿ ನಡೆಸಿದರು. ಅರ್ಜಿ ಸಲ್ಲಿಸಿದ 5 ದಿನಗಳೊಳಗೆ ಕೆಲಸ ನೀಡಬೇಕು. ಗ್ರಾಪಂ ಸಿಬ್ಬಂದಿ…

View More ನರೇಗಾ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ- ಸಾಲಗುಂದ ಗ್ರಾಪಂ ಕಚೇರಿ ಎದುರು ಧರಣಿ

ಜಿಪಂ ಸಿಇಒಗೆ ದೂರು ಸಲ್ಲಿಕೆ

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ವಿಜಯ್ ಉಪ್ಪಾರ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಬಿಳಿಗಿರಿರಂಗನಬೆಟ್ಟದ…

View More ಜಿಪಂ ಸಿಇಒಗೆ ದೂರು ಸಲ್ಲಿಕೆ

ಬರದ ನಾಡಲ್ಲಿ ಹಸಿರು ಹೊದಿಕೆ

ಮಂಗಳೂರು:  ನಿರಂತರ ಕಾಡು ನಾಶ ನಡುವೆ ತಾಪಮಾನದಲ್ಲಿ ಏರಿಕೆ, ಅಂತರ್ಜಲ ಮಟ್ಟ ಕುಸಿತ, ಕುಡಿಯುವ ನೀರಿಗೆ ಹಾಹಾಕಾರ ಕಾಣಿಸಿಕೊಂಡಿದೆ. ಅಭಿವೃದ್ಧಿ ಕಾಮಗಾರಿಗಳು ಹಾಗೂ ನೀರಿನ ಕ್ಷಾಮಕ್ಕೂ ಸಂಬಂಧವಿಲ್ಲ ಎನ್ನುತ್ತಲೇ ಸರ್ಕಾರ ಅರಣ್ಯ ಇಲಾಖೆ ಮೂಲಕ…

View More ಬರದ ನಾಡಲ್ಲಿ ಹಸಿರು ಹೊದಿಕೆ

ಕೂಲಿ ಕಾರ್ವಿುಕರ ವಿಚಾರಿಸಿದ ದೇಶಪಾಂಡೆ

ಹಾವೇರಿ:ಏನ್ರಪಾ ನಿಮಗೆ ಪ್ರತಿದಿನಾ ಉದ್ಯೋಗ ಕೊಡ್ತಾ ಇದ್ದಾರಿಲ್ಲಾ… ಕೂಲಿ ಜಮೆಯಾಗುತ್ತಿದೆಯಾ. ಅಕ್ಕಿ ಸಿಗ್ತಾ ಇದೆಯಾ, ನೀವೆಲ್ಲಾ ಕೃಷಿಕರಾ…! ಹೀಗೆಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಸವಣೂರ ತಾಲೂಕು ತವರಮೆಳ್ಳಿಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಕೆರೆ…

View More ಕೂಲಿ ಕಾರ್ವಿುಕರ ವಿಚಾರಿಸಿದ ದೇಶಪಾಂಡೆ

ನರೇಗಾ ಕೂಲಿಗೆ ಆಗ್ರಹಿಸಿ ಧರಣಿ

ಧಾರವಾಡ: ನರೇಗಾ ಯೋಜನೆಯಡಿ ಕೂಲಿ ನೀಡಬೇಕು. ಅಲ್ಲದೆ, ಕೂಲಿ ಕೆಲಸ ಮಾಡಿದ ಕಾರ್ವಿುಕರ ವೇತನ ನೀಡಲು ಆಗ್ರಹಿಸಿ ಕಲಘಟಗಿ ತಾಲೂಕಿನ ವಿವಿಧ ಗ್ರಾಮಗಳ ಕೂಲಿ ಮಹಿಳೆಯರು ಗ್ರಾಮೀಣ ಕೂಲಿ ಕಾರ್ವಿುಕರ ಸಂಘಟನೆ ನೇತೃತ್ವದಲ್ಲಿ ಜಿ.ಪಂ.…

View More ನರೇಗಾ ಕೂಲಿಗೆ ಆಗ್ರಹಿಸಿ ಧರಣಿ

ಉದ್ಯೋಗ ಖಾತ್ರಿ ಯೋಜನೆ ಚುರುಕುಗೊಳಿಸಿ

ಹಾವೇರಿ: ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಜನರ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಕೊಳವೆ ಬಾವಿಯಲ್ಲಿ ನೀರಿನ ಇಳುವರಿ ಕಡಿಮೆಯಾದಲ್ಲಿ, ನೀರು ಪೂರೈಕೆ ಮಾಡಲು ಸಾಧ್ಯವಾಗದ ಗ್ರಾಮಗಳಿಗೆ ಟ್ಯಾಂಕರ್ ಬಳಿಸಿ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಬೇಕು ಎಂದು…

View More ಉದ್ಯೋಗ ಖಾತ್ರಿ ಯೋಜನೆ ಚುರುಕುಗೊಳಿಸಿ